ʻಒಂದು ರಾಷ್ಟ್ರ-ಒಂದು ಪಡಿತರʼ ಜುಲೈ 31ರವರೆಗೆ ರೂಪಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿʼ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವಂತೆ ರಾಜ್ಯಗಳು…

ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ದೂರು ದಾಖಲು

ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ವಿರುದ್ಧ ಬಿಡಿಎ ಎಂಜಿನಿಯರ್ ಮೋಹನ್ ಆರ್.ಕೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.…

ಯೂರೋ 2020: ಚಾಂಪಿಯನ್‌ ಪಟ್ಟ ಕಳೆದುಕೊಂಡ ಫ್ರಾನ್ಸ್‌-ರೋಚಕ ಜಯ ಸಾಧಿಸಿದ ಸ್ವಿಟ್ಜರ್‌ಲ್ಯಾಂಡ್

ಬ್ಯುಚರೆಸ್ಟ್: ಅತ್ಯಂತ ಜಿದ್ದಾಜಿದ್ದಿನ ಕಣವಾಗಿದ್‌ ಯೂರೋ 2020 ಕಪ್‌ನಲ್ಲಿ ಫ್ರಾನ್ಸ್ ತಂಡವನ್ನು 5-4 ಪೆನಾಲ್ಟಿಗಳಿಂದ ಸೋಲಿಸಿದ ಸ್ವಿಟ್ಜರ್‌ಲ್ಯಾಂಡ್‌ ತಂಡ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ…

ಲಕ್ಷ ಬಹು ಮಹಡಿ ವಸತಿ ಯೋಜನೆ : ಹಳೆ ಅಜಿ೯ ರದ್ದು – ಸಿಪಿಐ (ಎಂ)  ಖಂಡನೆ

ಬೆಂಗಳೂರು :ಹಿಂದಿನ ಸಕಾ೯ರದ ವೇಳೆ ರೂಪಿಸಲಾಗಿದ್ದ ಮುಖ್ಯಮಂತ್ರಿ ಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಅಡಿ ಸಲ್ಲಿಸಿದ್ದ ಅಜಿ೯ಗಳನ್ನು ರದ್ದು…

ಡ್ರೋಣ್ ದಾಳಿ: ಎನ್‌ಐಎ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ

ನವದೆಹಲಿ: ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆ ಕೇಂದ್ರದ ಮೇಲೆ ನಡೆದಿರುವ ಡ್ರೋಣ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ…

ಕಾಸರಗೋಡಿನಲ್ಲಿನ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ ; ಕೇರಳ ಸರಕಾರ ಸ್ಪಷ್ಟನೆ

ತಿರುವನಂತಪುರಂ : ಕಾಸರಗೋಡಿನಲ್ಲಿರುವ ಬರುವ ಗ್ರಾಮದ ಕನ್ನಡದ ಹೆಸರುಗಳನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಯಾವುದೇ ಗ್ರಾಮಗಳ ಹೆಸರನ್ನು ಬದಲಾವಣೆ…

ಜನರಲ್ಲಿ ಕೋವಿಡ್ ಲಸಿಕೆಯ ಕುರಿತು ಜನಜಾಗೃತಿ ರಥಕ್ಕೆ ಚಾಲನೆ

ಬಳ್ಳಾರಿ: ಕೋವಿಡ್‌ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ಇರುವ ಅತ್ಯಂತ ಪ್ರಮುಖ ಮಾರ್ಗ ಲಸಿಕೆಯೊಂದೆ ಆಗಿದೆ.  ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ…

ಬಲಗೊಳ್ಳುತ್ತಿದೆ ಸರ್ವಾಧಿಕಾರಿ ಪ್ರವೃತ್ತಿ-ಜಾತ್ಯತೀತ ಶಕ್ತಿಗಳು ಒಂದಾಗಬೇಕಿದೆ: ಸೀತಾರಾಮ್‌ ಯೆಚೂರಿ

ಬೆಂಗಳೂರು: ‘ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿ ರೀತಿಯಲ್ಲಿ ಸರಕಾರವನ್ನು ಮುನ್ನಡೆಸುತ್ತಿದ್ದು, ದೇಶವನ್ನು ಕತ್ತಲೆಯೆಡೆಗೆ ಕೊಂಡೊಯ್ಯಲು ಎಲ್ಲಾ ರೀತಿಯಲ್ಲಿ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ.…

ಕೋವಿಡ್‌ ಬಾಧಿತ ವಲಯಕ್ಕೆ 1.1 ಲಕ್ಷ ಕೋಟಿ ನೆರವು: ಕೇಂದ್ರದಿಂದ ಮತ್ತೊಂದು ಪ್ಯಾಕೇಜ್‌ ಘೋಷಣೆ

ನವದೆಹಲಿ: ಕೋವಿಡ್ -19 ಎರಡನೇ ಅಲೆಯಿಂದಾಗಿ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಕೊಳ್ಳುವ ಉದ್ದೇಶದಿಂದಾಗಿ ₹1.1 ಲಕ್ಷ ಕೋಟಿಗಳ ಸಾಲ ಖಾತರಿ ಯೋಜನೆಗೆ ಕೇಂದ್ರ…

ಲಾಕ್‍ಡೌನ್ ಪರಿಣಾಮ: ಸಾಲಬಾಧೆ ತಾಳದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ

ಯಾದಗಿರಿ: ಸರಕಾರ ಹೇರಿದ ಕೋವಿಡ್ ಲಾಕ್‍ಡೌನ್ ಪರಿಣಾಮವಾಗಿ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಕೃಷಿ…

ಅಂಗನವಾಡಿ ಕಾರ್ಯಕರ್ತೆರಿಗೆ ಹಾಗೂ ಅಂಗವಿಕಲರಿಗೆ ದಿನಸಿ ಕಿಟ್ ವಿತರಣೆ

ಕೋಲಾರ:ಕೋವಿಡ್ 19ಗೆ ಸಂಬಂಧಿಸಿದಂತೆ ಲಾಕ್ಡೌನ್ ತೆರವುಗೊಳಿಸಿದ್ದರು ನಿಯಮಗಳನ್ನು ಉಲ್ಲಂಘಿಸದೇ ಪಾಲನೆ ಮಾಡುವ ಮೂಲಕ ಕೊರೊನಾವನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ…

ತಾತ್ಕಾಲಿಕ ಸೇತುವೆ ಸಂಪರ್ಕದಲ್ಲಿ ಕೋಪಟ್ಟಿ ಗ್ರಾಮದ ಜನತೆ

ಮಡಿಕೇರಿ: ಜಿಲ್ಲೆಯ ಎಷ್ಟೋ ಗ್ರಾಮೀಣ ಪ್ರದೇಶದ ಜನರಿಗೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆಗಳಿಲ್ಲದೆ ಬದುಕು ಸಾಗಿಸುತ್ತಿರುವುದು ಕಾಣಬಹುದು. ಅದರಲ್ಲಿ, ಮಡಿಕೇರಿ ತಾಲ್ಲೂಕಿನ…

ತೇಜ್‌ಪಾಲ್‌ ಲೈಂಗಿಕ ದೌರ್ಜನ್ಯ ಪ್ರಕರಣ: ಮತ್ತೆ ವಿಚಾರಣೆ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಗೋವಾದ ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿ ಅಂತಿಮ ತೀರ್ಪು ನೀಡಿತ್ತು. ತೀರ್ಪು…

ಲಕ್ಷದ್ವೀಪದಲ್ಲಿ ದಂಡ ವಿಧಿಸುವ ಕ್ರಮದ ವಿರುದ್ಧ ವಿನೂತನ ಪ್ರತಿಭಟನೆ

ಕೊಚ್ಚಿ: ‘ಲಕ್ಷದ್ವೀಪದಲ್ಲಿ ಮನೆಯ ಆವರಣದಲ್ಲಿ ಅಥವಾ ವ್ಯಕ್ತಿಗೆ ಸೇರಿದ ಜಾಗದಲ್ಲಿ ತೆಂಗಿನ ಗರಿಗಳು, ಎಳನೀರು ಚಿಪ್ಪುಗಳ ತ್ಯಾಜ್ಯ ಕಂಡು ಬಂದರೆ, ಸಂಬಂಧಪಟ್ಟ…

ಕೋವಿಡ್ ಲಸಿಕೆ: ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚು ವಿತರಣೆ: ಆರೋಗ್ಯ ಸಚಿವಾಲಯ

ನವದೆಹಲಿ: ಭಾರತದ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮ ಮುಂದುವರೆದಿದ್ದು, ಲಸಿಕೆ ನೀಡುವಿಕೆಯಲ್ಲಿ ಅಮೆರಿಕಾಗಿಂತ ಭಾರತದಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ…

ಜುಲೈ 19 ಹಾಗೂ 22ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಚಿವ ಎಸ್‌ ಸುರೇಶ್‌ ಕುಮಾರ್‌

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ದಿನಾಂಕ ನಿಗದಿಯಲ್ಲಿ ಬದಲಾವಣೆಯಾಗಿದ್ದವು. ಇಂದು ನಡೆದ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ಕೈಗೊಂಡ…

“ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ಕರೆಗೆ ದುಡಿಯುವ ಜನರ ಭಾರೀ ಬೆಂಬಲ: ಎಐಕೆಎಸ್‍ ಅಭಿನಂದನೆ

ಜೂನ್‍ 26ರ “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ಕರೆಗೆ ದೇಶಾದ್ಯಂತ ದುಡಿಯುವ ಜನರಿಂದ ಭಾರೀ ಸಂಪದನೆ ದೊರೆತಿದೆ. ಸುಮಾರಾಗಿ ಎಲ್ಲ ರಾಜಭವನಗಳ ಮುಂದೆ…

ಸರ್ವಪಕ್ಷ ಸಭೆ : “ಹಲವು ಪ್ರಶ್ನೆಗಳನ್ನೆತ್ತಿದೆವು- ಯಾವುದೇ ಉತ್ತರ ಸಿಗಲಿಲ್ಲ” -ತರಿಗಾಮಿ

ಪ್ರಧಾನಿಯೊಂದಿಗೆ ಜಮ್ಮು-ಕಾಶ್ಮೀರದ ಮುಖಂಡರ ಭೇಟಿಯ ಬಗ್ಗೆ ತರಿಗಾಮಿಯವರ ಮಾತುಗಳು. ಜೂನ್‍ 24ರಂದು ಪ್ರಧಾನ ಮಂತ್ರಿಗಳು ವಿಶೇಷ ಸ್ಥಾನಮಾನ ಹೊಂದಿದ್ದ  ಜಮ್ಮು ಮತ್ತು…

ಪ್ರತಿ ಕುಟುಂಬಕ್ಕೆ ತಲಾ 7,500 ನೇರ ನಗದು ವರ್ಗಾವಣೆ ಮಾಡಿ: ಬೃಂದಾ ಕಾರಟ್‌

ಸರ್ಕಾರದ ನೀತಿಗಳಿಂದಾಗಿ ಸಮಾಜದಲ್ಲಿ ಅಸಮಾನತೆ ಸೃಷ್ಟಿ ಎಡಪಕ್ಷಗಳ ಆನ್‌ಲೈನ್‌ ಪ್ರತಿಭಟನಾ ಸಭೆ ಬೆಂಗಳೂರು: ‘ಕೋವಿಡ್‌ನಿಂದಾಗಿ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ…

ಇಡೀ ದೇಶವನ್ನು ಮಾರಾಟಕ್ಕಿಡಲು ಮೋದಿ ತಯಾರಿಯಲ್ಲಿದ್ದಾರೆ: ಎಸ್‌.ಆರ್‌.ಪಾಟೀಲ

ವಿಜಯಪುರ: ಈ ದೇಶದ ವಿಮಾನ ನಿಲ್ದಾಣ, ಬಂದರ್‌, ತೈಲ ಕಂಪನಿಗಳನ್ನು ಮಾರಾಟ ಮಾಡುವ, ದೇಶದ ಸಂಪತ್ತನ್ನು ಕೆಲವೇ ಶ್ರೀಮಂತರು ಅನುಭವಿಸುವಂತೆ ಮಾಡಿರುವ…