ಕಾಯಿಲೆ ಗುಣಪಡಿಸುತ್ತೇನೆಂದು ಹೇಳಿ ಪೂಜಾರಿ ಕೊಟ್ಟ ಬೆತ್ತದ ಏಟಿಗೆ ಮಹಿಳೆ ಸಾವು

ಹಾಸನ: ಅನಾರೋಗ್ಯ ಪೀಡಿತ ಮಹಿಳೆಯನ್ನು ಕಾಯಿಲೆಯನ್ನು ಗುಣಪಡಿಸುವ ನೆಪದಲ್ಲಿ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮವಾಗಿ, ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆ…

ಪರಿಶಿಷ್ಟ ಜಾತಿಗಳು, ಆದಿವಾಸಿ ಸಮುದಾಯಗಳನ್ನು ಈ ಸಮಾಜ ಒಳಗೊಂಡಿದೆಯೇ ಎನ್ನುವ ಚರ್ಚೆ ಬಹುಮುಖ್ಯ: ನ್ಯಾ. ಕೆ ಚಂದ್ರು

ಬೆಂಗಳೂರು: ಪರಿಶಿಷ್ಟ ಜಾತಿಗಳು, ಆದಿವಾಸಿ ಸಮುದಾಯಗಳಿಗೆ ಈ ದೇಶದಲ್ಲಿ ಬದುಕುವ ಹಕ್ಕಿದೆಯೇ, ಅವರನ್ನು ಸಮಾಜ ಒಳಗೊಂಡಿದೆಯೇ ಅಥವಾ ಹೊರಗಿಟ್ಟಿದೆಯೇ ಎಂಬುದು ಇಂದು…

ಫುಟ್ಬಾಲ್ ದಿಗ್ಗಜ ಮರಡೋನಾ ಅವರ ಕಳುವಾಗಿದ್ದ ದುಬಾರಿ ಬೆಲೆಯ ವಾಚ್ ಭಾರತದಲ್ಲಿ ಪತ್ತೆ

ನವದೆಹಲಿ: ದಿವಂಗತ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ದಿಗ್ಗಜ ಡಿಯಾಗೋ ಮರಡೋನಾ ಅವರ ಗಡಿಯಾರವನ್ನು ಅಸ್ಸಾಂನಲ್ಲಿ ವಶಪಡಿಸಿಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ ದುಬೈನ…

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಸಾಧ್ಯತೆ – ಕಾಂಗ್ರೆಸ್ ವಿರೋಧ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದೆಂದು ಕ್ರೈಸ್ತ ಸಮುದಾಯ ಸೇರಿದಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ…

ರೈತ ಆಂದೋಲನಕ್ಕೆ ವಿಜಯ: ಸಂಭ್ರಮಾಚರಣೆಯೊಂದಿಗೆ ಊರುಗಳತ್ತ ಹೆಜ್ಜೆ ಹಾಕಿದ ಹೋರಾಟಗಾರರು

ನವದೆಹಲಿ: ವಿವಾದಿತ ತಿದ್ದುಪಡಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಬಾರದು, ಅವುಗಳನ್ನು ಹಿಂಪಡೆಯಬೇಕೆಂದು ಸತತ ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ನಡೆಸುತ್ತಿದ್ದ ಪ್ರತಿಭಟನೆಯು…

ಓಮಿಕ್ರಾನ್‌ ಆತಂಕ: ಮುಂಬಯಿಯಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19ರ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಮುಂಬೈನಲ್ಲಿ ಎರಡು ದಿನಗಳ ಕಾಲ…

ಬಹಿರಂಗ ನಮಾಜ್ ಮಾಡುವುದು ಸಹಿಸಲು ಸಾಧ್ಯವಿಲ್ಲ: ಹರಿಯಾಣ ಮುಖ್ಯಮಂತ್ರಿ ಖಟ್ಟರ್

ಹರಿಯಾಣ: ನಮಾಜ್ ಸಲ್ಲಿಸಲು ಸಾರ್ವಜನಿಕ ಸ್ಥಳಗಳಲ್ಲಿ ಜಾಗ ಮೀಸಲಿಡುವ ಉದ್ದೇಶಿತ ಆದೇಶ ಹಿಂಪಡೆಯಲಾಗಿದೆ. ಈ ಕುರಿತು ಮಾತನಾಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್…

ಕನ್ನಡ ವಿಶ್ವವಿದ್ಯಾಲಯ ಉಳಿಸೋಣ: ವಿದ್ಯಾರ್ಥಿಗಳ ಕರೆಗೆ ಹಲವರು ಸಾಥ್‌

ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಹಾಗೂ ವಿವಿಯ ಮೂಲ ಆಶೋತ್ತರಗಳನ್ನು ರಕ್ಷಿಸಲು ನಾಡಿನ ಹೆಸರಾಂತ ಕವಿಗಳು, ಲೇಖಕರು, ಚಿಂತಕರು, ವಿವಿದ ಸಂಘಟನೆಯ…

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

ನವದೆಹಲಿ: ತಮಿಳುನಾಡಿನ ಕುನೂರು ಬಳಿ ಕಳೆದ ಎರಡು ದಿನಗಳ ಹಿಂದ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ…

ಬೆಂ. ಉತ್ತರ ವಿವಿಯ ಎಲ್ಲಾ ಕಾಲೇಜುಗಳಲ್ಲಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಕೋರ್ಸ್ ಗಳನ್ನು ಪ್ರಾರಂಭ ಮಾಡಬೇಕು ಹಾಗೂ ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬೆಂಗಳೂರು ನಗರದ ಎಲ್ಲಾ…

ಉದಾರೀಕರಣ ನಂತರ ಅತ್ಯುತ್ತಮ ನಾಯಕತ್ವ ಹೊಂದಿರುವವರು ಹೊರಹೊಮ್ಮಿಲ್ಲ: ಸಿಜೆಐ ಎನ್‌.ವಿ. ರಮಣ

ನವದೆಹಲಿ: ವಿಶ್ವದ ಬಹುತೇಕ ಸಾಮಾಜಿಕ ಕ್ರಾಂತಿಗಳು ಮತ್ತು ಬದಲಾವಣೆಗಳು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಜಾಗೃತಿಯಿಂದ ಆಗಿದೆ. ಹಾಗಾಗಿ ಆಧುನಿಕ…

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ ಬಗ್ಗೆ ಸ್ವಾಮೀಜಿಗಳ ವಿರೋಧಕ್ಕೆ ಸರ್ಕಾರ ಮಣಿಯದಿರಲಿ: ವಿದ್ಯಾರ್ಥಿಗಳ ಆಗ್ರಹ

ಬೆಂಗಳೂರು: ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನಗಳ ಕಾಲ ಮೊಟ್ಟೆ ಮತ್ತು ಬಾಳೇಹಣ್ಣು ವಿತರಣೆ…

ಮೇಕೆದಾಟು ಅಣೆಕಟ್ಟೆ ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ

ಕನಕಪುರ: ಮೇಕೆದಾಟು ಅಣೆಕಟ್ಟೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಅದರ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರಿನ…

ಸಮರಶೀಲ ರೈತ ಚಳುವಳಿಗೆ ವಿಜಯ: ಕೂಲಿಕಾರರ ಅಭಿನಂದನೆ

ಬೆಂಗಳೂರು: ದೇಶದ ರೈತ ಚಳುವಳಿ ಇತಿಹಾಸ ನಿರ್ಮಿಸಿದೆ. ಭಾರತ ಸರ್ಕಾರ ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡು ಪತ್ರವನ್ನು ನೀಡಿದ ನಂತರ ಸಂಯುಕ್ತ…

ಜನ ತಮಗೆ ಇಷ್ಟವಾದದ್ದು ತಿನ್ನುತ್ತಾರೆ-ಮೊಟ್ಟೆ, ಮಾಂಸ ತಿಂದರೆ ನಿಮಗೇನೂ ಸಮಸ್ಯೆ: ಗುಜರಾತ್ ಹೈಕೋರ್ಟ್ ಪ್ರಶ್ನೆ

ಅಹ್ಮದಾಬಾದ್‌: ಜನರು ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದು ಅವರವರ ಇಷ್ಟಕ್ಕೆ ಬಿಟ್ಟದ್ದು. ತಮಗೆ ಇಷ್ಟಬಂದದ್ದನ್ನು ತಿನ್ನಲು ಜನರಿಗೆ ಅಡ್ಡಿಪಡಿಸಬೇಡಿ ಎಂದು ಗುಜರಾತ್…

ಹೊಂಡುರಸ್ ನಲ್ಲಿ ಮಹಿಳಾ ಎಡ ಅಧ್ಯಕ್ಷರ ಆಯ್ಕೆ: ಲ್ಯಾಟಿನ್ ಅಮೆರಿಕದಲ್ಲಿ ಮತ್ತೆ ಎಳೆಗೆಂಪು ಅಲೆ ಬೀಸುತ್ತಿದೆ

ದಕ್ಷಿಣ ಅಮೆರಿಕದಲ್ಲಿ ಇನ್ನೊಂದು ದೇಶದಲ್ಲಿ ಮತ್ತೆ ಎಡ-ಪ್ರಗತಿಪರ ಶಕ್ತಿಗಳು ಜಯ ಸಾಧಿಸಿವೆ. ನವೆಂಬರ್‌ ಕೊನೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಲಿಬರ್ (ಲಿಬರ್ಟಿ…

ಜಗತ್ತಿಗೆ ಹೊಸ ಮಾದರಿ ಹಾಕಿಕೊಟ್ಟ ದೆಹಲಿ ಗಡಿಗಳು ರೈತ ಹೋರಾಟದ ಗೆಲುವು

ಎಚ್.ಆರ್.ನವೀನ್ ಕುಮಾರ್, ಹಾಸನ ಹೌದು ಕಳೆದ ಒಂದು ವರ್ಷಗಳಿಂದ ದೆಹಲಿಯ ವಿವಿಧ ಗಡಿಗಳಲ್ಲಿ ನಿರಂತರ ಚಳುವಳಿ ನಡೆಸುತ್ತಿದ್ದ 500ಕ್ಕೂ ಹೆಚ್ಚು ರೈತ…

‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯ ಶೇ.78.91ರಷ್ಟು ಹಣ ಮಾಧ್ಯಮ ಪ್ರಚಾರಕ್ಕೆ ಖರ್ಚು

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಿರುವ ʻಬೇಟಿ ಬಚಾವೊ ಬೇಟಿ ಪಡಾವೊʼ ಯೋಜನೆಯಡಿ 2016 ರಿಂದ 2019ರ ಅವಧಿಯಲ್ಲಿ ವೆಚ್ಚವಾದ 446.72…

ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳಿಗೆ ಮಹತ್ವದ ವಿಜಯ- ಎಐಕೆಎಸ್ ಅಭಿನಂದನೆ

ಡಿಸೆಂಬರ್ 11ರಂದು ವಿಜಯೋತ್ಸವ-ಹೋರಾಟದ ಸಂದೇಶವನ್ನು, ವಿಜಯದ ಮಹತ್ವವನ್ನು ದೇಶಾದ್ಯಂತ ಪಸರಿಸಲು ಕರೆ ಒಂದು ವರ್ಷದ ದೀರ್ಘ ಹೋರಾಟದ ನಂತರ ದೇಶದ ರೈತರು…

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ಸಂಶಯಸ್ಪದವಾಗಿದೆ: ಸಂಜಯ್ ರಾವತ್

ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿರುವುದು ಜನರ ಮನಸ್ಸಿನಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.…