ದರ್ಶನ್‌ ವಿರುದ್ಧ ಅಪ್ಪು ಅಭಿಮಾನಿ ಆಕ್ರೋಶ; ʻದ್ವೇಷವೇ ಎಲ್ಲದಕ್ಕೂ ಉತ್ತರವಲ್ಲʼ ಎಂದ ನಟ ಸುದೀಪ್‌

ಬೆಂಗಳೂರು: ದರ್ಶನ್‌ ಕ್ರಾಂತಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ನಟ ಸುದೀಪ್‌, ದ್ವೇಷವೇ ಎಲ್ಲದಕ್ಕೂ…

ಅಸಮಾಧಾನಗೊಳ್ಳದಂತೆ ತಂತ್ರ ಹೆಣೆದ ಬಿಜೆಪಿ: ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಿ ವಲಸೆ ಬಂದವರನ್ನು ಆರಂಭದಲ್ಲಿ ಸ್ಥಾನಮಾನ ಕಲ್ಪಿಸಿ, ನಂತರದಲ್ಲಿ ಅವರನ್ನು ಪ್ರಮುಖ ಸ್ಥಾನಮಾನ ನೀಡಲು ಮುಂದಾಗುವುದಿಲ್ಲ.…

ಮರ್ಯಾದೆಗೇಡು ಹತ್ಯೆ : ಪ್ರೀತಿಸಿ ಮದುವೆಯಾದ ಪುತ್ರಿ, ಖಾರದಪುಡಿ ಎರಚಿ ಅಳಿಯನನ್ನು ಕೊಂದ ಮಾವ

ಬಾಗಲಕೋಟೆ: ಮಗಳನ್ನು ಪ್ರೀತಿಸಿ ಮದುವೆಯಾದ ಎಂಬ ಸಿಟ್ಟಿನಿಂದ ಮಗಳನ್ನು ಮದುವೆಯಾದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿಕೊಂಡು ಶನಿವಾರ ತಡರಾತ್ರಿ ಜಮಖಂಡಿ…

ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಎಚ್‌ಡಿ ರೇವಣ್ಣಗೆ ಸ್ಥಾನವೇ ಇಲ್ಲ!

ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ  93 ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿದ ಎಚ್‌ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಮೊದಲ ಪಟ್ಟಿಯಲ್ಲಿ, ಹಾಸನ‌…

ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗೊಳಿಸಲು ಮಂಡ್ಯ ಬಂದ್‌: ರೈತರ ಕರೆಗೆ ವ್ಯಾಪಕ ಬೆಂಬಲ

ಮಂಡ್ಯ: ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಪ್ರತಿ ಲೀಟರ್ ಹಾಲಿಗೆ ರೂ.40 ದರ ನಿಗದಿ ಮಾಡಬೇಕೆಂಬ…

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಒಡೆತನದಲ್ಲಿನ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರೀಯ ತನಿಖಾ ದಳ(ಸಿಬಿಐ)…

ಎನ್‌ಪಿಎಸ್‌ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರ ಬೃಹತ್‌ ಪ್ರತಿಭಟನಾ ಪ್ರದರ್ಶನ ಆರಂಭ

ಬೆಂಗಳೂರು: ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್‌) ರದ್ದಗೊಳಿಸಬೇಕೆಂದು ಮತ್ತು ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಅನ್ನೇ ಮುಂದುವರೆಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಒತ್ತಾಯವಾಗಿದ್ದು…

ರೈಲ್ವೇ ಟಿಕೇಟ್‌ ನೀಡುವಲ್ಲಿ ಕರ್ತವ್ಯ ಲೋಪ; ಕ್ಷಮೆ ಕೋರಿ ಹಣ ಹಿಂದಿರುಗಿಸಿದ ಇಲಾಖೆ

ಬೆಂಗಳೂರು: ನಿನ್ನೆ ರಾತ್ರಿ 7 ಗಂಟೆಗೆ ಸ್ನೇಹಿತರಿಬ್ಬರು ಕಾಚಿಗೂಡ ರೈಲ್ವೇ ನಿಲ್ದಾಣ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವಾಗ ಎರಡು ಸಾಮಾನ್ಯ ಟಿಕೇಟ್‌ಗಳ ಹಣವನ್ನು…

ಸಾರ್ವಜನಿಕರಿಗೆ ನಿತ್ಯ ಕಿರುಕುಳ: ರಾಯಚೂರು ಜಿಲ್ಲೆ ಸಿರವಾರ ಪಿಎಸ್ಐ ಅಮಾನತು

ರಾಯಚೂರು: ಜಿಲ್ಲೆಯ ಸಿರವಾರ ಪೊಲೀಸ್‌ ಠಾಣೆ ಪಿಎಸ್‌ಐ ಗೀತಾಂಜಲಿ ಶಿಂಧೆ ವಿರುದ್ಧ ಒಂದಲ್ಲ ಒಂದು ಆರೋಪಗಳು ಕೇಳಿಬಂದಿದ್ದು, ಅವರನ್ನು ಕರ್ತವ್ಯಲೋಪದ ಆರೋಪದಡಿ…

ಬೆಳಗಾವಿ ಅಧಿವೇಶನ ಆರಂಭ: ಅಗಲಿದ ಗಣ್ಯರಿಗೆ ಸದನದಲ್ಲಿ ಸಂತಾಪ

ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಮೊದಲ ದಿನ ಸಂಪ್ರದಾಯದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಉಪ ಸ್ಪೀಕರ್ ಆನಂದ್ ಮಾಮನಿ,‌…

ಕಳ್ಳಾಭಟ್ಟಿ ದುರಂತ: ಬಿಹಾರದಲ್ಲಿ 70ಕ್ಕೇರಿದ ಸಾವಿನ ಸಂಖ್ಯೆ-ಆರೋಪಿಯೊಬ್ಬನ ಬಂಧನ

ಪಾಟ್ನಾ: ಕಳ್ಳಭಟ್ಟಿ ಮದ್ಯ ಸೇವನೆಯಿಂದ ಕಳೆದ ಒಂದು ವಾರದ ಅವಧಿಯಲ್ಲಿ 70ಕ್ಕೂ ಹೆಚ್ಚಿನ ಮಂದಿ ಸಾವಿಗೀಡಾಗಿರುವ ಘಟನೆ ಬಿಹಾರ ರಾಜ್ಯದ  ಸರಣ್…

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರ ಗೌರವಧನ ದ್ವಿಗುಣಗೊಳಿಸಿ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈವರೆಗೆ ಗ್ರಾಮ…

ಮೆಸ್ಸಿ ಮ್ಯಾಜಿಕ್‌, ಆರ್ಜೆಂಟೀನಾಕ್ಕೆ ಕಪ್‌ – ವಿಶ್ವದ ಹೃದಯ ಗೆದ್ದ ಎಂಬಪ್ಪೆ..!

ದೋಹಾ : ವಿಶ್ವಕಪ್​ ಫೈನಲ್​ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ…

ದುರ್ಬಲ-ಸಮಾಜದಂಚಿನ ಗುಂಪುಗಳನ್ನು ಅಧೀನದಲ್ಲಿರಿಸಿಕೊಳ್ಳಲು ಪ್ರಬಲ ಗುಂಪು ಒತ್ತಾಯಿಸುತ್ತಿವೆ

ಮುಂಬೈ: ಭಾರತದಲ್ಲಿ ಯಾರನ್ನಾದರೂ ಪ್ರೀತಿಸಿದ ಕಾರಣಕ್ಕಾಗಿ ಅಥವಾ ಅಂತರ್ಜಾತಿ ಅಥವಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆಂಬ ಕಾರಣದಿಂದಾಗಿ ಪ್ರತಿ ವರ್ಷ ನೂರಾರು…

ಮಹಿಳೆಯರ ಮೇಲೆ ಹಲ್ಲೆ ಪ್ರಕರಣ: ಬಿಜೆಪಿ ಮುಖಂಡ ವೆಂಕಟೇಶ್ ಮೌರ್ಯ ಬಂಧನ

ಬೆಂಗಳೂರು: ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಮೌರ್ಯ ವಿರುದ್ಧ ಮಾನಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮಹಿಳೆಯರ ಮೇಲೆ ಹಲ್ಲೆ…

ಫುಟ್ಬಾಲ್‌ ವಿಶ್ವಕಪ್‌: ಅರ್ಜೆಂಟೈನಾ-ಫ್ರಾನ್ಸ್‌ ನಡುವೆ ಕೊನೆ ಕಾದಾಟ-ಯಾರ ಮುಡಿಗೇರಲಿದೆ ಜಯಮಾಲೆ?

ಕತಾರ್‌: ಕಾಲ್ಚೆಂಡಿನಾಟ ಫಿಫಾ ವಿಶ್ವಕಪ್-2022 ಅಂತಿಮ ಹಂತ ತಲುಪಿದ್ದು, ಇಂದು ಫೈನಲ್‌ ಪಂದ್ಯ ನಡಯಲಿದ್ದು, ಈ ಮೂಲಕ ಜಯಮಾಲೆಯನ್ನು ಯಾವ ದೇಶ…

ಬೆಳಗಾವಿ ಸುವರ್ಣಸೌಧದಲ್ಲಿ ನಾಳೆಯಿಂದ 10 ದಿನಗಳ ಚಳಿಗಾಲ ಅಧಿವೇಶನ

ಬೆಂಗಳೂರು: ಒಂದೆಡೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ, ಮತ್ತೊಂದೆಡೆ ಮೀಸಲಾತಿ-ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆಗಳು, ಚುನಾವಣಾ ಸಿದ್ದತೆಯಲ್ಲಿರುವ ರಾಜಕೀಯ ಪಕ್ಷಗಳು ತೊಡಗಿಕೊಂಡಿದ್ದು, ನಾಳೆ(ಡಿಸೆಂಬರ್‌ 19)ಯಿಂದ…

ಬಿಹಾರ: ಉದ್ಘಾಟನೆಗೂ ಮುನ್ನ ಕುಸಿದುಬಿದ್ದ ರೂ.13 ಕೋಟಿ ವೆಚ್ಚದ ಮೇಲ್ಸೇತುವೆ

ಪಾಟ್ನಾ: ನದಿ ದಾಟಲು ಸುಮಾರು 13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 206 ಮೀಟರ್‌ ಉದ್ದದ ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಕುಸಿದು…

ಹಿಜಾಬ್ ವಿರೋಧಿ ಹೋರಾಟಕ್ಕೆ ಬೆಂಬಲ – ನಟಿ ತರನೆಹ್ ಅಲಿದೋಸ್ತಿ ಬಂಧನ

ಟೆಹ್ರಾನ್: ತೀವ್ರ ಪ್ರಮಾಣದಲ್ಲಿ ಪ್ರತಿಭಟನೆಗೆ ಗುರಿಯಾಗಿರುವ ಹಿಜಾಬ್‌ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಇರಾನ್‌ ಸರ್ಕಾರ ಸಾಕಷ್ಟು ಕ್ರಮಗಳನ್ನು ಅನುಸರಿಸುತ್ತಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವವರನ್ನು…

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಶುಲ್ಕ-ದತ್ತಾಂಶ ಸಂಗ್ರಹ ಪಾರದರ್ಶಕತೆ ಇಲ್ಲ; ಡಾ.ಸುಧಾಕರ್‌

ಬೆಂಗಳೂರು: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಉತ್ತಮ ಸಂಬಂಧ ಇರಬೇಕು. ಖಾಸಗಿ…