ತನಿಖೆಗೆ ಸರ್ಕಾರದ ಭರವಸೆ: ಪ್ರತಿಭಟನೆ ಅಂತ್ಯಗೊಳಿಸಿದ ಕುಸ್ತಿಪಟುಗಳು

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬುಧವಾರದಿಂದ ನಡೆಯುತ್ತಿರುವ ಪ್ರತಿಭಟನೆ ನೆನ್ನೆ…

ವಿದ್ಯಾರ್ಥಿನೀಯರಿಗೆ ಋತುಚಕ್ರದ ರಜೆ ನೀಡಿದ ಕೇರಳ ಎಡರಂಗ ಸರ್ಕಾರ

ತಿರುವನಂತಪುರಂ: ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನೀಯರಿಗೆ ಋತುಚಕ್ರದ ರಜೆ ನೀಡಿ ಕೇರಳ ಎಡರಂಗ ಸರ್ಕಾರ ಆದೇಶ ನೀಡಿದೆ. ಈ…

ಪಠ್ಯ ಪುಸ್ತಕ ಸಂಘ ಕಳುಹಿಸಿರುವ ರಾಯಧನ ಹಣವನ್ನು ಹಿಂದಿರುಗಿಸಿದ ರೂಪಾ ಹಾಸನ

ಬೆಂಗಳೂರು : ಪಠ್ಯ ಅನುಮತಿ ನಿರಾಕರಣೆಯ ನಂತರವೂ, ಪಠ್ಯಪುಸ್ತಕದಲ್ಲಿ ಬಳಸಿಕೊಂಡಿರುವ ಪದ್ಯಕ್ಕೆ ಪಠ್ಯ ಪುಸ್ತಕ ಸಂಘ ಕಳುಹಿಸಿರುವ ರಾಯಧನ ಹಣವನ್ನು ಸಾಹಿತಿ…

ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಕಡಿತಕ್ಕೆ ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ನಿಗದಿಯಾದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಅಧಿಕಾರ…

ಮುಜುಗರಕ್ಕೆ ಒಳಗಾದ ಭಜರಂಗದಳ; ದೇವಸ್ಥಾನದಿಂದಲೇ ಬ್ಯಾನರ್‌ ತೆರವು

ಮಂಗಳೂರು: ಕರಾವಳಿ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜಾತ್ರೆ, ಧಾರ್ಮಿಕ ಸಮಾರಂಭಗಳಲ್ಲಿ ಸಂಘಪರಿವಾರದ ಸಂಘಟನೆಗಳು ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಬ್ಯಾನರ್…

ಲೈಂಗಿಕ ಕಿರುಕುಳ ವಿರುದ್ಧ ಹೋರಾಟದಲ್ಲಿ ನಾವಿರುತ್ತೇವೆ: ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್‌

ನವದೆಹಲಿ: ನಾವು ಯಾವುದೇ ರೀತಿಯ ಲೈಂಗಿಕ ಕಿರುಕುಳದ ವಿರುದ್ಧ ನಡೆಯುತ್ತಿರುವ ಹೋರಾಟಗಳಲ್ಲಿ ನಾವು ಸದಾ ಭಾಗಿಯಾಗುತ್ತೇವೆ. ಯಾವುದೇ ವರ್ಗದ ಮಹಿಳೆಯರನ್ನು ಅವಮಾನಿಸುವುದನ್ನು…

“ಚೆ ಗೆವಾರ” ಜನ ಸಂಸ್ಕೃತಿಯ ಪ್ರತಿಪಾದಕ – ಬರಗೂರು ರಾಮಚಂದ್ರಪ್ಪ

ಬೆಂಗಳೂರು: “ಚೆ ಗೆವಾರ” ಜನ ಸಂಸ್ಕೃತಿಯ ಪ್ರತಿಪಾದಕ, ಅವರು ಆಶಾವಾದಕ್ಕೆ ಪ್ರೇರಣೆ ಆಗಿದ್ದಾರೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.…

ಸಮಾಜ ಬದಲಾವಣೆಗೆ ದುಡಿಯುವ ವರ್ಗ ತಮ್ಮ ಶಕ್ತಿಯನ್ನು ವ್ಯಯಿಸಬೇಕು: ಡಾ. ಅಲೆಡಾ ಗೆವಾರ

 ಬೆಂಗಳೂರು: ಸಮಾಜವನ್ನು ಬದಲಿಸಲು ದುಡಿಯುವ ವರ್ಗದ ಜನರು ತಮ್ಮ ಶಕ್ತಿಯನ್ನೆಲ್ಲಾ ವ್ಯಯಿಸಬೇಕಾಗಿದೆ. ಕಾರ್ಮಿಕ ವರ್ಗವು ಈ ಸಮಯದಲ್ಲಿ ಐಕ್ಯ ಹೋರಾಟವನ್ನು ರೂಪಿಸುವುದು…

ಹಿರಿಯ ಕನ್ನಡ ಚಳವಳಿಯ ಹೋರಾಟಗಾರ ಪ.ಮಲ್ಲೇಶ್ ನಿಧನ

ಬೆಂಗಳೂರು : ಸಾಮಾಜಿಕ ಹೋರಾಟಗಾರ,ಪ್ರಗತಿಪರ ಚಿಂತಕ ಪ. ಮಲ್ಲೇಶ್ ಅವರು ಅನಾರೋಗ್ಯ ಕಾರಣದಿಂದಾಗಿ ಇಂದು (ಜನವರಿ 19) ನಿಧನಹೊಂದಿದ್ದಾರೆ. ಮೈಸೂರಿನ ರಾಮಕೃಷ್ಣನಗರದ…

ಬಲಪಂಥೀಯ ಶಕ್ತಿಗಳು ಸಮಾಜದ ಒಟ್ಟಾರೆ ಸ್ವರೂಪವನ್ನು ಕೋಮುವಾದೀಕರಣಗೊಳಿಸುತ್ತಿವೆ

ಬೆಂಗಳೂರು : ಬಲಪಂಥೀಯ ಶಕ್ತಿಗಳು ಸಮಾಜದಲ್ಲಿರುವ ಅಡೆತಡೆಗಳನ್ನು ಗುರುತಿಸಿ ಅದರ ಒಟ್ಟಾರೆ ಸ್ವರೂಪವನ್ನು ಕೋಮುವಾದೀಕರಣಗೊಳಿಸಲು ಮುಂದಾಗಿವೆ. ಇದು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ…

ಸಾರ್ವಜನಿಕರ ವಿರೋಧ: ಮದ್ಯ ಖರೀದಿ ನೀತಿ ಯಥಾಸ್ಥಿತಿಗೆ-ಕರಡು ನಿಯಮ ಹಿಂಪಡೆದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಮದ್ಯ ಖರೀದಿ ನೀತಿಯಲ್ಲಿ ಕೆಲ ಬದಲಾವಣೆ ಮಾಡಲು ಮುಂದಾದ ಸರ್ಕಾರ, ತಾನು ರೂಪಿಸಿದ ಕರಡು ನಿಯಮವನ್ನು ಹಿಂಪಡೆದಿದೆ. ಮದ್ಯ…

ಮೂರು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ; ಫೆ.16ಕ್ಕೆ ತ್ರಿಪುರಾ, ಫೆ.27ಕ್ಕೆ ನಾಗಾಲ್ಯಾಂಡ್- ಮೇಘಾಲಯದಲ್ಲಿ ಮತದಾನ

ನವದೆಹಲಿ: ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ…

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2022-2023ರ ಸಾಲಿನ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯೂ ಬಿಡುಗಡೆಯಾಗಿದ್ದು, 2023ರ ಮಾರ್ಚ್ 31 ರಿಂದ ಎಪ್ರಿಲ್ 15…

ಸರ್ಕಾರಗಳು ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ: ಚಂದ್ರಶೇಖರನ್‌

ಬೆಂಗಳೂರು: ಸಿಐಟಿಯು ಅಖಿಲ ಭಾರತ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಐಎನ್‌ಟಿಯುಸಿ ಮುಖಂಡರಾದ ಚಂದ್ರಶೇಖರನ್‌, ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಗೆ ತುಂಬಾ…

ಭಾರತ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಮೊದಲ ಸಭೆ; ಎಡಪಕ್ಷದ ಮುಖಂಡರು ಭಾಗಿ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಎಡ ಪಕ್ಷಗಳ…

ಜನರ ಬದುಕಿನ ಮೇಲೆ ಕ್ರಿಮಿನಲ್ ದಾಳಿ ನಡೆಸುತ್ತಿರುವ ಸರಕಾರವನ್ನು ಕಿತ್ತೆಸೆಯಬೇಕು: ತಪನ್‌ ಸೇನ್‌

ಕಾರ್ಮಿಕ ಚಳುವಳಿಯು ರೈತ ಚಳುವಳಿಯೊಂದಿಗಿನ ಸಖ್ಯದೊಂದಿಗೆ ಮುನ್ನಡೆಯುತ್ತದೆ… ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟನಾ…

25ನೇ ವಯಸ್ಸಿಗೆ ಸಿವಿಲ್‌ ನ್ಯಾಯಾಧೀಶೆಯಾದ ಎನ್‌.ಗಾಯತ್ರಿ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯಳಬುರ್ಗಿ ಗ್ರಾಮದ 25 ವರ್ಷದ ಎನ್‌.ಗಾಯತ್ರಿ ಅವರ ಸತತ ಪರಿಶ್ರಮದಿಂದಾಗಿ ತಮ್ಮ ಕನಸು ನನಸಾಗಿಸಿಕೊಂಡಿದ್ದು, ಕರ್ನಾಟಕ…

ಜ.18ರಿಂದ ಸಿಐಟಿಯು ಅಖಿಲ ಭಾರತ ಸಮ್ಮೇಳನ ಆರಂಭ

ಬೆಂಗಳೂರು: ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ, ಇಡೀ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುತ್ತಿರುವ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಅಖಿಲ ಭಾರತ…

ಸುಲಿಗೆಗೆ ಇಳಿದ ಪೊಲೀಸರು – ವ್ಯಕ್ತಿ ಬ್ಯಾಗಿನಲ್ಲಿ ಗಾಂಜಾ ಇಟ್ಟು ಅಮಾನತ್ತಾದರು!

ಬೆಂಗಳೂರು: ನಗರದ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯ ಇಬ್ಬರು ಪೊಲೀಸ್‌ ಸಿಬ್ಬಂದಿಗಳು ಸುಲಿಗೆ ಮಾಡುವ ಉದ್ದೇಶದಿಂದ ವ್ಯಕ್ತಿಯ ಬ್ಯಾಗಿನಲ್ಲಿ ತಾವೇ ಗಾಂಜಾ…

ಮೆಮೊ ರೈಲು ನಿಲುಗಡೆಗೆ ಆಗ್ರಹಿಸಿ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ-ತುಳಸಜ್ಜಿ ಅವರಿಂದ ರೈಲು ತಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ರೈಲ್ವೇ ನಿಲ್ದಾಣದಲ್ಲಿ ಮೆಮೊ ರೈಲು ನಿಲುಗಡೆ ನೀಡಬೇಕೆಂದು ಆಗ್ರಹಿಸಿ ರೈಲು ತಡೆ…