ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮುಂದೂಡಿ: ಅಲಹಾಬಾದ್ ಹೈಕೋರ್ಟ್

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಸುತ್ತಿರುವ ನಡುವೆಯೇ, ನಿಗದಿತ ಸಮಯಕ್ಕಿಂತ ಒಂದು ಅಥವಾ ಎರಡು ತಿಂಗಳ ಅವಧಿಗೆ ಚುನಾವಣೆಯನ್ನು ಮುಂದೂಡುವಂತೆ…

ಹಮಾಲಿ ಕಾರ್ಮಿಕರಿಂದ ಬೃಹತ್ ಬೆಳಗಾವಿ ಚಲೋಗೆ ಕರೆ

ಹುಬ್ಬಳ್ಳಿ: ಭವಿಷ್ಯನಿಧಿ-ಪಿಂಚಣಿ, ವಸತಿ ಯೋಜನೆಗಾಗಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ಸಾತಿಗಾಗಿ ಅಸಂಘಟಿತ ಹಮಾಲಿ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗಾಗಿ ಇದೇ 20…

ಅಮಿತ್​ ಷಾ, ಓಂ ಬಿರ್ಲಾ, ನಿತಿನ್​ ಗಡ್ಕರಿ ಹೆಸರಲ್ಲಿ ನಕಲಿ ಕೋವಿಡ್​ ಲಸಿಕೆ ಪ್ರಮಾಣ ಪತ್ರ

ಲಖನೌ: ಉತ್ತರ ಪ್ರದೇಶ ರಾಜ್ಯದಲ್ಲಿರುವ ಎತವಾ ಜಿಲ್ಲೆಯ ತಾಖಾ ತಾಲೂಕಿನ ಆರೋಗ್ಯ ಕೇಂದ್ರದ ಮೂಲಕ ಕೇಂದ್ರ ಗೃಹ ಸಚಿವ ಅಮಿತ್​ ಷಾ,…

ಪೌಷ್ಠಿಕ ಆಹಾರ ಮಕ್ಕಳ ಶಿಕ್ಷಣ ಬದುಕನ್ನು ಉತ್ತಮಗೊಳಿಸಲಿದೆ: ವಡ್ಡಗೆರೆ ನಾಗರಾಜಯ್ಯ

ಬೆಂಗಳೂರು : ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದು, ಜಯಬಸವಾನಂದ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬರಹಗಾರ…

ಓಮೈಕ್ರಾನ್ ನಿಯಂತ್ರಿಸಲು ಕಠಿಣ ಕ್ರಮಗಳು ಅಗತ್ಯ: ಸಚಿವ ಡಾ.ಸುಧಾಕರ್

ಬೆಂಗಳೂರು: ಡೆಲ್ಟಾ ರೂಪಾಂತರಿಗಿಂತ ಓಮೈಕ್ರಾನ್‌ ವೈರಸ್‌ ತಳಿಯು ಹೆಚ್ಚಿನ ವೇಗವಾಗಿ ಹರಡುವ ಸಾಧ್ಯತೆಗಳು ಅಧಿಕವಾಗಿರುವ ಕಾರಣದಿಂದ ಓಮೈಕ್ರಾನ್ ಸೋಂಕಿನ ಕಡಿವಾಣಕ್ಕೆ ಮತ್ತಷ್ಟು…

ಉಪ್ಪಿನಂಗಡಿ ಅಶಾಂತಿ ಪ್ರಕರಣ-ಪಿಎಫ್‌ಐ, ಸಂಘ ಪರಿವಾರ ಮತ್ತು ಪೊಲೀಸ್ ಇಲಾಖೆ ಸಮಾನ ಹೊಣೆಗಾರರು: ಸಿಪಿಐ(ಎಂ)

ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಸಂಭವಿಸಿದ ಲಾಠಿಚಾರ್ಜ್ ಮತ್ತು ಅಶಾಂತಿಯ ಪ್ರಕರಣಗಳು ಜಿಲ್ಲೆಯಲ್ಲಿ ಕಳೆದ 4 ತಿಂಗಳಿನಿಂದ ನಡೆದುಕೊಂಡು ಬರುತ್ತಿರುವ…

ಸಂಗೊಳ್ಳಿ ರಾಯಣ್ಣ ಪುತ್ಥಳಿ ಧ್ವಂಸ: ಆರೋಪಿಗಳ ಬಂಧನ-ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

ಬೆಳಗಾವಿ:  ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಸುಕಿನ ಜಾವ ಕೆಲವರು ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜನರ ಓಡಾಟ…

ಕಳಪೆ ಆಹಾರ ಸೇವನೆಯಿಂದ 8 ಮಹಿಳೆಯರು ಸಾವು: ಸಾವಿರಾರು ಕಾರ್ಮಿಕರಿಂದ ಪ್ರತಿಭಟನೆ

ಶ್ರೀಪೆರಂಬದೂರ್: ಫಾಕ್ಸ್‌ಕಾನ್‌ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ವಿತರಿಸಲಾದ ಆಹಾರವು ಕಳಪೆಯಾಗಿದ್ದು, ಅದನ್ನು ಸೇವಿಸಿದ 200ಕ್ಕೂ ಹೆಚ್ಚಿನ ಮಹಿಳಾ ಕಾರ್ಮಿಕ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ…

ಹುಡುಗಿಯರ ವಿವಾಹ ವಯಸ್ಸು ಏರಿಕೆ-ವಿಫಲತೆ, ವಂಚನೆಗಳಿಂದ ಗಮನ ತಿರುಗಿಸುವ ತಂತ್ರ ಸರಕಾರ ಈ ನಿರ್ಧಾರವನ್ನು ರದ್ದು ಮಾಡಬೇಕು- ಎಐಡಿಡಬ್ಲ್ಯುಎ ಆಗ್ರಹ

ನವದೆಹಲಿ : ಕೇಂದ್ರ ಸಂಪುಟ ಇತ್ತೀಚೆಗೆ ಹುಡುಗಿಯರ ವಿವಾಹ ವಯಸ್ಸನ್ನು 18ರಿಂದ 21 ಕ್ಕೆ ಏರಿಸಲು ನಿರ್ಧರಿಸಿರುವುದಕ್ಕೆ ಅಖಿಲ ಭಾರತ ಜನವಾದಿ…

ಬಿಪಿಎಲ್‌ ಕಾರ್ಡ್‌ ವಿತರಣೆ ರದ್ದು: ಅನರ್ಹರ ಪತ್ತೆ ಬಳಿಕ ವಿತರಣೆಗೆ ಆಹಾರ ಇಲಾಖೆ ಕ್ರಮ

ಬೆಂಗಳೂರು: 2017-21ರವರೆಗೆ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್​ಗಾಗಿ 39,02,745 ಅರ್ಜಿ ಸಲ್ಲಿಕೆಯಾಗಿದ್ದು, 34,97,529 ಅರ್ಜಿ ವಿಲೇಯಾಗಿವೆ. 4,05,216 ಬಾಕಿ ಉಳಿದಿವೆ. ಅಕ್ರಮವಾಗಿ ಪಡೆದಿರುವ…

ಪೌರಾಡಳಿತ ಇಲಾಖೆಯ ಕಾರ್ಯವೈಖರಿ ಬಗ್ಗೆ ಗರಂ ಆದ ವಿಧಾನಸಭಾಧ್ಯಕ್ಷ ಕಾಗೇರಿ

ಬೆಳಗಾವಿ: ಕೆಳ ಹಂತದಲ್ಲಿ ನಡೆಯುತ್ತಿರುವ ಅಕ್ರಮಗಳ ಕಡೆಗೆ ಸಚಿವರಾಗಿ ನೀವು ಗಮನ ಹರಿಸಬೇಕು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ವಿರುದ್ಧ…

ನಿರ್ದೇಶಕರನ್ನು ವಜಾ ಮಾಡಿ-ರಂಗಾಯಣ ಉಳಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಗೆ ಸಜ್ಜು

ಮೈಸೂರು: ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ, ಕರ್ನಾಟಕದ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ ನೂರಾರು ರಂಗಕರ್ಮಿಗಳನ್ನು ಸಾವಿರಾರು ರಂಗಾಸಕ್ತರನ್ನು ಸೃಷ್ಠಿಸಿದ…

ಪೆಗಾಸಸ್ ಬೇಹುಗಾರಿಕೆ ಆರೋಪದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಮತಾ ಸರ್ಕಾರ ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮದನ್‌ ಬಿ ಲೋಕೂರ್ ಅಧ್ಯಕ್ಷತೆಯಲ್ಲಿ 2…

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ನಿಲ್ಲಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಎಸ್‌ಎಫ್ಐ

ಕೊಪ್ಪಳ: ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕ ಭಾಗ ಹಾಗೂ ಬಿಜಾಪುರ ಜಿಲ್ಲೆಯಲ್ಲಿ  1 ರಿಂದ 8ನೇ ತರಗತಿವರೆಗೆ…

ಅಪರಾಧ ಎಂದು ತೀರ್ಪು ಬಂದಿದೆ-ನಾನು ಕ್ಷಮೆ ಕೇಳುತ್ತೇನೆ: ರಮೇಶ್‌ ಕುಮಾರ್‌

ಬೆಳಗಾವಿ: ನೆನ್ನೆ ಸದನದಲ್ಲಿ ಮಾಜಿ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ರಮೇಶ್‌ ಕುಮಾರ್‌ ಆಡಿದ ಮಾತು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಇಂದು ಸದನದಲ್ಲಿಯೂ ಹಲವು ಶಾಸಕರು…

ಭ್ರಷ್ಟ-ಕಾರ್ಪೊರೇಟ್ ಲೂಟಿ ಮುಕ್ತ, ಸೌಹಾರ್ದ-ಸಮೃದ್ಧ ಕರ್ನಾಟಕಕ್ಕಾಗಿ ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ

ಕೊಪ್ಪಳ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ 23ನೇ ಸಮ್ಮೇಳನ 2022ರ ಜನವರಿ 2, 3, 4 ರಂದು ಗಂಗಾವತಿಯಲ್ಲಿ…

ಸಂಸದರ ಅಮಾನತು ವಿಚಾರ-ಪ್ರತಿಪಕ್ಷಗಳ ಧರಣಿ: ರಾಜ್ಯಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಸಂಸದರ ಅಮಾನತು ಕ್ರಮವು ಪ್ರಜಾಪ್ರಭುತ್ವ ವಿರೋಧಿ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಸರ್ಕಾರ ಮಾತ್ರ ಅವರು…

ಮೂರು ವರ್ಷದಲ್ಲಿ ಯುಎಪಿಎ ಅಡಿ ಬಂಧಿಸಲ್ಪಟ್ಟ ಶೇ.50ಕ್ಕೂ ಹೆಚ್ಚಿನವರು 30 ವರ್ಷಕ್ಕಿಂತ ಕೆಳಗಿನವರು: ಕೇಂದ್ರ ಸರಕಾರ

ನವದೆಹಲಿ: ದೇಶದಲ್ಲಿ 2018 ರಿಂದ 2020 ನಡುವೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧನಕ್ಕೊಳಗಾದವರ ಪೈಕಿ ಶೇಕಡಾ 50ಕ್ಕೂ…

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸಲು ಎಸ್ಎಫ್ಐನಿಂದ ದಿಢೀರ್ ಪ್ರತಿಭಟನೆ

ಹಾವೇರಿ: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರದಲ್ಲಿ ಭಾಗಿಯಾಗಿದ್ದು, ತರಗತಿಗಳು ನಡೆಯದೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಸ್ಯೆ ಎದುರಾಗಿದೆ. ಅತಿಥಿ…

ಎಂ ಎಸ್ಸಿ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಕ್ರಮ: ಎಸ್‌ಎಫ್‌ಐ ಮುಖಂಡರಿಗೆ ಭರವಸೆ ನೀಡಿದ ಬೆಂ ಉತ್ತರ ವಿವಿ ಕುಲಪತಿ

ಬೆಂಗಳೂರು: ಡಿಸೆಂಬರ್‌ 10ರಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳ ವಿವಿಧ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌…