ಸಂದರ್ಶಕರು:ಕಳಪ್ಪಿರನ್ (ಕನ್ನಡಕ್ಕೆ: ಸಿ. ಸಿದ್ದಯ್ಯ) ಪ್ರತಿ ರಾಜ್ಯಕ್ಕೆ ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಒಂದೊಂದಾಗಿ ಕಸಿದು…
Tag: ಸಿಪಿಐ(ಎಂ)
ತ್ರಿಪುರಾದಲ್ಲಿ ಪ್ರಜಾಪ್ರಭುತ್ವದ ಕೊಲೆ-ಸಂಪೂರ್ಣ ರಿಗ್ಗಿಂಗ್ – ಸಿಪಿಐಎಂ ಆರೋಪ
ಹೊಸದಾಗಿ ಮತದಾನ ನಡೆಸಿ-ಚುನಾವಣಾ ಆಯೋಗಕ್ಕೆ ಆಗ್ರಹ ಸಿಪಿಐಎಂ ನವದೆಹಲಿ : ಸೆಪ್ಟೆಂಬರ್ 5 ರಂದು ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರದ ಎರಡು…
ಕ್ರೂರ ವರ್ತನೆಗೆ ಗುರಿಯಾದ ಬಾಲಕನ ಮನೆಗೆ ಸಿಪಿಐ(ಎಂ) ನಿಯೋಗದ ಭೇಟಿ
ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಮತ್ತು ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರನ್ನೊಳಗೊಂಡ ಸಿಪಿಐ(ಎಂ) ನಿಯೋಗವು ಉತ್ತರಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯ ಒಂದು ಹಳ್ಳಿಯ ಶಾಲೆಯ ಮಾಲೀಕರೂ ಆದ ಶಿಕ್ಷಕರ ಕ್ರೂರ ವರ್ತನೆಗೆ ಗುರಿಯಾದ ಮುಸ್ಲಿಂ ಬಾಲಕನ ಕುಟುಂಬವನ್ನು ಆಗಸ್ಟ್ 30ರಂದು ಭೇಟಿ ಮಾಡಿತು. ನಿಯೋಗವು ಖುಬ್ ಬಾಪುರ್ ಗ್ರಾಮದ ಅವರ ಅವಿಭಕ್ತ ಕುಟುಂಬದ ಮನೆಯಲ್ಲಿ ಆ ಚಿಕ್ಕ ಹುಡುಗನನ್ನು ಮತ್ತು ಆತನ ಪೋಷಕರಾದ ಇರ್ಷಾದ್ ಮತ್ತು ರುಬೀನಾರನ್ನು ಭೇಟಿ ಮಾಡಿತು. ಅವರು ಬಡ ಜನಗಳು. ಅವರ ಇಬ್ಬರು ಹಿರಿಯ ಪುತ್ರರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದಾರೆ.…
ʼಗ್ಯಾರಂಟಿʼಯಲ್ಲಿ ನೂರು ದಿನ ! ಐದು ವರ್ಷ ಕಳೆದರೂ ಅಚ್ಚರಿಯಿಲ್ಲ!!
ಗುರುರಾಜ ದೇಸಾಯಿ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದು ಸರಕಾರಿ ಶಾಲೆಗಳನ್ನು ಮುಚ್ಚಲಿಕ್ಕಾಗಿಯೇ? ಗ್ಯಾರಂಟಿ ಆಗಸ್ಟ್ 30ರ ದಿನ ಪತ್ರಿಕೆಯ ಮುಖಪುಟದ ತುಂಬ…
‘ನಮ್ಮಲ್ಲಿ ಅಸಹಜ ಸಾವಿನ ಪಟ್ಟಿಯಿದೆ’ | ಸೌಜನ್ಯ ಪರವಾಗಿ ‘ಚಲೋ ಬೆಳ್ತಂಗಡಿ’ ಮಹಾ ಧರಣಿ
ಸೌಜನ್ಯ ಕೇಸ್ ಪರವಾಗಿ ಹೋರಾಟ ಮಾಡಿದರೆ ಹೆಗಡೆ ಅವರಿಗೆ ಅವಮಾನ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ ಹೋರಾಟಗಾರರುಡಿ ದಕ್ಷಿಣ ಕನ್ನಡ: ಧರ್ಮಸ್ಥಳದ…
ಭಿನ್ನ ಅಭಿಪ್ರಾಯಗಳನ್ನು ದಮನಿಸುವುದನ್ನು ನಿಲ್ಲಿಸಬೇಕು -ಸಿಪಿಐ(ಎಂ) ಪೊಲಿಟ್ ಬ್ಯುರೊ
ದಿಲ್ಲಿಯಲ್ಲಿ ಜಿ-20 ರ ಪರ್ಯಾಯ ನೀತಿಗಳ ವಿಚಾರ ಸಂಕಿರಣವನ್ನು ತಡೆಯುವ ಯತ್ನ ನವದೆಹಲಿ: ದಿಲ್ಲಿಯಲ್ಲಿ ಸುರ್ಜಿತ್ ಭವನದಲ್ಲಿ ಜಿ-20 ಶೃಂಗ ಸಭೆ…
ನೂಹ್ ಮತ್ತು ಗುರ್‌ಗಾಂವ್‌ಗೆ ಸಿಪಿಐ(ಎಂ) ನಿಯೋಗದ ಭೇಟಿ
“ಕೋಮು ಧ್ರುವೀಕರಣದ ಉದ್ದೇಶದಿಂದಲೇ ಚೆನ್ನಾಗಿ ಸಂಯೋಜಿಸಿದ ಹುನ್ನಾರದ ಫಲಿತಾಂಶ” ಹರ್ಯಾಣದ ನೂಹ್ ಮತ್ತಿತರ ಕಡೆ ನಡೆದಿರುವ ಹಿಂಸಾಚಾರವು ಅಕಸ್ಮಾತ್ತಾಗಿ ನಡೆದದ್ದಲ್ಲ, ಬದಲಾಗಿ…
ಮಣಿಪುರದಲ್ಲಿ ಶಾಂತಿ ಮರಳುತ್ತಿದೆ ಎಂದು ಪ್ರಧಾನಿಗಳಿಗೆ ಹೇಳಿದವರಾರು? ಬೃಂದಾ ಕಾರಟ್ ಪ್ರಶ್ನೆ
ಮಣಿಪುರ ಇನ್ನೂ ಕುದಿಯುತ್ತಲೇಇದೆ, ಅದಕ್ಕೆತುರ್ತಾಗಿ ಗುಣಪಡಿಸುವ ಸ್ಪರ್ಶದ ಅಗತ್ಯವಿದೆ. ಆದರೆ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅಧಿಕಾರದಲ್ಲಿ ಉಳಿದಿರುವವರೆಗೆ ಇದು ಸಾಧ್ಯವಿಲ್ಲ. ಹೀಗೆಂದು…
ದಲಿತ ಸಮುದಾಯಕ್ಕೆ ಅವಮಾನ ; ಉಪೇಂದ್ರ ಹಾಗೂ ಸಚಿವ ಎಸ್. ಎಸ್ ಮಲ್ಲಿಕಾರ್ಜುನ ವಿರುದ್ದ ಸಿಪಿಐಎಂ ಪ್ರತಿಭಟನೆ
ಕೋಲಾರ: ಜಾತಿ ತಾರತಮ್ಯ ಹಾಗೂ ಶೋಷಿತ ದಲಿತ ಸಮುದಾಯವನ್ನು ಅವಮಾನಿಸಿರುವ ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ವಿರುದ್ದ ಕೂಡಲೇ…
ಚುನಾವಣಾ ಆಯೋಗದ ಮೇಲೆ ಹತೋಟಿಗೆ ಮೋದಿ ಸರಕಾರದ ನಡೆ-ಯೆಚುರಿ ಟೀಕೆ
“ಪ್ರಭುತ್ವದ ಸ್ವತಂತ್ರ ಅಂಗಗಳನ್ನು ನಿಯಂತ್ರಿಸುವ ಮೋದಿ ಸರ್ಕಾರದ ಧಾವಂತ ಅಸಹ್ಯಕರ” ದಿಲ್ಲಿ ಸರ್ಕಾರದ ಅಧಿಕಾರಗಳನ್ನು ಕುರಿತು ಸುಪ್ರೀಂ ಕೋರ್ಟಿನ ತೀರ್ಪನ್ನು ಅಲ್ಲಗಳೆದ ನಂತರ ಮೋದಿ ಸರ್ಕಾರ ಇನ್ನೊಂದು ಸಂವಿಧಾನ ಪೀಠದ ತೀರ್ಪನ್ನು ದುರ್ಬಲಗೊಳಿಸಿದೆ, ಮುಖ್ಯ ನ್ಯಾಯಾಧೀಶರ ಜಾಗದಲ್ಲಿ ಪ್ರಧಾನಿ ಆರಿಸಿದ ಸಂಪುಟ ಮಂತ್ರಿಯನ್ನು…
ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಆಡಳಿತವಿಲ್ಲದ ಐದು ವರ್ಷಗಳು
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವೇದಿಕೆ ಆಗಸ್ಟ್ 3ರಂದು ದಿಲ್ಲಿಯಲ್ಲಿ ತನ್ನ ನಾಲ್ಕನೇ ವರದಿಯನ್ನು ಬಿಡುಗಡೆ ಮಾಡಿತು. ‘ಒಂದು ಚುನಾಯಿತ…
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು- ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ
ಕಲಮು 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ…
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಂಧನಕ್ಕೆ : ಸಿಪಿಐಎಂ ಆಗ್ರಹ
ಬೆಂಗಳೂರು: ಬಿಜೆಪಿ ಮುಖಂಡ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಕಲ್ಯಾಣ ಕರ್ನಾಟಕದ ಜನರ ಮೈಬಣ್ಣದ ಕುರಿತು ನೀಡಿರುವ ಹೇಳಿಕೆಯನ್ನು ಸಿಪಿಐಎಂ…
ನೂಹ್‍ನಿಂದ ಗುರುಗ್ರಾಮ್ ವರೆಗೆ ಕೋಮುದಳ್ಳುರಿ –“ಕೋಮು ಧ್ರುವೀಕರಣದ ಸಂಘಟಿತ ಪ್ರಯತ್ನ”
ಹರಿಯಾಣದ ಮೇವಾತ್ ಪ್ರದೇಶದಲ್ಲಿ ಕೋಮು ದಳ್ಳುರಿ ನೂಹ್‌ನಿಂದ ಪ್ರಾರಂಭವಾಗಿ ಈಗ ಗುರುಗ್ರಾಮ್‌ಗೆ ಹರಡಿ, ಐದು ಜನರ ಸಾವು ಮತ್ತು ಅಗ್ನಿಕಾಂಡದ ಘಟನೆಗಳಿಗೆ ಕಾರಣವಾಗಿದೆ. ರಾಜ್ಯ ಸರ್ಕಾರವು ತನ್ನ ಕೆಲಸ ನಿಭಾಯಿಸುವಲ್ಲಿನ ಲೋಪ-ದೋಷಗಳಿಂದಾಗಿ ಇದಕ್ಕೆ ಸಂಪೂರ್ಣ ಹೊಣೆಯಾಗಿದೆ ಮತ್ತು ಈ ಬೆಳವಣಿಗೆಗಳಲ್ಲಿ ಶಾಮೀಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ…
ರೈಲಿನಲ್ಲಿ ದ್ವೇಷ ಕೃತ್ಯಕ್ಕೆ ಖಂಡನೆ: “ವಿಷಕಾರಿ ಅಜೆಂಡಾ ದೇಶವನ್ನು ಆಳವಾದ ಪ್ರಪಾತಕ್ಕೆ ಕೊಂಡೊಯ್ಯುತ್ತಿರುವುದರ ಎಚ್ಚರಿಕೆಯ ಗಂಟೆ”
ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಒಬ್ಬ ರೈಲ್ವೇ ಪೋಲೀಸ್ ಫೋರ್ಸ್(ಆರ್ ಪಿ ಎಫ್) ಕಾನ್ಸ್‌ಟೇಬಲ್ ತನ್ನ ಮೇಲಧಿಕಾರಿ ಮತ್ತು ಇತರ ಮೂವರು ಪ್ರಯಾಣಿಕರನ್ನು…
ಅಧಿಕಾರ ಕಳೆದುಕೊಂಡ ಬಿಜೆಪಿಯಿಂದ ಹತಾಶ ಪ್ರತಿಕ್ರಿಯೆ – ಸಿಪಿಐ(ಎಂ)
ಉಡುಪಿ: ಉಡುಪಿಯ ಖಾಸಗಿ ಕಾಲೇಜ್ ನ ಹಾಸ್ಟೆಲ್ ಒಂದರಲ್ಲಿ ನಡೆದ ಘಟನೆಯನ್ನು ಕೇಂದ್ರೀಕರಿಸಿ, ಇಡೀ ರಾಜ್ಯ ಮತ್ತು ದೇಶದಾದ್ಯಂತ ಒಂದು ಸಮೂಹದವರ…
ನೇರ ನಗದು ವರ್ಗಾವಣೆ, ಪಂಚ ಗ್ಯಾರಂಟಿಗಳು ಮತ್ತು ನವ-ಉದಾರವಾದಿ ನೀತಿಗಳು
ಬಿ.ವಿ. ರಾಘವಲು (ವರದಿ/ಅನುವಾದ : ಸಿ ಸಿದ್ದಯ್ಯ) ಕರ್ನಾಟಕ ಸರಕಾರದ ಪಂಚ ಗ್ಯಾರಂಟಿಗಳು ಮತ್ತು ನವ-ಉದಾರವಾದಿ ಸಂದರ್ಭದಲ್ಲಿ ನೇರ ನಗದು ವರ್ಗಾವಣೆ…
ಚುನಾವಣಾ ಬಾಂಡ್‌ನ್ನು ಸ್ವೀಕರಿಸಿಲ್ಲ: ತಪ್ಪು ಮಾಹಿತಿಯನ್ನು ಸರಿಪಡಿಸಲು ಎಡಿಆರ್‌ಗೆ ಸಿಪಿಐ(ಎಂ) ಕೇಂದ್ರ ಕಚೇರಿ ಪತ್ರ
ಜುಲೈ 11, 2023 ರಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಬಿಡುಗಡೆ ಮಾಡಿದ “ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ದೇಣಿಗೆಗಳ…
ದುಷ್ಕರ್ಮಿಗಳ ಅಟ್ಟಹಾಸ: ಗುಂಡಿಕ್ಕಿ ಸಿಪಿಐ(ಎಂ) ಮುಖಂಡ ಸುಭಾಷ್ ಮುಂಡಾ ಹತ್ಯೆ
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಸುಭಾಷ್ ಮುಂಡಾ ರಾಂಚಿ: ಜಾರ್ಖಂಡ್ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ,…
‘ಸರ್ಕಾರ ಮತ್ತು ಪ್ರಭುತ್ವದ ಹಿಡಿತವನ್ನು ಬಿಜೆಪಿಯಿಂದ ಬೇರ್ಪಡಿಸುವುದು ಮೊದಲ ಆದ್ಯತೆ’ : ಯೆಚುರಿ
ಜುಲೈ 18, 2023 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ಸಮಾವೇಶದ ಕುರಿತು ಸಿಪಿಐಎಂ (CPIM) ಪ್ರಧಾನ ಕಾರ್ಯದರ್ಶಿ ಕಾಂ ಯೆಚೂರಿ ಅವರೊಂದಿಗೆ…