2 ಲಕ್ಷ ಹಣ ಕೊಟ್ಟು ಹನ್ನೊಂದು ವರ್ಷದ ಬಾಲಕಿಯ ಖರೀದಿ; ಹರಿಯಾಣದಲ್ಲಿ ಇಬ್ಬರ ಬಂಧನ

ಜೈಪುರ: 2 ಲಕ್ಷ ಹಣ ಕೊಟ್ಟು ಹನ್ನೊಂದು ವರ್ಷದ ಬಾಲಕಿಯನ್ನು ಖರೀದಿಸಿದ ಪ್ರಕರಣ ಹರಿಯಾಣದಲ್ಲಿ  ನಡೆದಿದ್ದು, ರಾಜಸ್ಥಾನ ಪೊಲೀಸರು ಇಬ್ಬರು ವ್ಯಕ್ತಿಗಳನ್ನು…

ಭೂ ಮಾಫಿಯಾದವರಿಂದ ಜಮೀನು ಕಬಳಿಕೆ! ಡಿಸಿ ಕಚೇರಿಯಲ್ಲಿ ಬಿದ್ದು ಹೊರಳಾಡಿ ಕಣ್ಣೀರಿಟ್ಟ ಅನ್ನದಾತ

ಭೋಪಾಲ್: ಮಧ್ಯಪ್ರದೇಶದ ಮಂದಸೌರ್‌ ಜಿಲ್ಲೆಯಲ್ಲಿ ತನ್ನ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ನೀಡಲಾದ ದೂರನ್ನು ಪರಿಹರಿಸಲಿಲ್ಲ ಎಂದು ಬೇಸತ್ತ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯ…

ಅಸಂಖ್ಯಾತರನ್ನು ಓಲೈಸಲು ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್ ಘೋಷವಾಕ್ಯವನ್ನು ನಿಲ್ಲಿಸಿ; ಸುವೇಂದು ಅಧಿಕಾರಿ ಆಗ್ರಹ

ದೆಹಲಿ: ಸುವೇಂದು ಅಧಿಕಾರಿ, ಬಿಜೆಪಿಗೆ‌ ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಮುಖಭಂಗ ಉಂಟಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು,  ಇನ್ನು…

2216 ಹುದ್ದೆ ಆದರೆ ಬರೋಬ್ಬರಿ 25,000ಕ್ಕೂ ಹೆಚ್ಚು ಅರ್ಜಿ; ನೇಮಕಾತಿ ಪ್ರಕ್ರಿಯೆಯಲ್ಲಿ ನೂಕುನುಗ್ಗಲು

ಮುಂಬೈ : ದೇಶದಲ್ಲಿ ನಿರುದ್ಯೋಗ ಎಷ್ಟರ ಮಟ್ಟಿಗೆ ಎಂದು ತಿಳಿಯಲು ಈ ಒಂದು ದೃಶ್ಯವನ್ನು ನೋಡಿದರೆ ಸಾಕು. ಏರ್​ ಇಂಡಿಯಾ ಏರ್​ಪೋರ್ಟ್​…

ಒಮನ್‌ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮಗುಚಿ ಬಿದ್ದು 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

ಒಮನ್‌ : ಒಮನ್‌ ಕರಾವಳಿಯಲ್ಲಿ 117 ಮೀಟರ್‌ ಉದ್ದದ ತೈಲ ಟ್ಯಾಂಕರ್‌ ಮಗುಚಿ ಬಿದ್ದು, 13 ಮಂದಿ ಭಾರತೀಯರು ಸೇರಿ 16 ಮಂದಿ…

ಜಮ್ಮು ಮತ್ತು ಕಾಶ್ಮೀರ : ಕಳೆದ 32 ತಿಂಗಳಲ್ಲಿ 48 ಯೋಧರು ಹುತಾತ್ಮ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಕಣಿವೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗುವುದರೊಂದಿಗೆ ಕಳೆದ 32 ತಿಂಗಳಿನಲ್ಲಿ ಈ ಪ್ರದೇಶದಲ್ಲಿ ಉಗ್ರರ ದಾಳಿಗೆ …

ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯ ವಿಚಾರಣೆ : ಸಿಬಿಐ, ಇಡಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ಆಲಿಸಲು ಭಾರತದ…

ಏಕಲವ್ಯ ಶಾಲೆಗಳಿಗೆ ನೇಮಕಾತಿಯ ವಿಪರೀತ ಕೇಂದ್ರೀಕೃತ ವಿಧಾನವನ್ನು ಹಿಂತೆಗೆದುಕೊಳ್ಳಬೇಕು: ಬೃಂದಾ ಕಾರಟ್ ವಿನಂತಿ

ನವದೆಹಲಿ: ಭಾರತದಾದ್ಯಂತ ಏಕಲವ್ಯ ಮಾದರಿ ವಸತಿ(ಇಎಂಆರ್) ಶಾಲೆಗಳಲ್ಲಿ ಕಲಿಯುತ್ತಿರುವ ಆದಿವಾಸಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಮಧ್ಯ ಪ್ರವೇಶಿಸಬೇಕು ಎಂದು ಹಿರಿಯ ಸಿಪಿಐ(ಎಂ)…

ಜಮ್ಮು ಮತ್ತು ಕಾಶ್ಮೀರವನ್ನು ಪುರಸಭೆ ಮಟ್ಟಕ್ಕಿಳಿಸುವ ತಿದ್ದುಪಡಿ: ತರಿಗಾಮಿ ತೀವ್ರ ಟೀಕೆ

ದಹಲಿ : ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ 2019 ಆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿತ್ತು. ಈಗ ಒಕ್ಕೂಟ…

ಈಜಲು ಹೋಗಿದ್ದ ಯುವಕ, ಸ್ನೇಹಿತರ ಕಣ್ಣೆದುರೇ ನೀರು ಪಾಲು

ಮಹಾರಾಷ್ಟ್ರ : ಯುವಕನೊಬ್ಬ ನೀರಿನಲ್ಲಿ ಈಜಲು ಹೋಗಿ  ಸ್ನೇಹಿತರ ಎದುರೇ ನದಿಯ ನೀರಿನಲ್ಲಿ ಕೊಚ್ಚಿಹೋದಂತಹ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ…

2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ: ಬಿಜೆಪಿ ಶಾಸಕ ರಮೇಶ್

లಖನೌ: ಬಿಜೆಪಿ ಪಕ್ಷದ ಶಾಸಕ ಮತ್ತು ಹಿರಿಯ ನಾಯಕ ರಮೇಶ್ ಚಂದ್ರ ಮಿಶ್ರಾ, ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ…

ಲೋಕಸಭೆಯ ಕಾಂಗ್ರೆಸ್ ಉಪನಾಯಕರಾಗಿ ಗೌರವ್ ಗೊಗೊಯ್ ನೇಮಕ

ನವದೆಹಲಿ: ಗೌರವ್ ಗೊಗೊಯ್ ಲೋಕಸಭೆಯಲ್ಲಿ ಪಕ್ಷದ ಉಪನಾಯಕರಾಗಲಿದ್ದು, ಈ ನಿರ್ಧಾರದ ಕುರಿತು ಕಾಂಗ್ರೆಸ್ ಸ್ಪೀಕರ್ ಓಂ ಬಿರ್ಲಾ ಗೆ ಪತ್ರ ಬರೆದಿದೆ.…

ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಸಂಕಷ್ಟಕ್ಕೆ ನೆರವಾಗಲು ಬಿಸಿಸಿಐಗೆ ಕಪಿಲ್‌ ದೇವ್ ಮನವಿ

ಮುಂಬೈ: ತಮ್ಮ ಸಹ ಆಟಗಾರ ಅಂಶುಮಾನ್ ಗಾಯಕ್ವಾಡ್ ಸಂಕಷ್ಟಕ್ಕೆ ಭಾರತ ಕ್ರಿಕೆಟ್ ನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್…

13 ವಿಧಾನಸಭೆ ಉಪ ಚುನಾವಣೆಗಳಲ್ಲಿ ಎನ್‌ಡಿಎಗೆ ಹಿನ್ನಡೆ, ವಿಪಕ್ಷಗಳಿಗೆ ಮೇಲುಗೈ

ಹೊಸದಿಲ್ಲಿ: ಎನ್‌ಡಿಎ ಮೈತ್ರಿಕೂಟವು ಲೋಕಸಭೆ ಚುನಾವಣೆಯ ಬಳಿಕ ನಡೆದ ಏಳು ರಾಜ್ಯಗಳಲ್ಲಿನ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ  ಉಪ ಚುನಾವಣೆಯಲ್ಲಿ  ಭಾರಿ…

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಸಿಬಿಐನಿಂದ ಕಿಂಗ್‌ಪಿನ್‌ ರಾಕಿ ಬಂಧನ

ನವದೆಹಲಿ: ಕಿಂಗ್‌ಪಿನ್‌ ರಾಕಿ ಅಲಿಯಾಸ್ ರಾಕೇಶ್ ರಂಜನ್‌ ಎಂಬಾತನನ್ನು ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ  ಬಂಧಿಸಿದೆ. ಸಂಜೀವ್ ಮುಖಿಯಾ…

ಐದು ಕಿಲೋಮೀಟರ್‌ವರೆಗೂ ತಂಗಿ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದ ಸಹೋದರ

ಲಿಖಿಂಪುರ್‌ ಖೇರಿ : ಸಹೋದರಿಯನ್ನು ಆಸ್ಪತ್ರೆಗೆ ತೋರಿಸಲು ಸಹೋದರ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗಲೇ  ಸಾವನ್ನಪ್ಪಿದ ಘಟನೆ ಲಿಖಿಂಪುರ್‌ ಖೇರಿಯಲ್ಲಿ ನಡೆದಿದೆ.…

ಎಂಎಸ್‍ಪಿ ಕಾನೂನಿಗಾಗಿ ಮತ್ತೆ ಚಳುವಳಿ: ಸಂಯುಕ್ತ ಕಿಸಾನ್ ಮೋರ್ಚಾ; ಆಗಸ್ಟ್ 9ರಂದು “ಕಾರ್ಪೊರೇಟ್ಸ್ ಕ್ವಿಟ್ ಇಂಡಿಯಾ” ದಿನಾಚರಣೆಗೆ ಕರೆ

ಜುಲೈ 10ರಂದು ನಡೆದ ಸಂಯುಕ್ತ ಕಿಸಾನ್‍ ಮೋರ್ಚಾ(ಎಸ್‍ಕೆಎಂ)ದ ಸರ್ವ ಸದಸ್ಯ ಸಭೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‍ಪಿ)ಯನ್ನು ಖಾತ್ರಿಪಡಿಸುವ ಕಾನೂನು ಸೇರಿದಂತೆ ಡಿಸೆಂಬರ್‍…

3 ಹೊಸ ಕ್ರಿಮಿನಲ್ ಕಾನೂನುಗಳು ನೋಟು ರದ್ಧತಿಯಂತಹ ಮತ್ತೊಂದು ಮೂರ್ಖಕ್ರಮ: ಹಿಂತೆಗೆದುಕೊಳ್ಳುವಂತೆ ಕೇಂದ್ರ ಕಾರ್ಮಿಕ ಸಂಘಗಳ ಆಗ್ರಹ

ನವದೆಹಲಿ: ಜುಲೈ 1 ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ ಮತ್ತಿತರ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ…

ಅರವಿಂದ ಕೇಜ್ರಿವಾಲ್‌ ಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.…

’ಇಂಡಿಯಾ’ ಮೈತ್ರಿಕೂಟವು ಮಣಿಪುರ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿದೆ; ರಾಹುಲ್‌ ಗಾಂಧಿ

ನವದೆಹಲಿ: ’ಇಂಡಿಯಾ’ ಮೈತ್ರಿಕೂಟವು ಸಂಘರ್ಷ ಪೀಡಿತ ಮಣಿಪುರ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿದೆ. ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಶಾಂತಿ ನೆಲೆಸಲು…