ಬಿಹಾರ ವಿಧಾನಸಭೆ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ನಡೆಯಲಿದ್ದು 14 ರಂದು ಫಲಿತಾಂಶ ಪ್ರಕಟವಾಗಲಿದೆ. ಕಳೆದ ಚುನಾವಣೆಯಂತೆ ಈ…
ಜನಶಕ್ತಿ ಫೋಕಸ್
- No categories
ಮರಕುಂಬಿ ಪ್ರಕರಣಕ್ಕೆ 1 ವರ್ಷ |ದಲಿತರು ಭಾಗವಹಿಸುತ್ತಾರೆ ಎಂದು ಜಾತ್ರೆಗಳನ್ನೇ ನಿಲ್ಲಿಸಿದರು….
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರಲ್ಲಿ ನಡೆದಿದ್ದ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದ ತೀರ್ಪು ಪ್ರಕಟವಾದ…
ಯಲ್ಲಾಲಿಂಗ ಕೊಲೆ ಪ್ರಕರಣ| ಬಲಾಡ್ಯರ ಕಡೆ ವಾಲಿದ ನ್ಯಾಯ – ಮತ್ತೊಮ್ಮೆ ಯಲ್ಲಾಲಿಂಗನ ಕೊಲೆ
ತನ್ನ ಗ್ರಾಮದ ಅವ್ಯಸ್ಥೆಯ ವಿರುದ್ಧ ಹೋರಾಡಿ, ಬಲಾಡ್ಯರಿಂದ ಕೊಲೆಯಾಗಿದ್ದ ಯಲ್ಲಾಲಿಂಗನಿಗೆ ನ್ಯಾಯ ಸಿಗದೆ ಮತ್ತೊಮ್ಮೆ ಕೊಲೆಯಾಗಿದ್ದಾನೆ. ಸಾಕ್ಷಾಧಾರಗಳಿದ್ದರೂ ನ್ಯಾಯಾಲಯ ಕುರುಡಾಗಿದ್ದು ಹಲವು…
ಆರ್‌ಎಸ್‌ಎಸ್ (RSS) ನಿಜ ಬಣ್ಣ ತಿಳಿಸುವ ಪುಸ್ತಕಗಳು
ಜನಾಂಗೀಯ ದ್ವೇಷ, ವರ್ಣಾಶ್ರಮದ ಕ್ರೌರ್ಯಗಳನ್ನು ಮೈಮೇಲೆ ಹೊದ್ದುಕೊಂಡು, ಮನುವಾದವನ್ನುನರ ನಾಡಿ, ರಕ್ತಗಳಲ್ಲಿ ಪ್ರವಾಹಿಸಿಕೊಂಡಿರುವ ಆರ್‌ಎಸ್‌ಎಸ್ ಎಂಬ ಅಪಾಯಕಾರಿ ಸಂಘಟನೆ ಹುಟ್ಟಿ ಇದೇ…
ಪರಿಶಿಷ್ಟ ಜಾತಿಗಳ ಶೇ. 85 ಜನರಿಗೆ ಭೂ ಒಡೆತನವಿಲ್ಲ
ಪರಿಶಿಷ್ಟ ಜಾತಿ-ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ನೇತೃತ್ವದ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರವು ಅಂಗೀಕರಿಸಿದೆ. ವರದಿಯಲ್ಲಿ ಮಾಡಿದ್ದ ವರ್ಗೀಕರಣದಲ್ಲಿ…
ಪ್ರೀತಿಯ ಕಾಳನು ಬಿತ್ತಲು ಜಾಗ ಕೊಡಿ
ಜಗತ್ತಿನಲ್ಲಿ ಗತಿಸಿದ ಯುದ್ಧಗಳಿಂದ ಸತ್ತವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಯುದ್ದದಿಂದ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಅನೇಕ ಸಮುದಾಯಗಳು ಇಲ್ಲವಾಗಿದ್ದಲ್ಲದೆ ಕುಟುಂಬಗಳನ್ನೇ ಸರ್ವನಾಶ…
ಡೊನೇಷನ್ ಮಾಫೀಯಾಗೆ ಕಡಿವಾಣ ಯಾಕಿಲ್ಲ!
ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಖಾಸಗಿ ಶಾಲೆಗಳು ಶಿಕ್ಷಣ ಕೇಂದ್ರಗಳಾಗಿರದೆ ಮಾರುಕಟ್ಟೆಯ ಕೇಂದ್ರಗಳಾಗಿದ್ದು, ಡೊನೇಷನ್…
ಭೂಮಿ ಗೆದ್ದ ರೈತರು | ಸರ್ಕಾರವನ್ನು ನಡುಗಿಸಿದ ಐತಿಹಾಸಿಕ ಹೋರಾಟ
ಗುರುರಾಜ ದೇಸಾಯಿ ದೇವನಹಳ್ಳಿ ಭೂಸ್ವಾಧೀನ ಪ್ರಕರಣವನ್ನು ಸಂಪೂರ್ಣ ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರೈತ ಮುಖಂಡರ ಜೊತೆಗೆ ಜುಲೈ 15…
ಬಿಹಾರದ 2 ಕೋಟಿ ಮತದಾರರಿಗೆ ‘ವೋಟ್‍ಬಂದಿ’ ಭೀತಿ – ಆಧಾರ್ ಏಕಿಲ್ಲ ಚುನಾವಣಾ ಆಯೋಗಕ್ಕೆ ಸುಪ್ರಿಂ ಕೋರ್ಟ್ ಪ್ರಶ್ನೆ
ಈ ವರ್ಷದ ನವಂಬರಿನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಾದ ಬಿಹಾರಿನಲ್ಲಿ ಜೂನ್ 24 ರಂದು ಪ್ರಾರಂಭವಾದ ಭಾರತದ ಚುನಾವಣಾ ಆಯೋಗ(ಇಸಿಐ)ದ ‘ವಿಶೇಷ ತೀವ್ರ…
ಸ್ಮಾರ್ಟ್ ಮೀಟರ್ ಕಡ್ಡಾಯ: ಅಪಾಯಕಾರಿ ಯೋಜನೆ
ಕೇಂದ್ರ ಸರ್ಕಾರದ RDSS ಯೋಜನೆಯಡಿಯಲ್ಲಿ ವಿಧಿಸಲಾದ ವ್ಯವಸ್ಥೆ ಕಡ್ಡಾಯ ಸಂಪೂರ್ಣ ವಿದ್ಯುತ್ ಮೀಟರ್ ತಂತ್ರಜ್ಞಾನ ಮತ್ತು ನಿಯತಾಂಕಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ…
ಸಂಸ್ಕೃತ ಭಾಷೆಗೆ 2532 ಕೋಟಿ- ಕನ್ನಡಕ್ಕೆ 12 ಕೋಟಿ!!
ಭಾಷಾ ನಿಧಿಯಲ್ಲಿ ಸಂಸ್ಕೃತದ ಪ್ರಾಬಲ್ಯ ನೀತಿ ಅಸಮಾನತೆಗಳನ್ನು ಬಹಿರಂಗಪಡಿಸಿದ ಆರ್‌ಟಿಐ ದತ್ತಾಂಶ 24,821 ಜನರು ಮಾತನಾಡುವ ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ 2532…
ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು? – ಭಾಗ 2
ವಸಂತರಾಜ ಎನ್.ಕೆ ಇತ್ತೀಚೆಗೆ ಜಾಗತಿಕವಾಗಿ ಮೂರನೇ ಮಹಾಯುದ್ಧದ ಆತಂಕ ಮೂಡಿಸಿದ್ದ, ಇರಾನ್ ಮೇಲಿನ ಇಸ್ರೇಲಿ ಹಠಾತ್ ದಾಳಿಯಿಂದ ಆರಂಭವಾದ ಯುದ್ಧ ಅಷ್ಟೇ…
ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು?- ಭಾಗ 1
ವಸಂತರಾಜ ಎನ್.ಕೆ ಇತ್ತೀಚೆಗೆ ಜಾಗತಿಕವಾಗಿ ಮೂರನೇ ಮಹಾಯುದ್ಧದ ಆತಂಕ ಮೂಡಿಸಿದ್ದ, ಇರಾನ್ ಮೇಲಿನ ಇಸ್ರೇಲಿ ಹಠಾತ್ ದಾಳಿಯಿಂದ ಆರಂಭವಾದ ಯುದ್ಧ ಅಷ್ಟೇ…
ಸಹಾನುಭೂತಿಯ ತನ್ಮಯತೆ
ಅವಳು ಹೆಚ್ಹು ವಯಸ್ಸಾದ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಫಿಸಿಯೊಥೆರಪಿಸ್ಟ್…ಭುಗಿಲೇಳುವಷ್ಟು ಕೋಪದ ಅಣಲನ್ನು ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡವಳು, ಅದನ್ನು ವಿನಿಯೋಗಿಸಲು, ತಣಿಸಲು ಹಗಲು…
ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವ ಭಾಗ-3 – ಜನತಾ ಪ್ರತಿರೋಧ ಗೆರಿಲ್ಲಾ ಸೈನ್ಯಗಳ ಪಾತ್ರ
-ವಸಂತರಾಜ ಎನ್.ಕೆ ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ (ಮೇ8-9) ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈಗಲೂ ಈ ಸಂಭ್ರಮಾಚರಣೆ ಏಕೆ?…
ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವ – ಕೆಲವು ಪ್ರಶ್ನೆಗಳು : ಭಾಗ 1
-ವಸಂತರಾಜ ಎನ್.ಕೆ ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ (ಮೇ8-9) ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈಗಲೂ ಈ ಸಂಭ್ರಮಾಚರಣೆ ಏಕೆ?…
ಅಬ್ ಕಿ ಬಾರ್ FIR : ಪಶ್ನೆ ಕೇಳಿದ 4 PM, ಡಾ ಮೆದುಸಾ, ನೆಹಾ ಸಿಂಗ್ ಯೂ ಟ್ಯೂಬ್ ಮೇಲೆ FIR
ಪಹಲ್ಗಾಂ ನಲ್ಲಿ ಭಯೋತ್ಪಾದಕರ ದಾಳಿ ನಡೆದು ಒಂದು ವಾರವಾಗಿದೆ. ಈ ದಾಳಿಯನ್ನು ಎಲ್ಲರೂ ಖಂಡಿಸಿದ್ದಾರೆ. ಭಾರತದ ವಿರೋಧ ಪಕ್ಷಗಳು ಸರ್ಕಾರದ ಎಲ್ಲ…
ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಭಯೋತ್ಪಾದಕ ದಾಳಿ: ಮೋದಿ ಸರ್ಕಾರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ
ಏಪ್ರಿಲ್ 22ರಂದು ಭಯೋತ್ಪಾದಕರ ಕ್ರೂರ ಕೃತ್ಯದಲ್ಲಿ 28 ಪ್ರವಾಸಿಗರನ್ನು ಭಯೋತ್ಪಾದಕರು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದು, ಇದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಜಮ್ಮು ಮತ್ತು…
ಜೆಎನ್‌ಯುಎಸ್‌ಯು ಚುನಾವಣೆ| ಒಗ್ಗಟ್ಟಿನ ಬಲ ಯಾರಿಗೆ ? ಜೆಎನ್‌ಯು ಚುನಾವಣೆಗೆ ಯಾಕಿಷ್ಟು ಮಹತ್ವ?
ಗುರುರಾಜ ದೇಸಾಯಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) 2024–25ರ ವಿದ್ಯಾರ್ಥಿ ಸಂಘದ ಚುನಾವಣೆಗೆ ಅಧಿಕೃತವಾಗಿ ವೇದಿಕೆಯನ್ನು ಸಿದ್ಧಪಡಿಸಿದೆ, ಏಪ್ರಿಲ್ 25 ರಂದು ಮತದಾನ ಮತ್ತು…
ಸಂಘಪರಿವಾರಕ್ಕೆ ಅನುಕೂಲಕರವಾಗಿ ವಕ್ಫ್ ತಿದ್ದುಪಡಿ ಕಾಯ್ದೆ
ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಕೋಮು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ತಿದ್ದುಪಡಿ ದೀರ್ಘಕಾಲದಿಂದ ಬಳಕೆ ಮಾಡುತ್ತಿರುವ ಸಾವಿರಾರು ವಕ್ಫ್ ಆಸ್ತಿಗಳನ್ನು ತಕ್ಷಣವೇ ನೋಂದಾಯಿಸಬೇಕೆಂದು…