ಚೆನ್ನೈ: ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ ಇಂದು ಚೆನ್ನೈಗೆ ಆಗಮಿಸುತ್ತಿದ್ದು, ಈ ನಡುವೆ ಟ್ವಿಟರ್‌ನಲ್ಲಿ #Gobackmodi ಹ್ಯಾಶ್‌ಟ್ಯಾಗ್ ಅನ್ನು…
Author: Gururaj Desai
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ : ನನ್ನ ಪಾಠ ಕೈ ಬಿಡಿ – ಜಿ. ರಾಮಕೃಷ್ಣ ಆಗ್ರಹ
ಬೆಂಗಳೂರು : ರಾಜ್ಯ ಸರಕಾರದ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತ ಪಡಿಸಿ’ ತಮ್ಮ ಪಠ್ಯವನ್ನು ಕೈ ಬಿಡುವಂತೆ ಹಿರಿಯ ಸಾಹಿತಿ…
ನಾನು ‘ಹಾವಿನಪುರದಲ್ಲಿ ತರಬೇತಿ ಪಡೆದವನಲ್ಲ’ – ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಇತಿಹಾಸದ ಬಗ್ಗೆ ನಂಬಿಕೆಯೂ ಇಲ್ಲದ, ಕನಿಷ್ಠ ಅದರ ತಿಳುವಳಿಕೆಯೂ ಇಲ್ಲದ ಶಿಕ್ಷಣ ಸಚಿವ ನಾಗೇಶ್ ಅವರು ಇತಿಹಾಸದ ಪಾಠ…
ಜಮೀನಿನಲ್ಲಿ ಲೇಔಟ್ : ರೈತರ ಪ್ರತಿಭಟನೆ
ಬೆಂಗಳೂರು : ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡುತ್ತಿರುವ ಖಾಸಗಿ ಕಂಪನಿ ವಿರುದ್ಧ ಪಟ್ಟಣಗೆರೆ…
RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಿ – ಟ್ವೀಟರ್ ಟ್ರೆಂಡಿಂಗ್
ಬೆಂಗಳೂರು: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ಪಠ್ಯವನ್ನು ವಿರೋಧಿಸಿ ಹಲವು ಪ್ರಗತಿಪರ ಸಂಘಟನೆಗಳು, ಪ್ರಮುಖರು ಟ್ವಿಟ್ಟರ್…
ಸಾವಿರ ಜನ ಬಂದು ತಲಾ ಐದು, ಹತ್ತು ಓಟ್ ಹಾಕಿ ಗೆಲ್ಲಿಸಿದ್ದರಿಂದ ಅಧಿಕಾರಕ್ಕೆ ಬಂದ್ವಿ – ಬಿಜೆಪಿ ಮಾಜಿ ಶಾಸಕ
ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೇ 1998ರಲ್ಲಿ ಬಿಜೆಪಿ ಚುನಾವಣೆ ಗೆದ್ದ ರಹಸ್ಯವನ್ನು ಬಿಜೆಪಿ…
ಪರಿಷ್ಕೃತ ಪಠ್ಯ ವಿರೋಧಿಸಿ ಸರ್ಕಾರಕ್ಕೆ ಸಾಹಿತಿಗಳಿಂದ ಪತ್ರ
ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳ ಪರಿಷ್ಕೃತ ಪಠ್ಯ ಪುಸ್ತಕ ಈಗ ವಿವಾದಕ್ಕೆ ಕಾರಣವಾಗಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆ ಅಸಮರ್ಪಕವಾಗಿದೆ…
ಸರ್ಕಾರಿ ಸ್ವಾಮ್ಯದ ಒಟಿಟಿ ಆರಂಭಿಸಿದ ಕೇರಳ : ದೇಶದಲ್ಲೆ ಮೊದಲು
ತಿರುವನಂತಪುರಂ: ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರಿ ಸ್ವಾಮ್ಯದ ಓವರ್-ದಿ-ಟಾಪ್ (OTT) ವೇದಿಕೆಯನ್ನು ಆರಂಭಿಸಲಾಗುತ್ತಿದೆ. ನವೆಂಬರ್ 1 ರಂದು ಇದು ಆರಂಭವಾಗಲಿದ್ದು,…
ಎಂಟು ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಸೂಚನೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರಗಳಲ್ಲಿ ಆರಂಭಿಸಿ ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್…
ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಕಂಟಕ: ನಿರಂಜನಾರಾಧ್ಯ
ಬೆಂಗಳೂರು: ಮಕ್ಕಳ ಪಾಲಕರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬಲಿಕೊಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು…
ಸಾವರ್ಕರ್ ಚಿತ್ರ ಅಳವಡಿಸದಿದ್ದರೆ ಸ್ಮಾರಕ ಗ್ಯಾಲರಿಗೆ ಬೆಂಕಿ ಹಾಕುವುದಾಗಿ ಆರ್‌ಎಸ್‌ಎಸ್ ನಿಂದ ಬೆದರಿಕೆ
ಗುರುರಾಜ ದೇಸಾಯಿ ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂದೇ ಖ್ಯಾತಿ ಪಡೆದ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಪ್ರದೇಶದಲ್ಲಿ ಆರ್‌ಎಸ್‌ಎಸ್‌ನವರ ಉಪಟಳ ಹೆಚ್ಚಾಗಿದೆ. …
ಗಂಗಾನದಿಯಲ್ಲಿ ಮತ್ತೆ ತೇಲಿ ಬರುತ್ತಿರುವ ಮೃತದೇಹಗಳು!?
ಲಕ್ನೋ : ಕಳೆದ ವರ್ಷ ಕೊರೊನಾ ವೇಳೆ ಮೃತದೇಹಗಳು ತೇಲಿ ಬಂದು ಸುದ್ದಿಯಾಗಿದ್ದ ‘ಗಂಗಾನದಿ’ ಈಗ ಮತ್ತೆ ಸುದ್ದಿಯಲ್ಲಿದೆ. ಗಂಗಾನದಿಯ ದಂಡೆಯ…
ಪಠ್ಯ ಪುಸ್ತಕ ವಿವಾದ : ನಾರಾಯಣ ಗುರು, ಪೆರಿಯಾರ್ ಪಾಠಕ್ಕೆ ಕತ್ತರಿ
ಕರ್ನಾಟಕದಲ್ಲಿ ಶಾಲಾ ಪಠ್ಯ ಪರಿಷ್ಕರಣೆ ವಿವಾದ ಎಸ್‌ಎಸ್‌ಎಲ್‌ಸಿ ಪಠ್ಯದಿಂದ ಸಮಾಜ ಸುಧಾರಕ ನಾರಾಯಣ ಗುರುಗೆ ಕೊಕ್ ಬೆಂಗಳೂರು : ಹತ್ತನೇ ತರಗತಿ…
ಸಾಹಿತಿ, ವಿಚಾರವಾದಿ ಡಿ.ಎಸ್. ನಾಗಭೂಷಣ ನಿಧನ
ಬೆಂಗಳೂರು : ಕನ್ನಡದ ವಿಮರ್ಶಕ, ಚಿಂತಕ ಡಿ. ಎಸ್. ನಾಗಭೂಷಣ ನಿಧನ ಹೊಂದಿದ್ದಾರೆ. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ನಾಗಭೂಷಣ ಅವರಿಗೆ 70…
ಕಾರ್ಮಿಕ ನಾಯಕ ಎನ್ ಶಿವಣ್ಣ ನಿಧನ
ಬೆಂಗಳೂರು : ಕಾರ್ಮಿಕ ನಾಯಕ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್ ಶಿವಣ್ಣ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ…
ಧಾರಾಕಾರ ಮಳೆ : ನದಿಗಳಂತಾದ ರಸ್ತೆಗಳು ‘ ಸ್ವಿಮ್ಮಿಂಗ್ ಫೂಲ್ ‘ ಎಂದ ನೆಟ್ಟಿಗರು
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ಸಂಜೆ ನಿಧಾನವಾಗಿ ಆರಂಭವಾದ ಮಳೆ ತೀವ್ರ ಸ್ವರೂಪ ಪಡೆದುಕೊಂಡ…
ಸರಕಾರಿ ಶಾಲೆಗೆ ಪ್ರವೇಶ ಪಡೆದರೆ ಬೆಳ್ಳಿ ನಾಣ್ಯ – ಶಾಲೆ ಬಲಪಡಿಸಲು ವಿಶೇಷ ಪ್ರಯೋಗ
ಮೇಲುಕೋಟೆ: ಇದೀಗ ಶಾಲೆಗಳು ಪ್ರಾರಂಭವಾಗಿದ್ದು, ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶತಮಾನದ ಇತಿಹಾಸವಿರುವ ಮೇಲು ಕೋಟೆ ಸರ್ಕಾರಿ ಬಾಲಕರ ಶಾಲೆಯ ಪ್ರವೇಶ…
ದಲಿತ ಸಿಎಂ ಕನಸು ಕಾಣುವವನು ಹುಚ್ಚ- ಎ ನಾರಾಯಣಸ್ವಾಮಿ
ದಲಿತ ಸಿಎಂ ಕನಸು ಕಾಣುವವನು ಹುಚ್ಚ ಎಂದ ಎ ನಾರಾಯಣಸ್ವಾಮಿ ದಲಿತ ಸಿಎಂ ಬಗೆಗಿನ ಚರ್ಚೆ ಕೇವಲ ರಾಜಕೀಯ ತೆವಲು ಬೆಂಗಳೂರು…
ಬಿಜೆಪಿ ನಾಯಕನ ಕುಮ್ಮಕ್ಕು – ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ
ಬಾಗಲಕೋಟೆ: ನಡುರಸ್ತೆಯಲ್ಲಿ ವಕೀಲೆ ಮೇಲೆ ಹಲ್ಲೆ ಮಾಡಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಬಿಜೆಪಿ ಮುಖಂಡನೊಬ್ಬ ನೀಡಿದ ಕುಮ್ಮಕ್ಕಿನಿಂದ ಈ ಘಟನೆ…
ಸಾಮರಸ್ಯ ನಡಿಗೆಗೆ ಹರಿದು ಬಂದ ಜನಸಾಗರ
ಉಡುಪಿ: ಸಾಮರಸ್ಯ ಸಹಬಾಳ್ವೆ ಉಡುಪಿ ಹಾಗೂ ಸೌಹಾರ್ದ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಹಬಾಳ್ವೆ ಸಮಾವೇಶ-ಸಾಮರಸ್ಯದ ನಡಿಗೆಗೆ…