ಸ್ವಾತಂತ್ರೋತ್ಸವದ ಅಂಗವಾಗಿ ಶೇಕಡ 50 ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ೨೦೨೧ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡ 50%ರಷ್ಟು ರಿಯಾಯಿತಿ…

ʻನಯನʼ ರಂಗದ ಮೇಲೆ ಬಣ್ಣ ಹಚ್ಚಿ 25 ವಸಂತ-ರಂಗಪಯಣಕ್ಕೆ 12

ಇಂದು ಸಂಭ್ರಮಗಳ ಸಂಭ್ರಮ. ಈ ದಿನ “ರಂಗಪಯಣ” ತಂಡಕ್ಕೆ 12 ವರ್ಷ ತುಂಬಿದ ಸಂಭ್ರಮ. ಜೊತೆಗೆ ರಂಗಪಯಣ ಕಟ್ಟಿದ ಒಡತಿಗೆ ರಂಗಭೂಮಿಗೆ…

ಹುಸಿ ಸಾರ್ವತ್ರಿಕ ಕಲ್ಪನೆಗಳು ಅಕಾಡೆಮಿಕ್ಸ್ ನಿಂದ ಟ್ರೋಲರ್ಸ್ ವರೆಗೆ ವ್ಯಾಪಕವಾಗಿವೆ: ಪ್ರೊ. ರಾಜೇಂದ್ರ ಚೆನ್ನಿ

– ವಸಂತರಾಜ ಎನ್.ಕೆ. ರಾಷ್ಟ್ರವಾದ ಮುಂತಾದ ಹಲವು ಹುಸಿ ಸಾರ್ವತ್ರಿಕ ಕಲ್ಪನೆಗಳು ನಮ್ಮ ಅಕಾಡೆಮಿಕ್ಸ್ ನಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ…

ಕಾರ್ಮಿಕ ವರ್ಗದ ವಿಶಿಷ್ಟ ಪಾತ್ರ ಏಂಗೆಲ್ಸ್ ಕೊಡುಗೆ: ತೆಕ್ಕೆಡೆತ್

– ವಸಂತರಾಜ ಎನ್.ಕೆ. ವೈಜ್ಞಾನಿಕ ಸಮಾಜವಾದದ ಪರಿಕಲ್ಪನೆಯಲ್ಲಿ, ಅದನ್ನು ಸಾಕಾರಗೊಳಿಸುವ ಪ್ರಕ್ರಿಯೆಯಲ್ಲಿ ಕಾರ್ಮಿಕ ವರ್ಗದ ವಿಶಿಷ್ಟ ಪಾತ್ರವನ್ನು ಗುರುತಿಸಿದ್ದು ಏಂಗೆಲ್ಸ್ ಅವರ…

ಏಂಗೆಲ್ಸ್ 200 ಮಾಲಿಕೆಯ ಎರಡು ಪುಸ್ತಕಗಳ ಪರಿಚಯ

ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ – ಈ ಎಲ್ಲವೂ ಆಗಿದ್ದ  ಫ್ರೆಡೆರಿಕ್ ಏಂಗೆಲ್ಸ್ ಹುಟ್ಟಿದ್ದು,…

ಏಂಗೆಲ್ಸ್ 200 ಮಾಲಿಕೆಯ ಅನಾವರಣ – ಎರಡು ಪುಸ್ತಕಗಳ ಬಿಡುಗಡೆ

ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ – ಈ ಎಲ್ಲವೂ ಆಗಿದ್ದ ಫ್ರೆಡೆರಿಕ್ ಏಂಗೆಲ್ಸ್ ಹುಟ್ಟಿದ್ದು,…

ರಂಗಭೂಮಿ ಕಲಾವಿದ ಕಬಡ್ಡಿ ರಾಮಚಂದ್ರ ನಿಧನ

ಬೆಂಗಳೂರು: ರಂಗಭೂಮಿ ಕಲಾವಿದ ಹಾಗೂ ಸಂಘಟಕ ಕಬಡ್ಡಿ ರಾಮಚಂದ್ರ ಅವರು ನೆನ್ನೆ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಇಸ್ರೊ ಬಡಾವಣೆಯ…

“ಜ್ಯೋತಿ ಬಸು” ಕೇವಲ ಹೆಸರಲ್ಲ ಇದೊಂದು ವಿದ್ಯಮಾನ

ಎಚ್.ಆರ್.ನವೀನ್‌ಕುಮಾರ್, ಹಾಸನ ಜ್ಯೋತಿಬಸುರವರು ಇಂದಿಗೆ 107 ವರ್ಷಗಳನ್ನ ಪೂರೈಸಿದ್ದಾರೆ. 8 ಜುಲೈ 1914ರಂದು ಜನಿಸಿದ ಇವರು ದೇಶ ಕಂಡ ಅಪರೂಪದ ಮುತ್ಸದ್ಧಿ…

ಚಲನಚಿತ್ರ ಕಾಯ್ದೆಗೆ ಪ್ರತಿಗಾಮಿ ತಿದ್ದುಪಡಿಗಳು: ಹಿಂತೆಗೆದುಕೊಳ್ಳಲು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ನವದೆಹಲಿ : ಮೋದಿ ಸರಕಾರ ಚಲನಚಿತ್ರ(ಸಿನೆಮಟೊಗ್ರಫಿ) ಕಾಯ್ದೆಗೆ ತರಬೇಕೆಂದಿರುವ ತಿದ್ದುಪಡಿಗಳು ಚಲನಚಿತ್ರ ನಿರ್ಮಾತೃಗಳ ಸೃಜನಾತ್ಮಕ ಪ್ರತಿಭೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂವಿಧಾನಿಕ…

ನಟ ಪುನೀತ್‌ ರಾಜಕುಮಾರ್‌ ಹೊಸ ಸಿನಿಮಾ ʻದ್ವಿತ್ವʼ ಪೋಸ್ಟರ್‌ ಬಿಡುಗಡೆ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಪವನ್​ ಕುಮಾರ್​ ಜೊತೆಯಾಗಿ ಮನೋವೈಜ್ಞಾನಿಕ ಕಥಾಹಂದರದ ಒಂದು ವಿಶಿಷ್ಠವಾದ ಸಿನಿಮಾದ ಹೆಸರು ದ್ವಿತ್ವ.…

ಕಮ್ಯುನಿಸ್ಟ್ ಚಳುವಳಿ 100: ಎರಡು ಪುಸ್ತಕಗಳು

ಭಾರತದಲ್ಲಿ ಕಮ್ಯುನಿಸ್ಟ್ ಚಳುವಳಿ 1920ರಲ್ಲಿ ಆರಂಭವಾಗಿದ್ದು 2020-21 ಅದರ ಶತಮಾನೋತ್ಸವದ ವರ್ಷ. ಕಮ್ಯುನಿಸ್ಟ್ ಚಳುವಳಿಯ ಸಾಧನೆಗಳು-ವೈಫಲ್ಯಗಳು, ಏಳು-ಬೀಳುಗಳು, ಕೊಡುಗೆಗಳನ್ನು ನೆನಪಿಸಿಕೊಳ್ಳುವ ವಿಶ್ಲೇಷಿಸುವ…

ಚಲನಚಿತ್ರ ಬಿಡುಗಡೆ ನಂತರವೂ ಸೆನ್ಸಾರ್‌ ಮಾಡುವ ಅಧಿಕಾರ: ಕಾಯ್ದೆ ತಿದ್ದುಪಡಿಗೆ ಕೇಂದ್ರ ನಿರ್ಧಾರ

ಕೇಂದ್ರ ಸರಕಾರವು ಸಿನಿಮಾಟೊಗ್ರಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರಲು ಹೊರಟಿದೆ. ತಿದ್ದುಪಡಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಪ್ರಕಾರವಾಗಿ ಸೆನ್ಸಾರ್‌ ಮಂಡಳಿಯು…

ಹುಲಿಕಟ್ಟಿ ಚನ್ನಬಸಪ್ಪ ಅವರ  `ಹೆಣದಮೇಲೆ’ ಕಥಾ ಸಂಕಲನ ಲೋಕಾರ್ಪಣೆ

ಬಂಡಾಯ ಸಾಹಿತಿ ಹುಲಿಕಟ್ಟಿ ಚನ್ನಬಸಪ್ಪ ಅವರ ಹೆಣದ ಮೇಲೆ ಕಥಾ ಸಂಕಲನವನ್ನು ಖ್ಯಾತ ಸಂಶೋಧಕರಾದ ರಹಮತ್ ತರೀಕೆರೆಯವರು ಬಿಡುಗಡೆ ಮಾಡಿದರು. ಬಳ್ಳಾರಿ…

ಚಲನಚಿತ್ರ ಮತ್ತು ಕಿರುತೆರೆ ವಿಭಾಗದವರಿಗೆ ಆರ್ಥಿಕ ನೆರವಿಗೆ ಆನ್‌ಲೈನ್‌ ಸೇವೆ ಆರಂಭ

ಬೆಂಗಳೂರು: ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿರುವ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸೇವಾ ಸಿಂಧುನಲ್ಲಿ ಅರ್ಜಿ ಸಲ್ಲಿಸಲು…

ಸಮುದಾಯ, ರಂಗಭೂಮಿಗಳೊಂದಿಗೆ ದಲಿತಕವಿ ಸಿದ್ಧಲಿಂಗಯ್ಯ ನಂಟು

ಗುಂಡಣ್ಣ ಚಿಕ್ಕಮಗಳೂರು ಸಮುದಾಯದ ಸಾಂಸ್ಕೃತಿಕ ಶಿಬಿರಗಳು, ಎಲ್ಲಾ ಜಾಥಾಗಳು, ರಾಜ್ಯದಲ್ಲಿ ನಡೆದ ಕಾರ್ಮಿಕರ ಹೋರಾಟಗಳು, ರೈತರ ವಿಧಾನಸೌಧ ಚಲೋ ರಾಜ್ಯ ಮಟ್ಟದ…

ನಟ ಹಾಗೂ ಹಿರಿಯ ಪತ್ರಕರ್ತರಾದ ಲಿಂಗೇನಹಳ್ಳಿ ಸುರೇಶ್ಚಂದ್ರ ನಿಧನ

ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ರಂಗದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.…

ಚಲನಚಿತ್ರ ಕಾರ್ಮಿಕರಿಗೆ ಕೋವಿಡ್ ಲಸಿಕೆ: ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಕೊರೊನಾ ಸೋಂಕಿನಿಂದ ಎಲ್ಲಾ ಜನರನ್ನು ಸಂರಕ್ಷಿಸುವ ಉದ್ದೇಶದಿಂದ ಹಲವೆಡೆ ಹಲವು ರೀತಿಯಲ್ಲಿ ಅಭಿಯಾನಗಳನ್ನು ನಡೆಯುತ್ತಿದೆ. ಕೋವಿಡ್‌ ಲಸಿಕೆ ಅಭಿಯಾನಕ್ಕೆ ಈಗ…

ಮಾನವ ಕುಲವನ್ನು ಶೋಷಣೆಯಿಂದ ಮುಕ್ತಿಗೊಳಿಸುವುದು ಕಾರ್ಮಿಕ ವರ್ಗದ ಜವಾಬ್ದಾರಿ – ಮೀನಾಕ್ಷಿ ಸುಂದರಂ

ಪ್ಯಾರಿಸ್ ಕಮ್ಯೂನ್ -150 ಪುಸ್ತಕ ಬಿಡಗಡೆ ಬೆಂಗಳೂರು: ಮಾನವ ಕುಲವನ್ನು ಎಲ್ಲಾ ಬಗೆಯ ಶೋಷಣೆ ಯಿಂದ ಮುಕ್ತಿ ಗೊಳಿಸುವುದು ಕಾರ್ಮಿಕ ವರ್ಗದ…

“ಮಾತು ಮತ್ತು ಮೌನ” ಕಸ್ತೂರ ಬಾ v/s ಗಾಂಧೀ – ವಾಸ್ತವಿಕ ಅರಿವಿನ ಪುಸ್ತಕ

ನನ್ನ ಗೆಳೆಯನೊಬ್ಬ ಗಾಂಧೀ ವಿರೋಧಿ. ಗಾಂಧಿಯನ್ನು ಖಳ ನಾಯಕನಂತೆ ಕಂಡವ. ಈತನಿಗೆ ಬರಗೂರರ ಕಸ್ತೂರ ಬಾ v/s ಗಾಂಧೀ ಕಾದಂಬರಿ ಕೊಂಡು…

ಕೇವಲ ಪ್ರಚಾರಕ್ಕಾಗಿ ಅರ್ಜಿ: ನಟಿ ಜೂಹಿ ಚಾವ್ಲಾಗೆ ರೂ.20 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ನವದೆಹಲಿ: 5ಜಿ ನೆಟ್‌ವರ್ಕ್‌ನ್ನು ಭಾರತ ದೇಶದಲ್ಲಿ ಜಾರಿಗೊಳಿಸಬಾರದು. ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ…