ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್ – ಸಾವಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್

ಬೆಂಗಳೂರು: ‌ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ…

ದೇಶದ್ರೋಹ ಆರೋಪ: ಜಾಮೀನಿಗಾಗಿ ಕೇರಳ ಹೈಕೋರ್ಟ್ ಮೊರೆಹೋದ ಆಯಿಷಾ ಸುಲ್ತಾನಾ

ತಿರುವನಂತಪುರಂ: ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪದ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ ಅವರು ನಿರೀಕ್ಷಣ…

ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ-ಒಬ್ಬನ ಕೊಲೆ

ಜೈಪುರ: ರಾಜಸ್ಥಾನದ ಚಿತ್ತೋರ್‌ಘಡದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಒಬ್ಬ ಅಮಾಯಕನನ್ನು ಕೊಲೆ ಮಾಡಿರುವ ಇಂದು ಘಟನೆ…

ಕೊಡಗು ಜಿಲ್ಲೆಯಲ್ಲಿ ಕೊವಿಡ್ ನಡುವೆ ಪ್ರವಾಹದ ಭೀತಿ ಕಾಡುತ್ತಿದೆ

ಪ್ರವಾಹ ಪೀಡಿತ ಗ್ರಾಮಗಳ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಂತೆ ಆಗ್ರಹ   ಕೊಡಗು : ಕೊಡಗು ಜಿಲ್ಲೆಯ ಜನ…

ಲಾಕ್‌ಡೌನ್ ನಂತರ ಶಾಲೆಗಳಿಗೆ ಶಿಕ್ಷಕರು ಹಾಜರಿಗೆ ಸೂಚನೆ: ಸಚಿವ ಎಸ್‌ ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದ ವಿವಿದೆಡೆ ಇನ್ನೂ ಲಾಕ್‌ಡೌನ್‌ ಜಾರಿಯಲ್ಲಿದೆ, ಅಲ್ಲದೆ, ನಾಳೆಯಿಂದ ಶಾಲಾ ದಾಖಲಾತಿ ಆರಂಭವಾಗಲಿದೆ ಮತ್ತು ಜೂಲೈ 1ರಿಂದ ಶಾಲಾ ತರಗತಿ ಪ್ರಾರಂಭವಾಗಲಿದೆ.…

ಹಾಲಿಗೆ ನೀರು ಬೆರೆಸಿ ವಂಚನೆ: ಸಿಐಡಿ ತನಿಖೆಗೆ ಮುಖ್ಯಮಂತ್ರಿ ಬಿಎಸ್‌ವೈ ಆದೇಶ

ಬೆಂಗಳೂರು: ಮಂಡ್ಯ ಹಾಲು ಒಕ್ಕೂಟದ ಮೇಲೆ ವಂಚನೆ ಆರೋಪ ಕೇಳಿ ಬಂದಿದ್ದು ಒಕ್ಕೂಟವೇ ಹಾಲಿಗೆ ನೀರು ಬೆರೆಸಿ ವಂಚಿಸುತ್ತಿದ್ದ ಪ್ರಕರಣವನ್ನು ಸಿಐಡಿ…

ಲೋಕಜನಶಕ್ತಿ ಪಕ್ಷ ಎರಡು ಗುಂಪಾಗಲು ಕಾರಣವೇನು? ಯಾರು ಇದಕ್ಕೆ ಹೊಣೆ

ನವದೆಹಲಿ: ಬಿಹಾರ ರಾಜಕೀಯದಲ್ಲಿ ಮತ್ತೆ ವಿಭಜನೆಯ ಮಾತು ಕೇಳಿ ಬರುತ್ತಿದೆ. ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನ ನಂತರ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)…

ಕುಗ್ರಾಮಗಳಿಗೆ ಲಸಿಕೆ, ಔಷಧ ತಲುಪಿಸಲು ಡ್ರೋನ್‌ ಬಳಕೆ-‘ಬಿಡ್‌‘ ಆಹ್ವಾನ

ನವದೆಹಲಿ: ಅತ್ಯಂತ ಕುಗ್ರಾಮವಾಗಿರುವ, ಶೀಘ್ರಗತಿಯಲ್ಲಿ ಲಸಿಕೆ ತಲುಪಲು ಸಾಧ್ಯವಾಗದಿರುವ ದುರ್ಗಮ ಪ್ರದೇಶಗಳಿರುವ ದೇಶದ ಪ್ರತಿ ಹಳ್ಳಿಗೂ ಕೋವಿಡ್‌ ಲಸಿಕೆ ಮತ್ತು ಔಷಧವನ್ನು…

ಸೋಂಕಿನಿಂದ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕುಟುಂಬದ ದುಡಿಯುವ ವ್ಯಕ್ತಿ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು…

ಶುಲ್ಕ ಕಟ್ಟಿಸಿಕೊಳ್ಳಲು ಬಡ್ಡಿ ವ್ಯವಹಾರ ಮಾಡುವ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ಎಸ್.ಎಫ್. ಐ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಇನ್ನು ಶಾಲೆಗಳು ಪ್ರಾರಂಭವಾಗದೆ ಇದ್ದರೂ ಕೂಡ ಬೆಂಗಳೂರಿನಂತಹ ಮಹಾನಗರದಲ್ಲಿ ಈಗಾಗಲೇ ಪ್ರತಿಷ್ಠಿತ ಖಾಸಗಿ ಶಾಲೆಗಳು ತಮ್ಮ ಹಗಲು ದರೋಡೆಯ…

ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್

 ಬೆಂಗಳೂರು :  ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಶನಿವಾರ ರಾತ್ರಿ ನಡೆದ…

ಸಿಎಂ ವೈ.ಎಸ್.ಜಗನ್ ರಾಜ್ಯಪಾಲ ಬಿಶ್ವಾಭೂಷಣ್ ಹರಿಚಂದನ್ ಅವರನ್ನು ಭೇಟಿ

ದೆಹಲಿ: ಸಿಎಂ ವೈ.ಎಸ್.ಜಗನ್ ಅವರು ದೆಹಲಿ ಭೇಟಿಯ ನಂತರ ರಾಜ್ಯಪಾಲರನ್ನು ಭೇಟಿಯಾದರು. ನಿನ್ನೆ ಸಂಜೆ 5 ಗಂಟೆಗೆ ಸಿಎಂ ಜಗನ್ ಅವರು…

ಕೇರಳ ಎಲ್.ಡಿ.ಎಫ್. ಸರಕಾರದ 100 ದಿನಗಳ ಕ್ರಿಯಾಯೋಜನೆ

ಕೋವಿಡ್-ಬಾಧಿತ ಆರ್ಥಿಕ ನಿಧಾನಗತಿಯನ್ನು ಎದುರಿಸಲು 77,350 ಉದ್ಯೋಗ ನಿರ್ಮಾಣದ ಗುರಿ ತಿರುವನಂತಪುರಂ :  ಕೇರಳದ ಎಲ್‌ಡಿಎಫ್ ಸರಕಾರ ಕೋವಿಡ್-19ರ ಎರಡನೇ ಅಲೆ…

ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ ಭೂ ಅವ್ಯವಹಾರದ ಆರೋಪ

ಲಕ್ನೋ: ರಾಮಮಂದಿರ ಟ್ರಸ್ಟ್ ವಿರುದ್ಧ ಈಗ ಗಂಭೀರ ಭೂಹಗರಣದ ಆರೋಪ ಎದುರಾಗಿದೆ.  ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್ ಇಬ್ಬರು ಸದಸ್ಯರು 18.5…

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇಸರಿ ಸ್ಪರ್ಶ?

“ಕಮಲ”  ಆಕೃತಿ ಹೋಲುತ್ತಿದೆ  ಕಟ್ಟಡದ ವಿನ್ಯಾಸ ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಎಂದಾದರೂ ವಿಮಾನದಲ್ಲಿ ತೆರಳುವಾಗ ಕಟ್ಟಡದ…

ಜೂನ್‌ 26ರಂದು ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ: ಎಸ್‌ಕೆಎಂ ಕರೆ

ನವದೆಹಲಿ: ಅಧಿಕಾರದಲ್ಲಿ ಇರುವವರು ದೇಶದ ಸಮಸ್ತ ಜನರ ಪರಿವಾಗಿ ಇದ್ದರೆ, ಅದರಲ್ಲೂ ದುಡಿಯುವ ಕೈಯಲ್ಲಿ ಅಧಿಕಾರವಿದ್ದರೆ ಸಮೃದ್ಧಿಯನ್ನು ಸಾಧಿಸಬಹುದು. ಅದೇ ಆಳುವ…

ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದು 1.29 ಕೋಟಿ ಲಸಿಕೆ-ಬಳಸಿದ್ದು 22 ಲಕ್ಷ ಮಾತ್ರ

ನವದೆಹಲಿ:  ಕೋವಿಡ್‌ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ದೇಶದ ವಿವಿದೆಡೆ ಹಲವು ತಿಂಗಳು ಕುಂಟುತ್ತಾ ಸಾಗುತ್ತಿರುವ…

ಜೂನ್‌ 18ರಂದು ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆಗೆ ಐಎಂಎ ಕರೆ

ನವದೆಹಲಿ: ದೇಶದ ವಿವಿದೆಡೆಗಳಲ್ಲಿ ವೈದ್ಯರ ಮೇಲಿನ ನಾನಾ ರೀತಿಯ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಜೂನ್ 18ರಂದು ದೇಶವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು…

ಕೋವಿಡ್‌ ಕೇಂದ್ರದಲ್ಲಿ ಹೋಮ: ಶಾಸಕ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ

ದಾವಣಗೆರೆ: ನಿಯಮಗಳನ್ನು ಉಲ್ಲಂಘನೆ ಮಾಡಿರುವ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಹೊನ್ನಾಳಿ ತಾಲೂಕು ಅರಬಗಟ್ಟೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಹೋಮ…

ಹೊಲದಲ್ಲಿ ಹೂತಿಟ್ಟಿದ್ದ 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ಗಜೇಂದ್ರಗಡ :  ಪಟ್ಟಣದ ಕಾಲಕಾಲೇಶ್ವರ ರಸ್ತೆಯ ಹೊಲವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಅಹಾರ ಮತ್ತು ನಾಗರಿಕ…