ಅನುವಾದಿತ ಲೇಖನ- ಮೂಲ ಸುಬೋಧ ವರ್ಮ ಕನ್ನಡಕ್ಕೆ : ಗುರುರಾಜ ದೇಸಾಯಿ ಕಾರ್ಮಿಕರು ಮತ್ತು ರೈತರು ಆರ್ಥಿಕ ಸಂಕಷ್ಟದಿಂದ ಪರಿಹಾರಕ್ಕಾಗಿ…
Author: Gururaj Desai
ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಎರಡುದಿನ ದೇಶವ್ಯಾಪಿ ಮುಷ್ಕರ
ಸೋಮವಾರ ಮತ್ತು ಮಂಗಳವಾರ ವಿವಿಧ ವಲಯಗಳಿಂದ ರಾಷ್ಟ್ರವ್ಯಾಪಿ ಮುಷ್ಕರ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಮುಷ್ಕರಕ್ಕೆ ಕರೆನೀಡಿರುವ ಕಾರ್ಮಿಕ ಒಕ್ಕೂಟ ಕೇಂದ್ರ…
ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿನಿಯರಿಗೆ ಮುಸ್ಲಿಂ ಧರ್ಮಗುರುಗಳ ಮನವಿ
ಉಡುಪಿ: ಕರ್ನಾಟಕದಲ್ಲಿ ಸೋಮವಾರದಿಂದ (ಮಾರ್ಚ್ 28) ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕಿಂತಲೂ ಧರ್ಮವೇ ಮುಖ್ಯ…
ವ್ಯಾಪಾರಕ್ಕೆ ನಿರ್ಬಂಧ ಸರಿಯಲ್ಲ – ಹೆಚ್. ವಿಶ್ವನಾಥ್
ಬೆಳಗಾವಿ: ಮುಸ್ಲಿಮರಿಗೆ ದೇಗುಲಗಳ ಸಮೀಪ, ಆವರಣದಲ್ಲಿ ವ್ಯಾಪಾರ ಮಾಡಲು ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್…
ಮೂಲಭೂತವಾದಿಗಳಿಂದ ದೇಶಕ್ಕೆ ಅಪಾಯ – ಅಬ್ದುಲ್ ಸಮದ್
”ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಬೆಳೆಯುತ್ತಿರುವ ಕೋಮುದ್ವೇಷ” – ದುಂಡು ಮೇಜಿನ ಸಭೆ ಹಾಸನ : ಎರಡೂ ಮೂಲಭೂತವಾದಿಗಳೂ ದೇಶಕ್ಕೆ ಅಪಾಯಕಾರಿ, ಇವೆರಡನ್ನು…
ಸಾಲದ ಸುಳಿಯಲ್ಲಿ ಮುಳುಗಿದ ಶ್ರೀಲಂಕಾ! ಈಗ ಎಲ್ಲವೂ ದುಬಾರಿ!!
ಶ್ರೀಲಂಕಾ ಹಿಂದೆಂದೂ ಕಾಣದ ಆರ್ಥಿಕ ಪತನವನ್ನು ಎದುರಿಸುತ್ತಿದೆ. ವಿದ್ಯುತ್ ಉತ್ಪಾದಿಸುವ ಘಟಕಗಳಿಗೆ ಇಂಧನವಿಲ್ಲ. ಹೀಗಾಗಿ ಸದಾ ಪವರ್ ಕಟ್. ಕೈಗಾರಿಕೆಗಳು ಒಂದೊಂದಾಗಿ…
ಕುಣಿದು ಕುಪ್ಪಳಿಸಿದ ಸಿದ್ದರಾಮಯ್ಯ!
ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಗ್ರಾಮ ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಹಾಗೂ ಚಿಕ್ಕಮ್ಮತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.ತಮ್ಮೂರಿನ…
ಮೃತ ಸಹೋದರನ ಹೆಸರಿನಲ್ಲಿ 24 ವರ್ಷದಿಂದ ಶಿಕ್ಷಕನಾಗಿ ಕೆಲಸ – ತಮ್ಮನ ಬಂಧನ
ಸತ್ತ ಅಣ್ಣನ ಹೆಸರಿನಲ್ಲಿ27 ವರ್ಷ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡಿದ ತಮ್ಮ ಮಾಹಿತಿ ಹಕ್ಕು ಕಾಯಿದೆ ನೆರವಿನಿಂದ ಸಿಕ್ಕಿಬಿದ್ದು, ಪೊಲೀಸರ…
ಹಾಸನಕ್ಕೂ ಕಾಲಿಟ್ಟ ವ್ಯಾಪಾರ ನಿರ್ಬಂದ ವಿವಾದ
ಬೇಲೂರು : ಕರಾವಳಿಯಲ್ಲಿ ಆರಂಭವಾದ ವರ್ತಕರ ನಿರ್ಬಂಧದ ವಿವಾದ ಸದ್ಯ ಹಾಸನ ಜಿಲ್ಲೆಗೂ ಹಬ್ಬಿದೆ. ಐತಿಹಾಸಿಕ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಮುಸ್ಲಿಂ…
“ಕಾಶ್ಮೀರಿ ಫೈಲ್ಸ್ ” ಚಿತ್ರವನ್ನು ಪ್ರಶ್ನಿಸಿದ್ದಕ್ಕೆ ದಲಿತ ವ್ಯಕ್ತಿಗೆ ಅಮಾನವೀಯ ಶಿಕ್ಷೆ
ಜೈಪುರ: ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾದ ದಲಿತ ವ್ಯಕ್ತಿಯನ್ನು ಎಳೆದೊಯ್ದು ಆತನ ಮೂಗನ್ನು ದೇಗುಲದ ಜಗುಲಿಗೆ ತಿಕ್ಕಿಸಿದ…
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ
ಮಂಗಳೂರು: ನಗರದ ಹೊರವಲಯದಲ್ಲಿರುವ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ, ಮಂಗಳವಾರ ಹೆಜಮಾಡಿ ಟೋಲ್ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಟೋಲ್ ಗೇಟ್…
ಭಾರತದ ರಾಜಕಾರಣ ಹೊಸ ತಿರುವುಗಳನ್ನು ಕಾಣಲಿದೆ – ಸುಧೀಂದ್ರ ಕುಲಕರ್ಣಿ
ಬೆಂಗಳೂರು: ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳ ರಕ್ಷಣೆ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ…
ಕೆಲಸದ ಅವಧಿ ಹೆಚ್ಚಳ : ಹಾಸಿಗೆ, ದಿಂಬು ಸಮೇತ ಬರುವುದಾಗಿ ಎಚ್ಚರಿಸಿದ ಸಿಬ್ಬಂದಿ
ರಾಯಚೂರು: ಕೆಲಸದ ಅವಧಿಯನ್ನು ವಿಸ್ತರಣೆ ಮಾಡಿದ್ದಕ್ಕೆ, ಹಾಸಿಗೆ ದಿಂಬು ಸಮೇತ ಕಚೇರಿಗೆ ಬರುವುದಾಗಿ ನೌಕರರು ಎಚ್ಚರಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ನೋಂದಣಿ…
ವೀರ ತೆಲಂಗಾಣ ಹೋರಾಟದ ಕ್ರಾಂತಿ ಕಿರಣ ಮಲ್ಲು ಸ್ವರಾಜ್ಯಂ ಇನ್ನಿಲ್ಲ
ಹೈದರಾಬಾದ್: ತೆಲಂಗಾಣ ಸಶಸ್ತ್ರ ಹೋರಾಟಗಾರ್ತಿ ಮಲ್ಲು ಸ್ವರಾಜ್ಯಂ (91) ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ…
ಕರಾವಳಿ ಕಾಲೇಜ್ ವಿದ್ಯಾರ್ಥಿ ಭರತ್ ಭಾಸ್ಕರ್ ಆತ್ಮಹತ್ಯೆ-ಆಡಳಿತ ಮಂಡಳಿ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ. ಎಸ್.ಎಫ್.ಐ
ಮಂಗಳೂರು : ಮಂಗಳೂರು ನಗರದ ಕರಾವಳಿ ಕಾಲೇಜು ವಿದ್ಯಾರ್ಥಿ ಭರತ್ ಭಾಸ್ಕರ್ ಎಂಬಾತ ಕಾಲೇಜು ಸಮಸ್ಯೆಗಳಿಂದ ಮನನೊಂದು ತನ್ನ ಸಾವಿಗೆ ಕಾಲೇಜಿನ…
ಮಲ ಹೊರುವ ಪದ್ಧತಿ ಇನ್ನೂ ಇದೆ, ಸ್ವಚ್ಛ ಭಾರತ ಬಗ್ಗೆ ನಾವು ಮಾತನಾಡುತ್ತಿದ್ದೇವೆ – ಬರಗೂರು ಆಕ್ರೋಶ
ದಾವಣಗೆರೆ: ದೇಶದಲ್ಲಿ ಈಗಲೂ 1.78 ಕೋಟಿ ಜನ ಮಲ ಹೊರುವ ಪದ್ಧತಿಯಲ್ಲಿದ್ದಾರೆ. ಎಂಟು ಕೋಟಿ ಜನ ಮಲವನ್ನು ವಾಹನದಲ್ಲಿ ಬೇರೆ ಕಡೆ…
ವಿಶ್ವ ಸಂತೋಷದ ಸೂಚ್ಯಂಕ : ಸಂತೋಷದಲ್ಲೂ ಭಾರತ ಹಿಂದೆ!?
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷ ಸೂಚ್ಯಂಕ ವರದಿಯಲ್ಲಿ ಫಿನ್ಲೆಂಡ್ ಸತತವಾಗಿ ಐದನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಗಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು…
ಪೊಲೀಸರಿಂದ ಅನ್ಯಾಯ ಆರೋಪ: ಸಿಎಂ ಎದುರೇ ಆತ್ನಹತ್ಯೆಗೆ ಯತ್ನಸಿದ ವೃದ್ಧ
ಬೆಂಗಳೂರು : ಜಮೀನು ಮಾರಾಟ ವಿಚಾರದಲ್ಲಿ ಮೋಸವಾಗಿದೆ, ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ ವೃದ್ಧರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಆತ್ಮಹತ್ಯೆಗೆ…
ಕುಕ್ಕುಟೋದ್ಯಮವನ್ನು ಕೃಷಿ ಎಂದು ಪರಿಗಣಿಸಿ
ಬೆಂಗಳೂರು : ಕುಕ್ಕುಟೋದ್ಯಮದಲ್ಲಿ ಸಣ್ಣ ಪ್ರಮಾಣದ ಕೋಳಿ ಸಾಕಣೆದಾರರು, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು…
ನನ್ನ ಸಾವಿಗೆ ಕರಾವಳಿ ಕಾಲೇಜು ಕಾರಣ : ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ
ಕಾಲೇಜು ಅವ್ಯವಸ್ಥೆ ಮತ್ತು ಕಿರುಕುಳದ ವಿರುದ್ಧ ಮೆಸೇಜ್ ಕಳುಹಿಸಿ ವಿದ್ಯಾರ್ಥಿ ಆತ್ಮಹತ್ಯೆ * ಮಂಗಳೂರಿನ ಕರಾವಳಿ ಕಾಲೇಜ್ ನ ವಿದ್ಯಾರ್ಥಿ ಭರತ್…