ಬೆಂಗಳೂರು: ದಿನಗೂಲಿ ಆಧಾರದಲ್ಲಿ ಸತತ 30 ವರ್ಷಗಳ ಕಾಲ ಅರಣ್ಯ ವೀಕ್ಷಕ/ಚಾಲಕ ಉದ್ಯೋಗದಲ್ಲಿ ಕಾರ್ಯನಿರ್ವಹಿಸಿದ ದಿನಗೂಲಿ ನೌಕರನೋರ್ವನ ಸೇವೆ ಕಾಯಂಗೊಳಿಸಲು ಹೈಕೋರ್ಟ್,…
Author: ಜನಶಕ್ತಿ ಮೀಡಿಯ
ಹಾಸನ | ಅಂಗನವಾಡಿ ನೌಕರರಿಗೆ ಸಿಡಿಪಿಒನಿಂದ ಲೈಂಗಿಕ ಕಿರುಕುಳ
ಹಾಸನ : ಅರಸೀಕೆರೆಯಲ್ಲಿ ಸಿಡಿಪಿಒ (CDPO) ಆಗಿ ಕಾರ್ಯನಿರ್ವಹಿಸುತ್ತಿರುವ ಶಂಕರ್ ಮೂರ್ತಿ ಅಂಗನವಾಡಿ ನೌಕರರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ…
ನಿವೃತ್ತ ಕನ್ನಡ ಅಧ್ಯಾಪಕಿ, ಲೇಖಕಿ ಮಂಜುಳಾ ಬಿ.ಸಿ. ನಿಧನ
ಬೆಂಗಳೂರು : ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ನಿವೃತ್ತರಾಗಿದ್ದ ಮಂಜುಳಾ ಬಿ.ಸಿ. (65) ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ…
ಕೈಗಾರೀಕರಣ ಇಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು – ಬಿ.ಆರ್. ಮಂಜುನಾಥ್
ಬೆಂಗಳೂರು : ಎಲ್ಲಾ ಭಾರತೀಯರು ಸಮಾನರು, ಸಮಾನ ಅವಕಾಶಗಳು ಇರಬೇಕು ಆದರೆ ಅವಕಾಶಗಳಿಂದ ವಂಚಿತರಾಗಿರುವವರಿಗೆ ಮೊದಲ ಆಧ್ಯತೆಯಾಗಿ ಹಕ್ಕುಗಳು ಸಿಗಬೇಕು ಎಂದು…
ನೀರಾವರಿ ಇಲಾಖೆ, ಪಿಡಬ್ಲ್ಯೂ ಇಲಾಖೆಯಲ್ಲಿ ಸಚಿವರ ಪುತ್ರರ ದರ್ಬಾರ್ – ಗುತ್ತಿಗೆದಾರರ ಆರೋಪ
ಚಿತ್ರದುರ್ಗ : ರಾಜ್ಯ ಸರ್ಕಾರದ ವಿರುದ್ಧ ಇದೀಗ ಗುತ್ತಿಗೆದಾರರು ಸಿಡಿದೆದಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜ್ ಅವರ ಮಗ ಹಸ್ತಕ್ಷೇಪ ಮಾಡುತ್ತಿದ್ದರೆ,…
ಎಲ್ಲಾ ಗ್ರಾಮಗಳು ಪೋಡಿಮುಕ್ತ, ಕೆರೆ-ಕಟ್ಟೆ ಒತ್ತುವರಿ ತೆರವುಗೊಳಿಸಿ : ಸಿದ್ದರಾಮಯ್ಯ ಖಡಕ್ ಸೂಚನೆ
ಬೆಂಗಳೂರು : ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ…
ಜನತೆಗೆ ಬೆಲೆ ಏರಿಕೆಯ ಬರೆ – ಸಿಪಿಐ(ಎಂ) ಆರೋಪ
ಬೆಂಗಳೂರು : ಕೇಂದ್ರ ಸರಕಾರವು ಅಡುಗೆ ಅನಿಲದ ಬೆಲೆಯನ್ನು ತೀವ್ರವಾಗಿ ಹೆಚ್ಚಳಗೊಳಿಸಿ ಜನತೆಯ ಮೇಲೆ ಬೆಲೆಯೇರಿಕೆಯ ಬರೆ ಎಳೆಯಲಾಗಿದೆ. ರೂ.50 ಪ್ರತಿ ಸಿಲಿಂಡರಿಗೆ…
ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ದ್ವಿತೀಯ ಪಿಯುಸಿ ಪರೀಕ್ಷೆ-2, 3 ಬರೆಯಲು ಸಂಪೂರ್ಣ ಶುಲ್ಕ ವಿನಾಯ್ತಿ ಘೋಷಣೆ.!
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2, 3 ಬರೆಯೋದಕ್ಕೆ ಅನುತ್ತೀರ್ಣರಾದಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಪರೀಕ್ಷಾ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಪಿಯುಸಿ ಈ ಕುರಿತಂತೆ…
ಮೂಲಭೂತ ಅಗತ್ಯಗಳನ್ನು ಜನತೆಯ ಮೂಲಭೂತ ಹಕ್ಕುಗಳೆಂದು ಮಾನ್ಯ ಮಾಡಬೇಕು- ಸಿಪಿಐ(ಎಂ) ಮಹಾಧಿವೇಶನದ ಆಗ್ರಹ
ನವದೆಹಲಿ : ಆಹಾರ, ವಸತಿ, ಉದ್ಯೋಗ, ಪಿಂಚಣಿ, ಶಿಕ್ಷಣ ಮತ್ತು ಆರೋಗ್ಯ ಪಾಲನೆಯಂತಹ ಅಗತ್ಯ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವ ಕಲ್ಯಾಣ ಯೋಜನೆಗಳು ಔದಾರ್ಯದ ಕ್ರಮಗಳಲ್ಲ, ಬದಲಾಗಿ ಪ್ರತೀ ನಾಗರಿಕರ ಮೂಲಭೂತ ಹಕ್ಕುಗಳಾಗಿವೆ ಎಂದು ತಾನು…
“ ಒಕ್ಕೂಟ ತತ್ವ ಭಾರತದ ಶಕ್ತಿ” – ಮಹಾಧಿವೇಶನದ ಸಂದರ್ಭದಲ್ಲಿ ವಿಶೇಷ ವಿಚಾರ ಸಂಕಿರಣ
ಮದುರೈ :ತಮಿಳುನಾಡಿನ ಮಧುರೈನಲ್ಲಿ ಸಿಪಿಐ(ಎಂ)ನ 24 ನೇ ಮಹಾಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಎಪ್ರಿಲ್ 3ರಂದು “ ಒಕ್ಕೂಟ ತತ್ವ ಭಾರತದ ಶಕ್ತಿ”…
ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಮಾನದಂಡ ಬಗ್ಗೆ ಮಾಹಿತಿ ಇಲ್ಲ- ಸತೀಶ್ ಜಾರಕಿಹೊಳಿ
ಬೆಳಗಾವಿ : ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಈಶ್ವರ್ ಖಂಡ್ರೆ ಇಬ್ಬರಲ್ಲಿ ಒಬ್ಬರನ್ನು ಹೈಕಮಾಂಡ್ ಆಯ್ಕೆ ಮಾಡಲು…
ಗಾಜಾದಲ್ಲಿ ನರಮೇಧ ತಕ್ಷಣ ನಿಲ್ಲಬೇಕು, ಇಸ್ರೇಲನ್ನು ಜನಾಂಗ ದ್ವೇಷ ನೀತಿಯ ರಾಷ್ಟ್ರವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು-ಸಿಪಿಐ(ಎಂ) ಮಹಾಧಿವೇಶನದ ಕರೆ
ಮದುರೈ : ಗಾಜಾದ ಮೇಲೆ ಇಸ್ರೇಲ್ ನರಮೇಧದ ದಾಳಿಯನ್ನು ನಡೆಸುತ್ತಿದೆ ಎಂದು ಮಹಾಧಿವೇಶನ ಖಂಡಿಸಿದೆ. ಈ ಕುರಿತು ಅದು ಒಂದು ನಿರ್ಣಯವನ್ನು ಅಂಗೀಕರಿಸಿದೆ. ಅದರಲ್ಲಿ ತಕ್ಷಣದ ಮತ್ತು ಶಾಶ್ವತ ಕದನ…
ಸಿಪಿಐ(ಎಂ) ಮಹಾಧಿವೇಶನ | ವಿಭಜನಕಾರಿ ಮತ್ತು ಅನ್ಯಾಯದ ವಕ್ಫ್ ತಿದ್ದುಪಡಿ ಕಾಯ್ದೆಯನ್ನುಹಿಂಪಡೆಯುವಂತೆ ಜಾತ್ಯತೀತ , ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಟ್ಟಾಗಿ ಆಗ್ರಹಿಸಬೇಕು
ಮದುರೈ : ಸಂಸತ್ತು ಅಂಗೀಕರಿಸಿರುವ ‘ವಕ್ಫ್ ತಿದ್ದುಪಡಿ ಮಸೂದೆ’ ಸಂವಿಧಾನದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಒಂದು ಪ್ರಹಾರವಾಗಿದೆ ಎಂದು ಸಿಪಿಐ(ಎಂ)ನ 24ನೇ ಮಹಾಧಿವೇಶನ ಖಂಡಿಸಿದೆ. ಈ ಕಾಯ್ದೆಯ ವಿರುದ್ಧ…
ಶೋಷಿತರ ದೃಷ್ಟಿಯಾಗಿದ್ದ ಬಾಬು ಜಗಜೀವನ ರಾಮ್
ಇತಿಹಾಸದಲ್ಲಿ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲ್ಪಟ್ಟಿರುವ ಬಾಬೂಜಿಯವರ 118ನೇ ಜನ್ಮದಿನದ ಶುಭಾಶಯಗಳು. ಭಾರತದ ಇತಿಹಾಸದಲ್ಲಿ ಗಾಂಧೀಜಿಯವರನ್ನು ಬಾಪೂಜಿ ಎಂದು ಕರೆದರೆ,…
ಮನೆ ಬಾಗಿಲಿಗೆ ಕಾವೇರಿ ನೀರು: ಕಾವೇರಿ ಆನ್ ವೀಲ್ ಯೋಜನೆ ಅಪ್ಡೇಟ್ಸ್
ಬೆಂಗಳೂರು: ಬೇಸಿಗೆ ಇನ್ನೂ ಎರಡು ತಿಂಗಳ ಕಾಲ ಇರಲಿದೆ. ಹೀಗಾಗಿ ಬೆಂಗಳೂರು ಜನತೆಗೆ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುವ ವಿನೂತನ…
ಕೇರಳದ ಪ್ರಜಾಸತ್ತಾತ್ಮಕ ಸಾಧನೆಗಳನ್ನು ಹರಡಲು ಮತ್ತು ಒಕ್ಕೂಟ ಸರಕಾರದ ಕುತಂತ್ರಗಳನ್ನು ಬಯಲಿಗೆಳೆಯಲು ಸಿಪಿಐ(ಎಂ) ಮಹಾಧಿವೇಶನದ ಕರೆ
ಮದುರೈ : ಹಿಂದುತ್ವ ಸಿದ್ಧಾಂತವನ್ನು ವಿರೋಧಿಸುವುದು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವುದು ಹಾಗೂ ಅದೇ ಸಮಯದಲ್ಲಿ ಕೇಂದ್ರ ಸರ್ಕಾರದ ನವ ಉದಾರವಾದಿ ನೀತಿಗಳಿಗೆ ಪರ್ಯಾಯವನ್ನು…
ಮೇ 20ರ ಸಾರ್ವತ್ರಿಕ ಮುಷ್ಕರಕ್ಕೆ ಸಂಪೂರ್ಣ ಮತ್ತು ಸಕ್ರಿಯ ಬೆಂಬಲ -ಸಿಪಿಐ(ಎಂ) 24ನೇ ಮಹಾಧಿವೇಶನದ ನಿರ್ಣಯ
ಮದುರೈ: ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಅಖಿಲ ಭಾರತ…
ರಾಜ್ಯದ ಹಲವೆಡೆ ಇಂದು ಗುಡುಗು-ಮಿಂಚಿನ ಸಹಿತ ಮಳೆ ಸಾಧ್ಯತೆ
ಬೆಂಗಳೂರು : ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಗುಡುಗು.…
ಟರ್ಕಿ |42ಗಂಟೆಗಳಿಂದ ಲಂಡನ್ to ಮುಂಬೈ ವಿಮಾನಯ ಸ್ಥಗಿತ, ಪ್ರಯಾಣಿಕರ ಪರದಾಟ!
ಟರ್ಕಿ : 250ಕ್ಕೂ ಅಧಿಕ ಪ್ರಯಾಣಿಕರನ್ನೊಳಗೊಂಡ ಲಂಡನ್- ಮುಂಬೈ ವಿಮಾನ ಕಳೆದ 40ಗಂಟೆಗಿಂತಲೂ ಅಧಿಕ ಕಾಲ ಟರ್ಕಿಯ ಡಿಯಾರ್ ಬಾಕಿರ್ ವಿಮಾನ…
2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ
ಬೆಂಗಳೂರು 2025-26 ಶೈಕ್ಷಣಿಕ ಸಾಲಿನ ಶಾಲಾ ಕರ್ತವ್ಯದ ದಿನಗಳು, ರಜಾ ಅವಧಿಯ ವೇಳಾಪಟ್ಟಿ ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ಮಹತ್ವದ ಆದೇಶ…