ನಾಗ್ಪುರ| ರೈಲ್ವೇ ಕ್ರಾಸಿಂಗ್‌ ಸಮಯದಲ್ಲಿ ಸಿಲಿಕಿದ ಶಾಲಾ ಬಸ್‌ – ಸಮಯೋಚಿತದಿಂದ 40 ಮಕ್ಕಳ ಜೀವ ಉಳಿಸಿದ ಲೋಕೋ ಪೈಲಟ್‌

ನಾಗ್ಪುರ: ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ಬಸ್ ನಾಗ್ಪುರದ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲು ಬರುತ್ತಿದ್ದ ವೇಳೆ ರೈಲ್ವೆ ಹಳಿಗಳ ಮೇಲೆ ಸಿಲುಕಿದ್ದು, ಲೋಕೋ…

3 ಅಂತಸ್ತಿನ ಕಟ್ಟಡ ಕುಸಿತ; ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ

ಮುಂಬೈ: ಇಂದು, 27 ಜುಲೈ, ಬೆಳಗ್ಗೆ ಮುಂಬೈನ ಬೆಲಾಪುರ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು, ಹಲವಾರು ಮಂದಿ ಅವಶೇಷಗಳಡಿ…

ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು ಬಿಡುಗಡೆಗೆ ಮಹಾರಾಷ್ಟ್ರ ಮನವಿ

ಮುಂಬೈ:  ಭಾರಿ ಮಳೆಯ ಪರಿಣಾಮ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು…

ಅಜಿತ್‌ಪವಾರ್‌-ಅಮಿತ್ ಶಾ ರಹಸ್ಯ ಮಾತುಕತೆ

ಮುಂಬೈ : ರಾಷ್ಟ್ರೀಯವಾದಿ ಕಾಂಗ್ರೆಸ್‌‍ ಪಕ್ಷದ (ಎನ್‌ಸಿಪಿ) ನೇತೃತ್ವದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ದೆಹಲಿಯಲ್ಲಿ ಕೇಂದ್ರ ಗಹ…

ಶಿರೂರು ಗುಡ್ಡ ಕುಸಿತ; ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸದ ಎಚ್‌ಡಿ ದೇವೇಗೌಡ

ಉತ್ತರ ಕನ್ನಡ: ಮಳೆಯ ಅಬ್ಬರಕ್ಕೆ ಜುಲೈ 15ರಂದು ಶಿರೂರು ಗುಡ್ಡ ಕುಸಿದಿದ್ದು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಷಯವನ್ನು ಮಾಜಿ…

ರಸ್ತೆಗೆ ಬಿದ್ದ ಮದ್ಯದ ಬಾಟಲಿಗಳು; ಬಾಚಿಕೊಳ್ಳಲು ಮುಗಿಬಿದ್ದ ಜನ

ನವದೆಹಲಿ: ಆಗ್ರಾದ ಎತ್ಮಾದ್ಪುರದಲ್ಲಿ ಮದ್ಯವನ್ನು ಸಾಗಿಸುತ್ತಿದ್ದ ವಾಹನವೊಂದು ಸ್ಕಿಡ್‌ ಆಗಿ  ಬಾಟಲ್ಗಳು ರಸ್ತೆಗೆ ಬಿದ್ದಿದ್ದು, ಸುತ್ತಮುತ್ತ ಓಡಾಡುತ್ತದ್ದ ಜನ ಬಾಟಲಿಗಳನ್ನು ಬಾಚಿಕೊಂಡು…

ಮಧ್ಯಪ್ರದೇಶ: ದಲಿತರಿಗೆ ಮೀಸಲಿಟ್ಟ ಹಣ – ಹಸು, ಧಾರ್ಮಿಕ ಸ್ಥಳಕ್ಕೆ ಬಳಕೆ

ಭೂಪಾಲ್ : ಮಧ್ಯಪ್ರದೇಶ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ನಿಧಿಯ ಒಂದು ಭಾಗವನ್ನು ಧಾರ್ಮಿಕ ಸ್ಥಳಗಳು, ಸ್ಮಾರಕ…

ಕಠ್ಮಂಡು | 19 ಜನರಿದ್ದ ವಿಮಾನ ಪತನ : 18 ಮಂದಿ ಸಾವು

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ 19 ಜನರನ್ನು ಹೊತ್ತೊಯ್ದ ವಿಮಾನ ಟೇಕಾಫ್ ವೇಳೆ ಪತನಗೊಂಡಿದೆ. 18 ಜನ ಮೃತರಾಗಿದ್ದಾರೆ…

ಬಜೆಟ್‌ನಲ್ಲಿ ತಾರತಮ್ಯ: ಸಂಸತ್‌ ಎದುರು ವಿಪಕ್ಷಗಳ ಪ್ರತಿಭಟನೆ

ನವದೆಹಲಿ: ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ವಿಪಕ್ಷಗಳು ಜುಲೈ 24 ರಂದು …

ಒಕ್ಕೂಟ ಬಜೆಟ್ : ಒಂದು ಪ್ರತಿಗಾಮಿ ಸಂಕುಚನಕಾರಿ ಬಜೆಟ್ – ಸಿಪಿಐ(ಎಂ)

ನವದೆಹಲಿ:ಜುಲೈ 23ರಂದು ಮಂಡಿಸಿದ  ಒಕ್ಕೂಟ ಬಜೆಟ್ , ಒಂದು ಪ್ರತಿಗಾಮಿ ಸಂಕುಚನಕಾರಿ ಬಜೆಟ್, ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ. ಈ ಬಜೆಟ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸಿ ಬಡವರನ್ನು ಬಡವರನ್ನಾಗಿಸುವ ಗುರಿಯನ್ನು ಹೊಂದಿದೆ. ಭಾರತದ ಅತಿ ಶ್ರೀಮಂತರ ಮೇಲೆ ಸಂಪತ್ತು ಅಥವಾ…

ಕಸದಲ್ಲಿ ಸಿಕ್ಕ 5 ಲಕ್ಷದ ಡೈಮಂಡ್ ನೆಕ್ಲೇಸ್ ಮಾಲೀಕರಿಗೆ ಹಿಂತಿರುಗಿಸಿದ ಪೌರ ಕಾರ್ಮಿಕ

ಚೆನ್ನೈ: ಕಸದ ತೊಟ್ಟಿಯಲ್ಲಿ ಸಿಕ್ಕ ಐದು ಲಕ್ಷ ಮೌಲ್ಯದ ವಜ್ರದ ನೆಕ್ಲೇಸನ್ನು ಮಾಲೀಕನಿಗೆ ಹಿಂತಿರುಗಿಸುವ ಮೂಲಕ ಚೆನ್ನೈ ನಗರಪಾಲಿಕೆಯ ಪೌರ ಕಾರ್ಮಿಕರು…

ಕೇಂದ್ರ ಬಜೆಟ್‌ 2024 | ಯಾವುದು ಇಳಿಕೆ, ಯಾವುದು ಏರಿಕೆ?

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-2025 ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರ ಬೆನ್ನಲ್ಲೇ,…

ಕೇಂದ್ರ ಬಜೆಟ್‌ 2024 ಮುಖ್ಯಾಂಶಗಳು

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ…

ಕೇಂದ್ರ ಬಜೆಟ್‌ 2024| ಕಾಂಗ್ರೆಸ್​ನ ಪ್ರಣಾಳಿಕೆ ಓದಿದ್ದು ಸಂತಸದ ಸಂಗತಿ – ಪಿ ಚಿದಂಬರಂ ವ್ಯಂಗ್ಯ

ನವದೆಹಲಿ : ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವುದು ಕೇಂದ್ರ ಬಜೆಟ್‌ನಲ್ಲ. ಬದಲಾಗಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿದ್ದ ಚುನಾವಣಾ ಪ್ರಣಾಳಿಕೆಯನ್ನು ಎಂದು…

ಬಿಹಾರಕ್ಕಿಲ್ಲ ವಿಶೇಷ ಸ್ಥಾನಮಾನ: ಸ್ಪೋಟವಾಗುತ್ತಾ ನಿತೀಶ್ ಅಸಮಾಧಾನ..?

ನವದೆಹಲಿ: ಹೊಸದಿಲ್ಲಿ: ತಮ್ಮ ಪ್ರಮುಖ ಮಿತ್ರ ಪಕ್ಷಗಳಲ್ಲಿ ಒಂದಾದ ಜೆಡಿಯುದ ಬಹುಕಾಲದ ಬೇಡಿಕೆಯಾಗಿರುವ, ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವ ಯಾವುದೇ…

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷಣ ಸಚಿವರೇ ನೇರ ಹೊಣೆ; ರಾಹುಲ್ ಗಾಂಧಿ ಆರೋಪ

ನವದೆಹಲಿ:  ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಸಂಸತ್​ನ ಬಜೆಟ್ ಅಧಿವೇಶನದ ಆರಂಭದ ದಿನವೇ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ಈ…

ರಸ್ತೆ ನಿರ್ಮಾಣ ವಿರೋಧಿಸಿದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನ!

ಮಧ್ಯಪ್ರದೇಶ: ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಜಮೀನಿನಲ್ಲೇ ಕುಳಿತು ಪ್ರತಿಭಟಿಸಿದ ಇಬ್ಬರು ಮಹಿಳೆಯರ ಮೇಲೆ ಟಿಪ್ಪರ್ ಮೂಲಕ ಮಣ್ಣು…

ಕುತ್ತಿಗೆಗೆ ನೇಣು ಬಿಗಿದುಕೊಂಡು ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ 7ನೇ ತರಗತಿ ವಿದ್ಯಾರ್ಥಿ

ಮಧ್ಯಪ್ರದೇಶ: ಶನಿವಾರ ಸಂಜೆ ಮೊರೆನಾದ ಅಂಬಾದಲ್ಲಿ 7ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ರೀಲ್ಸ್ ಮಾಡಲು ಯತ್ನಿಸಿ ಪ್ರಾಣ…

ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿತ; ಓರ್ವ ಮಹಿಳೆ ಮೃತ

ಮುಂಬೈ: ಕಳೆದ ಕೆಲ ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಈ ನಡುವೆ ಮಹಾನಗರಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಭಾಗವೊಂದು ಕುಸಿದು ಬಿದ್ದ…

ಗುಜರಾತ್‌ : ತರಗತಿ ನಡೆಯುವಾಗ ಕುಸಿದ ಶಾಲಾ ಗೋಡೆ

ಗುಜರಾತ್‌: ಶಾಲಾ ಕೊಠಡಿಯ ಗೋಡೆಯು ಮಕ್ಕಳು ತರಗತಿಯಲ್ಲಿ ಇರುವ ವೇಳೆಯೇ ಕುಸಿದು ಬಿದ್ದು ಮಕ್ಕಳು ಗಾಯಗೊಂಡಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ಶುಕ್ರವಾರ…