‘ಸರ್ಕಾರ ಬದಲಾವಣೆ ಜನರ ಬಯಕೆ, ಈಗ ಹೊರಡುವ ಸಮಯ’: ರಾಜನಾಥ್ ಸಿಂಗ್‌ಗೆ ಕಪಿಲ್ ಸಿಬಲ್ ತಿರುಗೇಟು

ಎಸ್‌ಐಆರ್‌ ವಿರುದ್ಧದ ಪ್ರತಿಭಟನೆಗಳನ್ನು ‘ಬಾಂಗ್ಲಾದೇಶ ಮಾದರಿಯ ಆಡಳಿತ ಬದಲಾವಣೆ’ ಎಂದು ಟೀಕಿಸಿದ್ದ ರಕ್ಷಣಾ ಸಚಿವ; ಮತದಾರರ ಪಟ್ಟಿ ತಿರುಚುವಿಕೆ, ಭ್ರಷ್ಟಾಚಾರ ಮತ್ತು…

ದೆಹಲಿಯ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 47 ಲಕ್ಷಕ್ಕೂ ಹೆಚ್ಚು ಮಂದಿಯ ಮರುಪರಿಶೀಲನೆಗೆ ಸೂಚನೆ

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬೂತ್‌ ಮಟ್ಟದ ಅಧಿಕಾರಿಗಳಿಂದ ಮರುಪರಿಶೀಲನೆ; ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 1.45 ಕೋಟಿ ಇದ್ದ ಮತದಾರರ ಸಂಖ್ಯೆ 97.5…

ತ್ರಿವರ್ಣ ಧ್ವಜ ಸಮಾವೇಶಕ್ಕೂ ಮುನ್ನ ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ ವಶಕ್ಕೆ

ದೆಹಲಿ ಕನ್ನಾಟ್ ಪ್ಲೇಸ್‌ನಲ್ಲಿ ‘ಲಹರಾ ದೋ ತಿರಂಗಾ’ ಕಾರ್ಯಕ್ರಮಕ್ಕೆ ಪೊಲೀಸರ ನಿರ್ಬಂಧ; ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗೆ…

ಎಸ್‌ಐಆರ್‌ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಇಂಡಿಯಾ ಕೂಟ ಸಜ್ಜು

ನವೆಂಬರ್‌ 5ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ; ನವೆಂಬರ್‌ 1ರಂದು ದೆಹಲಿಯ ರಾಮಲೀಲಾ ಮೈದಾನದ ಹೋರಾಟದಲ್ಲಿ ಕರ್ನಾಟಕದ ಪ್ರತಿನಿಧಿಗಳು ಭಾಗಿ ಬೆಂಗಳೂರು…

ಪಾಟ್ನಾದಲ್ಲಿ ಸಿಪಿಐ(ಎಂ), ಡಿವೈಎಫ್‌ಐ, ಎಸ್‌ಎಫ್‌ಐ ಮೆರವಣಿಗೆಗೆ ಪೊಲೀಸರ ತಡೆ; ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಎಸ್‌ಐಆರ್‌ನಲ್ಲಿ ಅಳಿಸಲಾದ ಮತದಾರರ ಹೆಸರುಗಳನ್ನು ಮರುಸ್ಥಾಪಿಸಲು ಒತ್ತಾಯ; ಬ್ಯಾರಿಕೇಡ್‌ಗಳೊಂದಿಗೆ ಜಲಫಿರಂಗಿ ವಾಹನಗಳ ನಿಯೋಜನೆ ಪಾಟ್ನಾ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ…

ಫ್ರೆಂಚ್ ಶಾಲಾ ವಿದ್ಯಾರ್ಥಿಗಳ  ಐತಿಹಾಸಿಕ ಮುಷ್ಕರ ನಾಲ್ಕನೇ ವಾರದಲ್ಲಿ

ವಸಂತರಾಜ ಎನ್.ಕೆ ಫ್ರಾನ್ಸ್ ನಲ್ಲಿ ದೊಡ್ಡ ಪ್ರಮಾಣದ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಗಳು ಐತಿಹಾಸಿಕ ಹೋರಾಟ ಆಗಲೇ ನಾಲ್ಕನೇ ವಾರದಲ್ಲಿದೆ.  ಶಾಲೆಗಳಲ್ಲಿ, ಅದರಲ್ಲೂ…

ದೆಹಲಿಯಲ್ಲಿ ಪ್ರತಿಭಟನೆ ತಡೆಯಲು 25 ಸಾವಿರ ಪೊಲೀಸರ ನಿಯೋಜನೆ; ಸಿಸಿಟಿವಿ ಕಣ್ಗಾವಲು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)…

ಗ್ಯಾನೇಶ್ ಕುಮಾರ್ ಮೋದಿ ಅವರಿಗೆ ಅಷ್ಟೊಂದು ಮುಖ್ಯವೇಕೆ?”: ಅಭಿಜೀತ್ ದಿಪ್ಕೆ ಪ್ರಶ್ನೆ

ಅಕ್ಟೋಬರ್ 16ರಂದು ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ತ್ರಿವರ್ಣ ಧ್ವಜ ಮೆರವಣಿಗೆಗೆ ಕರೆ; ಎಸ್‌ಐಆರ್‌ ವಿರುದ್ಧದ ಹೋರಾಟಗಾರರ ಬಂಧನಕ್ಕೆ ಖಂಡನೆ ನವದೆಹಲಿ: ಮುಖ್ಯ…

ಅಂಕಿತಾ ಭಂಡಾರಿ ಪೋಷಕರನ್ನು ವಶಕ್ಕೆ ಪಡೆದು ಬಿಡುಗಡೆ; ನ್ಯಾಯಕ್ಕಾಗಿ ದೇಶವ್ಯಾಪಿ ಹೋರಾಟದ ಎಚ್ಚರಿಕೆ

ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ್ ಕುಮಾರ್ ಗೌತಮ್ ನೇಮಕಕ್ಕೆ ವಿರೋಧ | ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ನೇಮಕಾತಿ ತಡೆಹಿಡಿಯಲು ಆಗ್ರಹ ನವದೆಹಲಿ: ಉತ್ತರಾಖಂಡದ…

12ನೇ ದಿನಕ್ಕೆ ಕಾಲಿಟ್ಟ ಜೆಎನ್‌ಯು ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಅಮಾನತು ರದ್ದುಪಡಿಸಲು ಆಗ್ರಹ | 13 ಬೇಡಿಕೆಗಳ ಈಡೇರಿಕೆಗೆ ಒತ್ತಾಯ ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು)…

ಅಕ್ಟೋಬರ್ 23 ದೇಶಾದ್ಯಂತ ‘ಸ್ಟ್ರೀಟ್ ಆಕ್ಷನ್ ಡೇ’: ‘ದೇಶದ ಎಲ್ಲಾ ಬೀದಿಗಳೇ ಜಂತರ್ ಮಂತರ್’ ಘೋಷಣೆ

ಎಸ್‌ಐಆರ್‌ ವಿರುದ್ಧ ಹೋರಾಟ ತೀವ್ರಗೊಳಿಸಲು ಅಖಿಲ ಭಾರತ ವೇದಿಕೆ ರಚನೆ; ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಆಗ್ರಹ ನವದೆಹಲಿ: ಮತದಾರರ ಪಟ್ಟಿಗಳ…

ಮಹಾರಾಷ್ಟ್ರದ ಶೇ.85ರಷ್ಟು ತಾಲ್ಲೂಕುಗಳು ಬರಪೀಡಿತ ಘೋಷಣೆ; ರೈತರಿಗೆ ದೀಪಾವಳಿಗೂ ಮುನ್ನ ₹5,000 ನೆರವು

305 ತಾಲ್ಲೂಕುಗಳಿಗೆ ಬರ ಪರಿಹಾರ ಸೌಲಭ್ಯ ವಿಸ್ತರಣೆ | ಸಾಲ ವಸೂಲಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಎಚ್ಚರಿಕೆ ಮುಂಬೈ: ಮಹಾರಾಷ್ಟ್ರದಲ್ಲಿ ಮಳೆ…

ದೆಹಲಿಯಲ್ಲಿ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆ ಅಕ್ಟೋಬರ್ 20ರವರೆಗೆ ವಿಸ್ತರಿಸಲು ಪೊಲೀಸರ ಮನವಿ

ನವದೆಹಲಿ: ದೆಹಲಿಯಲ್ಲಿ ಎಸ್‌ಐಆರ್‌ ವಿರುದ್ಧದ ಪ್ರತಿಭಟನೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆಯನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸುವಂತೆ ದೆಹಲಿ…

ಸಿಇಸಿ ಪದಚ್ಯುತಿಗೆ ಬೀದಿ ಹೋರಾಟ, ಕಾನೂನು ಸಮರವನ್ನೂ ಮುಂದುವರಿಸಲಿರುವ ಇಂಡಿಯಾ ಕೂಟ

ಸಂಸದರ ತಾತ್ಕಾಲಿಕ ವಿರಾಮ; ಅಗತ್ಯಬಿದ್ದರೆ 24 ಗಂಟೆಯೊಳಗೆ ದೆಹಲಿಗೆ ಮರಳಲು ಸಿದ್ಧತೆ ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್…

ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಜೈಲೇ? ಸಿಜೆಪಿ ನಾಯಕರ ಬಂಧನ ಪ್ರಶ್ನಿಸಿದ ವಕೀಲ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್…

ಮೋದಿ ಸರ್ಕಾರದಿಂದ ಅಘೋಷಿತ ತುರ್ತು ಪರಿಸ್ಥಿತಿ ಹೇರಿಕೆ: ಅಭಿಜೀತ್ ದಿಪ್ಕೆ ಆರೋಪ

ಸಿಜೆಪಿ ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾಗೆ ಐದು ದಿನಗಳ ನ್ಯಾಯಾಂಗ ಬಂಧನ; ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇ ಅಪರಾಧವೇ…

ಜಂತರ್ ಮಂತರ್‌ನಲ್ಲಿ ಮತ್ತೆ ಪ್ರತಿಭಟನೆಗೆ ಮುಂದಾದ ಸಿಜೆಪಿ ನಾಯಕರು; ಸೌರವ್ ದಾಸ್, ಅಶುತೋಷ್ ರಂಕಾ ವಶಕ್ಕೆ

ಪ್ರತಿಭಟನಾ ಸ್ಥಳದ ಮಾನ್ಯತೆ ರದ್ದತಿಗೆ ವಿರೋಧ; “ಪ್ರತಿರೋಧವನ್ನು ನಿಷೇಧಿಸಲು ಸಾಧ್ಯವಿಲ್ಲ” ಎಂದ ಅಭಿಜೀತ್ ದಿಪ್ಕೆ ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ…

ಎನ್‌ಡಿಎ ಮಿತ್ರಪಕ್ಷಗಳಿಗೂ ತಟ್ಟಿದ ಎಸ್‌ಐಆರ್‌ ವಿರೋಧಿ ಹೋರಾಟದ ಕಾವು!

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮತ್ತು ಮತದಾನದ ಹಕ್ಕುಗಳ ಕುರಿತ ಆಕ್ರೋಶ ಬಿಜೆಪಿ ಮಾತ್ರವಲ್ಲದೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ…

ಜಂತರ್ ಮಂತರ್ ಇನ್ನು ಅಧಿಕೃತ ಪ್ರತಿಭಟನಾ ತಾಣವಲ್ಲ: ಗೃಹ ವ್ಯವಹಾರಗಳ ಸಚಿವಾಲಯ

ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ರೈತರ ಪ್ರತಿಭಟನೆ, ಸಿಎಎ ವಿರೋಧಿ ಚಳವಳಿವರೆಗೆ ಹಲವು ಐತಿಹಾಸಿಕ ಹೋರಾಟಗಳಿಗೆ ಸಾಕ್ಷಿಯಾಗಿದ್ದ  ಜಂತರ್‌ ಮಂತರ್‌…

ದೆಹಲಿಯಲ್ಲಿ ಎಸ್‌ಐಆರ್‌ ವಿರುದ್ಧ ಪ್ರತಿಪಕ್ಷಗಳ ಪಾದಯಾತ್ರೆ; ಗ್ಯಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌…