ಅನಧಿಕೃತ ಕೇಂದ್ರಗಳಲ್ಲಿ ಪಿಯು ತರಗತಿಗಳು: ಪೋಷಕರಿಗೆ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು: ಅನಧಿಕೃತ ಸ್ಥಳಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಪಿಯು ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದನ್ನು ತಪ್ಪಿಸಲು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಪೂರ್ವ ವಿಶ್ವವಿದ್ಯಾಲಯ…

ಒಬಿಸಿ ಸಿಎಂ ಬದಲಾವಣೆ ಕಾಂಗ್ರೆಸ್‌ಗೆ ಸಂಕಷ್ಟ: ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ನಾಯಕತ್ವ ಗೊಂದಲದ ನಡುವೆಯೇ ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ…

ಕನಿಷ್ಠ ಸಾಕಾಣಿಕೆ ದರ ನಿಗದಿ – ಕೋಳಿ ಸಾಕಾಣಿಕೆ ರೈತರ ಹೋರಾಟಕ್ಕೆ ಸಿಕ್ಕ ಜಯ

ಬೆಂಗಳೂರು: ಕಳೆದ ಎಂಟು ತಿಂಗಳಿಂದ ಕನಿಷ್ಠ ಕೋಳಿ ಸಾಕಾಣಿಕೆ ದರವಾಗಿ ಕೆಜಿಗೆ 20 ರೂ ನಿಗದಿ ಮಾಡುವಂತೆ ಕರ್ನಾಟಕ ರಾಜ್ಯ ಕೋಳಿ…

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ: ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ?

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳಲ್ಲಿ ನಾಯಕತ್ವ ಬದಲಾವಣೆ ಸಂಭವಿಸಬಹುದು ಎಂಬ ತೀವ್ರ ಊಹಾಪೋಹಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ…

ಬಕ್ರಿದ್ ಹಬ್ಬ ಸೌಹಾರ್ದತೆಯಿಂದ ಆಚರಣೆ ಮಾಡಿ, ಗೋವಂಶ ವಧೆ ಮಾಡಬೇಡಿ: ಅನ್ಷಾದ್ ಮನವಿ

ಹಾಸನ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಬಕ್ರಿದ್ ಅನ್ನು ಮೇ 28ರಂದು ಜಿಲ್ಲೆಯಾದ್ಯಂತ ಭಕ್ತಿಭಾವ ಮತ್ತು ಸೌಹಾರ್ದತೆಯಿಂದ ಆಚರಿಸಲಾಗುತ್ತಿದ್ದು, ಗೋವಂಶದ ಯಾವುದೇ…

ಎಬೋಲಾ ಶಂಕೆ: ಬೆಂಗಳೂರಿನಲ್ಲಿದ್ದ ಉಗಾಂಡಾ ಮಹಿಳೆ ಪರೀಕ್ಷೆಯಲ್ಲಿ ನೆಗೆಟಿವ್

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಬೋಲಾ ಸಮಾನ ಲಕ್ಷಣಗಳೊಂದಿಗೆ ಪತ್ತೆಯಾಗಿ ಬೆಂಗಳೂರಿನ ಸಾಂಕ್ರಾಮಿಕ ರೋಗ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲ್ಪಟ್ಟಿದ್ದ ಉಗಾಂಡಾದ 28…

ಐಪಿಎಲ್ ವೇಳೆ ಅಕ್ರಮ ಬೆಟ್ಟಿಂಗ್‌ ದಂಧೆ: ಬೆಂಗಳೂರಿನಲ್ಲಿ 23 ಮಂದಿ ಬಂಧನ, ₹13.39 ಕೋಟಿ ಮೌಲ್ಯದ ವಸ್ತು ವಶ

ಬೆಂಗಳೂರು: ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಯ ವೇಳೆ ನಡೆದಿದ್ದ ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಮಂಗಳವಾರ 23 ಮಂದಿಯನ್ನು ಬಂಧಿಸಲಾಗಿದೆ ಎಂದು…

ಬಿಎಂಟಿಸಿ ಟಿಕೆಟ್‌ಗಳಲ್ಲೇ ಜಾಹೀರಾತು: ನಾನ್-ಫೇರ್ ಆದಾಯ ಹೆಚ್ಚಿಸಲು ಹೊಸ ಯೋಜನೆ

ಬೆಂಗಳೂರು: ಬಿಎಂಟಿಸಿ (BMTC) ತನ್ನ ನಾನ್-ಫೇರ್ ಆದಾಯವನ್ನು ಹೆಚ್ಚಿಸಲು ಹೊಸ ಕ್ರಮ ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಬಸ್ ಟಿಕೆಟ್‌ಗಳಲ್ಲೇ ಜಾಹೀರಾತುಗಳನ್ನು ಮುದ್ರಿಸುವ ಸಾಧ್ಯತೆ…

ಜನಮುಖಿ ಸಾಹಿತ್ಯ | ಮೇ 30-31ರಂದು ರಾಜ್ಯಮಟ್ಟದ ಕಾರ್ಯಾಗಾರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ‘ಸೌಹಾರ್ದ ಕರ್ನಾಟಕ’ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ “ಜನಮುಖಿ ಸಾಹಿತ್ಯ : ಯುವ ಬರಹಗಾರರು” ಎಂಬ…

ತೈಲ & ಅನಿಲ ಬೆಲೆ ಹೆಚ್ಚಳ: ಡಿವೈಎಫ್ಐ ಖಂಡನೆ; ದರ ಇಳಿಸಲು ಒತ್ತಾಯ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ದರಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿರುವುದರಿಂದಾಗಿ…

ಹುಬ್ಬಳ್ಳಿ – ಧಾರವಾಡ| ಸರ್ವರ್ ದೋಷದಿಂದ ರೇಷನ್ ವಿತರಣೆ ವಿಳಂಬ: ಜನರ ಸಂಕಷ್ಟ

ಹುಬ್ಬಳ್ಳಿ: ಸರ್ವರ್ ದೋಷಗಳ ಕಾರಣ ಕಳೆದ ಒಂದು ವಾರದಿಂದ ಹುಬ್ಬಳ್ಳಿ – ಧಾರವಾಡ ಜೋಡಿ ನಗರಗಳಲ್ಲಿ ರೇಷನ್ ವಿತರಣೆ ಗಂಭೀರವಾಗಿ ವಿಳಂಬಗೊಂಡಿದ್ದು,…

ವಿಧಾನ ಪರಿಷತ್ ಚುನಾವಣೆಗೆ ವೇಳಾಪಟ್ಟಿ ಪ್ರಕಟ: ಜೂನ್ 18ರಂದು ಮತದಾನ

ಬೆಂಗಳೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ನ ದ್ವೈವಾರ್ಷಿಕ ಚುನಾವಣೆಗೆ ಮೇ 26ರಂದು ವೇಳಾಪಟ್ಟಿ ಪ್ರಕಟಿಸಿದೆ. ಏಳು ಸ್ಥಾನಗಳಿಗೆ…

ಕರ್ನಾಟಕದಲ್ಲಿ ವಿದ್ಯುತ್ ವಿತರಣೆಗೆ ಖಾಸಗಿ ದಾರಿ: ಟಾಟಾ ಪವರ್ ಅರ್ಜಿ

ಬೆಂಗಳೂರು: ಶೀಘ್ರದಲ್ಲೇ ವಿದ್ಯುತ್ ಗ್ರಾಹಕರು ತಮಗೆ ಬೇಕಾದ ಪೂರೈಕೆದಾರರನ್ನು ಆಯ್ಕೆ ಮಾಡಿಕೊಂಡು, ಯಾವ ದರದಲ್ಲಿ ವಿದ್ಯುತ್ ಖರೀದಿಸಬೇಕು ಎಂಬುದನ್ನೂ ನಿರ್ಧರಿಸುವ ಅವಕಾಶ…

ಲೀಟರ್‌ಗೆ ₹110 ಪೆಟ್ರೋಲ್‌ ಶಾಕ್‌ | ಬೆಂಗಳೂರಿನ ಡೆಲಿವರಿ ಕಾರ್ಮಿಕರಿಗೆ ದಿನಕ್ಕೆ ₹500 ಕೂಡ ಉಳಿಯುತ್ತಿಲ್ಲ

ಬೆಂಗಳೂರು: ನಗರದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹110ರ ಗಡಿಗೆ ತಲುಪಿರುವುದು ಆ್ಯಪ್‌ ಆಧಾರಿತ ಡೆಲಿವರಿ ಕಾರ್ಮಿಕರ ಬದುಕಿನ ಮೇಲೆ ತೀವ್ರ ಪರಿಣಾಮ…

ದೆಹಲಿ ಕರೆ ಹಿನ್ನೆಲೆ: ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ ಚರ್ಚೆಗೆ ವೇಗ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್‌ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೇ…

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಎಚ್ಚರಿಕೆಯಿಂದಿರಲು ಕಾಂಗ್ರೆಸ್‌ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ವೇಳೆ ಪಕ್ಷದ ನಾಯಕರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಅತ್ಯಂತ…

ದಾವೂದ್‌ ಇಬ್ರಾಹಿಂ ಬದುಕಿದ್ದಾನೆ, ಕರಾಚಿಯಲ್ಲೇ ಇದ್ದಾನೆ: ಅಪರಾಧ ಲೇಖಕ ಹುಸೇನ್‌ ಜೈದಿ

ಬೆಂಗಳೂರು: ಭಾರತದ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಬದುಕಿದ್ದು, ಆರೋಗ್ಯವಾಗಿದ್ದಾನೆ ಎಂದು ಅಪರಾಧ ಲೋಕದ ಕುರಿತು…

ವೇತನ ಪರಿಷ್ಕರಣೆ: ಗಾರ್ಮೆಂಟ್ ಸೇರಿ 19 ಕ್ಷೇತ್ರ ಹೊರಗಿಟ್ಟಿದ್ದಕ್ಕೆ ವಿರೋಧ

ಬೆಂಗಳೂರು: ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಮಿಕರ ಸಂಘ (GATWU) ರಾಜ್ಯ ಸರ್ಕಾರವು ಮೇ 22ರಂದು ಪ್ರಕಟಿಸಿದ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯಲ್ಲಿ…

‘ಟೀಚರ್’ ಮಾಸಪತ್ರಿಕೆಯ ರಜತ ಮಹೋತ್ಸವ: ಹಾಸನದಲ್ಲಿ ವೈಚಾರಿಕ ಒಡನಾಟದ ಓದುಗರ ಸಮಾವೇಶ ಯಶಸ್ವಿ

ಹಾಸನ: “ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಇಂದಿನ ಮಾಧ್ಯಮ ರಂಗದ ಮಧ್ಯೆ, ಯಾವುದೇ ವಾಣಿಜ್ಯ ಜಾಹೀರಾತುಗಳಿಲ್ಲದೆ, ಕೇವಲ ಓದುಗರ ಪ್ರೀತಿ-ಬೆಂಬಲವನ್ನೇ ಬಂಡವಾಳವಾಗಿಸಿಕೊಂಡು…

ಮನೆ ಕೆಲಸದ ವೇಳೆ ಹೆಡ್-ಕ್ಯಾಮೆರಾ ಚಿತ್ರೀಕರಣ: ಪ್ರಾಂಟೋ ವಿರುದ್ಧ ಆಕ್ರೋಶ

ಬೆಂಗಳೂರು: ಆನ್-ಡಿಮ್ಯಾಂಡ್ ಮನೆ ಸೇವೆಗಳನ್ನು ಒದಗಿಸುವ ಸ್ಟಾರ್ಟ್‌ಅಪ್ ‘ಪ್ರಾಂಟೋ’ ಸಂಸ್ಥೆ, ಕೆಲಸಕ್ಕೆ ಬರುವ ಕಾರ್ಮಿಕರು ತಲೆಯ ಮೇಲೆ ಕ್ಯಾಮೆರಾ ಧರಿಸಿ ಸೇವೆ…