ಮೂರು ರಾಜಧಾನಿಗಳ ವಿಧೇಯಕ ಹಿಂದಕ್ಕೆ ಪಡೆದ ಆಂಧ್ರಪ್ರದೇಶ ರಾಜ್ಯ ಸರ್ಕಾರ

ಅಮರಾವತಿ: ಆಂಧ್ರ ಪ್ರದೇಶ ರಾಜ್ಯಕ್ಕೆ  ಮೂರು ರಾಜಧಾನಿಗಳನ್ನು ಘೋಷಣೆ ಮಾಡುವ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ವಿವಾದಾತ್ಮಕ ನಿರ್ಣಯವನ್ನು ಕೈಗೊಂಡಿದ್ದರು. ಆ…

ವಿಧಾನ ಪರಿಷತ್ ಚುನಾವಣೆ: ಬಂಡಾಯ ಅಭ್ಯರ್ಥಿಗಳಿಗೆ ಕಠಿಣ ಎಚ್ಚರಿಕೆ ನೀಡಿದ ಶಿವಕುಮಾರ್‌

ಕಲಬುರಗಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ‌ ಇಂದು ಬಿಡುಗಡೆಯಾಗಲಿದೆ. ಚುನಾವಣೆ ಘೋಷಣೆಯಾಗಿರುವ 25 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ…

ಕೃಷಿ ಕಾಯ್ದೆಗಳ ಬಗ್ಗೆ ಹಿಂದಿನ 30 ವರ್ಷಗಳಿಂದ ಚರ್ಚೆಯಲ್ಲಿತ್ತು: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ

ಕೊಡುಗು: ಕೃಷಿ ಕಾಯ್ದೆಗಳನ್ನು ಮುಂಬರುವ ರಾಜ್ಯ ಚುನಾವಣಾ ದೃಷ್ಠಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎನ್ನುವ ಪ್ರತಿಪಕ್ಷಗಳ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ…

ಮಳೆ ಹಾನಿ ಪ್ರದೇಶಗಳ ಭೇಟಿ ವೇಳೆ ಮಾಹಿತಿ ಕಲೆ ಹಾಕಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೋಲಾರ: ರಾಜ್ಯದ ವಿವಿದೆಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುತೇಕ ಜಿಲ್ಲೆಗಳು ಭಾರೀ ವಿಕೋಪ ಪರಿಸ್ಥಿತಿಯಿಂದ ಕಂಗಾಲಾಗಿದೆ. ಬಹಳಷ್ಟು ಕಡೆಗಳಲ್ಲಿ ಭಾರೀ…

ಸರ್ಕಾರ ಶ್ವೇತಪತ್ರ ಹೊರಡಿಸುವವರೆಗೂ ನಾವು ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ: ರೈತ ಮಹಾಪಂಚಾಯತ್‌ ಘೋಷಣೆ

ಲಕ್ನೋ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಸುಮಾರು ಒಂದು ವರ್ಷದಿಂದ ತಾವು ಪ್ರತಿಭಟಿಸುತ್ತಿರುವ ರೈತರು, ಪ್ರಧಾನಿ ಮೋದಿ ಘೋಷಣೆಯ ಬಳಿಕವೂ…

ಮೇಳೈಸಿದ ಕೊಡವ ಸಂಸ್ಕೃತಿ: ಭತ್ತದ ಗದ್ದೆಯಿಂದ ಕದಿರನ್ನು ಮನೆಗೆ ತರುವ ಹುತ್ತರಿ ಹಬ್ಬ ಆಚರಣೆ

ಮಡಿಕೇರಿ: ಪ್ರಕೃತಿಯನ್ನು ಆರಾಧಸುವ ಹಬ್ಬಗಳಲ್ಲಿ ಕೊಡಗಿನ ಹುತ್ತರಿ ಹಬ್ಬವು ಒಂದು. ಧಾನ್ಯ ಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವ ವಿಶೇಷ…

ಕೂಲಿ ಕೇಳಿದ ದಲಿತ ಕಾರ್ಮಿಕನ ಕೈ ಕತ್ತರಿಸಿ ಭೀಭತ್ಸ ಕ್ರೌರ್ಯವೆಸಗಿದ ಮಾಲೀಕ

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ದೊಲ್ಮೌ ಎಂಬ ಗ್ರಾಮದಲ್ಲಿ ಜಾತಿ ಕ್ರೌರ್ಯದಿಂದಾಗಿ ಕೂಲಿ ಮಾಡಿಸಿಕೊಂಡು ಕೂಲಿ ಹಣವನ್ನು ಕೇಳಿದ್ದಕ್ಕೆ  ಮಾಡಿದ ಆಕ್ರೋಶಗೊಂಡ…

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಪ್ರಮುಖ ಆರು ಬೇಡಿಕೆಗಳು ಈಡೇರಿಸಬೇಕೆಂದು ಪ್ರಧಾನಿಗೆ ಪತ್ರ ಬರೆದ ಎಸ್‌ಕೆಎಂ

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಸೂದೆಗೆ ಅಂಗೀಕಾರವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತ…

ಶಂಕರ್‌ನಾಗ್‌ ನಾಟಕೋತ್ಸವ: ರಂಗ ಧಾರಿಣಿ – ಮಹಿಳಾ ರಂಗೋತ್ಸವ

ರಂಗಪಯಣ ಆಯೋಜಿಸುತ್ತಿರುವ ಪ್ರತಿವರ್ಷದ ಪರಮಗುರಿಯಾದ ಶಂಕರ್‌ನಾಗ್‌ ನಾಟಕೋತ್ಸವ- 2021ರ ಈ ವರ್ಷದ ʻʻರಂಗ ಧಾರಿಣಿʼʼ ಎಂಬ ಮಹಿಳಾ ರಂಗೋತ್ಸವವನ್ನು ಹಮ್ಮಿಕೊಂಡಿದೆ. ಸತತ…

ಬೆವರಿನ ಜಯ

ಪಿ.ಆರ್.ವೆಂಕಟೇಶ್ ಇತಿಹಾಸದ ಪುಟಕ್ಕೆ ಸೇರಲಿದೆ ಹೊಸ ಹಾಡು ಸೊಕ್ಕಿದೆದೆ ಸೀಳಿದ ನೇಗಿಲ ಕುಳದ ಕೂಗು. ದೆಹಲಿಯ ಗಡಿಯಲ್ಲಿ ಎಷ್ಟೊಂದು ಗುಲಾಬಿಗಳು ಮುಗಿಲಿಗೆ…

ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇದ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದುಪಡಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಬೆಂಗಳೂರು: ಕರಾಳ ಮೂರು ಕೃಷಿ ಕಾಯ್ದೆಗಳ ರದ್ದತಿಯ ಘೋಷಣೆ, ಕಾರ್ಪೊರೇಟ್ ಕಂಪನಿಗಳ ವಿರೋಧಿ ಐಕ್ಯ ರೈತ ಚಳುವಳಿಗೆ ಸಿಕ್ಕಿದ ವಿಜಯವಾಗಿದೆ. ಕನಿಷ್ಠ…

ಚಳಿಗಾಲದ ಅಧಿವೇಶನದಂದು ಟ್ರ್ಯಾಕ್ಟರ್ ಜಾಥಾ ನಡೆಯಲಿದೆ: ಎಸ್‌ಕೆಎಂ

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಆದರೂ ಸಹ ಮುಂಬರುವ ಸಂಸತ್ತಿನ…

ಭಾರೀ ಮಳೆಗೆ ಚಿಕ್ಕಬಳ್ಳಾಪುರ ಜನತೆಗೆ ಭಾರೀ ಸಂಕಷ್ಟ: ಮನೆ ದುರಸ್ತಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ

ಚಿಕ್ಕಬಳ್ಳಾಪುರ:  ಮಳೆ ಬರಲಿ ಎಂದು ಪರಿತಪ್ಪಿಸುತ್ತಿದ್ದ ಜಿಲ್ಲೆಯ ಜನತೆ ಈಗ ಮಳೆಯ ರೌದ್ರಾವತಾರ ನಿಲ್ಲಲಿ ಎಂದು ಶಪಿಸುತ್ತಿದ್ದಾರೆ.  50 ವರ್ಷಗಳ ಇತಿಹಾಸದಲ್ಲಿ…

ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ: ಭ್ರಷ್ಟಾಚಾರವೆಂಬುದು ಯಾವ ಮಟ್ಟಕ್ಕೆ ತಲುಪಿದೆ ನೋಡಿ

ಬೆಂಗಳೂರು: ಸರ್ಕಾರವನ್ನು ನಡೆಸುವವರ ಮುಖವಾಡ ಕಳಚುತ್ತಿದೆ. ಇಂತಹ ಪ್ರಸಂಗ ನಾವು‌ ಎಂದೂ ನೋಡಿರಲಿಲ್ಲ. ನಾವು ಹಲವು ವರ್ಷ ಸರ್ಕಾರದ ಭಾಗವಾಗಿದ್ದೆವು. ಗುತ್ತಿಗೆದಾರರು…

ರೈತ ಕಾಯ್ದೆಗಳು ರದ್ದು: ಕಾಂಗ್ರೆಸ್‌ ನಿಂದ ಕಿಸಾನ್‌ ವಿಜಯ ದಿವಸ್‌ ಆಚರಣೆ

ಬೆಂಗಳೂರು: ನರೇಂದ್ರ ಮೋದಿ ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ಹಾಗೂ ತಮ್ಮ ಧಣಿಗಳ ಆದೇಶ ಪಾಲಿಸುವ ನಿಟ್ಟಿನಲ್ಲಿ ರೈತ ವಿರೋಧಿಯಾದ…

ಹತ್ರಸ್‌ ಘಟನೆ ಕುರಿತ ತನಿಖಾ ವರದಿ: ʻದಿ ವೈರ್ʼ ಪತ್ರಕರ್ತೆ ಇಸ್ಮತ್‌ ಇರಾಗೆ ಲಾಡ್ಲಿ ಪ್ರಶಸ್ತಿ

ನವದೆಹಲಿ: ದಿ ವೈರ್ ಸುದ್ದಿ ವೆಬ್‌ತಾಣದಲ್ಲಿ ಪತ್ರಕರ್ತೆಯಾಗಿರುವ ಇಸ್ಮತ್ ಇರಾ ಅವರಿಗೆ “ವೆಬ್ ತನಿಖಾ ವರದಿ” ವಿಭಾಗದಲ್ಲಿ ನೀಡಲಾಗುವ ಲಾಡ್ಲಿ ಪ್ರಶಸ್ತಿ…

ಪೆಟ್ರೋಲ್ ನಂತರ ಟೊಮೊಟೋ ಬೆಲೆ ಈಗ ರೂ.100 ಆಗಿದೆ: ಜನತೆ ಕಂಗಾಲು

ಬೆಂಗಳೂರು: ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಪ್ರತಿದಿನ ಗನನಕ್ಕೆ ಏರುತ್ತಿರುವ ಈ ಹೊತ್ತಿನಲ್ಲಿ ದಿನನಿತ್ಯ ಬಳಸಲಾಗುತ್ತಿರುವ ವಸ್ತುಗಳ ಬೆಲೆ `100 ಆಸುಪಾಸಿನಲ್ಲಿದೆ.…

ಈ ನಿರ್ಧಾರ ಮೊದಲೇ ಮಾಡಿದ್ದರೆ 700ಕ್ಕೂ ಹೆಚ್ಚು ರೈತರ ಪ್ರಾಣ ಉಳಿಯುತ್ತಿತ್ತು: ಪ್ರಧಾನಿಗೆ ಪತ್ರ ಬರೆದ ಬಿಜೆಪಿ ಸಂಸದ ವರುಣ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಗೆ ಸಂಬಂಧಿಸಿದಂತೆ ಪತ್ರವನ್ನು ಬರೆದಿರುವ…

ಸಾಹಿತಿ-ಕಲಾವಿದರಿಂದ ಪುನೀತ್‌ಗೆ ರಂಗನಮನ

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ನಟ ಪುನೀತ್‌ ರಾಜಕುಮಾರ್‌ ಅವರಿಗೆ ʻನಿನ್ನಂಥೋರ್‌ ಯಾರೂ ಇಲ್ವಲ್ಲೋ ಈ ಲೋಕದಾ ಮ್ಯಾಲೇ…ʼ ಎಂಬ ನುಡಿಯೊಂದಿಗೆ…

ಕೃಷಿ ಮಸೂದೆ ವಾಪಸಾತಿ-ರೈತರ ಆಂದೋಲನಕ್ಕೆ ಸಿಕ್ಕ ಚಾರಿತ್ರಿಕ ಜಯಕ್ಕೆ ಸಾಹಿತಿ, ಕಲಾವಿದರು, ಹೋರಾಟಗಾರರಿಂದ ಅಭಿನಂದನೆ

ಬೆಂಗಳೂರು: ವಿವಾದಕ್ಕೆ ಕಾರಣವಾಗಿದ್ದ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇದೊಂದು ಚಾರಿತ್ರಿಕ ವಿಜಯವಾಗಿದೆ. ಬಹು ಜನಾಭಿಪ್ರಾಯಕ್ಕೆ ಸಿಕ್ಕ…