ಸಾರಿಗೆ ನಿಗಮಗಳ ಎಲ್ಲ ನೌಕರರ  ಬೇಡಿಕೆಗಳನ್ನು ಸರ್ಕಾರ  ಇತ್ಯರ್ಥ ಮಾಡಬೇಕ ಜಂಟಿ ಕ್ರೀಯಾ ಸಮಿತಿ ಅಗ್ರಹ

ಬೆಂಗಳೂರು: ಸಾರಿಗೆ ನಿಗಮಗಳ ಎಲ್ಲ ನೌಕರರ  ಬೇಡಿಕೆಗಳನ್ನು ಸರ್ಕಾರ  ಇತ್ಯರ್ಥ ಮಾಡಬೇಕ, ಮತ್ತು ಎಲ್ಲ ನೌಕರರಿಗೂ ನ್ಯಾಯ ಕೊಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ. ಹೈಕೋರ್ಟ್‌ ಆದೇಶವನ್ನು ಗೌರವಿಸಿ, ಮುಷ್ಕರ ಮುಂದೂಡಲು ತೀರ್ಮಾನಿಸಿದ್ದೇವೆ. ಬೆಂಗಳೂರು

ಇದನ್ನೂ ಓದಿ: ಛತ್ತೀಸ್ಗಢ ಕ್ರೈಸ್ತ ಸನ್ಯಾಸಿಯರ ಬಂಧನ: ಆರೆಸ್ಸೆಸ್ ನ ವಿಷಪೂರಿತ ‘ಹಿಂದುತ್ವ ರಾಷ್ಟ್ರ’ ಕಾರ್ಯಸೂಚಿ

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾತನಾಡಿದ ಕ್ರಿಯಾ ಸಮಿತಿಯ ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್, ‘ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಷ್ಕರ ಮುಂದೂಡುವಂತೆ ಸೂಚಿಸಿತ್ತು.

ಸಾರಿಗೆ ನಿಗಮಗಳ ಎಲ್ಲ ನೌಕರರ  ಬೇಡಿಕೆಗಳನ್ನು ಸರ್ಕಾರ  ಇತ್ಯರ್ಥ ಮಾಡಬೇಕ ಜಂಟಿ ಕ್ರೀಯಾ ಸಮಿತಿ ಅಗ್ರಹ

ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದರಿಂದಾಗಿ, ಒಬ್ಬರೇ ತೀರ್ಮಾನ ತೆಗೆದುಕೊಳ್ಳುವಂತಿರಲಿಲ್ಲ. ಸಮಿತಿಯ ಎಲ್ಲ ಪದಾಧಿಕಾರಿಗಳು ಚರ್ಚಿಸಿ, ಕೋರ್ಟ್‌ ನಿರ್ದೇಶನದಂತೆ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಆ.7ರ ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

ಇದನ್ನೂ ನೋಡಿ : ಛಾವ ಸಿನಿಮಾದಲ್ಲಿನ ಸುಳ್ಳು! Janashakthi Media

Donate Janashakthi Media

Leave a Reply

Your email address will not be published. Required fields are marked *