ಪಿಚ್ಚರ್ ಪಯಣ 17 – ಭೂತಯ್ಯನ ಮಗ ಅಯ್ಯು

ಪಿಚ್ಚರ್ ಪಯಣ 17 – ಭೂತಯ್ಯನ ಮಗ ಅಯ್ಯು

ಭಾಷೆ ; ಕನ್ನಡ
ಸಿನಿಮ ಭೂತಯ್ಯನ ಮಗ ಅಯ್ಯು
ನಿರ್ದೇಶನ : ಸಿದ್ದಲಿಂಗಯ್ಯ
ವಿಶ್ಲೇಷಣೆ :  ಶ್ರಿ ಮುರಳಿಕೃಷ್ಣ

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು ವಾರದ ಸಿನಿ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ : ಭೂತಯ್ಯನ ಮಗ ಅಯ್ಯು,

ಈ ಸಿನಿಮಾವು ಮೂಲತಃ ಕನ್ನಡವಾಗಿದ್ದು, ಈ ಸಿನಿಮಾ  ಕುರಿತು  ಶ್ರಿ ಮುರಳಿಕೃಷ್ಣ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ  ಪಯಣವನ್ನು ಆಯೋಜಿಸುತ್ತಿದೆಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ ಅಭಿಪ್ರಾಯ ತಿಳಿಸಿಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

ಪಿಚ್ಚರ್ ಪಯಣ 17 – ಭೂತಯ್ಯನ ಮಗ ಅಯ್ಯು, ವಿಶ್ಲೇಷಣೆ : ಶ್ರೀ ಮುರಳಿಕೃಷ್ಣ

Donate Janashakthi Media

Leave a Reply

Your email address will not be published. Required fields are marked *