ಪ್ಯಾಲೆಸ್ತೈನ್ ಪರ : ದಿ ಫ್ರೀಡಂ ಜಾತಾ 2015

ಸಂಪುಟ 10 ಸಂಚಿಕೆ 2 ಜನವರಿ 10 – 2016  ಇದೊಂದು ಎರಡು ದೇಶಗಳ ಜನರ ನಡುವಿನ ಸಾಂಸ್ಕೃತಿಕ ಸಹಯೋಗ. ಪ್ಯಾಲೆಸ್ತೈನಿನ…

ಜಾಗತೀಕರಣ.. ಬಿಸಿಯೂಟ ಯೋಜನೆ.. ನೌಕರರ ಬದುಕು..

ಸಂಪುಟ 9, ಸಂಚಿಕೆ 26, 28 ಜೂನ್ 2015 ಈಗ ನಮ್ಮ ದೇಶ ಜಗತ್ತಿನ ಮಹಾಶಕ್ತಿಗಳಲ್ಲಿ ಒಂದು ಆಗಿ ಮೂಡಿ ಬರುತ್ತಿದೆ ಎಂದು ಡಂಗೂರ ಸಾರಲಾಗುತ್ತಿದೆ. ಆದರೆ   ಮೇ…

ಬಡವರ ಅನ್ನದ ತಟ್ಟೆಗೆ ಮಣ್ಣು ಹಾಕದಿರಿ- ಬಡವರ ಮಕ್ಕಳ ಊಟದ ತಟ್ಟೆಗೆ ಕಣ್ಣು ಹಾಕದಿರಿ…. ಬಿಸಿಯೂಟ ಮಾಡಿ ಬಡಿಸೋರ ಪರಿಶ್ರಮ ಕಡಿಮೆಯಲ್ಲ …ಕಡೆಗಣಿಸದಿರಿ

ಬಡವರ  ಅನ್ನದ ತಟ್ಟೆಗೆ ಮಣ್ಣು ಹಾಕದಿರಿ- ಬಡವರ  ಮಕ್ಕಳ ಊಟದ ತಟ್ಟೆಗೆ ಕಣ್ಣು ಹಾಕದಿರಿ…. ಬಿಸಿಯೂಟ ಮಾಡಿ ಬಡಿಸೋರ ಪರಿಶ್ರಮ ಕಡಿಮೆಯಲ್ಲ …ಕಡೆಗಣಿಸದಿರಿ…

ಏನೆಂದು ಹಾಡಲೇ . . .

ಕವನ – ಹುರುಕಡ್ಲಿ ಶಿವಕುಮಾರ ಸಂಪುಟ 9 ಸಂಚಿಕೆ 22 – 31 ಮೇ 2015 ಅವ್ವಾ . . .…

ಸಹಯಾನ – ಆರ್.ವಿ.ಯವರ ನೆನಪಿನ ಭಾವಯಾನ ಜಾನಪದ: ಹೊಸ ತಲೆಮಾರು – ಸಹಯಾನ ಸಾಹಿತ್ಯೋತ್ಸವ

ಸುಧಾ ಆಡುಕಳ ಸಂಪುಟ 9 ಸಂಚಿಕೆ 22 – 31 ಮೇ 2015 ಭಿನ್ನ ಭೇದವ ಮಾಡಬೇಡಿರಿ …. ಅಯ್ಯಾ ….…

`ಜನರ ಸಮಸ್ಯೆಗಳತ್ತ ಹೋರಾಟಗಳನ್ನು ಕೇಂದ್ರೀಕರಿಸಬೇಕು, ಕೋಮುವಾದಿಗಳ ಸವಾಲನ್ನು ಎದುರಿಸಬೇಕು’

( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಕುಂದಾಪುರದಲ್ಲಿ ನಡೆದ ಸಿಪಿಐ(ಎಂ)5ನೇ ಉಡುಪಿ ಜಿಲ್ಲಾ ಸಮ್ಮೇಳನ ನಿರ್ಣಯ…

ಕೋಲಾರ : ದೇಶಕ್ಕೆ ಚಿನ್ನ ನೀಡಿದ ಜಿಲ್ಲೆಯಲ್ಲಿ  ಜನಚಳುವಳಿ ಬಲಗೊಸುವ ತೀರ್ಮಾನ

( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಶ್ರೀನಿವಾಸಪುರದಲ್ಲಿ ಉತ್ಸಾಹದ ಸಿಪಿಐ(ಎಂ) ಜಿಲ್ಲಾ ಸಮ್ಮೇಳನ   ಶಾಶ್ವತ…

ಯುವಜನಾಂಗವನ್ನು ಹೊಸ ಓದಿನತ್ತ ಸೆಳೆಯುವ ಬಗೆ ಹೇಗೆ ? 'ಸಹಯಾನ ಸಾಹಿತ್ಯೋತ್ಸವದಲ್ಲಿ ಒಂದು ಸಂವೇದನಾಶೀಲ ಚಿಂತನೆ'

ಯಮುನಾ ಗಾಂವ್ಕರ ಪುಸ್ತಕಗಳ ಬಿಡುಗಡೆ ಸಂದರ್ಭ      ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ನೇರ, ನಿಷ್ಟುರವಾಗಿ ಹಾಗೂ ಕೊನೆಯವರೆಗೂ ಬದ್ದತೆಯನ್ನು…

`ಅಭಿವೃದ್ಧಿಯು ರಾಜಕೀಯ ಸಿದ್ದಾಂತಗಳಿಗೆ ಮೀರಿದ್ದು’ ಎನ್ನುವುದು ತಪ್ಪು ಪರಿಕಲ್ಪನೆ.’ `ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕ ಬಿಡುಗಡೆ

ಅಭಿವೃದ್ಧಿ ಈ ಬಾರಿಯ ಚುನಾವಣೆಯಲ್ಲಿ ಮತ್ತು ಇತ್ತೀಚಿನ ರಾಜಕೀಯ ಸಂವಾದಗಳಲ್ಲಿ ಬಹಳ ಚಾಲ್ತಿಯಲ್ಲಿರುವ ಶಬ್ದ. ಎಲ್ಲರೂ ತಮ್ಮ ತಮ್ಮ ಭಾವಕ್ಕೆ ತಕ್ಕಂತೆ…

ಕೊಂದು ಬಿಡುವೆ ನಿನ್ನನ್ನು ! ತೊಲಗಾಚೆ ..!

-ಬಸು-ಬಳ್ಳಾರಿ ಧಿಕ್ಕಾರವಿರಲಿ ನಿನಗೆ, ದುಷ್ಠ ಬಿಗುಮಾನವೇ ದುರುಳ ಅಹಂ ಭಾವವೇ, ದ್ರೋಹಿ ನೀನು, ಕೊಲ್ಲುತ್ತಿರುವೇ ವಿಶ್ವಾಸವಾ ಹೇ., ತೊಲಗು, ತೊಲಗಾಚೆ ಬಿಟ್ಟು…

ದನ ಕಾಯಬೇಕೇ?

ವಿಡಂಬಾರಿ ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012 `ದನ ಕಾಯುವುದು’ ಮುಖ್ಯವೋ ಅಥವಾ ಹೊಟ್ಟೆಗೆ ಕೂಳಿಲ್ಲದೆ ಪೌಷ್ಠಿಕತೆಯ…

ರೈತ

ಬಸವರಾಜ, ಪೂಜಾರ, ಹಾವೇರಿ. ಸಂಪುಟ – 06, ಸಂಚಿಕೆ 42, ಅಕ್ಟೋಬರ್ 14, 2012 ನೀ ಉತ್ತಿ ಬಿತ್ತಿ ಬೆಳೆದ ಫಲವ…

ಮಾತನಾಡುವುದು ಮುಗಿದಿತ್ತು ಎಂದು ಹೇಳಿದವರು ಯಾರು?

ಜಿ.ಎನ್.ಮೋಹನ್ ಸಂಪುಟ – 06, ಸಂಚಿಕೆ 39, ಸೆಪ್ಟೆಂಬರ್ 23, 2012 ಪ್ರೀತಿಯ ಮಾಸ್ಟ್ರ ಕಾಂ. ಪಿ. ರಾಮಚಂದ್ರರಾವ್ ನಮ್ಮನ್ನಗಲಿ ಸೆಪ್ಟೆಂಬರ್…

ಕ್ರೂರ ಮೃಗಗಳು ಇವರು ಕೋಮುವಾದಿಗಳು

ಸಮುದಾಯ, ಬೆಳ್ತಂಗಡಿ ಸಂಪುಟ – 06, ಸಂಚಿಕೆ 36, ಸೆಪ್ಟೆಂಬರ್ 02, 2012 ಕ್ರೂರ ಮೃಗಗಳೂ ಇವರು ಕೋಮುವಾದಿಗಳು !! ವೇದದ…

ನಾವೆಲ್ಲರೂ ನೀರೋನ ಅತಿಥಿಗಳೇ ಅಲ್ಲವೇ?

ಎನ್. ಸಂಧ್ಯಾ ರಾಣಿ ಸಂಪುಟ – 06, ಸಂಚಿಕೆ 32, ಆಗಸ್ಟ್ 12, 2012 ಸುಮಾರು 8-9 ವರ್ಷಗಳ ಹಿಂದೆ, ಚಿತ್ರಕಲಾ…

ಭೂಮಿ ತಾಯಿಯ ಚೊಚ್ಚಲಮಗ

ದ.ರಾ.ಬೇಂದ್ರೆ ಸಂಪುಟ – 06, ಸಂಚಿಕೆ 31, ಜುಲೈ 29, 2012 ಭೂಮಿ ತಾಯಿಯಾ ಚೊಚ್ಚಿಲ ಮಗನನು ಕಣ್ತೆರೆದೊಮ್ಮೆ ನೋಡಿಹರೇನು? ಮುಗಿಲೆಂಬುವದು…

ಆಗಲೂ ಅದೇ `ಈಗ’ಲೂ ಅದೇ ನಾ ?

ಆರ್.ರಾಮಕೃಷ್ಣ ಸಂಪುಟ – 06, ಸಂಚಿಕೆ 31, ಜುಲೈ 29, 2012 ಒಂದೂರಿನಲ್ಲಿ ಒಂದು ಅಪಾಟರ್್ಮೆಂಟ್. ಅಲ್ಲಿ ಒಬ್ಬಳು ಹುಡುಗಿ, ಒಬ್ಬ…

ಗೀಗೀ ಪದ

ಎ.ಕರುಣಾನಿಧಿ, ಹೊಸಪೇಟೆ ಸಂಪುಟ – 06, ಸಂಚಿಕೆ 28, ಜುಲೈ 08, 2012 ಎಂಥಾ ಕಾಲ ಬಂತು ನೋಡ್ರಿ ಅಕ್ಕಿ ರೇಟು…

ಅರಿವು ಎಚ್ಚರಗಳ ನಡುವೆ ಮುಕ್ಕಾಗದ ದೃಶ್ಯಕಾವ್ಯ ಭಾಗೀರತಿ

ಸತೀಶ ಕುಲಕಣರ್ಿ, ಹಾವೇರಿ ಸಂಪುಟ – 06, ಸಂಚಿಕೆ 27, ಜುಲೈ 01, 2012 ಬರಗೂರ ರಾಮಚಂದ್ರಪ್ಪನವರ ಸಿನೆಮಾಗಳೆಂದರೆ ಒಂದಿಷ್ಟು ನಿರೀಕ್ಷೆಗಳನ್ನು…

ಬರಗಾಲ ಬಿದ್ದೈತಿ

ಸಂಪುಟ – 06, ಸಂಚಿಕೆ 26, ಜೂನ್ 24, 2012 ಸುಮ್ಮನಿದ್ದೇವೆ ಆದರೆ ತಿಳಿಯದಿರಿ ಮಲಗಿದ್ದೇವೆಂದು, ಸೋತಿದ್ದೇವೆಂದು, ಬೂದಿ ಮುಚ್ಚಿದರೂ ನಿಗಿನಿಗಿಸುವ…