ಕಾಂಗ್ರೆಸ್-ಜೆಡಿಎಸ್‌ನ ಹೊಣೆಗೇಡಿತನ ರಾಜಕಾರಣವೇ ಬಿಜೆಪಿ ಗೆಲುವಿಗೆ ಕಾರಣ

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮಗೆ ಯಾವುದೇ ರೀತಿಯ ಹೊಣೆಗಾರಿಕೆ ಇಲ್ಲವೆಂದು, ಜವಾಬ್ದಾರಿ ಹೀನ ಸಂಕುಚಿತ ಅಧಿಕಾರದಾಹಿ…

ನೇತ್ರಾವತಿಯಲ್ಲಿ ನೆತ್ತರು : ಕರಾವಳಿಯ ಕೋಮುಹಿಂಸೆಯ ಪ್ರಕರಣಗಳು

“ಒಂದು ದೇಶವನ್ನು ನಾಶಗೊಳಿಸಬೇಕಾದರೆ, ಆ ದೇಶದ ಜನರು ಧರ್ಮದ ಹೆಸರಿನಲ್ಲಿ ಪರಸ್ಪರ ಹೊಡೆದಾಡುವಂತೆ ಮಾಡಬೇಕು, ಅಂತಹ ದೇಶವು ತನ್ನಿಂದ ತಾನೇ ನಾಶವಾಗುತ್ತದೆ.”…

ಪಠ್ಯ ಪುಸ್ತಕ ಪರಿಷ್ಕರಣೆ – ಹೊಣೆಗೇಡಿ ಸಚಿವ ನಾಗೇಶ್ ವಜಾಗೊಳಿಸಿ: ಸಿಪಿಐ(ಎಂ) ಆಗ್ರಹ

ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಿದ…

ಅಂಡಮಾನ್‌ ಜೈಲಲ್ಲಿ 18 ವರ್ಷ ಕಳೆದ ಕಿಶೋರಿಲಾಲ್‌ ಶರ್ಮಾ

ಅಂಡಮಾನಿನಲ್ಲಿ ಕರಿನೀರು ಶಿಕ್ಷೆ ಅನುಭವಿಸುವ ಸಂದರ್ಭ ಸತತವಾಗಿ ಬ್ರಿಟಿಷರಿಗೆ ಕ್ಷಮಾಪನಾ ಪತ್ರ ಬರೆದ ವಿ.ಡಿ. ಸಾವರ್ಕರ್ ಮಾತ್ರ ದೇಶಭಕ್ತ, ಕ್ರಾಂತಿಕಾರಿ ಸ್ವಾತಂತ್ರ…

ಮೂಲಭೂತ ಹಕ್ಕುಗಳಿಂದಾಗಿ ಮಹಿಳೆಯರ-ದಲಿತರ ಹಕ್ಕುಗಳ ರಕ್ಷಣೆ: ನ್ಯಾಯಮೂರ್ತಿ ವಿ. ಗೋಪಾಲಗೌಡ

ಬೆಂಗಳೂರು: “ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳ ಬಗ್ಗೆ ವ್ಯಾಪಕ ಪರಿಶೀಲನೆ ನಡೆಸಿದ ನಂತರ ಇದಕ್ಕೆ ಸ್ಪಷ್ಟಸ್ವರೂಪ ನೀಡಿದರು. ಮೂಲಭೂತ…

ಕಲುಷಿತ ನೀರು ಕುಡಿದ ಘಟನೆ-ಐದಕ್ಕೇರಿದ ಸಾವಿನ ಸಂಖ್ಯೆ ; ನಗರಸಭೆ ವಿರುದ್ಧ ಜನರು ಆಕ್ರೋಶ

ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ ಈಗ 5ಕ್ಕೆ ಏರಿದೆ.  ಈಗಾಗಲೆ ನಾಲ್ಕು ಜನರು…

ನೂಪುರ ಶರ್ಮಾ-ನವೀನ್‌ ಜಿಂದಾಲ್‌ ವಿರುದ್ಧ ಆಕ್ರೋಶಭರಿತ ಪ್ರತಿಭಟನೆ, ಕಲ್ಲು ತೂರಾಟ

ನವದೆಹಲಿ: ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಇತ್ತೀಚೆಗೆ ಮಹಮ್ಮದ್‌ ಪೈಗಂಬರ್‌ ಅವರ ಬಗ್ಗೆ, ಧಾರ್ಮಿಕ ಮುಖಂಡರ…

ರೋಹಿತ್ ಚಕ್ರತೀರ್ಥ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಂಧಿಸಿ, ಆತನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ…

ಬೆಳಗಾವಿ: ಪ್ರವಾದಿ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೆ!

ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ, ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಅಣಕು ಪ್ರತಿಕೃತಿಯನ್ನು ನಡುರಸ್ತೆಯಲ್ಲೇ…

ಮತ್ತೆ  ರೈತರಿಗೆ ಕೇಂದ್ರ ಸರ್ಕಾರದ ಎಂಎಸ್‍ಪಿ ವಂಚನೆ – ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಎಐಕೆಎಸ್ ಕರೆ

ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅತ್ಯಲ್ಪ ಹೆಚ್ಚಳವನ್ನು ಪ್ರಕಟಿಸುವ ಮೂಲಕ ಮೋದಿ ಸರಕಾರ ಮತ್ತೊಮ್ಮೆ ರೈತರನ್ನು ವಂಚಿಸಿದೆ. ಮುಂಗಾರು…

ಆ್ಯಂಬುಲೆನ್ಸ್​ ಇಲ್ಲದೆ ಮಗಳ ಹೆಣ ಹೆಗಲ ಮೇಲೆ ಹೊತ್ತು ಸಾಗಿದ ತಂದೆ!

ಬಕ್ಸ್‌ವಾಹಾ: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಕುಟುಂಬವೊಂದರ ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಮಗಳ ಮೃತದೇಹವನ್ನು ತನ್ನ ಗ್ರಾಮಕ್ಕೆ ತೆಗೆದುಕೊಂಡು ಹೋಗಲು…

ಭಾರತದ ರೈತರ ದನಿಗಳಿಗೆ ಕಿವಿಗೊಡಿ, ಡಬ್ಲ್ಯುಟಿಒದ ಎಂಸಿ12 ರಲ್ಲಿ ರೈತರ ಹಿತಗಳನ್ನು ಕಾಪಾಡಿ-ಪ್ರಧಾನ ಮಂತ್ರಿಗಳಿಗೆ ಎಐಕೆಎಸ್ ಪತ್ರ

ಜೂನ್ 12ರಿಂದ 15 ರವರೆಗೆ ಜಿನೇವಾದಲ್ಲಿ ‘ವಿಶ್ವ ವ್ಯಾಪಾರ ಸಂಘಟನೆ’(ಡಬ್ಲ್ಯುಟಿಒ)ಯ ಹನ್ನೆರಡನೇ ಮಂತ್ರಿಮಟ್ಟದ ಸಮ್ಮೇಳನ(ಎಂಸಿ12) ನಡೆಯಲಿದೆ. ಇದರಲ್ಲಿ ಭಾರತದ ರೈತರ ದನಿಗಳಿಗೆ…

ಹುತಾತ್ಮ ರೈತರಿಗೆ ಗೌರವ ನಮನ

ಹಾವೇರಿ: 2008ರಲ್ಲಿ ಜಿಲ್ಲೆಯಲ್ಲಿ ಬಿತ್ತನೆಗೆ ಗೊಬ್ಬರ ಕೇಳಿದ ರೈತರ ಮೇಲೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಗೋಲಿಬಾರ್…

ರಾಜ್ಯಸಭೆ ಚುನಾವಣಾ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಕುಮಾರಸ್ವಾಮಿ

ಬೆಂಗಳೂರು: ರಾಜ್ಯಸಭೆ ಚುನಾವಣಾ ಕಣದಿಂದ ತಮ್ಮ ಪಕ್ಷದ ಅಭ್ಯರ್ಥಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಪಕ್ಷದ…

ನಮ್ಮ ಜೊತೆ ಹೊಂದಾಣಿಕೆ ಮಾಡಿ-ನಿಮ್ಮ ಅಭ್ಯರ್ಥಿಯನ್ನ ಹಿಂದೆ ಸರಿಸಿ: ಸಿದ್ಧರಾಮಯ್ಯ ಸವಾಲು

ಧಾರವಾಡ: ರಾಜ್ಯಸಭೆ ಚುನಾವಣೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದ್ದು, ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ನಡುವಿನ ವಾಕ್ಸಮರ ತಾರಕ್ಕೇರಿದೆ. ಇತ್ತ ಮಾಜಿ ಮುಖ್ಯಮಂತ್ರಿ,…

ಗಾಳಿಯಿಂದಲೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ದಂಡ

ತ್ರಿಶೂರ್: ತಿಂಡಿ ಪ್ರಿಯರಾದ ಇಂದಿನ ಜನರಿಗೆ, ಅದರಲ್ಲೂ ಲೇಸ್ ಕಂಪನಿಯ ಆಲೂಗಡ್ಡೆ ಚಿಪ್ಸ್‌ ಅಂದರೆ ಮಕ್ಕಳು ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು.  ಅಷ್ಟರ…

ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಕೂಡಲೇ ವಕೀಲರ ಕ್ಷಮೆ ಕೇಳಬೇಕು: ಎಐಎಲ್‌ಯು

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಕೀಲರನ್ನು ಕ್ಷಮೆ ಕೇಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು)ದ ರಾಜ್ಯ ಕಾರ್ಯದರ್ಶಿ…

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಸಚಿವ ನಾಗೇಶ್

ಧಾರವಾಡ: ಪಠ್ಯಪುಸ್ತಕ ಪರಿಷ್ಕರಣೆ ವೇಳೆ ತಪ್ಪು ಆಗಿರುವುದನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್…

ಕಲುಷಿತ ನೀರು ಕುಡಿದು ಸಾವು: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ರಾಯಚೂರು: ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ ಬಳಿಕ ನಗರಸಭೆ ಈಗ ಎಚ್ಚೆತ್ತುಕೊಂಡಿದ್ದು, ನಗರದ ಟ್ಯಾಂಕ್‍ಗಳ ಶುದ್ಧೀಕರಣ ಮಾಡಿಸಲು ಮುಂದಾಗಿದೆ. ನಗರಸಭೆಯಿಂದ…

ನಾಡಿನ ಸಾಕ್ಷಿ ಪ್ರಜ್ಞೆ-ಅಸ್ಮಿತೆಗೆ ಮಾಡಿರುವ ಅಪಮಾನ

ಚಿಕ್ಕಮಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆಯುತ್ತಿದ್ದು, ಈ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಸಂವಾದ ಕಾರ್ಯಕ್ರಮವನ್ನು…