`ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ: ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು: ಕಾಶ್ಮೀರ ಪಂಡಿತರ ಕುರಿತಾದ ನೈಜ ಘಟನೆ ಆಧಾರಿತ ಬಾಲಿವುಡ್ ಚಿತ್ರ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರವು…

ನಟ ಪುನೀತ್ ರಾಜ್​ಕುಮಾರ್​ಗೆ ಮರಣೋತ್ತರ ಗೌರವ ಡಾಕ್ಟರೇಟ್

ಮೈಸೂರು :ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ ಪುನೀತ್…

ಕಾರ್ಮಿಕರನ್ನು ಬಲಿ ಪಡೆಯುತ್ತಿರುವ ʻಅಲ್ಯೂಮಿನಿಯಂ ಏಣಿʼ

ಕೊಡಗು :  ಹಗುರ ಎಂಬ ಕಾರಣಕ್ಕೆ ಹೆಚ್ಚು ಬಳಸಲಾಗುತ್ತಿರುವ ಅಲ್ಯೂಮಿನಿಯಂ ಏಣಿಗಳ ಬಳಕೆ ಕೊಡಗಿನ ಕಾರ್ಮಿಕರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ. ಕೊಡಗಿನಲ್ಲಿ ಕಾಫಿ…

ಬರಗೂರರ ಸಾಹಿತ್ಯದಿಂದ ʻಸಮಾಜದಲ್ಲಿ ಬದಲಾವಣೆʼ – ಜಸ್ಟೀಸ್‌ ನಾಗಮೋಹನ ದಾಸ್‌

ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಈವರೆಗಿನ ಸಮಗ್ರ ಸಾಹಿತ್ಯದ ಕುರಿತಾದ ‘ಬೆವರು ನನ್ನ ದೇವರು’ ಎಂಬ 14 ಸಂಪುಟಗಳ ಲೋಕಾರ್ಪಣೆ…

ಜನರ ಮೇಲೆ ಹರಿದ ಶಾಸಕನ ಕಾರು: ಪೊಲೀಸರು ಸೇರಿ 22 ಮಂದಿಗೆ ಗಾಯ

ಬಾನ್‌ಪುರ್: ಕೊರ್ದಾ ಜಿಲ್ಲೆಯ ಬಾನ್‌ಪುರ್ ಬ್ಲಾಕ್ ಕಛೇರಿಯ ಮುಂದೆ ನೆರೆದಿದ್ದ ಜನರ ಮೇಲೆ ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತಮ್ಮ ವಾಹನವನ್ನು…

ಪಂಜಾಬ್: ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್‌ ಮಾನ್

ಚಂಡೀಗಡ: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಆಮ್‌ ಆದ್ಮಿ ಪಕ್ಷದಿಂದ ಮುಖ್ಯಮಂತ್ರಿ ಆಗಿ ಭಗವಂತ್ ಮಾನ್ ಆಯ್ಕೆ ಆಗಿದ್ದಾರೆ. ಇಂದು(ಮಾ.12)…

ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಿ.ಎಂ. ಇಬ್ರಾಹಿಂ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಷಿಸಿದ್ದಾರೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ…

ಉತ್ತರ ಪ್ರದೇಶ: ಶೇಕಡ 97ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಠೇವಣಿ ನಷ್ಟ!

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದು, ಫಲಿತಾಂಶವೂ ಹೊರಬಿದ್ದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 399 ಅಭ್ಯರ್ಥಿಗಳ ಪೈಕಿ 387…

ಶ್ರೀಲಂಕಾದಲ್ಲಿ ಹೆಚ್ಚಿದ ಆರ್ಥಿಕ ಬಿಕ್ಕಟ್ಟು : ಪೆಟ್ರೋಲ್‌ ದರ 254 ರೂ, 1 ಪೌಂಡ್‌ ಬ್ರೆಡ್‌ ಬೆಲೆ 130 ರೂ

ಕೊಲಂಬೊ :  ಸಾಲದ ಸುಳಿಯಲ್ಲಿ ಸಿಲುಕಿರುವ ನೆರೆಯ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿಂದಾಗಿ…

ಚುನಾವಣೆಯಲ್ಲಿ ಸತತ ಸೋಲು: ಜಿ-23 ಕಾಂಗ್ರೆಸ್ ನಾಯಕತ್ವದಿಂದ ಮುಂದಿನ ನಡೆ ಬಗ್ಗೆ ಸಭೆ

ನವದೆಹಲಿ : ಇತ್ತೀಚೆಗೆ ಅಷ್ಟೇ ಫಲಿತಾಂಶ ಹೊರಬಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ…

ದೆಹಲಿ: ಗೋಕುಲಪುರಿಯಲ್ಲಿ ಅಗ್ನಿ ದುರಂತದಿಂದ 7 ಮಂದಿ ಸಜೀವ ದಹನ

ನವದೆಹಲಿ: ಗೋಕುಲಪುರಿ ಪ್ರದೇಶದಲ್ಲಿನ ಗುಡಿಸಲುಗಳಿಗೆ ಸಂಭವಿಸಿದ ಅಗ್ನಿ ದುರಂತದಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಬೆಂಕಿ ಹೊತ್ತಿಕೊಂಡಿತ್ತು. 13 ಅಗ್ನಿ…

ಉಕ್ರೇನ್-ರಷ್ಯಾ ಸಮರ: ಅಮೇರಿಕಾದಿಂದ 12 ಸಾವಿರ ಯೋಧರ ನಿಯೋಜನೆ  

ವಾಷಿಂಗ್ಟನ್: ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ನಿಯೋಜಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.…

ಕಾಡಾನೆ ದಾಳಿಗೆ ಇಬ್ಬರು ಕಾಫಿ ತೋಟದ ಕಾರ್ಮಿಕರ ಸಾವು

ಬೇಲೂರು : ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದೆ. ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿರುವ ಘಟನೆ ಕಡೆಗರ್ಜಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಯ್ಯ…

ರೈತರ ಗೋಜಿಗೆ ಹೋಗದಿರಿ: ಕೇಂದ್ರ ಸರ್ಕಾರಕ್ಕೆ ಮತ್ತೆ ಎಚ್ಚರಿಸಿದ ಮೇಘಾಲಯ ರಾಜ್ಯಪಾಲ

ಜೋಧಪುರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂಸಾಚಾರದ ಮೂಲಕ ತಮಗೆ ಬೇಕಾದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್…

ಅಂಗನವಾಡಿ ಕಾರ್ಯಕರ್ತೆಯ ಬಡ್ತಿ ತಾರತಮ್ಯ ಸರಿಪಡಿಸಿ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಂದ ಮೇಲ್ವಿಚಾರಕರ ಹುದ್ದೆಗಳಿಗೆ ಬಡ್ತಿ ಹೊಂದಲು ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಸರಳೀಕರಣ ಮಾಡಬೇಕೆಂದು ಶಾಸಕರು ವಿಧಾನಸಭೆಯಲ್ಲಿ ಒತ್ತಾಯಿಸಿದರು.…

ನೌಕರರ ಪಿಂಚಣಿ ಪಾವತಿಗೆ ಸಾರಿಗೆ ನಿಗಮಗಳ ವಾಣಿಜ್ಯ ಕಟ್ಟಡ ಅಡಮಾನ: ಸಚಿವ ಶ್ರೀರಾಮುಲು

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಕೆಎಸ್ಆರ್​ಟಿಸಿ ಹೊರತುಪಡಿಸಿ ಇತರ ಮೂರು ನಿಗಮಗಳ ವಾಣಿಜ್ಯ ಕಟ್ಟಡಗಳನ್ನು ಅಡಮಾನ…

ಗುಜುರಾತ್: ಮಾಸ್ಕ್ ಧರಿಸದ ಜನರಿಂದ ಎರಡು ವರ್ಷದಲ್ಲಿ 249 ಕೋಟಿ ದಂಡ ವಸೂಲಿ

ಗಾಂಧಿನಗರ: ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಗುಜರಾತ್‌ ರಾಜ್ಯದಲ್ಲಿ ಜಾರಿಯಲ್ಲಿರುವ ಮಾಸ್ಕ್‌ ಧರಿಸದೆ ತಿರುಗಾಡುತ್ತಿದ್ದ 36 ಲಕ್ಷಕ್ಕೂ ಅಧಿಕ ಜನರಿಂದ…

ವಾರ್ತಾ ಇಲಾಖೆಯಲ್ಲಿ ಖಾಲಿಯಿರುವ 289 ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ

ಬೆಂಗಳೂರು: ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ 289 ಹುದ್ದೆಗಳು ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತದೆ ಎಂದು ಕರ್ನಾಟಕ…

ಕೇರಳ ಬಜೆಟ್ : ಮೂಲಸೌಕರ್ಯಕ್ಕೆ ಆಧ್ಯತೆ – ತೆರಿಗೆ ಹೊರೆ ಇಲ್ಲ

ತಿರುವನಂತಪುರಂ : ಕೇರಳದ ಎಡರಂಗ ಸರ್ಕಾರ ಶುಕ್ರವಾರ ಬಜೆಟ್ ಮಂಡಿಸಿದ್ದು, ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು ಮತ್ತು ಮೂಲಸೌಕರ್ಯಗಳಿಗೆ ಭಾರಿ ಮೊತ್ತದ ಹಂಚಿಕೆ…

ಭಾರತದಲ್ಲಿ ಕೋವಿಡ್‌ನಿಂದ 41 ಲಕ್ಷ ಮಂದಿ ನಿಧನ: ಲ್ಯಾನ್ಸೆಟ್‌ ವರದಿಯಲ್ಲಿ ಉಲ್ಲೇಖ

ನ್ಯೂಯಾರ್ಕ್​​: ಜಗತ್ತಿನಲ್ಲಿ ಕೋವಿಡ್​​ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ. ವಿಶ್ವದಲ್ಲೇ ಹೆಚ್ಚು ಸಾವುಗಳನ್ನು…