ಈಗಾಗಲೇ ರಾಜ್ಯಾದ್ಯಂತ ಓದುಗರನ್ನು ತಲುಪಿ ತಲ್ಲಣ ಹುಟ್ಟು ಹಾಕುತ್ತಿರುವ ಹೆಚ್.ಆರ್.ನವೀನ್ ಕುಮಾರ್ ಅವರ “ಕದನಕಣ” ಎಂಬ ಪುಸ್ತಕ ನಿನ್ನೆ ಹಾಸನದಲ್ಲಿ ಬಿಡುಗಡೆಯಾಯಿತು.…
ವಿದ್ಯಮಾನ
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕರವೇ ಸಿಂಹಸೇನೆ ಧರಣಿ
ಕೋಲಾರ : ದಿನೇದಿನೇ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರವೇ ಸಿಂಹಸೇನೆ ವತಿಯಿಂದ ನಗರದ ಗಾಂಧಿವನದಲ್ಲಿ…
ಮೈಸೂರು ಪಾಲಿಕೆ: ಮೈತ್ರಿಯಾದ ಮೂರೇ ದಿನದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಬಿರುಕು
ಕಾಂಗ್ರೆಸ್, ಜೆಡಿಎಸ್ ಶಾಸಕರ ವಿರುದ್ಧ ಮುಖಂಡರ ಆಕ್ರೋಶ ಮೈಸೂರು : ಬಿಜೆಪಿ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಜೆಡಿಎಸ್ ಗೆ ಮೇಯರ್ ಸ್ಥಾನಕ್ಕೆ ಬೆಂಬಲ…
ನ್ಯಾಯಾಲಯದ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ : ಹಂತಕನನ್ನು ಬಂಧಿಸಿದ ಪೊಲೀಸರು
ಹೊಸಪೇಟೆ : ಹೊಸಪೇಟೆ ಕೋರ್ಟ ಆವರಣದಲ್ಲಿ ವಕೀಲರೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ಘಟನೆ ಅತ್ಯಂತ ಹಿನ ಹಾಗೂ ಪೈಶಾಚಿಕ…
ಹದಿನೆಂಟು ತಿಂಗಳ ತುಟ್ಟಿ ಭತ್ಯೆ ರದ್ದು: ಸರಕಾರದ ಕ್ರಮ ಖಂಡಿಸಿ ಸರಕಾರಿ ನೌಕರರ ಪ್ರತಿಭಟನೆ
ವಿಜಯಪುರ : ಅಖಿಲ ಕರ್ನಾಟಕ ರಾಜ್ಯಸರ್ಕಾರ ಒಕ್ಕೂಟ ವಿಜಯಪುರ ಜಿಲ್ಲಾ ಶಾಖೆ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿರಸ್ತೆದಾರ ಡಿ.ವೈ.ಕಟ್ಟಿಮನಿ…
ಪ್ರಸ್ತುತ ರೈತರ ಹೋರಾಟವನ್ನು ಐತಿಹಾಸಿಕವಾಗಿಸುವ 7 ಅಂಶಗಳು
ನವೆಂಬರ್ 26,2020 ರಂದು ಪ್ರಾರಂಭವಾದ ಅಭೂತಪೂರ್ವ ಕಿಸಾನ್ ಹೋರಾಟವು ನಿನ್ನೆ ಮೂರು ತಿಂಗಳುಗಳನ್ನು ದಾಟಿ ಮುಂದುವರೆಯುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿದೊಡ್ಡ,…
ಪ್ರತಾಪ್ ನಗರ ಕಾರ್ಖೆನೆಯಲ್ಲಿ ಅಗ್ನಿ ಅನಾಹುತ, ಒಬ್ಬ ಕಾರ್ಮಿಕ ಸಾವು
ನವದೆಹಲಿ: ಇಲ್ಲಿನ ಪ್ರತಾಪ್ ನಗರ ಪ್ರದೇಶದ ಕಾರ್ಖಾನೆಯೊಂದರಲ್ಲಿ ಶನಿವಾರ ಮುಂಜಾನೆ ಅಗ್ನಿ ಅನಾಹುತ ಸಂಭವಿಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. 40 ಕ್ಕೂ ಹೆಚ್ಚು…
ಮೀಸಲಾತಿ ಬದಲಾವಣೆ ಹೋರಾಟ : ರಾಜ್ಯ ಸರಕಾರದ ವಿರುದ್ಧ ಸಂಸದ ಶ್ರೀನಿವಾಸ ಪ್ರಸಾದ್ ಅಸಮಾಧಾನ
ಮೈಸೂರು : ಮೀಸಲಾತಿ ಬದಲಾವಣೆಗಾಗಿ ಹಲವು ಸಮುದಾಯಗಳು ಹೋರಾಟ ಮಾಡುತ್ತಿದ್ದರೂ ಈ ಬಗ್ಗೆ ಸ್ಪಷ್ಟ ನಿಲುವು ತಾಳದ ಹಿನ್ನೆಲೆ ರಾಜ್ಯ ಸರ್ಕಾರದ…
ಮುರಘಾ ಮಠದ ವಿರುದ್ಧ ವರದಿ : ಪತ್ರಕರ್ತ ಮಹಾಂತೇಶ್ ಮೇಲೆ ದೂರು
ಬೆಂಗಳೂರು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರ ಭಾವಚಿತ್ರವನ್ನು ಸುದ್ದಿಯೊಂದಕ್ಕೆ ಬಳಕೆ ಮಾಡಿದ ಆರೋಪ ಹಿನ್ನೆಲೆ ಪತ್ರಕರ್ತ ಜಿ. ಮಹಂತೇಶ್…
ಸ್ಥಳೀಯರಿಗೆ ಉದ್ಯೋಗ ಅವಕಾಶಕ್ಕೆ ಒತ್ತಾಯಿಸಿ ಸಚಿವ ನಿರಾಣಿಗೆ ಮನವಿ
ಹಟ್ಟಿ : ಹಟ್ಟಿ ಚಿನ್ನದ ಗಣಿಯಲ್ಲಿನ ಸ್ಥಳೀಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಒತ್ತಾಯಿಸಿ, ಇಂದು ಹಟ್ಟಿ ಚಿನ್ನದ ಗಣಿಗೆ ಆಗಮಿಸಿದ್ದ ಗಣಿ…
ಕಾಡಾನೆ ದಾಳಿ ಕಾರ್ಮಿಕ ಬಲಿ – ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ
ಕೊಡಗು : ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿಯ ರಾತ್ರಿ ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ…
ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ
ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಬಹುನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು…
ಮೀಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಸ್ಥಿತಿಗತಿ ಅಧ್ಯಯನ ನಡೆಸಲು ಪಿ.ಆರ್. ರಮೇಶ್ ಆಗ್ರಹ
ಬೆಂಗಳೂರು: ‘ಹೊಸದಾಗಿ ಮೀಸಲಾತಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಮೊದಲು ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಸ್ಥಿತಿಗತಿ ಅಧ್ಯಯನ ನಡೆಸಬೇಕು. ಸಾಮಾಜಿಕ ಮತ್ತು…
ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು ನಿಂದ ಶಾಸಕರಿಗೆ ಮನವಿ
ರಾಯಚೂರು : ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಿಂಗಸ್ಗೂರು ಕ್ಷೇತ್ರದ ಶಾಸಕರು ಡಿ.ಎಸ್. ಹುಲಿಗೇರಿ ಯವರ ಕಚೇರಿ ಮುಂದೆ ಪ್ರತಿಭಟನೆ ಮಾಡಿ…
ಸಚಿವ ಸುಧಾಕರ್ ಶಾಸಕರ ಕೈಗೆ ಸಿಗೋದೆ ಇಲ್ಲ – ರೇಣುಕಾಚಾರ್ಯ ಆರೋಪ
ಬೆಂಗಳೂರು: ಮಿನಿಸ್ಟರ್ ಅಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೇವಾ ಎಂದು ಸಚಿವ ಸುಧಾಕರ್ ವಿರುದ್ಧ ಸ್ವಪಕ್ಷೀಯ ಶಾಸಕ ಎಂಪಿ…
ಪಟಾಕಿ ಕಾರ್ಖಾನೆ ಸ್ಪೋಟ; 6 ಮಂದಿ ದಾರುಣ ಸಾವು, 20 ಜನರ ಗಾಯ
ತಮಿಳುನಾಡು : ಶಿವಕಾಶಿಯಲ್ಲಿನ ಕಲೈಯರ್ಕುರಿಚಿ ಗ್ರಾಮದ ಥಾಂಕಾರಜ್‌ಪಾಂಡಿಯನ್ ಪಟಾಕಿ ಕಾರ್ಖಾನೆ ಸ್ಪೋಟ ಸಂಭವಿಸಿದೆ. ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು,…
ಖಾಸಗಿ ಶಾಲೆಗಳ ಶುಲ್ಕ ಕಡಿತ ಸಮರ್ಪಕ ಜಾರಿಗೆ ವಿದ್ಯಾರ್ಥಿ-ಪೋಷಕ ಸಮುದಾಯ ಒತ್ತಾಯ
ಕೋಲಾರ : ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಾತಿ ಮೇಲೆ ಸರ್ಕಾರ ನಿಯಂತ್ರಣದ ಕಾನೂನು ಜಾರಿಯಲ್ಲಿ ಇದ್ದರು ಸಮರ್ಪಕವಾಗಿ ಜಾರಿಮಾಡಲು ಒತ್ತಾಯಿಸಿ ಶಿಕ್ಷಣಾಧಿಕಾರಿಗಳ…
ಮಕ್ಕಳ ಮೂಲಭೂತ ಹಕ್ಕುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ – ನ್ಯಾ. ಪವನೇಶ್
ಕೋಲಾರ : ಸಂವಿಧಾನದಲ್ಲಿ ಮಕ್ಕಳಿಗೆ ಪ್ರತ್ಯೇಕ ಮೂಲಭೂತ ಹಕ್ಕುಗಳು ಇದ್ದರು ಸಮರ್ಪಕವಾಗಿ ಅನುಷ್ಠನಗೊಳಿಸುವಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಬಾಲಕಾರ್ಮಿಕ ಪದ್ದತಿ ಮತ್ತು ಜೀತ…
ಫೆಬ್ರುವರಿ 27: ‘ಮಜ್ದೂರ್ ಕಿಸಾನ್ ಏಕತಾ’ ದಿನಾಚರಣೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆ
ದೆಹಲಿ : ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆ ಕರಾಳ ಕೃಷಿ ಕಾನೂನುಗಳ…
ಭಾರತದಲ್ಲಿ ಕಡಿಮೆ ವೇತನ, ಹೆಚ್ಚು ಕೆಲಸ : ಐಎಲ್ಒ ಕಳವಳ
ದೆಹಲಿ : ಬಾಂಗ್ಲಾದೇಶವನ್ನು ಹೊರತು ಪಡಿಸಿ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಜಾಗತಿಕವಾಗಿ ಭಾರತೀಯರು ಕಡಿಮೆ ವೇತನ ಹಾಗೂ ಹೆಚ್ಚು ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ…