ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು 2023ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ದೇಶದ 75 ಆಯ್ದ ಪ್ರಶಸ್ತಿ ಪುರಸ್ಕೃತರಿಗೆ ಸೆಪ್ಟೆಂಬರ್ 5ರ ಶಿಕ್ಷಕರ…
Author: ಜನಶಕ್ತಿ ಮೀಡಿಯ
ಕಾವೇರಿ ನೀರು ವಿವಾದ: ಕೇಂದ್ರ ಸರ್ಕಾರ ಮಧ್ಯೆವೇಶಿಸಬೇಕು: ಸಿಎಂ ಸಿದ್ದರಾಮಯ್ಯ
ಬಳ್ಳಾರಿ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯೆಪ್ರವೇಶಿಸಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಒತ್ತಾಯಿಸಿದ್ದಾರೆ. ಶನಿವಾರ ತೋರಣಗಲ್‌ನ ಜಿಂದಾಲ್…
ಗರ್ಭಿಣಿ ಆದಿವಾಸಿ ಮಹಿಳೆಯ ಬೆತ್ತಲೆ ಮೆರವಣಿಗೆ; ರಾಜಸ್ಥಾನದಲ್ಲೊಂದು ಕ್ರೂರ ಘಟನೆ
ಪ್ರತಾಪ್‌ಗಢ್(ರಾಜಸ್ಥಾನ): ಜಿಲ್ಲೆಯ ಧರಿಯಾವಾಡ್‌ನ ಹಳ್ಳಿಯೊಂದರಲ್ಲಿ 21 ವರ್ಷದ ಗರ್ಭಿಣಿ ಬುಡಕಟ್ಟು ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಪ್ರಕರಣದಲ್ಲಿ ಮಹಿಳೆಯ…
ಆದಿತ್ಯ-ಎಲ್1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಚಂದ್ರಯಾನ 3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ಇದೀಗ ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು,…
ಮೃಣಾಲ್ ಸೆನ್ 100 ವೆಬಿನಾರ್ ಸರಣಿ
ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ ಸಿನಿಮಾ ಮಹಾನ್ ತ್ರಿವಳಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್ ಇನ್ನಿಬ್ಬರು) ಒಬ್ಬರು. ಆರು ದಶಕಗಳ…
ಭಾರತೀಕರಣದ ನೆಪ.. ಬಹುಸಂಖ್ಯಾತವಾದಿ ಸರ್ವಾಧಿಕಾರಿತನ ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ಮಸೂದೆಗಳು
ಕೆ.ಎನ್.ಉಮೇಶ್ 2೦೦೦ರಲ್ಲಿ ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆ ಸುದಾರಣೆ ಕುರಿತು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ನ್ಯಾಯಮೂರ್ತಿ ವಿ.ಎಸ್.ಮಲಿಮಠ್ ನೇತೃತ್ವದ 6…
ಆರ್ಥಿಕ ಹಿಂಜರಿತ ಮತ್ತು ಅಭಿವೃದ್ಧಿ : ನಿಜ ಭ್ರಮೆಗಳಾಚೆ
ಜಿಡಿಪಿ ಬಿ. ಶ್ರೀಪಾದ ಭಟ್ ಸರಳವಾಗಿ ವಿವರಿಸಬೇಕೆಂದರೆ ಈ ದೇಶದ ಶ್ರೇಣೀಕೃತ ವರ್ಗ ವ್ಯವಸ್ಥೆಯಲ್ಲಿ ಕೆಳವರ್ಗದ, ಅತಿ ಕೆಳವರ್ಗದ ಶೇ.70 ಜನಸಂಖ್ಯೆಯ…
ಅನುಭವಗಳ ಕಣಜ ಬರಗೂರರ `ಕಾಗೆ ಕಾರುಣ್ಯದ ಕಣ್ಣು’
ಕಾಗೆ ಕಾರುಣ್ಯದ ಕಣ್ಣು ಇತ್ತೀಚೆಗೆ ಪ್ರಕಟಗೊಂಡ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ `ಕಾಗೆ ಕಾರುಣ್ಯದ ಕಣ್ಣು’ ಪುಸ್ತಕ ಒಂದರ್ಥದಲ್ಲಿ ಅವರ ಜೀವನದ ಕಥನವೇ…
ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಸಾರಿಗೆ ಬಂದ್
ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಸರ್ಕಾರದ ನಡೆಯನ್ನು ಖಂಡಿಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್- 11ರಂದು ಬೆಂಗಳೂರು…
ಮುಂಬೈ ಲೋಕಲ್ ರೈಲಿನ ದಟ್ಟಣೆಯ ಅರಿವಿದೆಯೆ: ಶಕ್ತಿ ಯೋಜನೆ ವಿರೋಧಿಗಳಿಗೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು: ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ್ದ ಉಚಿತ ಬಸ್ ಪ್ರಯಾಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್)…
ಇಂಡಿಯಾ 3ನೇ ಸಭೆ | ಒಟ್ಟಿಗೆ ಸ್ಪರ್ಧಿಸುವ ನಿರ್ಣಯ ಅಂಗೀಕರಿಸಿದ ಒಕ್ಕೂಟ
ಮುಂಬೈ: ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ತನ್ನ ಮೂರನೇ ಸಭೆಯನ್ನು ಇಲ್ಲಿ ಶುಕ್ರವಾರ ನಡೆಸಿದ್ದು, 13 ಸದಸ್ಯರಿರುವ ಜಂಟಿ ಸಮನ್ವಯ ಸಮಿತಿಯನ್ನು…
ನಾಮಪತ್ರದಲ್ಲಿ ಸುಳ್ಳು ಮಾಹಿತಿ : ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ
ಹೈಕೋರ್ಟ್ ಆದೇಶ ಬೆಂಗಳೂರು: ಕಳೆದ ಬಾರಿ ಸಂಸತ್ತು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಹಾಸನ…
ಕಾವೇರಿ ವಿವಾದ:ತಮಿಳುನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್-6ಕ್ಕೆ ಮುಂದೂಡಿಕೆ
ನವದೆಹಲಿ: ಕರ್ನಾಟಕ ಮತ್ತು ತಮಿಳು ನಾಡಿನ ಮಧ್ಯೆ ಇರುವ ಕಾವೇರಿ ವಿವಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸೆಪ್ಟೆಂಬರ್-1 ರಂದು …
ವ್ಯಾಪಿಸುತ್ತಿರುವ ಬರದ ಭೀತಿ
ನಿತ್ಯಾನಂದಸ್ವಾಮಿ ಬರ ಘೋಷಣೆ ಮಾಡಲು ಕೆಂದ್ರ ಸರ್ಕಾರದ ಮಾನದಂಡವನ್ನು ಅನುಸರಿಸಬೇಕಾಗುತ್ತದೆ, ಆದರೆ, ಈ ಪ್ರಕ್ರಿಯೆಯಲ್ಲಿ ಪಕ್ಷ ರಾಜಕೀಯ ಪ್ರವೇಶಿಸಬಾರದು.ಮಳೆಯ ಕೊರತೆ, ಒಣ…
ದೇಶದ ಜೈಲುಗಳಲ್ಲಿನ ಅಸಹಜ ಸಾವುಗಳಿಗೆ ಆತ್ಮಹತ್ಯೆಯದ್ದೆ ದೊಡ್ಡ ಕೊಡುಗೆ; ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು!
ನವದೆಹಲಿ: 2017 ಮತ್ತು 2021 ರ ನಡುವೆ ದೇಶಾದ್ಯಂತ ಜೈಲುಗಳಲ್ಲಿ ವರದಿಯಾದ 817 ಅಸ್ವಾಭಾವಿಕ ಸಾವುಗಳಲ್ಲಿ ಆತ್ಮಹತ್ಯೆ ಪ್ರಕರಣಗಳೆ ಅತೀ ಹೆಚ್ಚಿವೆ…
ಸಿಇಟಿ ಕ್ರೀಡಾ ಕೋಟಾ ನಿಯಮಗಳ ಪರಿಷ್ಕರಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗುರುವಾರ ಆಗಸ್ಟ್-31 ರಂದು 2024-2025ರ ಶೈಕ್ಷಣಿಕ ವರ್ಷಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ…
ಮಳೆ ಕೊರತೆಯ ಕಾರಣ : ವಿದ್ಯುತ್ ಬೇಡಿಕೆ ದುಪ್ಪಟ್ಟು
ಮಳೆ ಕೊರತೆ ಬೆಂಗಳೂರು: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಶ್ರಾವಣದಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದ್ದು, ವಿದ್ಯುತ್ ಬೇಡಿಕೆ ದುಪ್ಪಟ್ಟಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ…
ಒಂದು ದೇಶ, ಒಂದು ಚುನಾವಣೆ ಸಾಧಕ-ಭಾದಕ ತಿಳಿಯಲು ಸಮಿತಿ ರಚನೆ
ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ ರಾಮನಾಥ್ ಕೋವಿಂದ್ ನವದೆಹಲಿ: ಒಂದು ದೇಶ, ಒಂದು ಚುನಾವಣೆ ಯೋಜನೆ ಅನುಷ್ಠಾನ ಸಾಧ್ಯತೆಯನ್ನು ಪರಿಶೀಲಿಸಲು…
ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮರುನಾಮಕರಣಕ್ಕೆ ರಾಷ್ಟ್ರಪತಿ ಮುರ್ಮು ಒಪ್ಪಿಗೆ
ನೆಹರು ಸ್ಮಾರಕ ಮ್ಯೂಸಿಯಂ ಇನ್ನು ಪ್ರಧಾನ ಮಂತ್ರಿ ಮ್ಯೂಸಿಯಂ ನೆಹರು ಸ್ಮಾರಕ ನವದೆಹಲಿ: ದೆಹಲಿಯ ತೀನ್ ಮೂರ್ತಿ ಭವನ ಆವರಣದಲ್ಲಿರುವ ನೆಹರು…
ಒಂದೇ ರಾತ್ರಿ 64.8ಮಿಮೀ ದಾಖಲೆಯ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಬೆಂಗಳೂರು: ತಿಂಗಳ ಬಳಿಕ ಬೆಂಗಳೂರು ನಗರದಲ್ಲಿ ಮಳೆರಾಯ ವಾಪಸ್ಸಾಗಿದ್ದು, ಒಂದೇ ರಾತ್ರಿ ನಗರಾದ್ಯಂತ ಬರೊಬ್ಬರಿ 64.8ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ…