ಜೂನ್ 14 ರ ವರೆಗೆ ಲಾಕ್‌ಡೌನ್ ವಿಸ್ತರಣೆ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ 19 ಸೋಂಕು ನಿಯಂತ್ರಿಸುವ ಕಾರಣದಿಂದ ಈ ಹಿಂದೆ ಜಾರಿಮಾಡಿದ್ದ ಲಾಕ್ ಡೌನ್ ನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ…

16 ದಿನಕ್ಕೆ 15 ಲಕ್ಷ ಬಿಲ್ : ಬಾಕಿ ಹಣ ಕಟ್ಟಿದರಷ್ಟೆ ಮೃತದೇಹ ಹಸ್ತಾಂತರ – ಶ್ರೀಸಾಯಿ ಆಸ್ಪತ್ರೆಯ ಕ್ರೂರ ವರ್ತನೆ

ಆನೇಕಲ್: ಈಗಾಗಲೇ ದೇಶಾದ್ಯಂತ ಕೊರೊನಾ ತುರ್ತು ಪರಿಸ್ಥಿತಿಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಪಾಸಿಟಿವ್ ಬಂದಿರುವಂತಹ ಸೋಂಕಿತರ ವಿಚಾರದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು…

ನಟ ಪುನೀತ್‌ ಅಭಿಮಾನಿ ಗುಜ್ಜಲ್‌ ಆದರ್ಶ ನಿಧನ

ಹೊಸಪೇಟೆ: ಹುಟ್ಟಿನಿಂದಲೇ ದೇಹದ ಅಂಗಾಂಗಗಳ ವೈಫಲ್ಯದ ಕಾರಣದಿಂದ ವಿಚಿತ್ರವಾದ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ನಗರದ ತಳವಾರಕೇರಿಯ ನಿವಾಸಿ,…

ಕೇರಳ ಪಾಲಾದ KSRTC ಟ್ರೇಡ್ ಮಾರ್ಕ್

KSRTC ಆರಂಭಿಸಿದ್ದು ನಾವೆ ಮೊದಲು ಎಂದು‌ ವಾದ ಮಂಡಿಸಿದ್ದ ಕೇರಳ ಸಾರಿಗೆಗೆ ಜಯ ಬೆಂಗಳೂರು: ಕರ್ನಾಟಕ ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಅಂತ…

ಜಾತಿ ಆಧರಿಸಿ ಲಸಿಕೆ ವಿತರಣೆ : ಡಿಸಿಎಂ ವಿರುದ್ಧ ದೂರು ದಾಖಲು

ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರದಲ್ಲಿ ಡಿಸಿಎಂ ಅಶ್ವಥ್​ ನಾರಾಯಣ ಅವರು ಅರ್ಚಕರಿಗೆ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದ್ದಾರೆ ಎಂಬ ಆರೋಪ ವಿವಾದಕ್ಕೆ ಕಾರಣವಾಗಿದೆ. ಜಾತಿ…

ಶನಿವಾರಕ್ಕೆ ಶಿಫ್ಟ್‌ ಆದ ಲಾಕ್‌ಡೌನ್‌ ವಿಸ್ತರಣೆ

ಬೆಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೇ 7ರವರೆಗೆ ಲಾಕ್​ಡೌನ್​ ಜಾರಿ ಮಾಡಿ. ಲಾಕ್​ಡೌನ್​ ಬಳಿಕ ಕೊರೋನಾ ಸೋಂಕು…

ಹೆಚ್ಚುವರಿ ವಿದ್ಯುತ್ ಒಪ್ಪಂದ ಮೂಲಕ ಮಾರಾಟಕ್ಕೆ ಕ್ರಮ: ಮುಖ್ಯಮಂತ್ರಿ ಸೂಚನೆ

ಬೆಂಗಳೂರು :  ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಬೇಡಿಕೆಗಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೀರ್ಘಾವಧಿ ಒಪ್ಪಂದದ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.…

ಆರ್ಥಿಕ ಸಂಕಷ್ಟ : ಚಾಮರಾಜನಗರದ ಒಂದೇ ಕುಟುಂಬದ ನಾಲ್ವರೂ ಅತ್ಮಹತ್ಯೆ

ಚಾಮರಾಜನಗರ: ಕೊರೋನಾ ಸೋಂಕು ಹಲವರ ಜೀವನದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಿದೆ. ಹಲವರ ಜೀವನವನ್ನು ಬುಡಮೇಲು ಮಾಡಿದೆ. ಅನೇಕ ಕುಟುಂಬಗಳು…

ಸೇವಾ ಸಿಂಧು ಪೋರ್ಟಲ್​ನಲ್ಲಿ ತಾಂತ್ರಿಕ ದೋಷಗಳು: ಅರ್ಜಿ ಸಲ್ಲಿಸಲು ಅಟೋ, ಟ್ಯಾಕ್ಸಿ ಚಾಲಕರ ಪರದಾಟ

ಬೆಂಗಳೂರು:  ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಆಟೋ‌, ಟ್ಯಾಕ್ಸಿ ಚಾಲಕರು ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಲಾಕ್​ಡೌನ್​​​ನಿಂದಾಗಿ ವಾಹನಗಳನ್ನು ಬಾಡಿಗೆ ಓಡಿಸಲು ಆಗುತ್ತಿಲ್ಲ.…

ಜನರಿಗೆ ನೀಡುವ ಲಸಿಕೆ ಬಿಜೆಪಿಯವರಿಗೆ ಮಾತ್ರ ಬಳಕೆ: ಶಾಸಕ ಎಸ್‌ ರಘು ವಿರುದ್ಧ ಸ್ಥಳೀಯ ಆಕ್ರೋಶ  

ಬೆಂಗಳೂರು:  ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಲಸಿಕೆ ದುರ್ಬಳಕೆ ಆರೋಪ ಕೇಳಿ ಬಂದ ನಂತರ ಈಗ ಸಿ.ವಿ.ರಾಮನ್‌ ನಗರ ಕ್ಷೇತ್ರದ…

ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಾಲನೆ : ನೀವೃತ್ತ ಚಾಲಕನಿಗೆ ಹೃದಯಸ್ಪರ್ಶಿ ಕೊಡುಗೆ ನೀಡಿದ ತಹಶೀಲ್ದಾರ್

ಕೊಪ್ಪಳ : ನಿನ್ನೆ ಮೇ 31, ಸರ್ಕಾರದ ನಾನಾ ಇಲಾಖೆಗಳಲ್ಲಿ ಅನೇಕ ಅಧಿಕಾರಿಗಳು, ಸಿಬ್ಬಂದಿಗೆ ತಮ್ಮ ಸೇವಾವಧಿಯ ಕೊನೆಯ ದಿನ. ಅದು…

ರಾಜ್ಯದಲ್ಲಿ ಕೊರೊನಾದಿಂದ ಅನಾಥರಾದ 18 ಮಕ್ಕಳು

ಬೆಂಗಳೂರು : ಕೊರೊನಾ ಸೋಂಕಿನಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ18 ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ…

ಊರ ಜನರಿಗೆ ಸಂಕಷ್ಟ : ಇದ್ದ 2 ಎಕರೆ ಜಮೀನನ್ನು ಅಡ ಇಟ್ಟ ಬಡ ರೈತ

ಗದಗ : ಸರಕಾರ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೆಸರಿನಲ್ಲಿ ಎಲ್ಲವನ್ನೂ ನಿರ್ಬಂಧಿಸಿದೆ. ಗ್ರಾಮೀಣ ಪ್ರದೇಶದ ಜನ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುತ್ತಿದ್ದಾರೆ.…

ದೇಶದಲ್ಲಿ ನಿರುದ್ಯೋಗ ಶೇ.11.8 ಮತ್ತು ಸಾಲದ ಪ್ರಮಾಣ 135.8 ಲಕ್ಷ ಕೋಟಿಯಾಗಿರುವುದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲಿ 2014ರಲ್ಲಿ ನಿರುದ್ಯೋಗದ ಪ್ರಮಾಣವು ಶೇಕಡಾ 4.9ರಷ್ಟು ಇತ್ತು. ಆದರೆ ಕಳೆದ ಏಳು ವರ್ಷಗಳ ದೇಶದ ಬಿಜೆಪಿ ಆಡಳಿತಾವಧಿಯಲ್ಲಿ ಶೇಕಡಾ…

ಶುಶ್ರೂಷಕರಿಗೆ ಹೆಚ್ಚುವರಿ ವಿಶೇಷ ಭತ್ಯೆ: ಮುಖ್ಯಮಂತ್ರಿ ಬಿಎಸ್‌ವೈ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗ ನಿವಾರಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶುಶ್ರೂಷಕರಿಗೆ ಕೋವಿಡ್‌ ವಿಶೇಷ ಭತ್ಯೆಯಾಗಿ ಹೆಚ್ಚುವರಿಯಾಗಿ ರೂ.8,000/- ನೀಡಲಾಗುವುದು ಎಂದು ಮುಖ್ಯಮಂತ್ರಿ…

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿದೆಯೇ ಚಿಕ್ಕಮಗಳೂರು ಕೋವಿಡ್‌ ಜಿಲ್ಲಾಸ್ಪತ್ರೆ

ಚಿಕ್ಕಮಗಳೂರು: ಮೃತದೇಹವೂ ಅಲ್ಲೇ, ಸೋಂಕಿತರು ಅಲ್ಲೇ, ಸಂಬಂಧಿಕರು ಅಲ್ಲೇ.. ಇದು ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆಯ ಪರಿಸ್ಥಿತಿ. ಕೋವಿಡ್ ನಿಯಂತ್ರಣದ ಹೋರಾಟದಲ್ಲಿ…

ಭಾರತವನ್ನು ಅಭಿವೃದ್ಧಿಶೀಲ ಪಟ್ಟಿಯಿಂದ ಹೊರಬೀಳುವಂತೆ ಮಾಡಿದ್ದು ಮೋದಿ ಸಾಧನೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು 7 ವರ್ಷಗಳು ಪೂರೈಸಿದ ಸಂಭ್ರಮದಲ್ಲಿದೆ.  ಸರ್ಕಾರದ…

ಎಂಆರ್‌ಪಿಎಲ್‌ ನೇಮಕಾತಿ ವಿವಾದ- ಕರಾವಳಿಗರಿಗೆ ಆದ್ಯತೆ ನೀಡಿ

  ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್  (ಎಂಆರ್ ಪಿಎಲ್ )  ನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಭಾರತ…

ಜನರ ಮನೆ ಬಾಗಿಲಿಗೆ ಅಗತ್ಯ ವಸ್ತು ಪೊರೈಸಿ ಮಾದರಿಯಾದ ಪಂಚಾಯತಿ

ಕೊಡಗು : ಕೊವಿಡ್ ನಿಯಂತ್ರಿಸೋದಕ್ಕೆ ಸರ್ಕಾರ ಬರಿ ನಿಯಮ ಜಾರಿ ಮಾಡಿದ್ರೆ ಸಾಕೆ.? ಆದರೆ ಕೊಡಗಿನ ಗ್ರಾಮ ಪಂಚಾಯಿತಿಯೊಂದು ನಿಯಮದ ಜೊತೆಗೆ…

ಲಸಿಕೆ ಮಾರಾಟ ಪ್ರಕರಣ – ಶಾಸಕ‌ ರವಿ ಸುಬ್ರಮಣ್ಯ ವಿರುದ್ದ ದೂರು ದಾಖಲು

ಬೆಂಗಳೂರು: ‘ಉಚಿತವಾಗಿ ನೀಡಬೇಕಾದ ಕೋವಿಡ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ…