ಗೃಹ ಇಲಾಖೆಗೆ ‘ಪಂಚ ಸೂತ್ರ’: ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆಗಳು

ಬೆಂಗಳೂರು: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರು ಗೃಹ ಇಲಾಖೆಯಲ್ಲಿ ಚುರುಕಿನ ಚಟುವಟಿಕೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ…

ಎಸ್.ಐ.ಆರ್ ಪ್ರಕ್ರಿಯೆಯಿಂದ ಅರ್ಹರು ಮತದಾನದ ಹಕ್ಕು ಕಳೆದುಕೊಳ್ಳದಂತೆ ಕ್ರಮಕ್ಕೆ ಒತ್ತಾಯ

ಕೋಲಾರ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆಗಳಿಂದ ಮನವಿ ಕೋಲಾರ: ಪ್ರಸ್ತುತ ಜಾರಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ…

ಜೂನ್ 12ರವರೆಗೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮಾನ್ಸೂನ್ ಚುರುಕುಗೊಂಡಿದ್ದು, ಕರಾವಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಜೂನ್ 9ರ ವರೆಗೂ ಕರಾವಳಿ ಜಿಲ್ಲೆಗಳಿಗೆ ರೆಡ್…

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ: ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ CJP

ನವದೆಹಲಿ: ಪರೀಕ್ಷೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಆರೋಪಗಳ ಹಿನ್ನೆಲೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಜೂನ್ 13ರೊಳಗೆ…

‘ಹಿಟ್ಲರ್ ಪ್ರೇರಣೆ’ ಹೇಳಿಕೆ ವಿವಾದ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಪಿಣರಾಯಿ ವಿಜಯನ್ ಟೀಕೆ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು HYDRAA ಸಂಸ್ಥೆಗೆ “ಹಿಟ್ಲರ್ ಪ್ರೇರಣೆ” ಪಡೆದಿರುವುದಾಗಿ ನೀಡಿದ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ…

ನೀಟ್ ಯುಜಿ–2026 ಮರುಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತೆ: ಪ್ರಶ್ನೆಪತ್ರಿಕೆ ತಯಾರಿಕೆಗೆ ಲಾಕ್‌ಡೌನ್

ನವದೆಹಲಿ: ನೀಟ್ ಯುಜಿ–2026 ಮರುಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರುವಂತೆ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರು, ಭಾಷಾಂತರಕಾರರು…

ಫಾಲ್ತಾ ವಿವಾದದ ಬಳಿಕ ಟಿಎಂಸಿ ಮಾಜಿ ಶಾಸಕ ಜಹಾಂಗೀರ್ ಖಾನ್ ಬಂಧನ

ನವದೆಹಲಿ: ಪಶ್ಚಿಮ ಬಂಗಾಳ ಪೊಲೀಸರು ಟಿಎಂಸಿ (ತೃಣಮೂಲ ಕಾಂಗ್ರೆಸ್) ಮಾಜಿ ಶಾಸಕ ಜಹಾಂಗೀರ್ ಖಾನ್ ಅವರನ್ನು ಜೂನ್‌8ರಂದು ಬಂಧಿಸಿದ್ದಾರೆ. ಕಳೆದ ವಿಧಾನಸಭಾ…

ಹರಿಯಾಣ| ದಲಿತ ಯುವಕನ ಮೇಲೆ ಕ್ರೂರ ಹಲ್ಲೆ: ಬಾವಿಯಲ್ಲಿ ತಲೆಕೆಳಗಾಗಿ ಹಾಕಿ ಹಿಂಸೆ; ಆಕ್ರೋಶ

ಹರಿಯಾಣ: ಹರಿಯಾಣದ ಹಿಸಾರ್ ಜಿಲ್ಲೆಯ ಹಾಂಸಿ ತಾಲೂಕು ಸೊರ್ಖಿ ಗ್ರಾಮದಲ್ಲಿ ದಲಿತ ಯುವಕನ ಮೇಲೆ ನಡೆದ ಭೀಕರ ಹಿಂಸಾಚಾರದ ಘಟನೆ ಬೆಳಕಿಗೆ…

ಸಿದ್ದರಾಮಯ್ಯರಿಂದ ಡಿಕೆಶಿಗೆ ಅಧಿಕಾರ ಬದಲಾವಣೆ: ರಾಜಕೀಯದಲ್ಲಿ ಹೊಸ ಸಮೀಕರಣಗಳು

ಬೆಂಗಳೂರು: ಕಳೆದ ವಾರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದ್ದು, ಅಹಿಂದಾ ಪರ ಹೋರಾಟಗಾರ ಸಿದ್ದರಾಮಯ್ಯರಿಂದ ವೊಕ್ಕಲಿಗ ನಾಯಕ ಡಿಕೆ ಶಿವಕುಮಾರ್…

ಆಳುವ ಸರ್ಕಾರಗಳು ಅನುಸರಿಸುವ ನೀತಿಗಳ ವಿರುದ್ಧ ಬಲಿಷ್ಠ ವಿದ್ಯಾರ್ಥಿ ಚಳುವಳಿ ರೂಪಿಸಬೇಕು: ಬಸವರಾಜ ಪೂಜಾರ

ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುವ ಜನ ವಿರೋಧಿ ನೀತಿಗಳು, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಬಲಿಷ್ಠ ವಿದ್ಯಾರ್ಥಿ ಚಳುವಳಿಯನ್ನು…

ರಾಜ್ಯಸಭೆಗೆ ಎಂ. ನಾಗರಾಜ್‌ಗೆ ಬಿಜೆಪಿ ಟಿಕೆಟ್ : ದೇವೇಗೌಡರ ಸಂಸದೀಯ ಇನಿಂಗ್ಸ್ ಅಂತ್ಯ?

ಬೆಂಗಳೂರು: ಜೂನ್ 18ರಂದು ನಡೆಯಲಿರುವ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ)  ಜೂನ್‌ 7ರಂದು ತನ್ನ…

ಜಮ್ಮು-ಕಾಶ್ಮೀರ| ಜನಗಣತಿ ಎಚ್ಚರಿಕೆ, ಪರಿಸರ ಸ್ನೇಹಿ ತೋಟ ನಿರ್ಮಾಣ, ಜನನ ಪ್ರಮಾಣ ಏರಿಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜನಗಣತಿ-2027 ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸರ್ಕಾರ ನೌಕರರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಕರ್ತವ್ಯ ನಿರ್ಲಕ್ಷ್ಯಕ್ಕೆ ಮೂರು ವರ್ಷಗಳವರೆಗೆ…

ರಾಜ್ಯಸಭೆಗೆ ಪವನ್ ಖೇರಾ ಆಯ್ಕೆ: “ಕನ್ನಡಿಗರಿಗೆ ಅವಮಾನ” – ಮೋಹನದಾಸ್ ಪೈ ಕಿಡಿ

ಬೆಂಗಳೂರು: ಐಟಿ ಕ್ಷೇತ್ರದ ಹಿರಿಯ ವ್ಯಕ್ತಿ ಹಾಗೂ ಹೂಡಿಕೆದಾರ ಟಿ.ವಿ. ಮೋಹನದಾಸ್ ಪೈ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಪವನ್ ಖೇರಾ ಅವರನ್ನು…

‘ಹೈಡ್ರಾ’ ಸಂಸ್ಥೆ ರಚನೆ ‘ಹಿಟ್ಲರ್‌ನಿಂದ ಸ್ಫೂರ್ತಿ’: ರೇವಂತ್ ರೆಡ್ಡಿ

ಹೈದರಾಬಾದ್:‌ ಹೈದರಾಬಾದ್‌ನಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಅಕ್ರಮ ಒತ್ತುವರಿ ತೆರವುಗೊಳಿಸಲು ತಮ್ಮ ಸರ್ಕಾರ ರಚಿಸಿರುವ ‘ಹೈಡ್ರಾ’ (HYDRAA) ಕಾರ್ಯಪಡೆಗೆ ಜರ್ಮನಿಯ ಸರ್ವಾಧಿಕಾರಿ…

ಉಚಿತ ಪಾಸ್ ಘೋಷಣೆ ಬಳಿಕ ಗೊಂದಲ: ವಿದ್ಯಾರ್ಥಿಗಳು ಟಿಕೆಟ್ ಖರೀದಿಸಿ ಪ್ರಯಾಣ

ಧಾರವಾಡ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವ ಬೆನ್ನಲ್ಲೇ, ಸಾರಿಗೆ ಸಂಸ್ಥೆಗಳ ಪಾಸ್ ವಿತರಣಾ ಕೇಂದ್ರಗಳು ದಿಢೀರ್…

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: 3,395 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತಿದೆ. ಒಟ್ಟು 3,395…

ಅನಿಲ, ಡೀಸೆಲ್ ದರ ಏರಿಕೆ ಬಗ್ಗೆ ವರದಿ ಪಡೆದು ಕ್ರಮ: ಸಿಎಂ ಡಿಕೆಶಿ

ಬೆಂಗಳೂರು: ಅಡುಗೆ ಅನಿಲ ಏರಿಕೆಗಿಂತಲೂ ಕೈಗಾರಿಕೆಗಳಲ್ಲಿ ಬಳಸುವ ಅನಿಲ ಹಾಗೂ ಡೀಸೆಲ್‌ ದರ ಗಾಬರಿ ಉಂಟುಮಾಡುತ್ತಿದ್ದು, ವರದಿ ಪಡೆದು ಈ ಬಗ್ಗೆ…

ರಾಜ್ಯಸಭಾ ಚುನಾವಣೆಗೆ 3 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ಟಿಡಿಪಿ

ಅಮರಾವತಿ: ಆಡಳಿತಾರೂಢ ತೆಲುಗು ದೇಶಂ ಪಕ್ಷವು (ಟಿಡಿಪಿ) ಆಂಧ್ರಪ್ರದೇಶದ ಮುಂಬರುವ ರಾಜ್ಯಸಭಾ ಚುನಾವಣೆಗೆ ತನ್ನ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದೂ, ಜೂನ್‌…

ರಾಜೀನಾಮೆ ಹಿಂಪಡೆದ ರಾಮಲಿಂಗಾ ರೆಡ್ಡಿ: ಕಾಂಗ್ರೆಸ್ ಒಳಗಿದ್ದ ಭಿನ್ನಮತಕ್ಕೆ ತೆರೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಉಂಟಾಗಿದ್ದ ಆರಂಭಿಕ ಅಸಮಾಧಾನಕ್ಕೆ ಇದೀಗ ತೆರೆ ಬಿದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ…

ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಲಯಾಳಂ ನಟ ಸಲೀಂ ಕುಮಾರ್ ನಿಧನ

ಕೊಚ್ಚಿ: ಖ್ಯಾತ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಲಯಾಳಂ ನಟ ಮತ್ತು ನಿರ್ದೇಶಕ ಸಲೀಂ ಕುಮಾರ್(56) ಜೂನ್ 6 ರ ರಾತ್ರಿ ಹೃದಯಾಘಾತದಿಂದ…