ನರಮೇಧಕ್ಕೆ ಕರೆ ನೀಡುವವರನ್ನು ಬಂಧಿಸಲು ಹಿಂಜರಿಕೆ ಏಕೆ: ನಿವೃತ್ತ ನ್ಯಾಯಮೂರ್ತಿ ರೋಹಿಂಟನ್‌ ನಾರಿಮನ್‌

ನವದೆಹಲಿ: ಭಾರತದಲ್ಲಿ ದೇಶದ್ರೋಹದ ಕಾನೂನನ್ನು ಸಂಪೂಣವಾಗಿ ತೆಗೆದುಹಾಕಲು ಮತ್ತು ಇನ್ನೊಬ್ಬರನ್ನು ಹಿಂಸೆಗೆ ಪ್ರಚೋದಿಸದೇ ಇರುವಂತಹ ವಾಕ್‌ಸ್ವಾತಂತ್ರ್ಯವನ್ನು ಅನುಮತಿಸಲು ಇದು ಸಕಾಲವಾಗಿದೆ ಎಂದು…

ಮಧುರೈ: ನಾಲ್ಕು ಬೃಹತ್‌ ಕೈಗಾರಿಕಾ ಕಾರಿಡಾರ್‌ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಸಿಪಿಐ(ಎಂ) ನಿಯೋಗ ಮನವಿ

ಚೆನ್ನೈ: ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಮಧುರೈ ಜಿಲ್ಲೆಯಲ್ಲಿ ಬೃಹತ್‌ ಮಟ್ಟದಲ್ಲಿ ನಾಲ್ಕು ಹೊಸ ಕೈಗಾರಿಕಾ ಕಾರಿಡಾರ್‌ಗಳನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ…

ಕೊರೊನಾ ಬಗ್ಗೆ ಸರ್ಕಾರ ಸೂಚಿಸಿದ ವೈದ್ಯರು ಮಾತ್ರ ಮಾತಾನಾಡಬೇಕು: ಸಚಿವ ಕೆ. ಸುಧಾಕರ್​

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈದ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ವಿಡಿಯೋಗಳನ್ನು…

ತಜ್ಞರ ಸೂಚನೆ ನಂತರ ಶಾಲೆಗಳ ಪುನರಾರಂಭ: ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಕೋವಿಡ್ ಸಾಂಕ್ರಾಮಿಕತೆ ಹೆಚ್ಚಳದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು,  ಶಾಲೆಗಳ ಪುನರಾರಂಭಿಸುವ ಕುರಿತು ಶುಕ್ರವಾರ ತೀರ್ಮಾನ…

ಗಣರಾಜ್ಯೋತ್ಸವ: ಬಿಜೆಪಿ ಸಮಾಜ ಸುಧಾರಕರನ್ನು ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತೆ: ಸಿದ್ದರಾಮಯ್ಯ

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಟ್ಯಾಬ್ಲೊಗಳಿಗೆ ಅವಕಾಶ ನಿರಾಕರಿಸಿರುವುದು ಮತ್ತು ಆ ಕುರಿತು ಬಿಜೆಪಿ ನಾಯಕರು…

ಮಕ್ಕಳ ಟಿವಿ ಕಾರ್ಯಕ್ರಮದಲ್ಲಿ ನೋಟು​ ಅಮಾಣ್ಯೀಕರಣದ ಬಗ್ಗೆ ವಿಡಂಬನೆ; ಖಾಸಗಿ ವಾಹಿನಿಗೆ ಕೇಂದ್ರದಿಂದ ಪತ್ರ

ನವದೆಹಲಿ: ನಾಲ್ಕು ದಿನಗಳ ಹಿಂದೆ ಝೀ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಪ್ರಸಾರಗೊಂಡ ಕಾರ್ಯಕ್ರಮವೊಂದರಲ್ಲಿ ಇಬ್ಬರು ಮಕ್ಕಳು ನೋಟು ಅಮಾನ್ಯೀಕರಣದ ಮೇಲೆ ವಿಡಂಬನೆ…

ಬಿಬಿಎಂಪಿ ವಾರ್ಡ್‍ಗಳ ಕರಡು ಪ್ರತಿ ಸಿದ್ದ

ಬೆಂಗಳೂರು: ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ಪರಿವರ್ತಿಸಿರುವ ಕರಡು ಪ್ರತಿ ಸಿದ್ದವಾಗಿದೆ.ಈ ಹಿಂದೆ ನಿಗಪಡಿಸಿದಂತೆ ಬಿಬಿಎಂಪಿ ಹೊರ…

ಪ್ರಧಾನಿ ವಿಡಿಯೋ ವೈರಲ್ : ನಿಜಕ್ಕೂ ಟೆಲಿಪ್ರಾಂಪ್ಟರ್ ಕೈ ಕೊಟ್ಟಿದ್ದಾ! ಅಥವಾ ತಾಂತ್ರಿಕ ಸಮಸ್ಯೆಯಾ?

ನವದೆಹಲಿ : ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ವೇಳೆ ಉಂಟಾದ ಕೆಲವು ಅಡಚಣೆಗಳು ಈಗ…

ಲಸಿಕಾಕರಣಕ್ಕೆ ವೇಗ ನೀಡಲು ಜಿಲ್ಲಾಡಳಿತಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಬೆಂಗಳೂರು: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಲಸಿಕಾಕರಣಕ್ಕೆ ಹೆಚ್ಚಿನ ವೇಗ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…

ಜನತೆಗೆ ಮತ್ತೆ ಬೆಲೆ ಏರಿಕೆ ಹೊರೆ: ಶೀಘ್ರದಲ್ಲೇ ಹಾಲಿನ ದರ ಏರಿಕೆ ಸಾಧ್ಯತೆ?

ಬೆಂಗಳೂರು: ಹಾಲಿನ ದರ ಪ್ರತಿ ಲೀಟರ್ ಗೆ 2 ರಿಂದ 3 ರೂ. ಏರಿಕೆ ಮಾಡಲು ಕೆಎಂಎಫ್‌ ಚಿಂತನೆ ನಡೆಸುತ್ತಿದ್ದು, ಮುಖ್ಯಮಂತ್ರಿ…

ಕೋವಿಡ್‌ ಸೋಂಕು: ಮನೆ ಆರೈಕೆ ಅವಧಿ 10 ರಿಂದ 7 ದಿನಕ್ಕೆ ಇಳಿಕೆ

ಬೆಂಗಳೂರು: ಕೋವಿಡ್ ದೃಢಗೊಂಡ ಗಂಭೀರವಲ್ಲದ ಸೋಂಕಿತರನ್ನು ವಾಸ ಸ್ಥಳದಲ್ಲಿಯೇ ಆರೈಕೆ ನೀಡಲಾಗಿದ್ದು, ಸದ್ಯ ಅಂತಹವರಿಗೆ ಆರೈಕೆಯನ್ನು 10 ದಿನಗಳಿಂದ 7 ದಿನಗಳಿಗೆ…

ಮಹಾದಾಯಿ ಯೋಜನೆ ಜಾರಿಗಾಗಿ ಕಾಂಗ್ರೆಸ್​ನಿಂದ ಪಾದಯಾತ್ರೆ: ಸತೀಶ್ ಜಾರಕಿಹೊಳಿ‌

ಬೆಳಗಾವಿ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಇತ್ತೀಚೆಗೆ ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್​ ಪಕ್ಷವು ಮತ್ತೊಂದು ಬೃಹತ್ ಚಳುವಳಿಯನ್ನು ಸಂಘಟಿಸಲು ಸಜ್ಜಾಗಿದೆ. ಮಹಾದಾಯಿ…

ಬಿಜೆಪಿಯು ಮನುವಾದಿ ಜಾತಿ ಆಧಾರಿತ ಸಂಕುಚಿತರು: ಸೀತಾರಾಂ ಯೆಚೂರಿ

ಈ ವರ್ಷದ ಗಣತಂತ್ರ ದಿನದ ಪರೇಡಿನಲ್ಲಿ ಪ್ರದರ್ಶನಗೊಳ್ಳಬೇಕಾಗಿರುವ ಕೇರಳದ ಸ್ತಬ್ಧಚಿತ್ರದ ವಿಷಯ ಮಹಿಳಾ ಸುರಕ್ಷತೆಯಾಗಿದ್ದು, ಇದರಲ್ಲಿ ಕೇರಳದ ಕೊಳ್ಳಂ ಜಿಲ್ಲೆಯಲ್ಲಿರುವ ಬೃಹದಾಕಾರದ…

ಶ್ರೀರಂಗಪಟ್ಟಣ ಮಸೀದಿ ಕೆಡವಬೇಕೆಂಬ ಹೇಳಿಕೆ: ಕಾಳಿ ಸ್ವಾಮಿ ಬಂಧನ

ಮಂಡ್ಯ: ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಮಠದ ಸ್ವಾಮೀಜಿ ಹೇಳಿದ್ದ ವಿಡಿಯೋವೊಂದು ವಿವಾದಕ್ಕೆ ಕಾರಣವಾದವಾಗಿದೆ. ಸಮಾಜದಲ್ಲಿ ಕೋಮು…

ಕೋವಿಡ್‌ ಅವಧಿಯಲ್ಲಿ ಹೆಚ್ಚಾಯ್ತು ಶ್ರೀಮಂತರ ಆದಾಯ, ಬಡವರ ಸಂಖ್ಯೆ ದುಪ್ಪಟ್ಟು

ಹೊಸದಿಲ್ಲಿ: ಕೋವಿಡ್‌ ಸೋಂಕಿನಿಂದಾಗಿ ಜನಸಾಮಾನ್ಯರಿಗೆ ಹಲವು ತೊಂದರೆಗಳು ಎದುರಾಗಿದ್ದರೆ, ಕೋಟ್ಯಾಧಿಪತಿಗಳಿಗೆ ಇದು ವರದಾನವಾಗಿ ಪರಿಣಮಿಸಿದೆ. ಕೋವಿಡ್‌ ಅವಧಿಯಲ್ಲಿ ದೇಶದ ಬಿಲಿಯನೇರ್‌ಗಳ ಆದಾಯದಲ್ಲಿ ಭಾರೀ…

ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನ ತುಳು ಮತ್ತು ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ ಕೆ ಹರಿಪ್ರಸಾದ್‌

ಬೆಂಗಳೂರು: ಬಿಜೆಪಿ ಸರಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನ ನಮ್ಮ ರಾಜ್ಯದಲ್ಲಿ ಮೂಲೆಗುಂಪಾಗಿರುವ ತುಳು…

ಸಚಿವ ಸುನೀಲ್‌ ಕುಮಾರ್‌ ಹೇಳಿಕೆ ಅಪ್ಪಟ ಸುಳ್ಳು: ದಿನೇಶ್‌ ಅಮೀನ್‌ ಮಟ್ಟು

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಅವರು ಸುಳ್ಳು ಹೇಳುವುದು ಕೂಡಾ ಸಂಸ್ಕೃತಿಯ ಭಾಗ ಎಂದು ತಿಳಿದುಕೊಂಡಂತೆ ಕಾಣುತ್ತಿದೆ.…

ಗಾಂಜಾ ಮಾರಾಟ: ಮುಖ್ಯಮಂತ್ರಿ ಬೊಮ್ಮಾಯಿ ಮನೆ ಭದ್ರತೆಯ ಇಬ್ಬರು ಪೊಲೀಸರು ಬಂಧನ

ಬೆಂಗಳೂರು: ಗಾಂಜಾ ಮಾರಾಟದಲ್ಲಿ ಅತ್ಯಂತ ಪ್ರಮುಖರಿಂದಲೇ ಗಾಂಜಾ ತರಿಸಿಕೊಳ್ಳುತ್ತಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಇವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ…

ಚುನಾವಣೆಗೂ ಮೊದಲೆ ಅಧ್ಯಕ್ಷ ಹುದ್ದೆ ಹರಾಜು : ಹರಾಜಾಗಿದ್ದು ಎಷ್ಟಕ್ಕೆ ಗೊತ್ತಾ?

ಗ್ರಾಪಂ ಚುನಾವಣೆಗೂ ಮುನ್ನ ಅಧ್ಯಕ್ಷ ಹುದ್ದೆ ಹರಾಜು 44 ಲಕ್ಷ ರೂ ಗೆ ಹರಾಜು- ಹರಾಜಿನಲ್ಲಿ ನಾಲ್ಕು ಜನ ಭಾಗಿ ಹರಾಜಿನಲ್ಲಿ…

ನಾರಾಯಣಗುರು ಸ್ತಬ್ಧ ಚಿತ್ರ ನಿರಾಕರಣೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ, ಪಾದಯಾತ್ರೆ – ಅಭಯಚಂದ್ರ ಜೈನ್‌

ಮೂಡುಬಿದಿರೆ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕೇರಳ ಸರಕಾರವು ರಚಿಸಿದ ನಾರಾಯಣಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರವು ನಿರಾಕರಿಸಿರುವುದನ್ನು ಮಾಜಿ ಸಚಿವ ಕೆ. ಅಭಯಚಂದ್ರ…