ಬೆಂಗಳೂರು: ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದೇಶದ ಮಹಾನಗರಗಳ ಪಟ್ಟಿಯಲ್ಲಿ ಮಹಿಳೆಯರ ಮೇಲಿನ…
ವಿದ್ಯಮಾನ
ಸೂರ್ಯಕಾಂತಿ ಬೆಳೆ ಖರೀದಿಗೆ ಬೆಂಬಲ ಬೆಲೆ ಜಾರಿ | ರಾಜ್ಯದ 11 ಜಿಲ್ಲೆಗಳ ರೈತರಿಗೆ ನೆರವು
ಬೆಂಗಳೂರು: ಸೂರ್ಯಕಾಂತಿ ಬೆಳೆ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ರಾಜ್ಯ ಸರ್ಕಾರ ಮಹತ್ವದ ನೆರವು ನೀಡಿದ್ದು, ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ…
56,432 ಹುದ್ದೆಗಳ ನೇಮಕಾತಿಗೆ ತಕ್ಷಣ ಅಧಿಸೂಚನೆ ಹೊರಡಿಸಲು ಆಗ್ರಹ | ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಮನವಿ
ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ 56,432 ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಹಾಗೂ ಕರ್ನಾಟಕ ಲೋಕಸೇವಾ ಆಯೋಗವನ್ನು ಸಂಪೂರ್ಣವಾಗಿ…
ಮುರಶಿದಾಬಾದ್ನಲ್ಲಿ ಧ್ವಂಸಗೊಂಡ ಲೆನಿನ್ ಪ್ರತಿಮೆ ಮರುಸ್ಥಾಪನೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರಶಿದಾಬಾದ್ ಜಿಲ್ಲೆಯ ಜಿಯಾಗಂಜ್ ಪ್ರದೇಶದಲ್ಲಿ ಧ್ವಂಸಗೊಳಿಸಲ್ಪಟ್ಟಿದ್ದ ಲೆನಿನ್ ಪ್ರತಿಮೆಯನ್ನು ಸಿಪಿಐ(ಎಂ) ಕಾರ್ಯಕರ್ತರು ಮರುಸ್ಥಾಪಿಸಿದ್ದಾರೆ. ಮುರಶಿದಾಬಾದ್ ವಿಧಾನಸಭೆ ಚುನಾವಣೆಯ…
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ | ಮುಖ್ಯಮಂತ್ರಿ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುವೇಂದು ಅಧಿಕಾರಿ…
ಮದ್ಯಪಾನಕ್ಕೆ ವಿರೋಧ ಇಲ್ಲ, ಆದರೆ ಅದು ವ್ಯಸನವಾಗಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮದ್ಯಪಾನ ಮಾಡುವುದಕ್ಕೆ ತಾನು ವಿರೋಧಿಯಲ್ಲ. ಆದರೆ ಅದು ವ್ಯಕ್ತಿಯ ಬದುಕನ್ನು ಹಾಳು ಮಾಡುವ ಮಟ್ಟಿಗೆ ವ್ಯಸನವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ತಮಿಳುನಾಡು ರಾಜಕೀಯ ಬೆಳವಣಿಗೆ | ಟಿವಿಕೆ ಸರ್ಕಾರ ರಚನೆಗೆ ಇನ್ನೂ ಎರಡು ಸ್ಥಾನಗಳ ಕೊರತೆ
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಬಳಿಕ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಗ…
16-17ರಂದು ಮೇ ಸಾಹಿತ್ಯ ಸಮ್ಮೇಳನ: ಸಂವಿಧಾನ, ಪ್ರಜಾಸತ್ತೆ ವಿಷಯಗಳ ಮೇಲೆ ಚರ್ಚೆ
ಬೆಂಗಳೂರು: ಇದೇ ತಿಂಗಳ 16 ಮತ್ತು 17ರಂದು ಹುಬ್ಬಳ್ಳಿಯಲ್ಲಿರುವ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ‘ಹನ್ನೆರಡನೇ ಮೇ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಗಿದೆ. ಲಡಾಯಿ…
ವಿಜಯ್ಗೆ ಬೆಂಬಲ ನೀಡಿದ ಜಮ್ಮು ಮತ್ತು ಕಾಶ್ಮೀರ ಸಿಎಂ ಅಬ್ದುಲ್ಲಾ
ನವದೆಹಲಿ: ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮೇ…
ಟಿವಿಕೆ ಸರ್ಕಾರಕ್ಕೆ ಎಡಪಕ್ಷಗಳ ಬಾಹ್ಯ ಬೆಂಬಲ : ಡಿಎಂಕೆಯೊಂದಿಗೆ ಸಂಬಂಧ ಮುಂದುವರಿಯಲಿದೆ ಎಂದ ಎಡಪಕ್ಷಗಳು
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ನಡುವೆ ನಟ ವಿಜಯ್ ನೇತೃತ್ವದ ತಮಿಳು ವೆಟ್ರಿ ಕಳಗಂ (ಟಿವಿಕೆ) ಸರ್ಕಾರ…
ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ
ಕೋಲ್ಕತ್ತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ. ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ,…
ಪ್ರತಿಭಟನೆ ನಡೆಸುತ್ತಿದ್ದ ಬಿಪಿಎಸ್ಸಿ ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್
ಬಿಹಾರ: ರಾಜ್ಯದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದ ಒಂದು ದಿನದ ನಂತರ, ಪಾಟ್ನಾದ ಬೀದಿಗಳಲ್ಲಿ ಅಶಾಂತಿ ಭುಗಿಲೆದ್ದಿತು. ಪ್ರತಿಭಟನೆ…
ತಮಿಳುನಾಡು ಸರ್ಕಾರ ರಚನೆ ಗೊಂದಲ: ಡಿಎಂಕೆ–ಎಐಎಡಿಎಂಕೆ ಹೊಂದಾಣಿಕೆ ಸಾಧ್ಯತೆಗೆ ಕಾಂಗ್ರೆಸ್ ಆಕ್ರೋಶ
ನವದೆಹಲಿ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಕುರಿತ ಸಸ್ಪೆನ್ಸ್ ಮೇ 7ರಂದು ಮುಂದುವರೆದಿದ್ದು, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ…
ಸಭೆಯಲ್ಲಿ ತೂರಾಡಿದವನೇ ಈಗ ಆರೋಗ್ಯ ಸಚಿವ? ನಿಶಾಂತ್ ಕುಮಾರ್ ವಿರುದ್ಧ ಟೀಕೆ
ಬಿಹಾರ: ರಾಜ್ಯದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ – ಜೆಡಿಯು ಮೈತ್ರಿಕೂಟದ ಒಟ್ಟು…
ಲಖಿಂಪುರ ಖೇರಿ ಹಿಂಸಾಚಾರ: ಸಾಕ್ಷಿ ಹಾಜರುಪಡಿಸದ ಯು.ಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು
ನವದೆಹಲಿ: 2021 ರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ವಿಚಾರಣೆಯಲ್ಲಿನ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಮೇ 8ರಂದು ಕಳವಳ ವ್ಯಕ್ತಪಡಿಸಿದೆ,…
ಸರ್ಕಾರಿ ಉದ್ಯೋಗದ ಭರವಸೆ ನೀಡಿ ವಂಚನೆ: 2–4 ಲಕ್ಷ ರೂ ವಸೂಲಿ
ಕಲಬುರ್ಗಿ: ಒಳಮೀಸಲಾತಿ ಜೊತೆ ಜೊತೆಗೆ 56 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದೀಗ ಕಲಬುರ್ಗಿಯಲ್ಲಿ…
ಡಿಎಂಕೆ-ಎಐಎಡಿಎಂಕೆ ಮೈತ್ರಿ ಆದರೆ ರಾಜೀನಾಮೆ ಎಚ್ಚರಿಕೆ: ಟಿವಿಕೆ ಶಾಸಕರಿಂದ ಹೊಸ ರಾಜಕೀಯ ಸಂಚಲನ
ತಮಿಳುನಾಡಿನ ರಾಜಕೀಯದಲ್ಲಿ ಸರ್ಕಾರ ರಚನೆ ಕುರಿತ ಅನಿಶ್ಚಿತತೆ ನಡುವೆ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೊಸ ಎಚ್ಚರಿಕೆ ನೀಡಿದೆ. ಡಿಎಂಕೆ…
ಆಪರೇಷನ್ ಸಿಂಧೂರ್ ಬಳಿಕ ಉರಿ: ಶಾಂತಿ ಬಂದರೂ ಜನರ ಸಂಕಷ್ಟ ಮುಂದುವರಿಕೆ
ಶ್ರೀನಗರ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಒಂದು ವರ್ಷದ ನಂತರ , ಪಾಕಿಸ್ತಾನಿ ಪಡೆಗಳ ಗಡಿಯಾಚೆಗಿನ ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ…
ಸೋಲಿನ ಬಳಿಕ ಮತ್ತಷ್ಟು ಬಲಿಷ್ಠವಾಗಿ ಮರಳುತ್ತೇವೆ: ಜನರ ತೀರ್ಪು ಒಪ್ಪಿಕೊಂಡ ಪಿಣರಾಯಿ ವಿಜಯನ್
ಕೇರಳ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಜನರ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇ 7ರಂದು ತಿಳಿಸಿದ್ದಾರೆ.…
ಕರ್ನಾಟಕದಲ್ಲಿ ಆತ್ಮಹತ್ಯೆ ಹೆಚ್ಚಳ – NCRB ವರದಿ
ಬೆಂಗಳೂರು: ಮೇ 6ರಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ 2024ನೇ ಸಾಲಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕೃಷಿ…