ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ‍್ರಚನೆಗೆ ದಿನಾಂಕ ನಿಗದಿ

ನವದೆಹಲಿ:  ಕೇಂದ್ರದ ಬಿಜೆಪಿ ಸರಕಾರದ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಈಗಾಗಲೇ ಹಲವು ದಿನಗಳಿಂದ ಕುತೂಹಲಕ್ಕೆ ತೆರೆ ಬಿದ್ದಿದ್ದೂ ಗುರುವಾರ(ಜುಲೈ…

ನಾಲ್ಕು ರಾಜ್ಯಗಳ ರಾಜ್ಯಪಾಲರ ಬದಲಾವಣೆ-ನೂತನವಾಗಿ ನಾಲ್ವರು ರಾಜ್ಯಪಾಲರಾಗಿ ನೇಮಕ

ನವದೆಹಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರು ಎಂಟು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರಲ್ಲಿ ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ರಾಜ್ಯಪಾಲರಾಗಿರುವವರನ್ನು ಬೇರೆ…

“ಸ್ಟಾನ್‍ ಸ್ವಾಮಿಯವರ ಸಾವು ಕಸ್ಟಡಿ ಹತ್ಯೆ”- ವ್ಯಾಪಕ ಆಕ್ರೋಶ, ಖಂಡನೆ

ಫಾದರ್ ಸ್ವಾನ್‍ ಸ್ವಾಮಿಯವರ ಸಾವಿನ ಸುದ್ದಿಗೆ ಎಲ್ಲಡೆಗಳಿಂದ  ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಗೊಂಡಿದೆ. ಇದು ಒಂದು ಕಸ್ಟಡಿಯಲ್ಲಿನ ಹತ್ಯೆಯಲ್ಲದೆ ಬೇರೇನೂ…

ಅನುಚಿತ ವರ್ತನೆ ಆರೋಪ: ಬಿಜೆಪಿಯ 12 ಶಾಸಕರ ಒಂದು ವರ್ಷದವರೆಗೆ ಅಮಾನತು

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಕಲಾಪದ ವೇಳೆಯಲ್ಲಿ ವಿಧಾನಸಭಾ ಸಭಾಧ್ಯಕ್ಷ ಭಾಸ್ಕರ್‌ ಜಾಧವ್‌ ಅವರನ್ನು ನಿಂದನೆ ಮಾಡಿದ ಆರೋಪದಡಿಯಲ್ಲಿ ಬಿಜೆಪಿಯ 12 ಶಾಸಕರನ್ನು…

ಒಲಿಂಪಿಕ್ಸ್: ಭಾರತ ಧ್ವಜಧಾರಿಗಳಾಗಿ ಮೇರಿ ಕೋಮ್, ಮನ್‌ಪ್ರೀತ್‌ ಸಿಂಗ್‌ ಭಾಗಿ

ನವದೆಹಲಿ: ಬಾಕ್ಸರ್‌ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್‌ ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು…

ಸ್ಟಾನ್‍ ಸ್ವಾಮಿಯವರ ಸಾವಿಗೆ ಹೊಣೆಗಾರರನ್ನು ಶಿಕ್ಷಿಸಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ನವದೆಹಲಿ: ಫಾದರ್ ಸ್ಟಾನ್‍ ಸ್ವಾಮಿಯವರ ಸಾವಿನ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸಿದೆ. ಝಾರ್ಖಂಡಿನ ದುರ್ಗಮ…

ರದ್ದಾದ ಸೆಕ್ಷನ್‌ 66ಎ ಪ್ರಕರಣದಡಿ 1000 ಹೆಚ್ಚು ಮಂದಿ ಬಂಧನ: ಕೇಂದ್ರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಆನ್‌ಲೈನ್‌ನಲ್ಲಿ “ಆಕ್ರಮಣಕಾರಿ” ವಿಷಯವೆಂದು ಪೋಸ್ಟ್ ಮಾಡಿದ್ದರು ಎಂಬ ಕಾರಣವೊಡ್ಡಿ ಜನರನ್ನು ಬಂಧಿಸಲು ಪೊಲೀಸರಿಗೆ ಅವಕಾಶ ನೀಡುವ ʻಐಟಿ ಕಾಯ್ದೆಯ ಸೆಕ್ಷನ್…

ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿ ನಿಧನ

ಮುಂಬೈ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಟ್ಟಿದ್ದ ಹೋರಾಟಗಾರ ಸ್ಟಾನ್ ಸ್ವಾಮಿ ಅವರು ಇಂದು ದೀರ್ಘಕಾಲದ ಅನಾರೋಗ್ಯದ ನಂತರ…

ಕೃಷಿ ನೀತಿ ವಿರುದ್ಧ ಸಂಸತ್ತಿನ ಮುಂದೆ ಪ್ರತಿಭಟನೆಗೆ ರೈತರ ನಿರ್ಧಾರ

ನವದೆಹಲಿ: ಸಂಸತ್ತಿನ ಚಳಿಗಾಲದ ಅವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಇದರ ಹಿನ್ನೆಲೆಯಲ್ಲಿ, ಸಂಸತ್ ಮುಂದೆ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರರೀತಿಯ ಪ್ರತಿಭಟನೆ…

ಲಸಿಕೆ ಪಡೆದ ಶೇಕಡಾ 78ರಷ್ಟು ಜನ ಕೋವಿಡ್‌ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ

ನವದೆಹಲಿ: ಕೇಂದ್ರ ಸರಕಾರವು ಕೋವಿಡ್‌ ಲಸಿಕೆಯನ್ನು ವಿತರಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಒಂದೇ ಮಾದರಿಯಲ್ಲಿ ಅನುಕರಣೆಯ ಭಾಗವಾಗಿ ಡಿಜಿಟಲ್‌ ಆನ್‌ಲೈನ್‌ ನೋಂದಣಿ ಮಾಡಿಕೊಂಡು…

216 ಕೋಟಿಯಿಂದ 135 ಕೋಟಿಗಿಳಿದ ಲಸಿಕೆ ಡೋಸ್ ಲಭ್ಯತೆ ಗಾಬರಿ ಹುಟ್ಟಿಸುವಂತದ್ದು, ರಫೆಲ್ ವ್ಯವಹಾರದ ಬಗ್ಗೆ ಫ್ರೆಂಚ್ ತನಿಖೆ-ಈಗಲಾದರೂ ಜೆಪಿಸಿ ರಚಿಸಬೇಕು: ಸಿಪಿಐ(ಎಂ)

ನವದೆಹಲಿ: ಜೂನ್ 3ರಂದು ಸಭೆ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ, ಆಗಸ್ಟ್-ಡಿಸೆಂಬರ್ 2021ರ ಅವಧಿಯಲ್ಲಿ ದೇಶದಲ್ಲಿ 216…

ರಫೇಲ್ ಭ್ರಷ್ಟಾಚಾರ ಆರೋಪ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ : ಮಾಯಾವತಿ

ಲಖನೌ: ‘ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸುವ ಮೂಲಕ…

ಮುಸ್ಲಿಂರನ್ನು ದ್ವೇಷಿಸುವವರು ಹಿಂದೂಗಳೇ ಅಲ್ಲ – ಮೋಹನ್ ಭಾಗವತ್

ಹಿಂದೂ -ಮುಸ್ಲಿಂರ ಡಿಎನ್ಎ ಒಂದೇ ಆಗಿದೆ ಹಿಂದೂ ಮುಸ್ಲಿಂಗಿಂತ್ ಭಾರತೀಯರ ಪ್ರಾಭಲ್ಯ ಮುಖ್ಯ ಹೊಸದಿಲ್ಲಿ: ಗೋ ರಕ್ಷಣೆಯ ಹೆಸರಿನಲ್ಲಿ ಜನರನ್ನು ಹತ್ಯೆ…

ಕೋರ್ಟ್‌ ತಡೆಯಾಜ್ಞೆಯಿದ್ದರೂ ಮಸೀದಿ ನೆಲಸಮ: ಠಾಣಾಧಿಕಾರಿಗೆ ನ್ಯಾಯಾಂಗ ನಿಂದನೆ ನೋಟಿಸು?

ಲಕ್ನೋ: ಹೈಕೋರ್ಟ್‌ನ ತಡೆಯಾಜ್ಞೆ ಆದೇಶದ ಹೊರತಾಗಿಯೂ ಗರೀಬ್‌ ನವಾಜ್‌ ಮಸೀದಿಯನ್ನು ಕೆಡವಲು ಆದೇಶ ಹೊರಡಿಸಿದ ಬಾರಾಬಂಕಿ ಠಾಣಾಧಿಕಾರಿ (ಎಸ್‌ಎಚ್‌ಒ) ರಾಮ್‌ ಸನೇಹಿ ಘಾಟ್‌…

ವರ್ಗಾವಣೆ ಹಗರಣದಲ್ಲಿ ಬಿಜೆಪಿ ಸಚಿವರು 100 ಕೋಟಿ ಹಣ ಗಳಿಸಿರುವ ಸಾಧ್ಯತೆ: ಸ್ವಪಕ್ಷೀಯ ಶಾಸಕ ಆರೋಪ

ಪಾಟ್ನಾ: ಬಿಹಾರ ರಾಜ್ಯದಲ್ಲಿ ವರ್ಗಾವಣೆ ಮತ್ತು ನೇಮಕಾತಿ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದ ಸಚಿವರೇ ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಸಿದ್ದಾರೆ ಎಂದು…

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 19ರಿಂದ ಆರಂಭ

ನವದೆಹಲಿ: ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನವನ್ನು ಜುಲೈ19 ರಿಂದ ಪ್ರಾರಂಭವಾಗಿ ಆಗಸ್ಟ್ 13 ರಂದು ಮುಕ್ತಾಯವಾಗಲಿದೆ ಎಂದು ಪ್ರಕಟಣೆ ಹೊರಬಿದ್ದಿದೆ. 17…

ಯೂರೋ ಕಪ್‌ ಫುಟ್ಬಾಲ್‌: ಸೆಮಿಫೈನಲ್‌ ಪ್ರವೇಶಿಸಿದ ಇಟಲಿ ಮತ್ತು ಸ್ಪೇನ್‌

ಮ್ಯೂನಿಚ್: ಯೂರೋ-2020ರ ಸಾಲಿನ ಫುಟ್ಬಾಲ್‌ ಪಂದ್ಯಾವಳಿಯ ತೀವ್ರವಾದ ಪೈಪೋಟಿ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ ಫೈನಲ್‌ ನ ಮೊದಲ ಎರಡು ಪಂದ್ಯಗಳಲ್ಲಿ ಇಟಲಿ ಮತ್ತು…

ಬಿಜೆಪಿ ಪಕ್ಷದಲ್ಲಿ ಮತ್ತೆ ಎದುರಾದ ನಾಯಕತ್ವ ಬಿಕ್ಕಟ್ಟು: ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ

ಡೆಹ್ರಾಡೂನ್‌: ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ನೆನ್ನೆ ತಡರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ರಾಜ್ಯಪಾಲರನ್ನು ಭೇಟಿ ಮಾಡಿ…

ಡೆಲ್ಟಾ ರೂಪಾಂತರಿ ತಡೆಯಲು ಹೆಚ್ಚು ಪರಿಣಾಮಕಾರಿ ಜಾನ್ಸನ್‌ ಅಂಡ್‌ ಜಾನ್ಸನ್‌ ಲಸಿಕೆ

ವಾಷಿಂಗ್ಟನ್‌: ಕೋವಿಡ್‌-19 ರೋಗವನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಡೆ ಸಾಕಷ್ಟು ಪ್ರಮಾಣದಲ್ಲಿ ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.…

ವಿನಾಶಕಾರೀ ನಿರ್ಧಾರಕ್ಕೆ ಪ್ರತಿರೋಧದ ದಮನಕ್ಕೆ ಸುಗ್ರೀವಾಜ್ಞೆ: ಸಿಐಟಿಯು ಖಂಡನೆ

ಯುದ್ಧಸಾಮಗ್ರಿ ಕಾರ್ಖಾನೆಗಳ ಮಂಡಳಿ(ಒಎಫ್‌ಬಿ)ಯನ್ನು ವಿಸರ್ಜಿಸಿ ಅದರ ಅಡಿಯಲ್ಲಿರುವ 44 ಕಾರ್ಖಾನೆಗಳನ್ನು ಏಳು ಕಾರ್ಪೊರೇಟ್‌ಗಳಾಗಿ ಮಾಡುವ ಕೇಂದ್ರ ಸರಕಾರದ ನಿರ್ಧಾರ ಕ್ರಮೇಣ ಈ…