ಪಟಾಕಿಗಳಿಗೆ ಬೆಂಕಿ ತಗುಲಿ ಸ್ಫೋಟ; ದಂಪತಿ ಸಾವು

Please follow and like us:
ಹೈದರಾಬಾದ್: ಮನೆಯಲ್ಲಿ ಇಟ್ಟಿದ್ದ ಪಟಾಕಿಗಳಿಗೆ ಬೆಂಕಿ ತಗುಲಿ ಸ್ಫೋಟಗೊಂಡು ದಂಪತಿ ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಪಟಾಕಿಗಳಿಗೆ ಬೆಂಕಿ ತಗುಲಿದ ಪರಿಣಾಮ ಬೆಂಕಿ ಅವಘಡದಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಪತ್ನಿ ಉಸಿರುಗಟ್ಟಿ ಸಾವನ್ನಪ್ಪಿದ್ದು, ಮತ್ತೊಬ್ಬ ಕುಟುಂಬದ ಸದಸ್ಯ ತೀವುವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಡರಾತ್ರಿ ದೀಪಾವಳಿ ಹಬ್ಬಕ್ಕೆ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾಗ ಗ್ಯಾಸ್ ಸ್ಟವ್‌ನಿಂದ ಕಿಡಿಗಳು ಸಿಡಿದ ಪಟಾಕಿ ಪಟ್ಟಿಗೆಯ ಮೇಲೆ ಬಿದ್ದು ಹೂಗ ಎರಡು ಕೋಣಗಳ ಮನಗೆ ವ್ಯಾಪಿಸಿ ದಂಪತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಎಂಬ ಮಾತ್ರಕ್ಕೆ ಅಧ್ಯಕ್ಷರನ್ನಾಗಿ ಮಾಡುವುದು ಎಷ್ಟು ಸರಿ: ಎಚ್.ಎಲ್.ಪುಷ್ಪಾ ಪ್ರಶ್ನೆ

ಜಮ್ಮು ಮತ್ತು ಕಾಶ್ಮೀರದ ಅಬ್ರೂ‌ ಸೆಕ್ಟರ್‌ನಲ್ಲಿ ಬಳಿ ಮತ್ತಿಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆಮನೆಯಲ್ಲಿದ್ದ ಮತ್ತೊಬ್ಬ ಬಾಲಕಿ ಉಸಿರುಗಟ್ಟಿದ್ದು ಅಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ರೇನ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರು 50ರ ಆಸುಪಾಸಿನವರಾಗಿದ್ದಾರ ಎಂದು ಅಧಿಕಾರಿ ತಿಳಿಸಿದಾರ ಹಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ನೋಡಿ: LIVE : ಜಾತಿ ಮತ್ತು ಲಿಂಗತ್ವ | ದು.ಸರಸ್ವತಿ ಅನುವಾದಿತ ಪುಸ್ತಕ ಬಿಡುಗಡೆ

Please follow and like us:
Donate Janashakthi Media

Leave a Reply

Your email address will not be published. Required fields are marked *