ಗಾಯ |ಕಥಾ ಸರಣಿ – ಸಂಚಿಕೆ 1

ಗುರುರಾಜ ದೇಸಾಯಿ “ಗಾಯ” ಕಥಾ ಸರಣಿಯು ಈ ವಾರದಿಂದ ಆರಂಭವಾಗುತ್ತಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಬೆಳಗ್ಗೆ 9 ಗಂಟೆಗೆ…

ದುಶ್ಯಾಸನರ ದರ್ಬಾರಿನಲ್ಲಿ ದ್ರೌಪದಿ

 ಕೆ.ಷರೀಫಾ ತುಂಬಿದ ಸಭೆಯಲ್ಲಿ ದ್ರೌಪದಿಯ ಎಳೆತಂದು ಸೀರೆ ಸೆಳೆದರಂತೆ ದುಶ್ಯಾಸನರ ಸಭೆಯಲ್ಲಿ ಅಪಮಾನ ಸಹಿಸಲಾರದೇ ಅವಳು ಬಿಕ್ಕಿದಳಂತೆ ಯಾರ ಸಹಾಯ ನಿರೀಕ್ಷಿಸುತ್ತಾಳೆ…

ಕೇಳು ಮನಸೇ……….

– ಭಾವನ ಟಿ. ನನ್ನೀ ಸೊಗಸಾದ ಮೌನವನ್ನೇ ಅರಿಯಲಾರದ ನೀನು… ಗುಡುಗು – ಮಿಂಚಿನಂತಿರುವ ನನ್ನ ಮಾತುಗಳನ್ನು ಹೇಗೇ ತಾನೇ ಅರ್ಥೈಸಿಕೊಳ್ಳಬಲ್ಲೆ…

ಮುಗುಳು ಮಲ್ಲಿಗೆ ನಗೆಯ ಹಾಡುನಟಿ ಸುಜಾತಾ ಜೇವರ್ಗಿ

ಮಲ್ಲಿಕಾರ್ಜುನ ಕಡಕೋಳ ಸುಜಾತಾ ಜೇವರ್ಗಿ, ಮುಗುಳು ಮಲ್ಲಿಗೆ ನಗೆಯ ಮೋಹಕ ಸುಂದರಿ. ಅವಳ ಅಭಿನಯವೆಂದರೆ ಉಸಿರಗಂಧ ಸೋಂಕಿನ ಭಾವದಲೆ ಮತ್ತು ಪ್ರೀತಿಯ…

ರಂಗಭೂಮಿ, ಸಿನಿಮಾ, ಸಂಗೀತ ಕ್ಷೇತ್ರಗಳಲ್ಲಿ ಮಹಾನ್ ಸಾಧನೆಗೈದ ಬಿ.ವಿ.ಕಾರಂತ

ರಂಗಭೂಮಿ, ಸಿನಿಮಾ, ಸಂಗೀತ ಕ್ಷೇತ್ರಗಳಲ್ಲಿ ಮಹಾನ್ ಸಾಧನೆಗೈದ ಬಿ.ವಿ.ಕಾರಂತರು ಜನ್ಮದಿನವಿಂದು. ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು…

ರಂಗ ಸಂಪದ ಪ್ರಸ್ತುತಿ:ಲೋಕದ ಒಳ ಹೊರಗೆ

ಗುಂಡಣ್ಣ ಚಿಕ್ಕಮಗಳೂರು ಬಹಳ ತೀಕ್ಷ್ಮವಾದ ಸಂಭಾಷಣೆಯನ್ನು ಈ ನಾಟಕ ಹೊಂದಿದೆ ಮತ್ತು ಪ್ರತಿಯೊಂದು ಮಾತು ಸಹ ವಿಶ್ಲೇಷಣಾತ್ಮಕವಾಗಿದೆ; ಸಂಭಾಷಣೆಯ ಸಾರ, ನೋಡುವ…

ಸುನೈಪ್ ವಿಟ್ಲ ಕನ್ನಡಕ್ಕೆ ಅನುವಾದಿಸಿದ ‘ತಾಜ್ ಮಹಲ್ಲಿನ ಖೈದಿಗಳು’ ಕೃತಿ ಬಿಡುಗಡೆ

ಬೆಂಗಳೂರು: ಶಿಹಾಬುದ್ದೀನ್ ಪೊಯ್ತುಂಕಡವು ಅವರ ಮಲಯಾಳಂ ಭಾಷೆಯ ಆಯ್ದ ಕೃತಿಗಳನ್ನು ಸುನೈಪ್ ವಿಟ್ಲ ಕನ್ನಡಕ್ಕೆ ಅನುವಾದಿಸಿದ ಕೃತಿ ‘ತಾಜ್ ಮಹಲ್ಲಿನ ಖೈದಿಗಳು’…

ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023

ಬೆಂಗಳೂರು: ಜಿ.ರಾಜಶೇಖರ್ ಸ್ಮಾರಕ ಜ್ಞಾನ ವೇತನ 2023 ಹೆಸರಿನಲ್ಲಿ ಜಿ.ರಾಜಶೇಖರ್ ಅವರ ನೆನಪಿನಲ್ಲಿ ಜ್ಞಾನ ವೇತನ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕ ಚಿಂತಕ,…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -4 ಮೃಣಾಲ್ ಸೆನ್ ಅವರ ಕೆಲವು ಆಪ್ತ ನೆನಪುಗಳು)

ಮೃಣಾಲ್ ಸೆನ್  ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ,…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ -3 ಮಧ್ಯಮ ವರ್ಗದ ಆತ್ಮಾವಲೋಕನದ ಹಂತ)

ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್ ಇನ್ನಿಬ್ಬರು) ಒಬ್ಬರು.…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ : ಗಿರೀಶ್ ಕಾಸರವಳ್ಳಿ (ಭಾಗ – 2 ‘ಸಾಮಾಜಿಕ ಪರಿವರ್ತನೆಯ ಸಿನೆಮಾ’, ‘Critical Insider’ ನತ್ತ)

ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್ ಘಟಕ್…

ಶಾಶ್ವತ ಪ್ರಯೋಗಶೀಲ ಮೃಣಾಲ್ ಸೆನ್ (ಭಾಗ – 1 ಹೊಸ ಅಲೆಯ ಸಿನೆಮಾದ ‘ವಿಶ್ವಾಮಿತ್ರ’ನೂ ‘ಏಕಲವ್ಯ’ನೂ) : ಗಿರೀಶ್ ಕಾಸರವಳ್ಳಿ

: ಗಿರೀಶ್ ಕಾಸರವಳ್ಳಿ ಮೃಣಾಲ್ ಸೆನ್ ವಿಶ್ವಮನ್ನಣೆ ಪಡೆದ ಭಾರತದ  ಹೊಸ ಅಲೆಯ ಸಿನೆಮಾ ದ ಪ್ರವರ್ತಕ ತ್ರಿಮೂರ್ತಿಗಳಲ್ಲಿ (ಸತ್ಯಜಿತ್ ರೇ, ರಿತ್ವಿಕ್…

ನಾನು ನಿನ್ನನ್ನು ಹೇಗೆ ಪ್ರೀತಿಸಲಿ?

ಅನುವಾದ : ಭಾವನ_ಟಿ. ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ನಾನು ನಿನ್ನನ್ನು ಹೇಗೆ ಪ್ರೀತಿಸಲಿ? ನನಗೆ ಮಾರ್ಗಗಳನ್ನು ಎಣಿಕೆ ಮಾಡಲು…

ಅನುಭವಗಳ ಕಣಜ ಬರಗೂರರ `ಕಾಗೆ ಕಾರುಣ್ಯದ ಕಣ್ಣು’

ಕಾಗೆ ಕಾರುಣ್ಯದ ಕಣ್ಣು ಇತ್ತೀಚೆಗೆ ಪ್ರಕಟಗೊಂಡ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ `ಕಾಗೆ ಕಾರುಣ್ಯದ ಕಣ್ಣು’ ಪುಸ್ತಕ ಒಂದರ್ಥದಲ್ಲಿ ಅವರ ಜೀವನದ ಕಥನವೇ…

ಸಪ್ತಸಾಗರದಾಚೆ ಎಲ್ಲೊ : ವಿಮರ್ಶೆ

ಸಪ್ತಸಾಗರದಾಚೆ ಎಲ್ಲೊ ದರ್ಶನ್‌ ಹೊನ್ನಾಲೆ  ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಿಡುಗಡೆಯಾಗಿದ್ದು, ಸಿನಿ ರಸಿಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ.ವ ಈ ಸಿನಿಮಾವನ್ನು ನೋಡಿ…

ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್

 ಟಿ ಎಸ್‌ ವೇಣುಗೋಪಾಲ್‌ 60ರ ಕೊನೆಯ ಭಾಗದಲ್ಲಿ ಕೊಲ್ಕತ್ತೆಯ ರಾಜಕೀಯ ವಾತಾವರಣ ಪ್ರಕ್ಷುಬ್ಧವಾಗಿತ್ತು. ಅದು ಸೇನ್ ಅವರ ರಾಜಕೀಯ ನಿಲುವು ತೀವ್ರವಾಗಿದ್ದ…

ಬೆಂಗಳೂರಿನ ಕಲಾಗ್ರಾಮದಲ್ಲಿ ‌ ಜರುಗಿದ ಹಾಡ್ಲಹಳ್ಳಿ ರಂಗೋತ್ಸವ  

ಬೆಂಗಳೂರು: ಹಾಡ್ಲಹಳ್ಳಿ ರಂಗೋತ್ಸವ  ಬೆಂಗಳೂರಿನ  ಕಲಾಗ್ರಾಮದಲ್ಲಿ  ನಡೆಸಲಾಯಿತು.ಈ ರಂಗೋತ್ಸವದಲ್ಲಿ ಹಾಡ್ಲಹಳ್ಳಿ ನಾಗರಾಜ್ ಅವರ ಕೃತಿಗಳ ಆಧಾರಿತ  ನಾಟಕಗಳು ಉಲಿವಾಲ ಸ್ಕೂಲ್ ಆಫ್…

ನವಕರ್ನಾಟಕ ಪ್ರಕಾಶನಕ್ಕೆ ಪ್ರತಿಷ್ಠಿತ ರಾಷ್ಷ್ರೀಯ ಪ್ರಶಸ್ತಿ

ಭಾರತೀಯ ಪ್ರಕಾಶಕರ ಒಕ್ಕೂಟವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ‘ನವಕರ್ನಾಟಕ ಪ್ರಕಾಶನ’ ಆಯ್ಕೆಯಾಗಿದೆ. ಪ್ರಕಾಶನ ರಂಗದಲ್ಲಿ ಅನುರೂಪದ…

ಜೀವನದ ಸಂಕೀರ್ಣತೆಗಳಿಗೆ ರಾಗ-ರಂಗಸ್ಪರ್ಶ ಸುಶ್ರಾವ್ಯ ಗೀತೆಗಳ ನಡುವೆಯೇ ಬದುಕಿನ ಜಟಿಲ ಸಿಕ್ಕುಗಳನ್ನು ಕಾಣುವ ಒಂದು ಅಪೂರ್ವ ಪ್ರಯತ್ನ

ನಾ ದಿವಾಕರ ಇಂದಿಗೂ ನಮ್ಮ ಎದೆಯಾಳದ ಭಾವತರಂಗಗಳನ್ನು ಸ್ಪರ್ಶಿಸುವ ಸುಮಧುರ ಗೀತೆಗಳು ತನ್ನ ಬಾಲ್ಯದಲ್ಲಿ ಕಂಡ ತನ್ನ ಚಿಕ್ಕಪ್ಪನ ಬದುಕನ್ನು ಹೇಗೆ…

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳಿಗೆ ಶೇ.50% ರಿಯಾಯಿತಿ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2023ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ…