ಸುರತ್ಕಲ್: ಕಾನ -ತೋಕೂರು -ಜೋಕಟ್ಟೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿದ್ದು ಕೂಡಲೇ ರಸ್ತೆ ಕಾಮಗಾರಿ…
ಕರ್ನಾಟಕ
ಬಿಬಿಎಂಪಿ ಅವಧಿಯಲ್ಲಿ ಸುಲಭ್ ಶೌಚಾಲಯ ಹಣ ದುರುಪಯೋಗ: ತನಿಖೆಗೆ ಆಗ್ರಹ
ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ‘ಹಿಂದಿನ ಬಿಬಿಎಂಪಿ ಅವಧಿಯಲ್ಲಿ ಸುಲಭ್ ಶೌಚಾಲಯಗಳ ನಿರ್ವಹಣೆ, ದಂಡ ವಸೂಲಿ ಹೆಸರಿನಲ್ಲಿ ದುರುಪಯೋಗ ನಡೆದಿದ್ದು,…
ಇಂಧನ ಬಳಕೆ ಕಡಿತ ಕರೆ: ಮೋದಿಯ ಸಲಹೆಗೆ ಕಾಂಗ್ರೆಸ್ ತೀವ್ರ ಟೀಕೆ
ಮಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮತ್ತು ಚಿನ್ನ ಖರೀದಿಸುವುದನ್ನು ತಡೆಯಿರಿ ಎಂದು ಜನರನ್ನು…
ವಿದ್ಯುತ್ ಬಿಲ್ ಬಾಕಿ: 8 ತಿಂಗಳಿಂದ ಕತ್ತಲಲ್ಲಿ ಕಚೇರಿ ಕಾರ್ಯಾಚರಣೆ
ಗದಗ: ಕಳೆದ ಎಂಟು ತಿಂಗಳಿನಿಂದ ಲಕ್ಷ್ಮೇಶ್ವರದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮಾಪನ ಕಚೇರಿ ಸರ್ಕಾರಿ ಕಚೇರಿಯು ವಿದ್ಯುತ್ ಇಲ್ಲದೆ…
ಜಿಬಿಎ ಚುನಾವಣೆ: ಮತ್ತೊಮ್ಮೆ 3 ತಿಂಗಳ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ/ಜಿಬಿಎ) ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕಾಲಾವಕಾಶ ಕೋರಿದೆ. ಜೂನ್…
ಶಾಲೆ – ಕಾಲೇಜು ಆನ್‌ಲೈನ್ ಮಾದರಿ: ಪ್ರಧಾನಿಯ ಹೇಳಿಕೆಗೆ ಪಾಫ್ರೆ ಖಂಡನೆ
ಬೆಂಗಳೂರು: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 11ರಂದು ಗುಜರಾತಿನ ವಡೋದರದಲ್ಲಿ ಮಾತನಾಡುತ್ತಾ ಕೋವಿಡ್ ಕಾಲದ ತುರ್ತು ಪರಿಸ್ಥಿತಿ ಮಾದರಿಯಲ್ಲಿ ಶಾಲೆ…
ಪ್ರಧಾನಿ ಮೋದಿ ಭಾಷಣ ಅಸೂಯೆ, ಸುಳ್ಳುಗಳಿಂದ ತುಂಬಿದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಆಂತರಿಕ ಜಗಳಗಳಿಂದ ತುಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದು ದಿನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ…
ಕೇಬಲ್ ದುರಸ್ತಿ ವೇಳೆ ಕಾವೇರಿ ನೀರಿನ ಪೈಪ್‌ಲೈನ್ ಕಟ್ ಮಾಡಿದ ಸಿಬ್ಬಂದಿ
ಬೆಂಗಳೂರು: ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಭೂಗತ ವಿದ್ಯುತ್ ಕೇಬಲ್ ದುರಸ್ತಿ ಮಾಡುತ್ತಿದ್ದ ವೇಳೆ ಬೆಸ್ಕಾಂ ಸಿಬ್ಬಂದಿ ಆಕಸ್ಮಿಕವಾಗಿ ಭೂಗತ ಕಾವೇರಿ…
ಮೇ 15 ರವರೆಗೂ ಹಲವೆಡೆ ಭರ್ಜರಿ ಗುಡುಗು, ಗಾಳಿ ಸಹಿತ ಮಳೆ – ಹವಾಮಾನ ಇಲಾಖೆ
ಬೆಂಗಳೂರು: ಹವಾಮಾನ ಇಲಾಖೆಯು ಈ ವಾರ ಭರ್ಜರಿ ಗುಡುಗು, ಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ. ಬೆಂಗಳೂರಿಗೆ ಮೇ 14ರಿಂದ…
ನಾಗರಹೊಳೆ| ಆದಿವಾಸಿ ಸಂವಾದಕ್ಕೆ ಅರಣ್ಯ ಇಲಾಖೆ ತಡೆ: ಪ್ರತಿಭಟನೆ ತೀವ್ರ
ಹುಣಸೂರು: ಮೇ 5 ರಿಂದ 7ರ ವರೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್‌ನಲ್ಲಿ ಇತ್ತೀಚೆಗೆ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು…
ಭಾರತದ ಚುನಾವಣಾ ಪ್ರಜಾಪ್ರಭುತ್ವವು ಸೀಜ್ ಆಗಿದೆ: ಪ್ರಶಾಂತ್ ಭೂಷಣ್
ಬೆಂಗಳೂರು: ಚುನಾವಣಾ ಸಮಗ್ರತೆ, ಮತದಾನದ ಹಕ್ಕುಗಳು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಬಗ್ಗೆ ನಗರದಲ್ಲಿ ನಡೆದ ‘ಕ್ಷೇತ್ರ ಪುನರ್ ವಿಂಗಡಣೆ,…
ಬೆಂಗಳೂರು| ಮಳೆಗಾಲ ಆರಂಭವಾಗುವ ಮೊದಲೇ ಬಾವಿ ತೋಡುವವರಿಗೆ ಬೇಡಿಕೆ ಹೆಚ್ಚಳ
ಬೆಂಗಳೂರು: ಪೂರ್ವ ಮಾನ್ಸೂನ್ ಮಳೆ ಆರಂಭವಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ, ಸಾಂಪ್ರದಾಯಿಕ ಬಾವಿ ತೋಡುವವರಿಗೆ ಮತ್ತೆ ಬೇಡಿಕೆ ಹೆಚ್ಚಿದೆ. ಬೆಂಗಳೂರು ಬಾವಿ…
ದೇಶದಲ್ಲಿ ಚಾರಿತ್ರಿಕವಾಗಿ ಶೂದ್ರ ವರ್ಗಕ್ಕೆ ಅನ್ಯಾಯವಾಗಿದೆ: ಪ್ರಾಧ್ಯಾಪಕ ಎ. ನಾರಾಯಣ
ಬೆಂಗಳೂರು: ಉತ್ಪಾದನಾ ವಲಯದಲ್ಲಿ ತೊಡಗಿರುವಂತಹ ಶೂದ್ರ ವರ್ಗಕ್ಕೆ ಈ ದೇಶದಲ್ಲಿ ಚಾರಿತ್ರಿಕವಾಗಿ ಹಾಗೂ ಚರಿತ್ರೆಯಲ್ಲಿ ಅನ್ಯಾಯವಾಗಿದೆ. ಇತಿಹಾಸ, ಪುರಾಣಗಳಲ್ಲಿ ಈ ವರ್ಗವನ್ನು…
5ನೇ ತರಗತಿ ಮಕ್ಕಳಿಗೆ ಮೂಲಭೂತ ಕಲಿಕೆ ಕಷ್ಟ – ನೀತಿ ಆಯೋಗ ವರದಿ
ಬೆಂಗಳೂರು: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಇತ್ತೀಚೆಗೆ ಬಿಡುಗಡೆಯಾದ ನೀತಿ ಆಯೋಗದ ವರದಿ ಬಹಿರಂಗಪಡಿಸಿದೆ. ತರಗತಿ ವರದಿಯ ಪ್ರಕಾರ, ಕಡಿಮೆ…
ಅರಣ್ಯ ಪ್ರದೇಶ ಕುಟುಂಬಗಳ ಸ್ಥಳಾಂತರ: ₹100 ಕೋಟಿ ಬಿಡುಗಡೆಗೆ ಕೇಂದ್ರಕ್ಕೆ ಮನವಿ
ಬೆಂಗಳೂರು: ರಾಜ್ಯ ಸರ್ಕಾರವು ಸಂರಕ್ಷಿತ ಅರಣ್ಯ ಪ್ರದೇಶಗಳೊಳಗೆ ವಾಸಿಸುತ್ತಿರುವ ಕುಟುಂಬಗಳನ್ನು ಸ್ವಯಂಪ್ರೇರಿತವಾಗಿ ಸ್ಥಳಾಂತರಿಸುವ ಕಾರ್ಯಕ್ಕೆ ಮಹತ್ವದ ಕ್ರಮ ಕೈಗೊಂಡಿದೆ. ಸಂರಕ್ಷಿತ ಪ್ರದೇಶಗಳ…
ಉತ್ತರ ಕನ್ನಡ| ಕೆಳಹಂತದ ವಿಮಾನ ಹಾರಾಟ: ಆತಂಕ ಬೇಡ – ಜಿಲ್ಲಾಡಳಿತ ಸ್ಪಷ್ಟನೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಳಹಂತದಲ್ಲಿ ವಿಮಾನ ಹಾರಾಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿರುವುದನ್ನು ಗಮನಿಸಿದ ಜಿಲ್ಲಾ ಆಡಳಿತ, ಈ…
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ
ಬೆಂಗಳೂರು: 2.5 ಕೋಟಿ ರು ವೆಚ್ಚದಲ್ಲಿ ಕೈದಿಗಳಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ…
ಬೆಂಗಳೂರು| ಸಚಿವ ಡಿ ಸುಧಾಕರ್ ನಿಧನ
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ ಸುಧಾಕರ್ (66 ವರ್ಷ) ಮೇ 10 ರಂದು ಬೆಳಗ್ಗಿನ ಜಾವ 3-15 ಕ್ಕೆ ನಿಧನರಾಗಿದ್ದಾರೆಂದು…
ರಾಜ್ಯದಲ್ಲಿ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ | 6 ಸಾವಿರಕ್ಕೂ ಅಧಿಕ ಗ್ರಾಪಂಗಳಿಗೆ ಮತದಾನ ಸಾಧ್ಯತೆ
ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಗಳು…
ಲೋಕಭವನಗಳು ಬಿಜೆಪಿ-ಆರ್‌ಎಸ್‌ಎಸ್ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ: ಪ್ರಿಯಾಂಕ್ ಖರ್ಗೆ ಆರೋಪ
ಕಲಬುರಗಿ: ದೇಶದ ವಿವಿಧ ರಾಜ್ಯಗಳ ರಾಜ್ಯಪಾಲರ ಕಚೇರಿಗಳು ಸಂವಿಧಾನಬದ್ಧ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವ ಬದಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಚೇರಿಗಳಂತಾಗಿವೆ ಎಂದು ಸಚಿವ…