ಮುಖ್ಯರಸ್ತೆಗೆ ಹರಿದು ಬಂದ ಕೆಸರು ಮಿಶ್ರಿತ ನೀರು; ತೊಂದರೆ ಸರಿಪಡಿಸಲು ಆಗ್ರಹ

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಗೆ ಒಳಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಮುಖ್ಯರಸ್ತೆಯ ಬಳಿ ಗುಡ್ಡದಂತಿರುವ ಜಾಗವೊಂದರಿಂದ ಪ್ರತೀ ವರುಷ ಮಳೆಗಾಲದ ವೇಳೆ…