ಸಹಿ ನಕಲಿ ವಿವಾದ ತೀವ್ರ: ಮಮತಾ ಬ್ಯಾನರ್ಜಿ ನಿವಾಸಕ್ಕೆ CID ದಾಳಿ, ಟಿಎಂಸಿಯಲ್ಲಿ ಭಾರೀ ಭಿನ್ನಾಭಿಪ್ರಾಯ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ‘ಸಹಿ ನಕಲಿ’ ವಿವಾದ ತೀವ್ರವಾಗುತ್ತಿರುವ ನಡುವೆಯೇ, ತನಿಖೆಯ ಭಾಗವಾಗಿ…

ಈ ವರ್ಷ ಅಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆಗಳು: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ರಾಜ್ಯದ ಬಾಕಿ ಉಳಿದಿರುವ ಎಲ್ಲ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಈ ವರ್ಷದ ಅಂತ್ಯದೊಳಗೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

ಬಲವಂತದ ಹಣ ವಸೂಲಿ ಆರೋಪ: TMC ನಾಯಕ ಸಬ್ಯಸಾಚಿ ದತ್ತಾ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾರ್ತ್ 24 ಪರ್ಗನಾಸ್ ಜಿಲ್ಲೆಯ ರಾಯ್‌ಗಚಿಯಲ್ಲಿರುವ ಅವರ ನಿವಾಸದಿಂದ, ತೃಣಮೂಲ ಕಾಂಗ್ರೆಸ್ (TMC) ಮಾಜಿ ನಾಯಕ ಹಾಗೂ…

NEET-UG ಮರುಪರೀಕ್ಷೆ: ಪ್ರಶ್ನೆಪತ್ರಿಕೆ ಲೀಕ್ ವದಂತಿಗಳಿಗೆ ಮರುಳು ಆಗಬೇಡಿ – ಬಿಹಾರ ಪೊಲೀಸರ ಎಚ್ಚರಿಕೆ

ಪಾಟ್ನಾ: ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ಪ್ರಶ್ನೆಪತ್ರಿಕೆ ಅಥವಾ ಉತ್ತರಗಳನ್ನು ಒದಗಿಸುವುದಾಗಿ ಹೇಳುವ ವದಂತಿ ಹಾಗೂ ವಂಚನೆ ಕರೆಗಳಿಗೆ…

ಉಜ್ವಲ ಯೋಜನೆ ಸಬ್ಸಿಡಿ ಕಡಿತ; ಮಹಿಳೆಯರ ಮೇಲೆ ಸಾವಿರಾರು ಕೋಟಿ ರೂ. ಹೆಚ್ಚುವರಿ ಹೊರೆ: ಕಾಂಗ್ರೆಸ್

ಬೆಂಗಳೂರು: ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದಾಗಿ ಆರೋಪಿಸಿರುವ ಕಾಂಗ್ರೆಸ್, ಇದರಿಂದ ದೇಶದ ಬಡ ಮಹಿಳೆಯರ…

ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್: 3 ಕೋಟಿ ಮಹಿಳೆಯರಿಗೆ ವಿತರಣೆ; 5,000 ಹೊಸ ಬಸ್ ಖರೀದಿ ಘೋಷಣೆ

ಬೆಂಗಳೂರು: ರಾಜ್ಯದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭವಾಗಲಿದೆ ಎಂದು ನೂತನ ಸಾರಿಗೆ…

ಪಶ್ಚಿಮ ಬಂಗಾಳ| ಆಯುಷ್ಮಾನ್ ಭಾರತ್ ಜಾರಿಗೆ ಮರಳಿಕೆ: 6 ಕೋಟಿ ಜನರಿಗೆ ಆರೋಗ್ಯ ಕವಚ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸುಮಾರು ಆರು ಕೋಟಿ ಜನರಿಗೆ ಆಯುಷ್ಮಾನ್ ಭಾರತ್–ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಆರೋಗ್ಯ ವಿಮೆ ಸೌಲಭ್ಯ…

ತಮಿಳುನಾಡು| ಇಂಜಿನಿಯರಿಂಗ್ ಪ್ರವೇಶಕ್ಕೆ ದಾಖಲೆ ನೋಂದಣಿ: ಟಿಎನ್‌ಇಎಗೆ 3.02 ಲಕ್ಷ ವಿದ್ಯಾರ್ಥಿಗಳ ಅರ್ಜಿ

ಚೆನ್ನೈ: ತಮಿಳುನಾಡಿನಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕೆ ಈ ವರ್ಷ ಅತ್ಯಧಿಕ ನೋಂದಣಿ ದಾಖಲಾಗಿದೆ. 2026ರ ತಮಿಳುನಾಡು ಇಂಜಿನಿಯರಿಂಗ್ ಅಡ್ಮಿಷನ್ (ಟಿಎನ್‌ಇಎ)ಗಾಗಿ ಒಟ್ಟು 3,02,373…

‘ಕೆ-ಶೋರ್’ | ₹840 ಕೋಟಿ ವಿಶ್ವ ಬ್ಯಾಂಕ್ ನೆರವಿನ ಕರಾವಳಿ ಯೋಜನೆ ವಿಳಂಬ

ಬೆಂಗಳೂರು: 2024ರಲ್ಲಿ ಘೋಷಿಸಲಾದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕರ್ನಾಟಕ – ಕರಾವಳಿ ಪ್ರತಿರೋಧ ಸಾಮರ್ಥ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸುವ (ಕೆ-ಶೋರ್) ಯೋಜನೆ…

ಮದುವೆ ಬ್ಯಾನರ್ ಹಾಕಿದ್ದಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ; 7 ಮಂದಿ ಗಾಯ – ದಲಿತ ಶೋಷಣ ಮುಕ್ತಿ ಮಂಚ್‌ ಭೇಟಿ

ತಮಿಳುನಾಡು: ಮೇ 29ರಂದು ತಮಿಳುನಾಡಿನ ತೇಂಕಾಸಿ ಜಿಲ್ಲೆಯ ಆಲಂಗುಳಂ ಸಮೀಪದ ನೆಟ್ಟೂರು ಗ್ರಾಮದಲ್ಲಿ ಉಂಟಾದ ಕ್ರೂರ ಜಾತಿ ಹಿಂಸಾಚಾರ, ಜಾತಿ ಕ್ರಮವ್ಯವಸ್ಥೆ…

ಶಾಲೆ – ಕಾಲೇಜುಗಳ ಆರಂಭದೊಂದಿಗೆ ಹಾಸ್ಟೆಲ್‌ಗಳನ್ನು ಆರಂಭಿಸಲು ಎಸ್ಎಫ್ಐ ಆಗ್ರಹ

ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ₹4,500ಕ್ಕೆ ಹೆಚ್ಚಿಸಿ: ಮಹಾಲಿಂಗ ದೊಡ್ಡಮನಿ ದೇವದುರ್ಗ: 2026-27ನೇ ಶೈಕ್ಷಣಿಕ ವರ್ಷ ಆರಂಭಗೊಂಡು ಶಾಲೆ-ಕಾಲೇಜುಗಳಲ್ಲಿ ತರಗತಿಗಳು…

ಮ.ನ. ಪಾಲಿಕೆಯ ವಿಪರೀತ ತೆರಿಗೆ ಹೆಚ್ಚಳ ವಿರುದ್ದ ಸಿಪಿಐ(ಎಂ) ಪ್ರತಿಭಟನೆ

ಮಂಗಳೂರು: ಮಧ್ಯಮ ವರ್ಗದ ಹಾಗೂ ದುಡಿಯುವ ಜನರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ಆರ್ಥಿಕ ಹೊರೆ ಹೇರಲಾಗುತ್ತಿದೆ. ಮತ್ತೊಂದೆಡೆ, ವರ್ಷಗಳಿಂದ…

ಖಾತೆ ಹಂಚಿಕೆ ಗೊಂದಲ: ಡಿಕೆಶಿ ಸಚಿವ ಸಂಪುಟದಲ್ಲಿ ಅಸಮಾಧಾನ, ಕೃಷ್ಣ ಬೈರೇಗೌಡ ದೆಹಲಿ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನ ಮುಂದುವರಿಯುತ್ತಿದ್ದು, ಒಳಗಿನ ಗೊಂದಲ ಇನ್ನೂ…

ಜೋಜಿಲಾ ಸುರಂಗಕ್ಕೆ ಐತಿಹಾಸಿಕ ಘಟ್ಟ: ಅಂತಿಮ ಸ್ಫೋಟಕ್ಕೆ ಸಜ್ಜು

ಶ್ರೀನಗರ: ಹಿಮಾಲಯದ 11,500 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಏಕ ನಳಿಕೆಯ ದ್ವಿದಿಶ ರಸ್ತೆ ಸುರಂಗವಾಗಿರುವ 13.15 ಕಿ.ಮೀ ಉದ್ದದ…

ಶಕ್ತಿ ಯೋಜನೆಯ ಜನದಟ್ಟಣೆ ಕಡಿಮೆ ಮಾಡಲು 5,000 ಹೊಸ ಬಸ್‌ಗಳು ಖರೀದಿ!

ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು 5,000 ಹೊಸ ಬಸ್‌ಗಳನ್ನು ಖರೀದಿಸುವ ಯೋಜನೆಯನ್ನು ಸಾರಿಗೆ ಸಚಿವ ಬೈರತಿ ಸುರೇಶ್…

ಮುಖ್ಯಮಂತ್ರಿ ಆಗುವ ಅವಕಾಶ ಬಂದಿತ್ತು, ಆದರೆ…: ಪರಮೇಶ್ವರ್ ಭಾವುಕ ನುಡಿ

ತುಮಕೂರು: ರಾಜ್ಯ ರಾಜಕೀಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಸಂದರ್ಭಗಳನ್ನು…

ರಾಜ್ಯಸಭೆ ಟಿಕೆಟ್ ವಿವಾದ: ದೇವೇಗೌಡರಿಗೆ ಅವಕಾಶ ತಪ್ಪಿದಕ್ಕೆ BJP ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಕರ್ನಾಟಕದಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಮತ್ತೆ ರಾಜ್ಯಸಭೆ ಟಿಕೆಟ್ ನೀಡದ ಬಿಜೆಪಿ ನಿರ್ಧಾರಕ್ಕೆ ರಾಜ್ಯ…

ಮತಪತ್ರ ತಿದ್ದುಪಡಿ ಆರೋಪ: ಹೈಕೋರ್ಟ್‌ನ ತೀಕ್ಷ್ಣ ಪ್ರಶ್ನೆ

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ತಿರುಚುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮತಪತ್ರಗಳು ಚುನಾವಣಾ…

ಬಿಪಿಎಲ್ ರೋಗಿಗಳಿಂದ ಶುಲ್ಕ ಬೇಡ: ಖಾಸಗಿ ಆಸ್ಪತ್ರೆಗಳಿಗೆ ಖಾದರ್ ಎಚ್ಚರಿಕೆ

ಮಂಗಳೂರು: ಬಿಪಿಎಲ್ ಕಾರ್ಡ್‌ ಹೊಂದಿರುವ ರೋಗಿಗಳಿಂದ ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಯಾವುದೇ ಶುಲ್ಕ ವಸೂಲಿ ಮಾಡಬಾರದು ಎಂದು ಆರೋಗ್ಯ ಮತ್ತು ಕುಟುಂಬ…

ದೆಹಲಿ‌ನಲ್ಲಿ INDIA ಒಕ್ಕೂಟದ ಮಹತ್ವದ ಸಭೆ: ಟಿಎಂಸಿ ಸೇರಿದಂತೆ 23 ಪಕ್ಷಗಳ ಹಾಜರಿ ಖಚಿತ

ನವದೆಹಲಿ: ಇತ್ತೀಚಿನ ಕೆಲವು ರಾಜ್ಯ ಚುನಾವಣಾ ಸೋಲುಗಳು ಮತ್ತು ಮೈತ್ರಿಕೂಟದೊಳಗಿನ ಹೆಚ್ಚುತ್ತಿರುವ ಒತ್ತಡಗಳ ನಡುವೆ, ವಿರೋಧ ಪಕ್ಷಗಳ INDIA ಒಕ್ಕೂಟದ ಪ್ರಮುಖ…