ರಾಷ್ಟ್ರಪತಿ ಚುನಾವಣೆ: ಸಂಸದರ ಮತ ಮೌಲ್ಯ 708ರಿಂದ 700ಕ್ಕೆ ಇಳಿಕೆ

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಮುಂಬರುವ ಜುಲೈ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಚುನಾವಣೆಯಲ್ಲಿ ಪ್ರತೀ ಸಂಸದನ ಮತ ಮೌಲ್ಯ 708ರಿಂದ…

ಆಡಳಿತ ವಿರೋಧಿ ಘರ್ಷಣೆ : ಹಿಂಸಾಚಾರದಲ್ಲಿ ಸಂಸದ ಸೇರಿ ಮೂವರ ಸಾವು

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರೋ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ…

ಪೊಲೀಸರ ವೈಫಲ್ಯತೆಗೆ ಛೀಮಾರಿ ಹಾಕಿದ ದೆಹಲಿ ಹೈಕೋರ್ಟ್

ದೆಹಲಿ: ಜಹಾಂಗೀರ್ ಪುರಿಯಲ್ಲಿ ಹನುಮಾನ್ ಜಯಂತಿಯಂದು(ಏಪ್ರಿಲ್ 16) ನಡೆದ ಕೋಮು ಘರ್ಷಣೆ ನಡೆದಿತ್ತು.  ಈ ಮೆರವಣಿಗೆಗೆ ಅನುಮತಿ ಇರಲಿಲ್ಲ. ಆದರೂ ಮೆರವಣಿಗೆ…

ಧ್ವಂಸ ಕಾರ್ಯಾಚರಣೆ ಸ್ಥಗಿತಗೊಳಿಸಲು ಸಿಪಿಐ(ಎಂ) ಪಕ್ಷದಿಂದ ಸುಪ್ರೀಂ ಮೊರೆ: ಅರ್ಜಿ ವಜಾ

ನವದೆಹಲಿ: ಸಿಎಎ ಕಾಯ್ದೆ ರದ್ದತಿಗೆ ಸಂಬಂಧಿಸಿದ ಹೋರಾಟದಲ್ಲಿ ಜಾಗತಿಕವಾಗಿ ಹೆಸರಾಗಿದ್ದ ಶಾಹೀನ್‌ಬಾಗ್ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ದಕ್ಷಿಣ ದೆಹಲಿ ಮುನ್ಸಿಪಾಲ್ ಕಾರ್ಪೋಷನ್…

ಉಪಚುನಾವಣೆ: ಎಡರಂಗ ಅಭ್ಯರ್ಥಿ ಡಾ. ಜೋ ಜೋಸೆಫ್ ನಾಮಪತ್ರ ಸಲ್ಲಿಕೆ

ಎರ್ನಾಕುಲಂ: ಕೇರಳ ರಾಜ್ಯದ ಎರ್ನಾಕುಲಂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೃಕ್ಕಾಕರ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ. ಡಾ. ಜೋ ಜೋಸೆಫ್‌ರವರುಎಡರಂಗದ ಅಭ್ಯರ್ಥಿಯಾಗಿ ಸಿಪಿಐ(ಎಂ)…

‘ಅಸಾನಿ’ಯ ಆರ್ಭಟಕ್ಕೆ ಭಾರೀ ಗಾಳಿ-ಮಳೆಯಾಗುವ ಎಚ್ಚರಿಕೆ!

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಭಾರೀ ಗಾಳಿಯ ರಭಸಕ್ಕೆ ಉಂಟಾಗಿರುವ ‘ಅಸಾನಿ’ ಭೀಕರ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಹಾಗಾಗಿ ಹವಮಾನ ಇಲಾಖೆಯು ಸುತ್ತಮುತ್ತಲಿನ ಪ್ರದೇಶಕ್ಕೆ ಎಚ್ಚರಿಕೆ…

ಶ್ರೀಲಂಕಾ ಭಾರೀ ಪ್ರತಿಭಟನೆ: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಿಂದಾ ರಾಜಪಕ್ಸೆ

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಉಂಟಾಗಿರುವ  ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸೆ ಇಂದು (ಮೇ 09) ತಮ್ಮ ಸ್ಥಾನಕ್ಕೆ…

ಬೆನ್ನಿಗೆ ಚೂರಿ ಹಾಕುವವರು ತತ್ವ ಉಪದೇಶ ಮಾಡಬೇಡಿ: ಸಂಸದೆ ನವನೀತ್ ರಾಣಾ

ಮುಂಬೈ: ಸಂಸದೆ ನವನೀತ್ ರಾಣಾ ಹಾಗು ಆಕೆಯ ಪತಿ ಶಾಸಕ ರವಿ ಇತ್ತೀಚೆಗೆ ಜೈಲಿನಲ್ಲಿದ್ದಾಗ ಮಹಾರಾಷ್ಟ್ರದ ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆಂದು…

ಭೂಗತ ಪಾತಕಿ ದಾವೂದ್‌ ಆಪ್ತರ ನಿವಾಸಗಳ ಮೇಲೆ ಎನ್‌ಐಎ ದಾಳಿ

ಮುಂಬೈ: ದಾವೂದ್ ಇಬ್ರಾಹಿಂಗೆ ಸಂಬಂಧಸಿದ ಅವರ  ಸಹಚರರ  ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ಮಾಡಿದ್ದು, ಮುಂಬೈನ 20 ಸ್ಥಳಗಳಲ್ಲಿ…

ಶಾಹೀನ್‌ಬಾಗ್ ಸ್ಥಳಕ್ಕೆ ಜೆಸಿಬಿ–ಬುಲ್ಡೋಜರ್‌ಗಳ ಧಾಳಿ: ಸ್ಥಳೀಯರ ಆಕ್ರೋಶ

ನವದೆಹಲಿ: ಮೂರು ವರ್ಷಗಳ ಹಿಂದೆ ಸಿಎಎ ವಿರೋಧಿ ಹೋರಾಟಕ್ಕೆ ಪ್ರೇರಣೆ ನೀಡಿದ್ದ ಇಡೀ ದೇಶದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪ್ರತಿಭಟನಾ ಕೇಂದ್ರ…

ದಶಕದ ಬಳಿಕ ಗರಿಷ್ಠ ಬೆಲೆ ಏರಿಕೆ ಕಂಡ ಗೋಧಿ-ಹಿಟ್ಟಿನ ದರ

ನವದೆಹಲಿ: ಕಳೆದ ಏಪ್ರಿಲ್ ತಿಂಗಳಿನಲ್ಲಿ ಗೋಧಿ ಹಿಟ್ಟಿನ ಮಾಸಿಕ ಸರಾಸರಿ ಚಿಲ್ಲರೆ ಮಾರಾಟ ದರದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಒಂದು…

ಸುಪ್ರೀಂ ಕೋರ್ಟ್ ಸೂಚನೆಯಂತೆ ದೆಹಲಿ ಪೊಲೀಸರಿಂದ ದ್ವೇಷಭಾಷಣ ಪ್ರಕರಣ ದಾಖಲು

ನವದೆಹಲಿ: ಕಳೆದ ವರ್ಷ ದೆಹಲಿಯಲ್ಲಿ ಹಿಂದು ಯುವವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾಡಲಾಗಿದ್ದ ದ್ವೇಷಭಾಷಣಕ್ಕೆ ಸಂಬಂಧಪಟ್ಟಂತೆ ಸುದರ್ಶನ ಟಿವಿ ಮುಖ್ಯಸ್ಥ ಸುರೇಶ್ ಚಾವಂಕೆ ವಿರುದ್ಧ…

ಕ್ಷೇತ್ರ ಪುನರ್‌ವಿಂಗಡಣ ಆಯೋಗದ ವರದಿಗೆ ವಿರೋಧ: ಮೇ 9ರಂದು ಸಭೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ ವಿಂಗಡಣ ಆಯೋಗವು ತನ್ನ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಈಗಾಗಲೇ ಸಲ್ಲಿಕೆ ಮಾಡಿದ್ದು,…

ಹಿಮಾಚಲ ಪ್ರದೇಶ ವಿಧಾನಸಭೆ ಮುಖ್ಯ ದ್ವಾರದಲ್ಲಿ ಖಾಲಿಸ್ತಾನ ಧ್ವಜ: ತನಿಖೆಗೆ ಆದೇಶಿದ ಮುಖ್ಯಮಂತ್ರಿ

ಚಂಡೀಗಢ: ಹಿಮಾಚಲ ಪ್ರದೇಶದ ವಿಧಾನಸಭೆಯ ಮುಖ್ಯ ದ್ವಾರದಲ್ಲಿ ಇಂದು(ಮೇ 08) ಬೆಳಗ್ಗೆ ಖಲಿಸ್ತಾನದ ಧ್ವಜ ಹಾರಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ವಿಧಾನಸಭೆಯ ಮುಖ್ಯ…

ದೇಶದ್ರೋಹ ಕಾನೂನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ: ಅರ್ಜಿಗಳನ್ನು ವಜಾಗೊಳಿಸಲು ಮನವಿ

ನವದೆಹಲಿ: ದೇಶದ್ರೋಹ ಕಾನೂನನ್ನು ಸಮರ್ಥಿಸಿಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರವು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ…

13 ವರ್ಷ ಅಮೂಲ್ಯ ಸಮಯವನ್ನು ಕಳೆದುಕೊಂಡ ನಿರಪರಾಧಿ ʻಚಂದ್ರೇಶ್‌ ಮಾರ್ಸ್ಕೋಲ್ʼ

ಮಧ್ಯಪ್ರದೇಶ: ಕೊಲೆ ಪ್ರಕರಣವೊಂದರಲ್ಲಿ ಪೊಲೀಸರ ದುರುದ್ದೇಶಪೂರಿತ ಕಾನೂನು ಕ್ರಮಕ್ಕೆ ತುತ್ತಾದ ಪರಿಶಿಷ್ಟ ಪಂಗಡ(ಎಸ್‌.ಟಿ.)ಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿಯನ್ನು ದೋಷಮುಕ್ತಗೊಳಿಸಿರುವ ಮಧ್ಯಪ್ರದೇಶದ ಹೈಕೋರ್ಟ್…

ಕೋರ್ಟ್ ಆದೇಶ ಉಲ್ಲಂಘನೆ: ಮೂವರು ಐಎಎಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ

ಹೈದರಾಬಾದ್: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮೂವರು ಐಎಎಸ್ ಅಧಿಕಾರಿಗಳಿಗೆ ಇಲ್ಲಿನ ಹೈಕೋರ್ಟ್ ಒಂದು ತಿಂಗಳ ಜೈಲುಶಿಕ್ಷೆ ಹಾಗೂ 2 ಸಾವಿರ…

ಶ್ರೀಲಂಕಾದಲ್ಲಿ ಎರಡನೇ ಬಾರಿ ತುರ್ತು ಪರಿಸ್ಥಿತಿ ಜಾರಿ

ಕೊಲೊಂಬೊ: ಶ್ರೀಲಂಕಾ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಕಳೆದ ಐದು ವಾರಗಳಲ್ಲಿ ಎರಡನೇ ಬಾರಿ ನೆನ್ನೆ(ಮೇ 06) ಮಧ್ಯರಾತ್ರಿಯಿಂದಲೇ ತುರ್ತು…

ದರ ಹೆಚ್ಚಳ ಸಂಕಷ್ಟ; ಅಡುಗೆ ಸಿಲಿಂಡರ್‌ ಬೆಲೆ ₹50 ಹೆಚ್ಚಳ

ನವದೆಹಲಿ: ಬೆಲೆ ಏರಿಕೆಯಿಂದಾಗಿ ಈಗಾಗಲೇ ಸಂಕಷ್ಟದಲ್ಲಿ ಮುಳುಗಿರುವ ಜನಸಾಮಾನ್ಯರೇ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್‌…

ದೆಹಲಿ ಹೈಕೋರ್ಟ್‌: ಮೇ 19ಕ್ಕೆ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ

ನವದೆಹಲಿ: 2020ರ ದೆಹಲಿ ಗಲಭೆ  ಪ್ರಕರಣದಲ್ಲಿ ಬಂಧಿತ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 19ರಂದು…