ಲಖನೌ: ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ತೆರವುಗೊಳಿಸಿದ ಬೆನ್ನಲ್ಲೇ ಪಶ್ಚಿಮ ಉತ್ತರ ಪ್ರದೇಶದ ಮತ್ತೆರಡು ಮಸೀದಿಗಳ ನಿರ್ಮಾಣ…
ರಾಷ್ಟ್ರೀಯ
ಛತ್ತೀಸ್‌ಗಢದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ: 17 ಬೇಡಿಕೆ ಈಡೇರಿಕೆಗೆ ಆಗ್ರಹ
ರಾಯ್‌ಪುರ: 17 ಅಂಶಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಛತ್ತೀಸ್‌ಗಢದ ಕಿರಿಯ ವೈದ್ಯರು ಹಂತ ಹಂತವಾಗಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೇಡಿಕೆಗಳ…
UPI ಶುಲ್ಕಕ್ಕೆ ವಿರೋಧ | ‘ಇದು ನೇರ ದರೋಡೆ’ ಎಂದ ಅಭಿಜೀತ್ ದಿಪ್ಕೆ
ನವದೆಹಲಿ: ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ UPI ವಹಿವಾಟುಗಳಿಗೆ ಹೊಸದಾಗಿ Merchant Discount Rate (MDR) ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ…
ಮಾನವ ಕಳ್ಳಸಾಗಣೆ ಪ್ರಕರಣ | 9 ಮಂದಿಗೆ ಜೀವಾವಧಿ ಶಿಕ್ಷೆ
ಬಾಂಗ್ಲಾದೇಶಿ ಮಹಿಳೆಯರಿಗೆ ಉದ್ಯೋಗದ ಆಮಿಷವೊಡ್ಡಿ ಭಾರತಕ್ಕೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಆರೋಪ ಹೈದರಾಬಾದ್: ಬಾಂಗ್ಲಾದೇಶಿ ಮಹಿಳೆಯರನ್ನು ಉದ್ಯೋಗದ ಆಮಿಷವೊಡ್ಡಿ ಭಾರತಕ್ಕೆ ಕರೆತಂದು…
ಹೋರ್ಮುಜ್, ಬಾಬ್ ಎಲ್ ಮಂದಬ್‌ನಲ್ಲಿ ಬಿಕ್ಕಟ್ಟು | ಭಾರತದ ತೈಲ ಪೂರೈಕೆಗೆ ಹೆಚ್ಚಿದ ಆತಂಕ
ಸಮುದ್ರ ಮಾರ್ಗಗಳ ಸಂಚಾರ ಕುಸಿತ; ಸೌದಿ ತೈಲ ಪೈಪ್‌ಲೈನ್‌ಗೂ ಹೊಡೆತ — ತೈಲ, ಸಾಗಣೆ ಮತ್ತು ವಿಮಾ ವೆಚ್ಚ ಹೆಚ್ಚುವ ಸಾಧ್ಯತೆ…
ಅಗ್ನಿವೀರ್ ಯೋಜನೆ ರದ್ದುಪಡಿಸಿ | ಯುವಕರಿಗೆ ನಾಲ್ಕು ವರ್ಷದ ಸೇವೆ ಅಲ್ಲ, ಶಾಶ್ವತ ಉದ್ಯೋಗ ಬೇಕು: ಕಾಂಗ್ರೆಸ್
ಉತ್ತರಾಖಂಡಕ್ಕೆ ವಿಶೇಷ ನೇಮಕಾತಿ ಮತ್ತು ಅಗ್ನಿವೀರರಿಗೆ ಪುನರ್ವಸತಿ ನೀತಿ ರೂಪಿಸುವಂತೆ ಆಗ್ರಹ ಡೆಹ್ರಾಡೂನ್: ಅಗ್ನಿವೀರ್ ನೇಮಕಾತಿ ಯೋಜನೆಯನ್ನು ತಕ್ಷಣವೇ ರದ್ದುಪಡಿಸಬೇಕು. ಯುವಕರಿಗೆ…
ಬಿಹಾರದಲ್ಲಿ ಪ್ರವಾಹ ತೀವ್ರ: 15 ಜಿಲ್ಲೆಗಳಲ್ಲಿ 50 ಲಕ್ಷ ಜನ ಬಾಧಿತ; 1,800ಕ್ಕೂ ಹೆಚ್ಚು ದೋಣಿಗಳ ನಿಯೋಜನೆ
ಪಟ್ನಾ: ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ರಾಜ್ಯದ 15 ಜಿಲ್ಲೆಗಳ ಸುಮಾರು 50 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಭಾರಿ…
ಮೋದಿ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳನ್ನೂ ಬಳಕೆ? | ವಿದ್ಯಾರ್ಥಿ, ಶಿಕ್ಷಕರಿಗೆ ಕಾರ್ಯಕ್ರಮದ ಸೂಚನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತದಲ್ಲಿರುವ ಕೆಲವು ರಾಜ್ಯಗಳಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ…
ಹೊಲದಲ್ಲಿ ಬೆಂಕಿ ಹಚ್ಚಿದರೆ ಕ್ಷಣದಲ್ಲೇ ಪತ್ತೆ! | ಪಂಜಾಬ್‌ನಲ್ಲಿ ಡ್ರೋನ್ ಕಣ್ಗಾವಲು
ಚಂಡೀಗಢ: ಬೆಳೆ ಕೊಯ್ಲಿನ ಬಳಿಕ ಉಳಿಯುವ ಅವಶೇಷಗಳನ್ನು ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯ ನಿಯಂತ್ರಿಸಲು ಪಂಜಾಬ್ ಸರ್ಕಾರ ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆಗೆ…
ಆದಿವಾಸಿ ಶಾಲೆಗಳ ಸ್ಥಿತಿಗತಿ ಪರಿಶೀಲನೆಗೆ ‘ಆದಿವಾಸಿ ಸ್ಕೂಲ್ ಠೀಕ್ ಕರೋ’ ಅಭಿಯಾನ
ಗಡ್ಚಿರೋಲಿ: ದೇಶದ ಆದಿವಾಸಿ ಪ್ರದೇಶಗಳಲ್ಲಿರುವ ಶಾಲೆಗಳ ಮೂಲಸೌಕರ್ಯ, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಕ್ಷಣದ ಗುಣಮಟ್ಟದ ಕುರಿತು ಗಮನ ಸೆಳೆಯಲು ‘ಕಾಕ್‌ರೋಚ್ ಜನತಾ…
ರ‍್ಯಾಪಿಡೋಗೆ ₹10 ಲಕ್ಷ ದಂಡ: ಹೆಚ್ಚು ಹಣ ಪಾವತಿಸುವಂತೆ ಗ್ರಾಹಕರಿಗೆ ಒತ್ತಡ ಹೇರಿದ್ದ ಆರೋಪ
ನವದೆಹಲಿ: ಪ್ರಯಾಣ ದರ ಹೆಚ್ಚಿಸುವಂತೆ ಗ್ರಾಹಕರನ್ನು ಪ್ರೇರೇಪಿಸುವ ಸಂದೇಶಗಳು ಹಾಗೂ ‘ಡಾರ್ಕ್ ಪ್ಯಾಟರ್ನ್’ ಎಂದು ಕರೆಯಲಾಗುವ ದಾರಿ ತಪ್ಪಿಸುವ ಡಿಜಿಟಲ್ ವಿನ್ಯಾಸಗಳನ್ನು…
₹2,000 ಮೀರಿದ UPI ಪಾವತಿಗೆ ಶುಲ್ಕ: ಕೇಂದ್ರದ ನಿರ್ಧಾರಕ್ಕೆ ವಿಪಕ್ಷಗಳ ತೀವ್ರ ವಿರೋಧ
‘ಜನವಿರೋಧಿ ನಿರ್ಧಾರ’ ಎಂದು ಕಿಡಿ; ಸಂಸತ್ತಿನ ಸಮಿತಿ ಸಭೆಯಲ್ಲೂ ಪ್ರತಿಧ್ವನಿಸಿದ ಆಕ್ರೋಶ ನವದೆಹಲಿ: ₹2,000ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ವಹಿವಾಟಿನ ಮೇಲೆ…
ಟಿಎಂಸಿ ಒಳಜಗಳ ಸುಪ್ರೀಂ ಕೋರ್ಟ್‌ಗೆ: 10 ಶಾಸಕರ ಅನರ್ಹತೆಗೆ ಮಮತಾ ಬಣ ಅರ್ಜಿ
ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ)ಯೊಳಗಿನ ಬಣ ಸಂಘರ್ಷ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬಂಡಾಯ ನಾಯಕ ಋತಬ್ರತ ಬ್ಯಾನರ್ಜಿ ಬಣದೊಂದಿಗೆ ಗುರುತಿಸಿಕೊಂಡಿರುವ…
ಬಿಹಾರ ಪ್ರವಾಹ: 50 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟ; ತ್ವರಿತ ಪರಿಹಾರಕ್ಕೆ ರಾಹುಲ್ ಗಾಂಧಿ ಆಗ್ರಹ
ನವದೆಹಲಿ: ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಾಜ್ಯದ 15 ಜಿಲ್ಲೆಗಳ ಸುಮಾರು 50 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಮಳೆ…
ಯುಸಿಸಿ ಬಗ್ಗೆ ಸಂಖ್ಯಾಬಲವಿದ್ದರೆ ಸಂಸತ್ತಿನಲ್ಲಿ ಮಸೂದೆ ತನ್ನಿ : ಬಿಜೆಪಿಗೆ ಒಮರ್ ಅಬ್ದುಲ್ಲಾ ಸವಾಲು
ಶ್ರೀನಗರ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಉದ್ದೇಶವಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳ ಮೂಲಕ ಜಾರಿಗೆ…
ಧೂಳು ಮುಕ್ತ ರಸ್ತೆಗೆ ಕರೋಲ್‌ಬಾಗ್ ಮಾದರಿ: ದೆಹಲಿಯಲ್ಲಿ ಹೊಸ ಸ್ವಚ್ಛತಾ ಪ್ರಯೋಗ
ನವದೆಹಲಿ: ರಸ್ತೆಗಳ ಮೇಲೆ ಸಂಗ್ರಹವಾಗುವ ಧೂಳು, ಕಸ ಮತ್ತು ನಿರ್ಮಾಣ ತ್ಯಾಜ್ಯವನ್ನು ನಿಯಮಿತವಾಗಿ ತೆರವುಗೊಳಿಸುವ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ದೆಹಲಿಯ…
ಪಶ್ಚಿಮ ಬಂಗಾಳದಲ್ಲಿ 252 ಮದರಸಾಗಳಿಗೆ ಬೀಗ? 100ಕ್ಕೆ ಶೋಕಾಸ್ ನೋಟಿಸ್ – ಬಂಗಾಳದಲ್ಲಿ ರಾಜಕೀಯ ಕಾವು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ನಡೆಸಿದ ಸಮೀಕ್ಷೆಯ ಬಳಿಕ 252 ಮದರಸಾಗಳನ್ನು ಮುಚ್ಚಲು ಆದೇಶಿಸಿದ್ದು, ಮತ್ತೂ ಸುಮಾರು 100…
2025ರಲ್ಲಿ ಮತ ಹಾಕಿದ್ದರೂ ಈಗ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ: ದೆಹಲಿಯಲ್ಲಿ SIR ವಿರುದ್ಧ ನಿವಾಸಿಗಳ ಅಸಮಾಧಾನ
ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಇದೀಗ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ರಾಜಧಾನಿಯ ಹಲವು…
ಲೇಹ್ ಹಿಂಸಾಚಾರ ಸಂತ್ರಸ್ತರಿಗೆ ಪರಿಹಾರ ಘೋಷಣೆ; ಮೃತರ ಕುಟುಂಬಕ್ಕೆ ₹15 ಲಕ್ಷ
ಶ್ರೀನಗರ: ಕಳೆದ ವರ್ಷ ಲೇಹ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಲಡಾಖ್ ಆಡಳಿತ ಪರಿಹಾರಧನ ಘೋಷಿಸಿದೆ. ಕೇಂದ್ರ ಗೃಹ ಸಚಿವಾಲಯದ…
ಟ್ರಂಪ್ ₹5 ಸಾವಿರ ಡಾಲರ್ ಆಮಿಷ; ಶಿವಸೇನೆ (ಯುಬಿಟಿ) ಟೀಕೆ
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಬಹುಮತ ಉಳಿಸಿಕೊಂಡರೆ…