ದೇವರ ವಿಗ್ರಹ ವಿರೂಪ: ಆರೋಪಿಗಳ ಬಂಧಿಸಿ-ಅನ್ಯಕೋಮಿನವರ ಕೃತ್ಯವೆಂದವರ ಬಾಯಿಮುಚ್ಚಿಸಿದ ಪೊಲೀಸರು

ಹಾಸನ: ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ತಿರುಪತಿ ದೇವಸ್ಥಾನ ಬಳಿ ಹಿಂದೂ ದೇವರ ವಿಗ್ರಹಗಳ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ತಿರುಪತಿ…

ಕಲುಷಿತ ನೀರು ಸೇವಿಸಿ ಮೂವರು ಸಾವು: ತನಿಖೆಗೆ ಆದೇಶ-ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ…

ಜಿಡಿಪಿ ವೃದ್ಧಿ ದರ 8.7%, ಆದರೆ ಚೇತರಿಕೆಯ ಹಾದಿ ಇನ್ನೂ ದೂರ

ವೇದರಾಜ.ಎನ್.ಕೆ ಮೇ 31ರಂದು ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್‌ಎಸ್‌ಒ) 2021-22ರ ಜಿಡಿಪಿ ಬೆಳವಣಿಗೆಯ ಅಧಿಕೃತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ವಾರ…

ಆಸ್ಟ್ರೇಲಿಯ ದ ‘ಟ್ರಂಪ್’ಗೆ ಪರಾಭವ, ‘ಎರಡು ಪಕ್ಷ ವ್ಯವಸ್ಥೆ’ಯ ಕೊನೆ ?

ಲೇಬರ್ ನಾಯಕ ಅಲ್ಬನೀಸ್ ಮತ್ತು ಸೋತ ಮಾರಿಸನ್ ವಸಂತರಾಜ ಎನ್.ಕೆ ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ‘ಆಸ್ಟ್ರೇಲಿಯದ ಟ್ರಂಪ್’ ಎಂದೇ ಕುಖ್ಯಾತರಾಗಿದ್ದ…

ಕಾರ್ಕಳ ಪಡುಗಿರಿ ರಸ್ತೆ: ಗಾಂಧಿ ಹಂತಕ ʻನಾಥೂರಾಮ್‌ ಗೋಡ್ಸೆ ರಸ್ತೆʼ ನಾಮಫಲಕ ತೆರವು

ಕಾರ್ಕಳ: ಉಡುಪಿ ಜಿಲ್ಲೆ ಮತ್ತು ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಪಡುಗಿರಿಗೆ ಹೋಗುವ ರಸ್ತೆಗೆ ನಾಥೂರಾಮ್ ಗೋಡ್ಸೆ ಎಂದು…

ಗೌರಿ ಹತ್ಯೆ ಪ್ರಕರಣ: ಸಾಕ್ಷಿದಾರರ ಪಟ್ಟಿ ಸಲ್ಲಿಕೆ–ನಾಳೆಯಿಂದ ವಿಚಾರಣೆ ಆರಂಭ

ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿದಾರರ ಪಟ್ಟಿಯನ್ನು ಬೆಂಗಳೂರು ನಗರ ಸಿವಿಲ್ ಮತ್ತು…

ಎಂಟು ವರ್ಷಗಳು: ‘ನಾವು’, ‘ಅವರು’ – ಆಲ್‍ ಈಸ್ ವೆಲ್

ವೇದರಾಜ ಎನ್.ಕೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೆ ಬಂದು ಇದೇ ಮೇ 26ಕ್ಕೆ ಎಂಟು ವರ್ಷಗಳು ಪೂರ್ಣಗೊಂಡವು. ಇದರ ಭವ್ಯ…

ʻಸೇವೆ-ಸುಶಾಸನ-ಕಲ್ಯಾಣʼ – ಕಾರ್ಪೊರೇಟ್ ಕುಳಗಳಿಗೆ

– ‘ಸವೇರಾ’ (ಆಧಾರ: ಪೀಪಲ್ಸ್ ಡೆಮಾಕ್ರಸಿ. ಜೂನ್ 5, 2022) ನರೇಂದ್ರ ಮೋದಿ ನೇತೃತ್ವದ ಸರಕಾರದ ಎಂಟು ವರ್ಷಗಳು ಪೂರ್ಣಗೊಳ್ಳುವ ವೇಳೆಗೆ…

ದಲಿತ ಹೋರಾಟಗಾರ್ತಿಯ ಭಾಷಣ ರದ್ದು ಮಾಡಿದ ಗೂಗಲ್!

ನವದೆಹಲಿ:  ಯುಎಸ್ ಮೂಲದ ದಲಿತ ಹೋರಾಟಗಾರ್ತಿ ಥೆನ್ಮೋಳಿ ಸೌಂದರರಾಜನ್ ನೀಡಿದ ಭಾಷಣವನ್ನು ಕೆಲವು ಉದ್ಯೋಗಿಗಳ ಒತ್ತಡಕ್ಕೆ ಮಣಿದು ಗೂಗಲ್ ರದ್ದುಗೊಳಿಸಿದೆ. ಥೆನ್ಮೋಳಿ…

ಕೇರಳ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಎಲ್‍.ಡಿ.ಎಫ್‍. ಜನಬೆಂಬಲಕ್ಕೆ ಧಕ್ಕೆಯಾಗಿರುವುದನ್ನು ತೋರಿಸುತ್ತಿಲ್ಲ-ಸಿಪಿಐ(ಎಂ)

ಕೇರಳದ ಥ್ರಿಕ್ಕಕಾರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಯುಡಿಎಫ್‍ 2021ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚಿನ ಅಂತರದಿಂದ ಗೆಲುವು ಪಡೆದಿದೆ. ಇದು ಪಿಣರಾಯಿ…

ಪಠ್ಯ ಪರಿಷ್ಕರಣೆ ವಿವಾದ: ತಪ್ಪು ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ

ಬೆಂಗಳೂರು: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ನಡೆಸಿದ ಪಠ್ಯಗಳ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಬಿಜೆಪಿ ಸರ್ಕಾರ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ: ರೈತ ನಾಯಕ ರಾಕೇಶ್‌ ಟಿಕಾಯತ್

ನವದೆಹಲಿ: ನನ್ನನ್ನು ಬಿಜೆಪಿ ಸರ್ಕಾರ ಕೊಲ್ಲಲು ಪ್ರಯತ್ನಿಸುತ್ತಿದೆ. ಎಂದು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ, ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆರೋಪ…

ಮುಖ್ಯಮಂತ್ರಿಗಳದ್ದು ಚಾಣಾಕ್ಷ ನಡೆ, ಅಷ್ಟೇ ಅಪಾಯಕಾರಿಯೂ ಹೌದು: ನಿರಂಜನಾರಾಧ್ಯ

ಬೆಂಗಳೂರು: ರಾಜ್ಯ ಸರ್ಕಾರ ಪಠ್ಯಪುಸ್ತಕ ಮರು ಪರೀಕ್ಷಣಾ ಸಮಿತಿ ವಿಸರ್ಜಿಸಿರುವ ಬಗ್ಗೆ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಪ್ರತಿಕ್ರಿಯೆ ನೀಡಿದ್ದು, ತಮಗೆ…

ರಾಜ್ಯಸಭೆ: ಪೂರ್ಣಗೊಂಡ ಆಯ್ಕೆ ಪ್ರಕ್ರಿಯೆ-57 ಸ್ಥಾನಗಳಲ್ಲಿ 41 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಉತ್ತರ ಪ್ರದೇಶ-ತಮಿಳುನಾಡಿನಿಂದ ಅವಿರೋಧ ಆಯ್ಕೆ ಪಿ. ಚಿದಂಬರಂ, ಕಪಿಲ್‌ ಸಿಬಲ್‌, ರಾಜೀವ್‌ ಶುಕ್ಲಾ, ಮಿಸಾ ಭಾರತಿ ರಾಜ್ಯಸಭೆ ಪ್ರವೇಶ ನವದೆಹಲಿ: ಘೋಷಿಸಲ್ಪಟ್ಟ…

ರೋಹಿತ್​ ಚಕ್ರತೀರ್ಥ ಸಮಿತಿ ವಿಸರ್ಜನೆ; ಸರ್ಕಾರದ ನಡೆ-ಅನುಮಾನಕ್ಕೆ ಎಡೆ

ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ಸಾಕಷ್ಟು ತಪ್ಪುಗಳು ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎಂದು ರಾಜ್ಯದ ಎಲ್ಲೆಡೆ ಜನಾಕ್ರೋಶಕ್ಕೆ ಮಣಿದಿರುವ ರಾಜ್ಯದ ಬಿಜೆಪಿ…

ಕಾನ್ಪುರ: ಬಿಜೆಪಿ ವಕ್ತಾರೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಕೋಮು ಹಿಂಸಾಚಾರ-36 ಮಂದಿ ಬಂಧನ

ಎರಡು ಸಮುದಾಯಗಳ ನಡುವೆ ಜಗಳ ಟಿವಿ ಸಂವಾದದಲ್ಲಿ ಬಿಜೆಪಿ ವಕ್ತಾರೆ ಪ್ರವಾದಿ ಮಹಮ್ಮದ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ಲಕ್ನೋ: ಉತ್ತರ ಪ್ರದೇಶದ…

ರಾಜ್ಯಸಭೆ ಸದಸ್ಯರ ಆಯ್ಕೆ: ಕಣದಲ್ಲಿ 6 ಮಂದಿ-ಜೂನ್‌ 10ಕ್ಕೆ ಮತದಾನ

ಬೆಂಗಳೂರು : ಘೋಷಣೆಯಾಗಿರುವ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 4 ಸ್ಥಾನಗಳಿಗೆ ಸಲ್ಲಿಕೆಯಾದ ನಾಮಪತ್ರಗಳಲ್ಲಿ ಯಾರೊಬ್ಬರೂ ಸ್ಪರ್ಧೆಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಜೂನ್‌…

ಡಾ.ಆರ್‌.ವಿ. ಭಂಡಾರಿ ಅವರ ಕವನ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಅಳವಡಿಕೆಗೆ ಅನುಮತಿ ಇಲ್ಲ

ಬೆಂಗಳೂರು : ರಾಜ್ಯದ ಪಠ್ಯಪುಸ್ತಕ ಮರು ಪರಿಷ್ಕರಣೆಯ ಹಿನ್ನೆಲೆಯಲ್ಲಿ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತಿದ್ದು, ಹಲವು ಸಾಹಿತಿಗಳು, ಬರಹಗಾರರು ತಮ್ಮ ಲೇಖನ ಅಥವ…

ಹಿಂದುತ್ವವಾದಿಗಳಿಂದ ಜಾಮಿಯಾ ಮಸೀದಿ ಪ್ರವೇಶ ಬೆದರಿಕೆ: ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಜಾಮಿಯಾ ಮಸೀದಿ ವಿವಾದವನ್ನು ಮತ್ತೆ ಮುನ್ನಲೆಗೆ ತಂದಿರುವ  ಹಿಂದುತ್ವವಾದಿಗಳು ಜಾಮಿಯಾ ಮಸೀದಿಯನ್ನು ಪ್ರವೇಶಿಸುವುದಾಗಿ ಬೆದರಿಕೆ ಹಾಕಿ, ಕರಪತ್ರಗಳನ್ನು…

ಗೋಧಿ ರಫ್ತು: ಗೊಂದಲಮಯ ನೀತಿ ಅಥವಾ ಒಳಕಾರ್ಯಸೂಚಿ?

ಮಧುರಾ ಸ್ವಾಮಿನಾಥನ್ ಮತ್ತು ದೀಪಕ್ ಜಾನ್ಸನ್ ಅನುವಾದ : ಜಿ.ಎಸ್.ಮಣಿ ಈ ಸರ್ಕಾರದಲ್ಲಿ ಆಹಾರ ಭದ್ರತೆಯ ಸುಸಂಬದ್ಧ ನೀತಿಯ ಕೊರತೆಯಿದೆ. ಆಹಾರ…