ಪೋಕ್ಸೊ ಪ್ರಕರಣ: ಬಿಎಸ್‌ ಯಡಿಯೂರಪ್ಪ ಪರ ವಕೀಲರಿಗೆ ಮಹತ್ವದ ಸೂಚನೆ; ವಿಚಾರಣೆ ಮುಂದೂಡಿಕೆ

ಬೆಂಗಳೂರು: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪರ ವಕೀಲರಿಗೆ ಮಹತ್ವದ ಸೂಚನೆ ನೀಡಿದೆ. ಅಲ್ಲದೇ ವಿಚಾರಣೆಯನ್ನು…

ಬೆಂಗಳೂರು| ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ; ಸಂಚಾರ ನಿಧಾನ

ಬೆಂಗಳೂರು: ಅಕ್ಟೋಬರ್‌ 10 ರಾತ್ರಿ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ. ಇದರ ಪರಿಣಾಮವಾಗಿ ಸಂಚಾರ ದಟ್ಟಣೆ…

ನವದೆಹಲಿ| ತಾಲಿಬಾನ್ ಸಚಿವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ವರದಿಗಾರರ ನಿರ್ಬಂಧ: ಪತ್ರಕರ್ತರು ಆಕ್ರೋಶ

ನವದೆಹಲಿ: ಭಾರತಕ್ಕೆ ಆರು ದಿನಗಳ ಭೇಟಿ ನೀಡಿರುವ ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ, ಅಕ್ಟೋಬರ್‌ 10ರಂದು ದೆಹಲಿಯಲ್ಲಿ…

ಅಕ್ಟೋಬರ್ 13ರಂದು ಕಾಂಗ್ರೆಸ್ ಸಚಿವರಿಗೆ ಔತಣಕೂಟ; ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ

ಬೆಂಗಳೂರು: ಸಚಿವರಿಗೆ ಅಕ್ಟೋಬರ್ 13ರಂದು ಔತಣಕೂಟವನ್ನು ಸಿಎಂ ಸಿದ್ದರಾಮಯ್ಯ ಏರ್ಪಡಿಸಿದ್ದೂ, ಅಪರೂಪಕ್ಕೆ ಕರೆದಿರುವ ಈ ಔತಣಕೂಟ ಕೆಲ ಸಚಿವರ ಪಾಲಿಗೆ ಬೀಳ್ಗೊಡುಗೆ…

ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯ ಘೋಷಣೆ: CITU ಸ್ವಾಗತ

ಎಲ್ಲಾ ವಿಭಾಗಗಳ ದುಡಿಯುವ ಮಹಿಳೆಯರಿಗೆ ಜಾರಿಗೆ ಸೊಕ್ತ ಕ್ರಮಕ್ಕೆ ಆಗ್ರಹ ಬೆಂಗಳೂರು: ಒಟ್ಟು ದುಡಿಮೆಗಾರರಲ್ಲಿ ನಿಯಮಿತ ಮತ್ತು ಸಾಂದರ್ಭಿಕ ಉದ್ಯೋಗಗಳಲ್ಲಿ ಮಹಿಳೆಯರ…

ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಪ್ರಕಟಣೆ: 18 ಆರೋಪಿಗಳ ಬಂಧನ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕೋಮು ದ್ವೇಷ, ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಬರಹ ಪ್ರಕಟಿಸಿದ ಸಂಬಂಧ…

ಬೆಂಗಳೂರು | ‘ಪ್ರಜಾವಾಣಿ ದೀಪಾವಳಿ ಕಥೆ ಮತ್ತು ಕವನ ಸ್ಪರ್ಧೆ: ದಯಾನಂದ ಸೇರಿ ಆರು ಜನರಿಗೆ ಬಹುಮಾನ

ಬೆಂಗಳೂರು : ದಯಾನಂದ ಅವರ ಕಥೆ ‘ಹಾತೆಮರಿಗೆ ಹಾರುವುದ ಕಲಿಸಲು ರೆಕ್ಕೆಯೇ ಬೇಕಿಲ್ಲ’ ಹಾಗೂ ಡಾ.ಲಕ್ಷ್ಮಣ ವಿ.ಎ. ಅವರ ಕವನ ‘ಬಾಳಿಕೆ’…

ರಜೆ ವಿಸ್ತರಣೆ: ಜನರು ಸರ್ಕಾರಿ ಶಾಲೆಗಳಿಂದ ದೂರ ಹೋಗುತ್ತಾರೆ – ನಿರಂಜನಾರಾಧ್ಯ ವಿ ಪಿ ವಾಗ್ದಾಳಿ

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕರು ಸಾಮಾಜಿಕ – ಆರ್ಥಿಕ ಗಣತಿಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಈಗಿರುವ ರಜೆ ಅಕ್ಟೋಬರ್ 18 ರವರೆಗೆ ಸರ್ಕಾರ…

ವಿದ್ಯುತ್‌ ಅಸಮರ್ಪಕ: ಬೆಸ್ಕಾಂ ವಿರುದ್ದ ರೈತ ಸಂಘ ಪ್ರತಿಭಟನೆ

ಚಿತ್ರದುರ್ಗ: ರಾಜ್ಯ ರೈತ ಸಂಘದ ಸದಸ್ಯರು “ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಗಳ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್‌ ಸರಬರಾಜು…

ಬೆಂಗಳೂರು | ರಸಪ್ರಶ್ನೆ ಕಾರ್ಯಕ್ರಮ ಥಟ್ ಅಂತ ಹೇಳಿ’: ಕಾರ್ಯಕ್ರಮ ಗಿನ್ನಿಸ್ ದಾಖಲೆ

ಬೆಂಗಳೂರು: ರಸಪ್ರಶ್ನೆ ಕಾರ್ಯಕ್ರಮ ಐದು ಸಾವಿರ ಸಂಚಿಕೆಯ ಹೊಸ್ತಿಲಲ್ಲಿದ್ದು, ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಈ ಕಾರ್ಯಕ್ರಮ ಗಿನ್ನಿಸ್ ದಾಖಲೆಯತ್ತ ದಾಪುಗಾಲಿಟ್ಟಿದೆ. …

ಕೊಪ್ಪಳ | ಅಕ್ಕ ಕೆಫೆಯ ಮೊದಲ ಶಾಖೆ ಕೋಪ್ಪಳದಲ್ಲಿ ಆರಂಭ

ಕೊಪ್ಪಳ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆರ್ಥಿಕ ಸ್ವಾವಲಂಬನೆ ಹಾಗೂ ಆಹಾರ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವ ಉದ್ದೇಶದಿಂದ  ಘೋಷಣೆ ಮಾಡಿದ್ದ…

ಬಲೂನ್‌ ವ್ಯಾಪಾರಕ್ಕೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ – ಕೊಲೆ; ಅರೋಪಿ ಬಂಧನ

ಮೈಸೂರು: ದಸರಾ ಪ್ರಯುಕ್ತ, ವಸ್ತುಪ್ರದರ್ಶನ ಮೈದಾನದ ಬಳಿ ಬಲೂನ್‌ ಮಾರಾಟ ಮಾಡಲು ಕಲಬುರಗಿ ಮೂಲದ ಕುಟುಂಬದೊಂದಿಗೆ ಬಂದಿದ್ದ ಬಾಲಕಿಯನ್ನು (10) ಅಪಹರಿಸಿ,…

ಬೆಂಗಳೂರು | ಸಿಜೆಐ ಬಿ.ಆರ್‌.ಗವಾಯಿ ಮೇಲೆ ಶೂ ಎಸೆದ ರಾಕೇಶ್ ಕಿಶೋರ್​​  ವಿರುಧ್ದ ಬೆಂಗಳೂರಿನಲ್ಲಿ ಎಫ್​​ಐಆರ್​​

ಬೆಂಗಳೂರು : ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆದ ಘಟನೆ  ವಕೀಲ ರಾಕೇಶ್ ಕಿಶೋರ್​​  ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು.…

ಆಳುವವರ ಹಿಂದಿನ ರಾಜಕೀಯ ಬಯಲುಗೊಳಿಸಲು ಕಾರ್ಮಿಕ-ರೈತಾಪಿ ಸಖ್ಯತೆ ಬಲಗೊಳಿಸೋಣ – ಮೀನಾಕ್ಷಿಸುಂದರಂ

ಕಾರವಾರ: ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ಹಿಮ್ಮೆಟ್ಟಿಸಲು, ಕಾರ್ಮಿಕ ಕಾಯ್ದೆಗಳ ಸಂಹಿತಿಕರಣ ವಿರೋಧಿಸಿ, ಬೆಲೆ ಏರಿಕೆ ತಡೆಗಟ್ಟಿ ಶಾಸನಬದ್ಧ ಕನಿಷ್ಠ ಕೂಲಿಗಾಗಿ,…

ಹೊಸದಿಲ್ಲಿ | ಶೂ ಎಸೆದ ಘಟನೆ ಮರೆತು ಹೋದ ಅಧ್ಯಾಯ ಎಂದು ಬಣ್ಣನೆ – ಸಿಜೆಐ ನ್ಯಾ ಬಿಆರ್‌ ಗವಾಯಿ

ಹೊಸದಿಲ್ಲಿ: ವಕೀಲರೊಬ್ಬರು ಸುಪ್ರೀಂಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ತಮ್ಮತ್ತ  ಶೂ ಎಸೆದ ಘಟನೆ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸಿಜೆಐ…

ಬೆಂಗಳೂರು | ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ : ವಿಭಾಗದ ಮುಖ್ಯಸ್ಥನ ಅಮಾನತಿಗೆ ಅಗ್ರಹಿಸಿ ಪ್ರತಿಭಟನೆ

ಬೆಂಗಳೂರು : ಬೆಂಗಳೂರಿನ ಖಾಸಗಿ ಕಾಲೇಜೊಂದರ ವಿಭಾಗದ ಮುಖ್ಯಸ್ಥ (ಎಚ್‌ಒಡಿ) ಸಂಜೀವ್‌ ಕುಮಾರ್ ಮಂಡಲ್  ಎಂಬ ವ್ಯಕ್ತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ…

ನವೆಂಬರ್ 13, 14 ಮತ್ತು 15 ಹಾಸನದಲ್ಲಿ ಸಿಐಟಿಯು 16ನೇ ರಾಜ್ಯ ಸಮ್ಮೇಳನ

ಹಾಸನ: ಭಾರತದ ದುಡಿಯುವ ಜನರ ಮುಂಚೂಣಿ ಸಂಘಟನೆಯಾದ ‘ಸೆಂಟರ್ ಆಫ಼್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)’ಕರ್ನಾಟಕ 16ನೇ ರಾಜ್ಯ ಸಮ್ಮೇಳನವು 2025ರ…

ಬೆಂಗಳೂರು | ಇಂದಿರಾ ಆಹಾರ ಕಿಟ್’ ಎಂಬ ಹೊಸ ಯೋಜನೆ -ಸಚಿವ ಸಂಪುಟ ಸಭೆಯಲ್ಲಿ ಘೋಷಣೆ

ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ‘ಇಂದಿರಾ ಆಹಾರ ಕಿಟ್’ ಎಂಬ ಹೊಸ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ…

ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆಗೆ ಒಪ್ಪಿಗೆ: ಸಚಿವ ಸಂಪುಟ

ಬೆಂಗಳೂರು: ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ವೇತನ ಸಹಿತ ಮುಟ್ಟಿನ ರಜೆ ನೀಡಲಾಗುವುದು ಎಂದು ರಾಜ್ಯ ಸಚಿವ ಸಂಪುಟ ಅಕ್ಟೋಬರ್‌…

ಬೆಂಗಳೂರು | ಬಂಗಾರದ ಪದಕಕ್ಕೆ ಮುತ್ತಿಟ್ಟ ಬೀದಿಬದಿ ವ್ಯಾಪಾರಿ, ರೈತರ ಮಕ್ಕಳು

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬೀದಿಬದಿ ವ್ಯಾಪಾರಿಯ ಮಗಳು 11 ಚಿನ್ನದ ಪದಕ, ರೈತರ ಮಕ್ಕಳು, ಆಟೊ ಚಾಲಕನ ಮಗ, …