ದೇಶದಲ್ಲಿ ಚಾರಿತ್ರಿಕವಾಗಿ ಶೂದ್ರ ವರ್ಗಕ್ಕೆ ಅನ್ಯಾಯವಾಗಿದೆ: ಪ್ರಾಧ್ಯಾಪಕ ಎ. ನಾರಾಯಣ

ಬೆಂಗಳೂರು: ಉತ್ಪಾದನಾ ವಲಯದಲ್ಲಿ ತೊಡಗಿರುವಂತಹ ಶೂದ್ರ ವರ್ಗಕ್ಕೆ ಈ ದೇಶದಲ್ಲಿ ಚಾರಿತ್ರಿಕವಾಗಿ ಹಾಗೂ ಚರಿತ್ರೆಯಲ್ಲಿ ಅನ್ಯಾಯವಾಗಿದೆ. ಇತಿಹಾಸ, ಪುರಾಣಗಳಲ್ಲಿ ಈ ವರ್ಗವನ್ನು…