ಸಿ.ಸಿದ್ದಯ್ಯ, ವಸಂತರಾಜ ಎನ್.ಕೆ ಕಳೆದ ಕೆಲವು ದಿನಗಳಲ್ಲಿ ಮೂರು ಅಮೆರಿಕದ ಬ್ಯಾಂಕ್ ಗಳು ದಿವಾಳಿಯಾಗಿವೆ. ಇನ್ನೊಂದು ಅಮೆರಿಕನ್ ಮತ್ತು ಸ್ವಿಸ್ ಬ್ಯಾಂಕ್…
ಆರ್ಥಿಕ
ಮೋದಿ ಭಾರತದಲ್ಲಿ ಅದಾನಿ ಏಳು-ಬೀಳು ದೇಶಕ್ಕೆ ಬಂಟತನದ ಕೇಡುಗಳ ಕತೆ
ಪ್ರೊ. ಜಯತಿ ಘೋಷ್ 2014ರಲ್ಲಿ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಅದಾನಿಯ ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ,…
“ಎಲ್ಐಸಿ ಪಾಲಿಸಿದಾರರ ಹಣ ಸಂಪೂರ್ಣ ಸುರಕ್ಷಿತ”
ಅದಾನಿ ಸಮೂಹದ ಶೇರು ಮೌಲ್ಯ ಕುಸಿತದಿಂದ ತಮ್ಮ ಹಣದ ಸುರಕ್ಷತೆಯ ಬಗ್ಗೆ ಎಲ್‍ಐಸಿ ಪಾಲಿಸಿದಾರರು ಚಿಂತಿಸಬೇಕಾಗಿಲ್ಲ. ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ…
ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ನವ ಉದಾರವಾದಿ ಹಗರಣಗಳ ಅಮೃತಕಾಲದ ಆವೃತ್ತಿ? “ಅಮೃತ ಕಾಲದ ಮೊದಲ ಬಜೆಟ್” ಎಂದು ಕೇಂದ್ರ ಹಣಕಾಸು ಮಂತ್ರಿಗಳು ಈ ವರ್ಷದ ಬಜೆಟ್…
ಭಾರತದ ಸೂಪರ್ ಶ್ರೀಮಂತರ ಸೂಪರ್ ಸಮೃದ್ಧಿ ಮತ್ತು ಆಘಾತಕಾರಿ ಅಸಮಾನತೆಯ ಕತೆ
ಭಾರತದ 21 ಶ್ರೀಮಂತ ಬಿಲಿಯಾಧಿಪತಿಗಳು 70 ಕೋಟಿ ಭಾರತೀಯರಿಗಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಕೇವಲ 5 % ಶ್ರೀಮಂತರು ದೇಶದ ಸಂಪತ್ತಿನ…
ಅರ್ಥವ್ಯವಸ್ಥೆಯ ಮೇಲೆ ವಿದೇಶ ವ್ಯಾಪಾರ ಕೊರತೆಯ ಬಿರುಮೋಡಗಳು
ಆಮದುಗಳು ಏರುತ್ತಿವೆ-ರಫ್ತುಗಳು ಇಳಿಯುತ್ತಿವೆ : ಪರಿಸ್ಥಿತಿ ಕಳವಳಕಾರಿಯಾಗಿದೆ ಪ್ರೊ.ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಚಾಲ್ತಿ ಖಾತೆ ಕೊರತೆಯು ಮೊದಲ ತ್ರೈಮಾಸಿಕದ ಕೊರತೆಗೆ…
ಇನ್ನು ಮುಂದೆ ನವಂಬರ್ 8: ನೋಟುರದ್ಧತಿ ದಿನಾಚರಣೆ?
ಕೊನೆಗೂ ದೇಶದ ಸರ್ವೋಚ್ಚ ನ್ಯಾಯಾಲಯ ಎನ್‌ಡಿಎ-1ಸರಕಾರದ ನೋಟುರದ್ದತಿಗೆ ಹಾಕಿದ್ದ ಸವಾಲುಗಳ ಬಗ್ಗೆ 6 ವರ್ಷಗಳ ನಂತರ ಒಂದು ತೀರ್ಪು ನೀಡಿದೆ. ಅದು…
ಅ-ಡಾಲರೀಕರಣದತ್ತ ಬಿರುಸು ನಡೆ ಆರಂಭ?
ವಸಂತರಾಜ ಎನ್.ಕೆ ಜಾಗತಿಕ ಆಮದು-ರಫ್ತು ಪಾವತಿಗಳು, ಸಾಲ-ಹೂಡಿಕೆ, ಇತರ ಹಣಕಾಸು ವ್ಯವಹಾರ, ದೇಶಗಳ ಕೇಂದ್ರೀಯ ಬ್ಯಾಂಕುಗಳ ಮತ್ತು ಸೂಪರ್ ಶ್ರೀಮಂತರ ಭದ್ರ…
ನೋಟುರದ್ಧತಿ ಅಫಿಡವಿಟ್‌ಗಳು: ಸರಕಾರ ಮತ್ತು ಆರ್‌ಬಿಐ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳದಿರುವುದೆಷ್ಟು?
ನೋಟುರದ್ಧತಿಗೆ ಸವಾಲು ಹಾಕಿದ ಅರ್ಜಿಗಳ ವಿಚಾರಣೆಯ ವೇಳೆಯಲ್ಲಿ ಸುಪ್ರಿಂ ಕೋರ್ಟ್ ನ್ಯಾಯ ಪೀಠದ ಕೇಳಿಕೆಯಂತೆ ಕೇಂದ್ರ ಸರಕಾರ ಮತ್ತು ಆರ್‌ಬಿಐ (ಭಾರತೀಯ…
ಅರ್ಥಶಾಸ್ತ್ರವನ್ನು ಅಪ್ರಾಮಾಣಿಕತೆಯ ಮಟ್ಟಕ್ಕೆ ಇಳಿಸಿರುವ ನವ-ಉದಾರವಾದ
ಪ್ರೊ.ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಕೆಳ ಮಟ್ಟದ ಆದಾಯವು ಕ್ಯಾಲೊರಿ ಸೇವನೆಯ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದನ್ನು ಒಪ್ಪಿಕೊಂಡ ಸರ್ಕಾರ ಈ ವಾದಕ್ಕೆ…
ಅಭಿವೃದ್ದಿಯ ಭ್ರಮೆ ಸೃಷ್ಟಿಸುವ ಹೂಡಿಕೆ ಸಮಾವೇಶ
ಹರ್ಷ ನವ ಉದಾರೀಕರಣ ಯುಗದಲ್ಲಿ `ವ್ಯವಹಾರ ಮಾಡುವುದು ಸರ್ಕಾರಗಳ ಕೆಲಸವಲ್ಲ’ ಎಂಬ ಧ್ಯೇಯದಡಿಲ್ಲಿ, ಸರ್ಕಾರಗಳು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ವರ್ಷದಿಂದ ವರ್ಷಕ್ಕೆ…
ನೋಟುರದ್ಧತಿಯ 6ನೇ ವಾರ್ಷಿಕದಂದು ನಗದಿನ 72% ಹೆಚ್ಚಳವೂ, ಸುಪ್ರಿಂ ಕೋರ್ಟಿನ ಮುಜುಗರವೂ
ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಮತ್ತು ನಾಣ್ಯಗಳ ಮೊತ್ತ ಈಗ 30.88 ಲಕ್ಷ ಕೋಟಿ ರೂ. ಇದು ನವಂಬರ್ 8, 2016ರಂದು ಪ್ರಧಾನಿಗಳು…
ಜಾಗತಿಕ ಹೂಡಿಕೆದಾರರ ಸಭೆ : ಮಂತ್ರಕ್ಕಿಂತ ಉಗುಳೇ ಜಾಸ್ತಿ
ವಿ.ಶ್ರೀಧರ್ (ಮೂಲ: ದಿ ಫೆಡೆರೆಲ್) ಅನುವಾದ : ಟಿ.ಸುರೇಂದ್ರರಾವ್ ಕರ್ನಾಟಕದ ಹಿಂದಿನ ಜಾಗತಿಕ ಹೂಡಿಕೆಗಳ ಸಭೆಗಳ ಲಕ್ಷಣಗಳು – ನಂಬಲನರ್ಹ ಅಂಕಿಅಂಶಗಳು…
ನೋಟು ಅಮಾನ್ಯೀಕರಣ ಕರಾಳ ದಿನದ ಆರನೇ ವಾರ್ಷಿಕ
ಕೆ. ನಾಗರಾಜ ಶಾನುಭೋಗ್ ಸರಿಯಾಗಿ ಆರು ವರ್ಷಗಳ ಹಿಂದೆ, 8ನೇ ನವೆಂಬರ್ 2016ರಂದು ರಾತ್ರಿ 8 ಗಂಟೆಗೆ, ಪ್ರಧಾನ ಮಂತ್ರಿ ನರೇಂದ್ರ…
ಕೈಗಾರಿಕಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೇರಳ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರ!
ಟಿ.ಸುರೇಂದ್ರ ರಾವ್ ದಿವಾಳಿ ಹಂತ ತಲುಪಿದ್ದ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಯ ಪುನರುಜ್ಜೀವನ! ಇಡೀ ದೇಶಕ್ಕೇ ಎಡ ಪ್ರಜಾಸತ್ತಾತ್ಮಕ ರಂಗದ ಪರ್ಯಾಯ…
ಹೊಸ ಜಿಎಸ್‌ಟಿ ಹೇರಿಕೆ-ಏರಿಕೆಗಳು ಕಾರ್ಪೊರೇಟ್‌ಗಳನ್ನು ತುಷ್ಟೀಕರಿಸಲಿಕ್ಕಾಗಿ
ಡಾ.ಟಿ.ಎಂ.ಥಾಮಸ್ ಐಸಾಕ್ ಅನು: ಕೆ.ಎಂ.ನಾಗರಾಜ್ ಆಹಾರ ವಸ್ತುಗಳ ಮೇಲೂ ಜಿಎಸ್‌ಟಿ ಹೇರುವ ಕ್ರಮಕ್ಕೆ ಸಾರ್ವತ್ರಿಕ ಟೀಕೆಗಳು ಬಂದಾಗ ಕೇಂದ್ರ ಹಣಕಾಸು ಸಚಿವರು…
ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನಗಳತ್ತ
ಸುದೀಪ್ ದತ್ತ ಅನು: ಕೆ ಎಂ ನಾಗರಾಜ್ ಭಾರತದಲ್ಲಿ ನವೀಕರಿಸಬಹುದಾದ ಇಂಧನಗಳಿಗೆ ಹೊರಳುವ ಪ್ರಕ್ರಿಯೆಯಲ್ಲಿ ಭಾರತದ ಇಂಧನ ವಲಯವನ್ನು ದೇಶೀ-ವಿದೇಶಿ ಕಾರ್ಪೊರೇಟ್‌ಗಳ…
ರೂಪಾಯಿ ಮೌಲ್ಯ ಏಕೆ ಇಳಿಯುತ್ತಲೇ ಇದೆ?
ಡಾ. ಸಿ.ಪಿ. ಚಂದ್ರಶೇಖರ್ ಮತ್ತು ಪ್ರೊ.ಜಯತಿ ಘೋಷ್ ಜೂನ್ 29ರಂದು ಡಾಲರಿಗೆ ಎದುರಾಗಿ ರೂಪಾಯಿ ಮೌಲ್ಯ 79.03ಕ್ಕೆ ಕುಸಿದು ಹೊಸ ದಾಖಲೆಯನ್ನು…
ಭಾರತದಲ್ಲಿ ಕಟ್ಟಡ ನಿರ್ಮಾಣ ಉದ್ಯಮ: ಒಂದು ನೋಟ
ಭಾರತದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯ ಮೇಲೆ ನಿರ್ಮಾಣ ಉದ್ಯಮವು ಪ್ರಮುಖ ಪರಿಣಾಮ ಬೀರುತ್ತದೆ. ಭಾರತದ ಕಾರ್ಮಿಕರಿಗೆ ಈ ಉದ್ಯಮವು ಎರಡನೇ ಅತಿ…
ನವ-ಉದಾರವಾದೀ ಆಳ್ವಿಕೆಯಲ್ಲಿ ಹಣದುಬ್ಬರ-ತಡೆ ಸರಕಾರಗಳ ಕೈಯಲ್ಲಿಲ್ಲ
ಪ್ರೊ.ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ. ನಾಗರಾಜ್ ಹಣದುಬ್ಬರವನ್ನು ಎದುರಿಸುವ ಒಂದು ಸಾಧನವಾಗಿ ಬಡ್ಡಿ ದರಗಳನ್ನು ಹೆಚ್ಚಿಸುವ ವಿವೇಕದ ಬಗ್ಗೆ ಬಹಳಷ್ಟು ಚರ್ಚೆ…