ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಎಫ್‌ಐಆರ್

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಹಾಗೂ ಮಾನಸಿಕ ಕಿರುಕುಳದ ಆರೋಪ…

ಗ್ರಾಮ ಕಾಯಕ ಮಿತ್ರರ ಪ್ರತಿಭಟನೆ: 9 ಬೇಡಿಕೆಗಳ ಈಡೇರಿಕೆಗೆ ಶೀಘ್ರ ಕ್ರಮ – ಸರ್ಕಾರದ ಭರವಸೆ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇತ್ತೀಚೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗ್ರಾಮ ಕಾಯಕ ಮಿತ್ರ ನೌಕರರು ಅನಿರ್ದಿಷ್ಟ ಹೋರಾಟ ನಡೆಸಿದರು.…

ಯುಪಿಐ ವಿಚಾರದಲ್ಲಿ ಅಮೆರಿಕದ ಒತ್ತಡ: ನಿರ್ಮಲಾ ವಿರುದ್ಧ ಬ್ರಿಟ್ಟಾಸ್ ಆರೋಪ

ನವದೆಹಲಿ: ರಾಜ್ಯಸಭೆಯಲ್ಲಿ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ವಿಚಾರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್…

ಪಾಕಿಸ್ತಾನ ಪರ ಟರ್ಕಿಯ ನಿಲುವಿಗೆ ಭಾರತದ ತಿರುಗೇಟು; ಸೆಲೆಬಿ ಏವಿಯೇಷನ್‌ನ ಭದ್ರತಾ ಅನುಮತಿ ರದ್ದು

ನವದೆಹಲಿ: ಪಾಕಿಸ್ತಾನಕ್ಕೆ ಟರ್ಕಿ ನೀಡಿದ ರಾಜತಾಂತ್ರಿಕ ಬೆಂಬಲದ ಹಿನ್ನೆಲೆಯಲ್ಲಿ ಭಾರತ–ಟರ್ಕಿ ಸಂಬಂಧಗಳಲ್ಲಿ ಬಿರುಕು ಮತ್ತಷ್ಟು ಗಾಢವಾಗಿದ್ದು, ಟರ್ಕಿ ಮೂಲದ ನೆಲಸೇವಾ ಸಂಸ್ಥೆ…

ಕ್ವಿಟ್ ಇಂಡಿಯಾ ಸ್ಮರಣಾರ್ಥ ರೈತ–ಕಾರ್ಮಿಕರ ಪ್ರತಿಭಟನೆ; ಕೇಂದ್ರದ ನೀತಿಗಳ ವಿರುದ್ಧ ಆಕ್ರೋಶ

ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಶ್ರಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣಾರ್ಥ…

ಕರ್ನಾಟಕ ಎಸ್‌ಐಆರ್‌ : 1.09 ಕೋಟಿ ಮತದಾರರು ಎಎಸ್‌ಡಿಡಿಒ ಪಟ್ಟಿಯಲ್ಲಿ; ಬೆಂಗಳೂರು ದಕ್ಷಿಣದಲ್ಲಿ ಶೇ.50.32

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಮನೆಮನೆ ಸಮೀಕ್ಷೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಆಗಸ್ಟ್ 8ರ ಸಂಜೆ 4 ಗಂಟೆಯ…

ಲಕ್ನೋ–ಕಾನ್ಪುರ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಕಳಪೆ ಕಾಮಗಾರಿ ಆರೋಪ

ಉದ್ಘಾಟನೆಯ 18 ದಿನಗಳಲ್ಲೇ 84 ಕಡೆ ಭೂಮಿ ಕುಸಿತ; ಗುತ್ತಿಗೆದಾರ ಸಂಸ್ಥೆ ವಿರುದ್ಧ ಕ್ರಮ ಲಕ್ನೋ: ಉತ್ತರ ಪ್ರದೇಶದ ಲಕ್ನೋ–ಕಾನ್ಪುರ ಎಕ್ಸ್‌ಪ್ರೆಸ್‌ವೇ…

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಡ್ರಾಪ್‌ಔಟ್‌ ಮಾಹಿತಿ ಇಲ್ಲ: ಕೇಂದ್ರ ಸರ್ಕಾರದ ಉತ್ತರಕ್ಕೆ ಸಿಪಿಐ(ಎಂ) ಸಂಸದ ಸಚ್ಚಿದಾನಂದಂ ಟೀಕೆ

ನವದೆಹಲಿ: ದೇಶದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಾಲೆ ತೊರೆಯುವಿಕೆ (ಡ್ರಾಪ್‌ಔಟ್) ಕುರಿತು ಧರ್ಮವಾರು ನಿಖರವಾದ ದತ್ತಾಂಶವನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ.…

ಎಸ್‌ಐಆರ್‌ ಅವಧಿ ಆಗಸ್ಟ್‌ 17ರವರೆಗೆ ವಿಸ್ತರಣೆ; ಮತದಾರರಿಗೆ ಇನ್ನಷ್ಟು ಸಮಯ, ಕರಡು ಪಟ್ಟಿ ಆಗಸ್ಟ್‌ 27ಕ್ಕೆ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಅವಧಿಯನ್ನು ಚುನಾವಣಾ ಆಯೋಗ…

ಕರ್ನಾಟಕದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಅಂತಿಮ ಹಂತಕ್ಕೆ; 1.09 ಕೋಟಿ ಮತದಾರರು ASDDO ಪಟ್ಟಿಯಲ್ಲಿ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಆಗಸ್ಟ್‌ 7ರ ಸಂಜೆ 4 ಗಂಟೆಯ…

ಕಳಸಾ-ಬಂಡೂರಿ ಹೋರಾಟಗಾರರ ಬಂಧನ, ಬಳಿಕ ಬಿಡುಗಡೆ; ಪ್ರಹ್ಲಾದ ಜೋಶಿ ಕಚೇರಿ ಎದುರು ಪ್ರತಿಭಟನೆ

ಹುಬ್ಬಳ್ಳಿ: ನೆನೆಗುದಿಗೆ ಬಿದ್ದಿರುವ ಮಹದಾಯಿ ಕಳಸಾ-ಬಂಡೂರಿ ಯೋಜನೆಗೆ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ನೀಡಬೇಕು ಎಂದು ಆಗ್ರಹಿಸಿ ಮಹದಾಯಿ ಕಳಸಾ-ಬಂಡೂರಿ ಹೋರಾಟ ಸಮಿತಿ…

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ರಾಹುಲ್‌ ಗಾಂಧಿ ಒಪ್ಪಿಗೆ? ಸೋಮವಾರ ಪ್ರಮಾಣವಚನ ಸಾಧ್ಯತೆ

ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಬಹುತೇಕ ಒಪ್ಪಿಗೆ ದೊರೆತಿದ್ದು, ಸೋಮವಾರ ಸಂಜೆ 5 ಗಂಟೆಗೆ ಬೆಂಗಳೂರಿನ…

ಐಶೆ ಘೋಷ್‌ಗೆ ಕೋರ್ಟ್‌ ರಿಲೀಫ್: 2021ರ ಪ್ರತಿಭಟನೆ ಪ್ರಕರಣದ ಜಾಮೀನು ರಹಿತ ವಾರಂಟ್ ರದ್ದು

ನವದೆಹಲಿ: ಎಸ್‌ಎಫ್‌ಐ ಜಂಟಿ ಕಾರ್ಯದರ್ಶಿ ಹಾಗೂ ವಿದ್ಯಾರ್ಥಿ ನಾಯಕಿ ಐಶೆ ಘೋಷ್‌ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಮಹತ್ವದ ಪರಿಹಾರ ನೀಡಿದೆ.…

NEET ಪರೀಕ್ಷಾ ಅಕ್ರಮದಿಂದ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳಿಗೆ SFI ಶ್ರದ್ಧಾಂಜಲಿ

ಹಾಸನ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಹಾಗೂ ಮೌಲ್ಯಮಾಪನ ಅಕ್ರಮಗಳಿಂದ ಮನನೊಂದು…

ಬೆಂಗಳೂರಿನ ‘ಕಬ್ಬನ್ ವಾಕ್ಸ್’ಗೆ ಒಂದು ವರ್ಷ; 100 ಪರಂಪರೆ ಸಂಚಾರ ಯಶಸ್ವಿ

ಬೆಂಗಳೂರು: ನಗರದ ಇತಿಹಾಸ, ಪರಂಪರೆ ಮತ್ತು ಪರಿಸರವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆರಂಭಗೊಂಡಿದ್ದ ‘ಕಬ್ಬನ್ ವಾಕ್ಸ್’ ಉಪಕ್ರಮ ಒಂದು ವರ್ಷವನ್ನು ಯಶಸ್ವಿಯಾಗಿ…

ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ: ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಪ್ರಕರಣ ದಾಖಲಿಸಲು ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು: ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ನಾಯಕ ಟಿ.ಜಿ. ಮೋಹನ್‌ದಾಸ್‌ ಅವರ…

ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ಖಾಲಿ ವಿವರ ಮುಚ್ಚಿಡಲಾಗುತ್ತಿದೆಯೇ? – ಸಂಸದ ವಿ. ಸಿವದಾಸನ್‌ ಆರೋಪ

ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂಬ ಆರೋಪ ನವದೆಹಲಿ: ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಸರ್ಕಾರದ ಅನುದಾನಿತ ತಾಂತ್ರಿಕ…

ಪೊಲೀಸ್‌ ಪೇದೆ ಪರೀಕ್ಷೆ ಸಮಯ ಬದಲಾವಣೆ ; ಜನಶಕ್ತಿ ಮೀಡಿಯಾ ವರದಿಯ ಫಲಶೃತಿ

ಬೆಂಗಳೂರು: ಒಂದೇ ದಿನ ಹೈದರಾಬಾದ್‌ ಕರ್ನಾಟಕ ಮತ್ತು ನಾನ್‌–ಹೈದರಾಬಾದ್‌ ಕರ್ನಾಟಕ ವಿಭಾಗದ ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗಳನ್ನು ಬರೆಯಬೇಕಿದ್ದ ಅಭ್ಯರ್ಥಿಗಳಿಗೆ ಎದುರಾಗಿದ್ದ…

ಉತ್ತರ ಬಂಗಾಳದ ಚಹಾ ಉದ್ಯಮಕ್ಕೆ ಭಾರಿ ಬಿಕ್ಕಟ್ಟು!

ಎಂಆರ್‌ಎಲ್ ಪ್ರಮಾಣಪತ್ರವಿಲ್ಲದೆ ಹಸಿರು ಚಹಾ ಎಲೆ ಖರೀದಿ ನಿರಾಕರಣೆ; ಲಕ್ಷಾಂತರ ಸಣ್ಣ ಬೆಳೆಗಾರರು, ಕಾರ್ಮಿಕರಿಗೆ ಉದ್ಯೋಗ ಆತಂಕ ಕೋಲ್ಕತ್ತಾ: ಉತ್ತರ ಬಂಗಾಳದ…

ಕರ್ನಾಟಕ | ಬಾಲಕರ ಡ್ರಾಪೌಟ್‌ ಶೇ.18.1! | ದೇಶದಲ್ಲೇ ನಂ.1

ಬೆಂಗಳೂರು: ಪ್ರೌಢ ಶಿಕ್ಷಣ ಹಂತದಲ್ಲಿ ಬಾಲಕರು ಶಾಲೆ ತೊರೆಯುತ್ತಿರುವ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 2025–26ನೇ ಸಾಲಿನಲ್ಲಿ 9ರಿಂದ 12ನೇ…