ಎನ್‌ಡಿಎ ಮೈತ್ರಿ ಕೂಟದ ವ್ಯಂಗ್ಯ ಕಾರ್ಟೂನ್‌ ವಿಡೀಯೋ ಪೋಸ್ಟ್: ತಮಾಷೆ ಮೂಲಕ ಮೋದಿಯನ್ನು ಟೀಕಿಸಿದ ರಾಜ್ಯ ಕಾಂಗ್ರೆಸ್

ಬೆಂಗಳೂರು : ಎನ್‌ಡಿಎ ಕಾರ್ಟೂನ್‌ ವಿಡೀಯೋವನ್ನು ಪೋಸ್ಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಮೋದಿಯನ್ನು ಟೀಕಿಸಿದೆ.

‘ಬಿಜೆಪಿಯ ಬ್ಯಾಂಡ್‌ – ಒಡೆದು ಆಳುವ ತಜ್ಞ’ ಎಂಬ ವಿಡೀಯೋ ಟೈಟಲ್‌ ಜೊತೆಗೆ ಮೋದಿ ಹೋಲುವ ಕಾರ್ಟೂನ್‌ ಚಿತ್ರದ ಮೂಲಕ ಮೀಸಲಾತಿಯನ್ನು ತೆಗೆದು ಹಾಕದಿದ್ದರೆ ನನ್ನ ಹೆಸರು ಮೋದಿಯೇ ಅಲ್ಲ ಎಂಬ ಕುಹಕ ಹಾಡನ್ನು ಪೋಸ್ಟ್‌ ಮಾಡಲಾಗಿದೆ.

https://x.com/i/status/1793528236762411139

‘ಬಿಜೆಪಿಯ ಬ್ಯಾಂಡ್‌ – ಒಡೆದು ಆಳುವ ತಜ್ಞ’ ಎಂಬ ವಿಡಿಯೋ ಟೈಟಲ್‌ ಜೊತೆಗೆ ಮೋದಿ ಹೋಲುವ ಕಾರ್ಟೂನ್‌ ಚಿತ್ರದ ಮೂಲಕ ಮೀಸಲಾತಿಯನ್ನು ತೆಗೆದು ಹಾಕದಿದ್ದರೆ ನನ್ನ ಹೆಸರು ಮೋದಿಯೇ ಅಲ್ಲ ಎಂಬ ಕುಹಕ ಹಾಡನ್ನು ಟ್ವೀಟ್‌ ಮಾಡಿ ಕಾಂಗ್ರೆಸ್ ಪೋಸ್ಟ್‌ ಮಾಡಲಾಗಿದೆ.

ಇದನ್ನು ಓದಿ : ಅಸಮರ್ಥ ಗೃಹ ಸಚಿವರನ್ನು ಕೂಡಲೇ ವಜಾ ಮಾಡಲು ಪಿ. ರಾಜೀವ್ ಆಗ್ರಹ

ಮೀಸಲಾತಿಯ ಹಿಂದೆ ಬಿಜೆಪಿ ಇದೆ, 400 ಸೀಟ್‌ ಗೆಲ್ಲಲು ಮೀಸಲಾತಿ ತೆಗೆದು ಹಾಕುವುದೇ ಅವರ ಉದ್ದೇಶ, ಎಂಬುದನ್ನು ಟ್ವೀಟ್ ಮೂಲಕ ಕರ್ನಾಟಕ ಕಾಂಗ್ರೆಸ್‌ ತಿಳಿಸಿದ್ದು, ಮೀಸಲಾತಿ ಸಂವಿಧಾನ ನೀಡಿದ ಹಕ್ಕು, ಅದನ್ನು ತೆಗೆದು ಹಾಕುವುದು ಕಷ್ಟ ಮಾತ್ರವಲ್ಲ, ಅಸಾಧ್ಯ! ಎಂದು ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್‌ ಬರೆದುಕೊಂಡಿದೆ.

ಇದನ್ನು ನೋಡಿ : ಐದು ಹಂತದ ಮತದಾನ ಮುಗಿದರೂ ವಿವರ ನೀಡದ ಚುನಾವಣಾ ಆಯೋಗ : ಆಯೋಗದ ಸುತ್ತ ಅನುಮಾದ ಹುತ್ತJanashakthi Media

Donate Janashakthi Media

Leave a Reply

Your email address will not be published. Required fields are marked *