ಲಾಬಿ ಮಾಡಿದರೂ ಭರವಸೆ ಇಲ್ಲ: ಶಾಸಕರಿಗೆ ಖರ್ಗೆಯಿಂದ ನಿರಾಸೆ

ನವದೆಹಲಿ: ರಾಜ್ಯದಲ್ಲಿ ಬೈಎಲೆಕ್ಷನ್ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದ ಚಟುವಟಿಕೆಗಳು ಗರಿಗೆದರಿದೆ, ಹಿರಿಯ ಶಾಸಕರ ದಂಡು…