ಸುಂಕ-ದಾಳಿ: ಬರಿದೇ ಟ್ರಂಪ್ ‘ಹುಚ್ಚುತನ’ ವಲ್ಲ!

ಟ್ರಂಪ್ ಸುಂಕ ಯುದ್ಧವನ್ನು ಹರಿಯ ಬಿಡಲು ಅವರ “ಹುಚ್ಚುತನ” ಅಥವಾ ಪ್ರಪಂಚದ ಉಳಿದ ದೇಶಗಳ ಬಗ್ಗೆ ಅವರು ಹೊಂದಿರುವ “ತಿರಸ್ಕಾರ” ಮುಂತಾದ…

ಫ್ಲೋರಿಡಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಗುಂಡಿನ ದಾಳಿ: ಇಬ್ಬರು ಸಾವು, ಐವರು ಗಾಯ

ಅಮೆರಿಕದ ಫ್ಲೋರಿಡಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಏಪ್ರಿಲ್ 17 ರಂದು ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ. ಈ ಘಟನೆ…

ವೀಸಾ ರದ್ದಿನಿಂದ ಭಾರತೀಯ ವಿದ್ಯಾರ್ಥಿಗೆ ತಾತ್ಕಾಲಿಕ ರಕ್ಷಣೆ: ಅಮೆರಿಕದ ನ್ಯಾಯಾಧೀಶರಿಂದ ತೀರ್ಪು

ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ಮ್ಯಾಡಿಸನ್ ಶಾಖೆಯಲ್ಲಿ ಇಂಜಿನಿಯರಿಂಗ್‌ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ 21 ವರ್ಷದ ಕೃಷ್ ಲಾಲ್ ಇಸ್ಸರ್‌ದಾಸಾನಿ ವಿರುದ್ಧದ…

ಭಾರತೀಯರಿಗಾಗಿ 85,000 ವೀಸಾ ನೀಡಿದ ಚೀನಾ

ಚೀನಾ ಸರ್ಕಾರವು 2025ರ ಜನವರಿ 1ರಿಂದ ಏಪ್ರಿಲ್ 9ರವರೆಗೆ ಭಾರತೀಯ ನಾಗರಿಕರಿಗೆ 85,000ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ. ಈ ಕ್ರಮವು ಭಾರತ…

ಚೀನಾ ಹೊರತುಪಡಿಸಿ ಇತರ ಎಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

​ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 9, 2025 ರಂದು ಮಹತ್ವದ ಘೋಷಣೆ ಮಾಡಿದ್ದು, ಚೀನಾ ಹೊರತುಪಡಿಸಿ ಇತರ ಎಲ್ಲಾ ದೇಶಗಳಿಗೆ…

ಟ್ರಂಪ್ ಹೊಸ ಸುಂಕ ನೀತಿ – ಚೀನಾದ ಮೇಲೆ ಶೇ.104ರಷ್ಟು ತೆರಿಗೆ

​ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡಾ 104 ರಷ್ಟು ಸುಂಕವನ್ನು ವಿಧಿಸುವ ನಿರ್ಧಾರವನ್ನು…

ಅಮೆರಿಕದ ‘ಸುಂಕ ಯುದ್ಧ’ – ಎಲ್ಲಿ ಹೋಯಿತು ‘ಮುಕ್ತ ವ್ಯಾಪಾರ’ದ ಕಲ್ಪನೆ?

ಅಧ್ಯಕ್ಷ ಟ್ರಂಪ್ ಇತರ ದೇಶಗಳಿಂದ ಅಮೆರಿಕಕ್ಕೆ ಅನ್ಯಾಯವಾಗಿದೆ ಎಂಬ ಒಂದು ಅಸಮಾಧಾನವನ್ನು ಅಮೆರಿಕದ ಜನರಲ್ಲಿ ಉಂಟುಮಾಡಿದ್ದಾರೆ. ಆದರೆ ಇದು ನಿಜವಲ್ಲ. ವಿಶ್ವ…

ಭಾರತೀಯ ಮೂಲದ ಜೈ ಭಟ್ಟಾಚಾರ್ಯ ಅಮೆರಿಕದ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿ ನೇಮಕ

​ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಸಂಸ್ಥೆಯ ನಿರ್ದೇಶಕರಾಗಿ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಡಾ. ಜೈ ಭಟ್ಟಾಚಾರ್ಯ ಅವರನ್ನು…

ರಷ್ಯಾದ ಮೇಲೆ ಮತ್ತೆ ನಿರ್ಬಂಧ, ತೆರಿಗೆ ಬೆದರಿಕೆ ಹಾಕಿದ ಟ್ರಂಪ್!

ವಾಷಿಂಗ್ಟನ್: ಉಕ್ರೇನ್ ಗೆ ಮಿಲಿಟರಿ ನೆರವು ಬಂದ್ ಮಾಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಮೇಲೆ ಹೊಸ ನಿರ್ಬಂಧ ಮತ್ತು…

ಭಾರತ ಸೇರಿ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಡೌನ್‌

ನವದೆಹಲಿ: ಭಾರತ, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ವಾಟ್ಸಪ್‌ ಮತ್ತು ಫೇಸ್‌ಬುಕ್‌ ಮೆಸೇಂಜರ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಹಲವು ಮಂದಿ ಬಳಕೆದಾರರು ವಾಟ್ಸಪ್‌ನಲ್ಲಿ ಮೆಸೇಜ್‌…

ಅಮೆರಿಕ | ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ; ಒಂದೇ ರನ್ ವೇ ನಲ್ಲಿ ಎರಡೆರಡು ವಿಮಾನ

ಚಿಕಾಗೋ: ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪ್ರಯಾಣಿಕ ವಿಮಾನದ ಪೈಲಟ್ ಸಮಯ ಪ್ರಜ್ಞೆಗೆ ಎಲ್ಲರೂ ಸೆಲ್ಯೂಟ್…

ಅಮೆರಿಕದಿಂದ ಗಡಿಪಾರು: ಪನಾಮದಿಂದ ನವದೆಹಲಿಗೆ ಬಂದಿಳಿದ 12 ಭಾರತೀಯರು!

ನವದೆಹಲಿ: ಅಮೆರಿಕದಿಂದ ಪನಾಮಗೆ ಗಡಿಪಾರು ಮಾಡಲಾಗಿದ್ದ 12 ಭಾರತೀಯ ಪ್ರಜೆಗಳನ್ನು ಹೊತ್ತ ವಿಮಾನವೊಂದು ಭಾನುವಾರ ಸಂಜೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ…

ಭಾರತದ ರೂಪಾಯಿ ಕುಸಿತ; ವಿವಿಧ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ಮುಂದಿನ ದಿನಗಳಲ್ಲಿ ಇನ್ನಷ್ಟು ಹಣದುಬ್ಬರ ಹಾಗೂ ವಿವಿಧ ವಸ್ತುಗಳ ಬೆಲೆ ಏರಿಕೆ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ದೇಶದಲ್ಲಿ ದಟ್ಟವಾಗಿ ಕಾಣಿಸುತ್ತಿದೆ.…

ಅಮೆರಿಕಗೆ ನುಸುಳುವ ಸಂದರ್ಭದಲ್ಲಿ ಪಟ್ಟ ಕರಾಳ ಅನುಭವ ಬಿಚ್ಚಿಟ್ಟ ಭಾರತೀಯರು

ನವದೆಹಲಿ: ನಿನ್ನೆ ಗುರುವಾರದಂದು, 104 ಭಾರತೀಯ ವಲಸಿಗರನ್ನು ಅಮೆರಿಕದಿಂದ ಹೊತ್ತ ವಿಮಾನ ಅಮೃತಸರಕ್ಕೆ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು ಉದ್ಯೋಗ ವಂಚನೆಗೆ ಒಳಗಾಗಿ…

2025ರ ವಿಶ್ವದ ಪ್ರಬಲ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಭಾರತಕ್ಕಿಲ್ಲ ಸ್ಥಾನ

ನವದೆಹಲಿ: ಜಿಡಿಪಿ, ಜನಸಂಖ್ಯೆ, ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಅಂತಾರಾಷ್ಟ್ರೀಯ ಮೈತ್ರಿಗಳು ಮತ್ತು ಸೇನಾ ಬಲ ಸೇರಿದಂತೆ ಹಲವು ಪ್ರಮುಖ…

ಲಾಸ್ ಏಂಜಲೀಸ್| ಕಾಡ್ಗಿಚ್ಚಿನಿಂದ 22,600 ಎಕರೆ ಪ್ರದೇಶ ಆಹುತಿ; ಅಧಿಕ ಕಟ್ಟಡಗಳು ಹಾನಿ

ಲಾಸ್ ಏಂಜಲೀಸ್: ಮುಂದಿನ ದಿನಗಳಲ್ಲಿ ಅಮೆರಿಕ ಇತಿಹಾಸದಲ್ಲೇ ಕಂಡು ಕೇಳರಿಯದ ಲಾಸ್ ಏಂಜಲೀಸ್ ಕಾಡ್ಗಿಚ್ಚು ಇನ್ನಷ್ಟು ಅಪಾಯಕಾರಿ ಆಗುವ ಸಾಧ್ಯತೆ ಇದೆ ಎಂದು…

ಡಾಲರ್ ಆಧಿಪತ್ಯಕ್ಕೆ ಬರುತ್ತಿವೆ ಸವಾಲುಗಳು

ಡಾಲರ್ ಮೇಲಿನ ಅವಲಂಬನೆಯಿಂದ ದೂರ ಸರಿಯ ಬಯಸುವ, ಅಂದರೆ ಅಪ-ಡಾಲರೀಕರಣದತ್ತ ವಾಲುತ್ತಿರುವ ದೇಶಗಳಿಗೆ ಅವರು ಅಮೆರಿಕಕ್ಕೆ ಮಾಡುವ ರಫ್ತುಗಳ ಮೇಲೆ ಶೇ.…

ಅಮೆರಿಕ ಅಧ್ಯಕ್ಷೀಯ ಚುನಾವಣೆ 2024ರ ಮೊದಲ ಫಲಿತಾಂಶ ಪ್ರಕಟಣೆ

ನ್ಯೂಹ್ಯಾಂಪ್ ಶೈ‌ರ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭಾರಿ ಮುನ್ನಡೆ ಸಾಧಿಸಿದ್ದು, ಎರಡನೇ ಬಾರಿಗೆ ಯುಎಸ್ ಅಧ್ಯಕ್ಷರಾಗುವುದು…

ಪ್ಯಾರಿಸ್ ಒಲಿಂಪಿಕ್ಸ್: ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಅಮೆರಿಕ!

ಕೊನೆಯ ದಿನದವರೆಗೂ ನಡೆದ ಪೈಪೋಟಿಯಲ್ಲಿ ಚೀನಾವನ್ನು ಹಿಂದಿಕ್ಕಿದ ಅಮೆರಿಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ. ಪ್ಯಾರಿಸ್…

ಪಾಕಿಸ್ತಾನ ಚುನಾವಣೆ: ಜನರ ಪ್ರಜಾಪ್ರಭುತ್ವ ಆಕಾಂಕ್ಷೆಗಳ ಪ್ರತಿಬಿಂಬ

ಪಾಕಿಸ್ತಾನದ ಚುನಾವಣಾ ಫಲಿತಾಂಶಗಳು ಆ ದೇಶದ ಪ್ರಜೆಗಳ ಪ್ರಜಾಸತ್ತಾತ್ಮಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಜೈಲಿನಲ್ಲಿರುವ ಆ ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್…