ಕದನ ಗೆದ್ದಿದ್ದೇವೆ, ರೈತರ ಹಕ್ಕುಗಳಿಗಾಗಿ ಯುದ್ಧ ಮುಂದುವರೆಯುತ್ತದೆ – ಸಂಯುಕ್ತ ಕಿಸಾನ್‍ ಮೋರ್ಚಾ

“ಡಿಸೆಂಬರ್ 11ರಂದು ವಿಜಯೋತ್ಸವದೊಂದಿಗೆ ಪ್ರತಿಭಟನಾ ಸ್ಥಳಗಳನ್ನು ತೆರವು ಮಾಡಲಾಗುವುದು” ಡಿಸೆಂಬರ್ 9ರಂದು, 378ದಿನಗಳಿಂದ ಪ್ರತಿಭಟನೆಯಲ್ಲಿ  ನಿರತರಾಗಿರುವ ರೈತರ ಹಲವು ಬಾಕಿ ಇರುವ…

ಬಾಬ್ರಿ ಮಸೀದಿ ತೀರ್ಪಿನ ಬಳಿಕ ಸಹೋದ್ಯೋಗಿ ನ್ಯಾಯಾಧೀಶರಿಗೆ ಭೋಜನ, ಮದ್ಯ ಕೂಟ ಏರ್ಪಡಿಸಿದ್ದೆ: ಮಾಜಿ ಸಿಜೆಐ ರಂಜನ್‌ ಗೊಗೊಯ್

ನವದೆಹಲಿ: 2019 ನವೆಂಬರ್ 9ರಂದು ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಸರ್ವಾನುಮತದ ತೀರ್ಪು ನೀಡಿದ ನಂತರದಲ್ಲಿ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿಗಳನ್ನು ತಾಜ್…

ರಾಜ್ಯದಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ಇಲ್ಲ: ವಾರದ ಬಳಿಕ ಪರಿಸ್ಥಿತಿ ನೋಡಿಕೊಂಡು ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಸಂಬಂಧ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ…

ರೈತರ ಐತಿಹಾಸಿಕ ಹೋರಾಟ ಅಂತ್ಯ : ಶನಿವಾರ ಊರುಗಳಿಗೆ ತೆರಳಲಿರುವ ಅನ್ನದಾತರು

ನವದೆಹಲಿ : ಮೂರು ಕೃಷಿ ಕಾನೂನುಗಳ ವಿರೋಧಿಸಿ ರೈತ ಸಂಘಟನೆಗಳು ವರ್ಷಗಳ ಹಿಂದೆ ಆರಂಭಿಸಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಈ ಕುರಿತು ರೈತ ಸಂಘಟನೆಗಳು…

ವಿಧಾನ ಪರಿಷತ್‌ ಚುನಾವಣೆ ಮತದಾನ ಹೇಗೆ? ಪ್ರಾಶಸ್ತ್ಯ ಮತ ಎಂದರೇನು? ಇಲ್ಲಿದೆ ಮಾಹಿತಿ

ಅಂಕಿಗಳನ್ನು ಅಕ್ಷರ ರೂಪದಲ್ಲಿ ನಮೂದಿಸಿದರೆ ಮತ ಅಸಿಂಧು ಆಗಲಿದೆ. ಮತಪತ್ರದಲ್ಲಿ ಮತದಾರ ಹೆಸರು ಬರೆದರೆ, ಸಹಿ ಮಾಡಿದರೆ, ಹೆಬ್ಬೆಟ್ಟು ಹಾಕಿದರೆ ಅದು…

ರೈತ ವಿರೋಧಿ ಕಾಯ್ದೆ ವಾಪಸ್ಸು ಪಡೆಯಲು ಡಿ.12ಕ್ಕೆ ಬೆಳಗಾವಿಯಲ್ಲಿ ರೈತರ ಬೃಹತ್ ಸಮಾವೇಶ

ಬೆಂಗಳೂರು: ರೈತರ ಸಮರಶೀಲ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರವು ರದ್ದುಪಡಿಸಿದ ಕೃಷಿ ಕಾಯ್ದೆಗಳ ಮುಂದುವರೆದ ಭಾಗವಾಗಿ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ…

ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಎಸ್. ಆರ್‌. ಮೋರೆ‌ ನಿಧನ

ಹುಟ್ಟುಹಬ್ಬದಂದೆ ಎಸ್‌ಆರ್‌ ಮೋರೆ ನಿಧನ ಹುಬ್ಬಳ್ಳಿ ಧಾರವಾಡದ ಪ್ರಬಲ ನಾಯಕ ಮೋರೆ ಆಶ್ರಯ ಮನೆಗಳ ಹರಿಕಾರ ಧಾರವಾಡ: ಮಾಜಿ ಸಚಿವ, ಕಾಂಗ್ರೆಸ್‌…

ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆ ಮುಚ್ಚಲು ಮದ್ರಾಸ್‌ ಹೈಕೋರ್ಟ್‌ ಆದೇಶ

ಚೆನ್ನೈ: ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆ ಹಾಗೂ ಷೇರುದಾರರ ವಿವಾದದಿಂದಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಯನ್ನು…

ಸೇನಾ ಹೆಲಿಕಾಪ್ಟರ್‌ ದುರಂತ: ಬ್ಲಾಕ್‌ ಬಾಕ್ಸ್‌ ಶೋಧ ಕಾರ್ಯ ಮುಂದುವರೆದಿದೆ

ಚೆನ್ನೈ:  ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಸೇರಿ 13 ಸಾವನ್ನಪ್ಪಿದ್ದಾರೆ. ಸೇನಾ…

158 ದಿನ ಚಿಕಿತ್ಸೆ ಪಡೆದು ಕೋವಿಡ್‌ ಗೆದ್ದ ಮಹಿಳೆ

ಕೊಪ್ಪಳ : ಕೋವಿಡ್ ಸೋಂಕು ತಗುಲಿ ಸತತ 158 ದಿನ ಚಿಕಿತ್ಸೆ ಪಡೆದು ಮಹಿಳೆಯೊಬ್ಬರು ಗುಣವಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು. ರಾಜ್ಯದಲ್ಲಿಯೇ…

ಗಂಭೀರ ಸ್ಥಿತಿಯಲ್ಲಿದ್ದ ಜನರಲ್ ಬಿಪಿನ್ ರಾವತ್ ನಿಧನ

ಚೆನ್ನೈ: ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪಯಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, ಬಿಪಿನ್ ರಾವತ್…

ಗೌರಿ ಲಂಕೇಶ್‌ ಕುರಿತು ತಯಾರಾಗುತ್ತಿರುವ ಸಾಕ್ಷ್ಯಚಿತ್ರ ಮುಂದಿನ ತಿಂಗಳು ಬಿಡುಗಡೆ

ಬೆಂಗಳೂರು: ಹೋರಾಟಗಾರ್ತಿ ಹಾಗೂ ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ ಅವರ ಕುರಿತು  ಅವರ ಬದುಕು, ಹೋರಾಟದ ವಿವರಗಳು ಒಳಗೊಂಡಿರುವ ಸಾಕ್ಷ್ಯಚಿತ್ರವೊಂದನ್ನು ಕನ್ನಡ…

ರೈತರ ಮತ್ತು ಸಾಮಾನ್ಯರ ಬಗ್ಗೆ ಮೋದಿ ಸರ್ಕಾರಕ್ಕೆ ಸಂವೇದನೆ ಇಲ್ಲ: ಸೋನಿಯಾ ಗಾಂಧಿ

ನವದೆಹಲಿ: ಮೋದಿ ಸರ್ಕಾರಕ್ಕೆ ರೈತರು ಮತ್ತು ಸಾಮಾನ್ಯ ಜನರ ಬಗ್ಗೆ ಸಂವೇದನೆ ಇಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯು ಪ್ರತಿ ಕುಟುಂಬದ…

ಸಂಸತ್‌ ಕಲಾಪ: ದೇಶದ ಕಳೆದ ಐದು ವರ್ಷಗಳಲ್ಲಿ 3.96 ಲಕ್ಷ ಕಂಪನಿಗಳು ಮುಚ್ಚಿವೆ

ನವದೆಹಲಿ: ಕಳೆದ 5 ವರ್ಷಗಳಲ್ಲಿ ಸರ್ಕಾರದ ದಾಖಲೆಗಳಿಂದ ಲಕ್ಷಾಂತ್ರ ಕಂಪನಿಗಳನ್ನು ಸರ್ಕಾರಿ ದಾಖಲೆಗಳಿಂದ ತೆಗೆದುಹಾಕಲಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಸರ್ಕಾರಿ…

ಗೋದಾಮಿನಲ್ಲಿ ಅಗ್ನಿ ಆಕಸ್ಮಿಕ : 40 BMW ಕಾರ್ ಗಳು ಭಸ್ಮ

ಥಾಣೆ : ನವಿ ಮುಂಬೈನ ಟರ್ಭೆ ಎಂಐಡಿಸಿ ಪ್ರದೇಶದ ಷೋರೂಂ ಕಂ ಗೋಡೌನ್‍ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕನಿಷ್ಠಪಕ್ಷ 40 ಬಿಎಂಡಬ್ಲ್ಯೂ…

ಕುಟುಂಬ ರಾಜಕಾರಣ ಯಾರು ಮಾಡ್ತಾರೆ ಅಂತ ರಾಜ್ಯ-ದೇಶಕ್ಕೆ ಗೊತ್ತು: ಹೆಚ್​ಡಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಮೈಸೂರು: ‘ಕುಟುಂಬ ರಾಜಕಾರಣ ಯಾರು ಮಾಡುತ್ತಾರೆ ಎಂಬುದು ಇಡೀ ರಾಜ್ಯ ಹಾಗೂ ದೇಶಕ್ಕೆ ಗೊತ್ತು. ಅದನ್ನು ನಾನು ಹೇಳುವ ಅಗತ್ಯ ಇಲ್ಲ’…

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

ವೆಲ್ಲಿಂಗ್ಟನ್‌: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್  ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್ ಒಂದು ತಮಿಳುನಾಡಿನ ಕುನ್ನೂರಿನಲ್ಲಿ ಪತನಗೊಂಡಿದೆ. ದುರ್ಘಟನೆಯಲ್ಲಿ…

ಕೊವಿಶೀಲ್ಡ್​ ಲಸಿಕೆ ಉತ್ಪಾದನೆಯ ಶೇಕಡಾ 50 ಕಡಿತಗೊಳಿಸಲು ನಿರ್ಧಾರ: ಅದಾರ್ ಪೂನಾವಾಲಾ

ಮುಂಬಯಿ: ಕೋವಿಡ್‌ ಸಾಂಕ್ರಾಮಿಕತೆ ವಿರುದ್ಧ ಬಳಕೆಯಾಗುತ್ತಿರುವ ಲಸಿಕೆ ಕೊವಿಶೀಲ್ಡ್​​ ಉತ್ಪಾದನೆಯನ್ನು ಶೇಕಡಾ 50ರಷ್ಟು ಕಡಿತಗೊಳಿಸುವುದಾಗಿ ಸೀರಮ್​ ಇನ್​ಸ್ಟಿಟ್ಯೂಟ್​​ನ ಸಿಇಒ ಅದಾರ್​ ಪೂನಾವಾಲಾ…

ಠಾಣೆಯಲ್ಲಿ ಯುವಕನ ಗಡ್ಡ ಕತ್ತರಿಸಿ, ಮೂತ್ರ ಕುಡಿಸಿದ ಪ್ರಕರಣ: ಇನ್ಸ್‌ಪೆಕ್ಟರ್‌ ಅಮಾನತು

ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 23 ವರ್ಷದ ಅನ್ಯಧರ್ಮಿಯ ಯುವಕನ ಮೇಲೆ ಹಲ್ಲೆ ನಡೆಸಿ, ಮೂತ್ರ ಕುಡಿಸಿದ ಆರೋಪದ ಮೇಲೆ ಪೊಲೀಸ್ ಸಬ್…

ಗ್ರಾಹಕರೆ ಗಮನಿಸಿ: ಸಿಲಿಂಡರ್‌ ದರ ಕಡಿಮೆ ಮಾಡಿ ಎಂದರೆ, ತೂಕ ಇಳಿಸುತ್ತೇವೆ ಎನ್ನುತ್ತಿದೆ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದಲೂ ಜನಸಾಮಾನ್ಯರು ಬೆಲೆ ಏರಿಕೆಗಳಿಂದಾಗಿ ಹೈರಾಣಾಗಿದ್ದಾರೆ. ಅದರಲ್ಲೂ ಪೆಟ್ರೋಲಿಯಂ ಉತ್ಪನ್ನಗಳ…