ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಜುಲೈ 27 ರಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಯಲ್ಲಿ…
ಕರ್ನಾಟಕ
ಆನ್ಲೈನ್ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ : ಖಾಸಗಿ ನೌಕರ ಆತ್ಮಹತ್ಯೆ
ಬೆಂಗಳೂರು: ಆನ್ ಲೈನ್ ಸಾಲಗಾರರ ಕಿರುಕುಳಕ್ಕೆ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಾಗದೇವನಹಳ್ಳಿಯ ನಂದಕುಮಾರ್ ಮೃತ…
ಪ್ರವೀಣ್ ಹತ್ಯೆ ಪ್ರಕರಣ : 6 ತಂಡಗಳಿಂದ ತನಿಖೆ, 15 ಜನರ ವಿಚಾರಣೆ – ಎಡಿಜಿಪಿ ಅಲೋಕ್ ಕುಮಾರ್.!
ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ 6 ತಂಡಗಳನ್ನು ರಚಿಸಲಾಗಿದ್ದು, ಈವರೆಗೆ 15ಕ್ಕೂ ಅಧಿಕ ಮಂದಿಯನ್ನು…
ಜನಮನ ಸೆಳೆದ ಮಕ್ಕಳ ಸಂತೆ
ವರದಿ : ಗೋಪನಹಳ್ಳಿ ಶಿವಣ್ಣ ಚಳ್ಳಕೆರೆ : ಚಳ್ಳಕೆರೆ ನಗರದ ಎಸ್ ಆರ್ ಎಸ್ ವಿದ್ಯಾಸಂಸ್ಥೆ ಯ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಚಳ್ಳಕೆರೆ…
ಪ್ರವೀಣ್ ನೆಟ್ಟಾರ್ ಹತ್ಯೆ : ಬಿಜೆಪಿ ಸಂಸದ, ಶಾಸಕರಿಗೆ ಧಿಕ್ಕಾರದ ಬಿಸಿ ಸ್ವಪಕ್ಷದ ಕಾರ್ಯಕರ್ತರಿಂದಲೇ ಘೇರಾವ್
ಪುತ್ತೂರು: ಹತ್ಯೆಯಾಗಿರುವ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆ ಜಂಕ್ಷನಿಗೆ ಆಗಮಿಸಿದ ಸಂಸದ ಹಾಗೂ…
ಕೊಲೆಗಡುಕರ ಪಕ್ಷ, ಜಾತಿ, ಧರ್ಮ ಲೆಕ್ಕಿಸದೆ ತಕ್ಷಣ ಬಂಧಿಸಿ – ಸಿದ್ದರಾಮಯ್ಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ…
ಬಿಜೆಪಿ ಯುವ ಮುಖಂಡನ ಹತ್ಯೆ : ಪುತ್ತೂರು, ಸುಳ್ಯ ಬಂದ್‌ಗೆ ಕರೆ – ಖಾಕಿ ಕಟ್ಟೆಚ್ಚರ
ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್(32) ಕೊಲೆಗೆ…
ಖರ್ಗೆ ಸಿಎಂ ಮಾಡಿ: ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಗ್ರಹ
ಹಾಸನ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬೇಕು ಎಂದು ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದರು. ಇಂದು ಸುದ್ದಿಗಾರರೊಂದಿಗೆ…
ಕಲುಷಿತ ನೀರು ಕುಡಿದು ಬಾಲಕಿ ಸಾವು
ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಗೊನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ನಂತರ 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟು, 20 ಮಂದಿ ಆಸ್ಪತ್ರೆಗೆ…
10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ` ಸೂಲಗಿತ್ತಿ ಸುಲ್ತಾನ್ ಬಿ’ ಇನ್ನಿಲ್ಲ
ಜಗಳೂರು : 10 ಸಾವಿರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದ ಸೂಲಗಿತ್ತು ಸುಲ್ತಾನ್ ಬಿ (85) ವಯೋಸಹಜ ಅನಾರೋಗ್ಯದಿಂದ ನಿಧನ…
ಮಾರಾಟ ನಂತರ ತರಕಾರಿ ಬಿಟ್ಟುಹೋದಲ್ಲಿ ವ್ಯಾಪಾರಿಗಳಿಗೆ ದಂಡ: ಬಿಬಿಎಂಪಿ
ಬೆಂಗಳೂರು: ಎಲ್ಲೆಂದರಲ್ಲಿ ಬಿದ್ದ ಕಸಕ್ಕೆ ದಂಡ, ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಇದೀಗ ತರಕಾರಿ ವ್ಯಾಪಾರಿಗಳ…
ಅಸಹಿಷ್ಣುತೆಯಿಂದ ಸಹಿಷ್ಣುತೆ ನಿರ್ಮಿಸುವುದೇ ಬಂಡಾಯ: ಬರಗೂರು ರಾಮಚಂದ್ರಪ್ಪ
ದಾವಣಗೆರೆ: ಸಮಾಜದಲ್ಲಿನ ಜಾತಿ, ಲಿಂಗ ತಾರತಮ್ಯ, ವರ್ಗ ಅಸಮಾನತೆ, ಅಸಹಿಷ್ಣುತೆಯಿಂದ ಸಮಾನತೆಯೆಡೆಗೆ, ಸಹಿಷ್ಣುತೆ ಸಮಾಜ ಮಾಡುವುದು ಬಂಡಾಯ. ಬಂಡಾಯ ಎಂದರೆ ತತ್ವಾಂತರವಲ್ಲ,…
ಸಂವಿಧಾನದ ಅರಿವು ಇರುವ ನ್ಯಾಯಮೂರ್ತಿಗಳು ನ್ಯಾಯದ ಪರ ನಿಲ್ಲುತ್ತಾರೆ – ಜಸ್ಟೀಸ್ ಕೆ. ಚಂದ್ರು
ಬೆಂಗಳೂರು : ಸಂವಿಧಾನದ ಅರಿವು ಇರುವ ನ್ಯಾಯಮೂರ್ತಿಗಳು ನ್ಯಾಯದ ಪರ ನಿಲ್ಲುತ್ತಾರೆ. ಇಲ್ಲದವರು ಬಹು ಸಂಖ್ಯೆಯ ಭ್ರಮೆಗೆ ಒಳಗಾಗುತ್ತಾರೆ. ಏಕ ಸಂಸ್ಕೃತಿ, ಏಕ…
ಬ್ರಾಹ್ಮಣೀಕರಣಗೊಂಡ ಪರಿಷ್ಕೃತ ಪಠ್ಯಪುಸ್ತಕಗಳ ಜಲಸಮಾಧಿ, ಹಾಸನದಲ್ಲಿ ವಿನೂತನ ಪ್ರತಿಭಟನೆ
ಹಾಸನ : ಪಠ್ಯಪುಸ್ತಕ ಪರಿಷ್ಕರಣೆಯ ವಿರುದ್ಧ ಬ್ರಾಹ್ಮಣೀಕರಣಗೊಂಡ ಪರಿಷ್ಕೃತ ಪಠ್ಯಗಳ ಜಲಸಮಾಧಿಯನ್ನು ಹಾಸನದ ಎನ್.ಆರ್.ವೃತ್ತದಲ್ಲಿ ಕೆಸರು ನೀರಿಗೆ ಪಠ್ಯಗಳನ್ನು ಮುಳುಗಿಸುವ ಮೂಲಕ ವಿಶ್ವಮಾನವ…
ಮರ-ಗಿಡಗಳ ಮರೆಯಲ್ಲಿ ಬಟ್ಟೆ ಬದಲಾಯಿಸಿದ ಮಹಿಳಾ ಕ್ರೀಡಾಪಟುಗಳು – ಅವ್ಯವಸ್ಥೆಗೆ ಪೋಷಕರು ಗರಂ
ನೆಲಮಂಗಲ: ನೆಲಮಂಗಲದಲ್ಲಿ ಗ್ರಾಮಾಂತರ ಶಿಕ್ಷಣ ಇಲಾಖೆ ಆಯೋಜಿಸಿರುವ ಹೋಬಳಿ ಮಟ್ಟದ ಕ್ರೀಡಾಕೂಟದ ಅವ್ಯವಸ್ಥೆ ಇಡೀ ಜಿಲ್ಲಾಡಳಿತವೇ ತಲೆತಗ್ಗಿಸುವಂತೆ ಮಾಡಿದೆ. ಜಿಲ್ಲಾಡಳಿತ ಮತ್ತು…
ವೈದ್ಯ ವಿದ್ಯಾರ್ಥಿನಿ ಮೇಲೆ ಸಹಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ
ಶಿವಮೊಗ್ಗ: ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನುವ…
ಮಳೆ ತಗ್ಗಿರುವ ಹಿನ್ನೆಲೆ ಶಿರಾಡಿ ಸಂಚಾರ ಪುನಾರಂಭ: 6 ಚಕ್ರಗಳ ವಾಹನ ಓಡಾಡಲು ಅನುಮತಿ
ಹಾಸನ: ಸಕಲೇಶಪುರ ತಾಲೂಕು ದೋಣಿಗಾಲ್ ಬಳಿ ಭೂ ಕುಸಿತದಿಂದಾಗಿ ಕಳೆದ ಜುಲೈ 16 ರಿಂದ ಸಂಪೂರ್ಣ ಬಂದ್ ಆಗಿದ್ದ ಶಿರಾಡಿಘಾಟ್ ಸಂಚಾರ…
ಸಿದ್ದು- ಡಿಕೆಶಿ ಒಂದೊಂದು ತೀರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮೈಸೂರು: “ಕಾಂಗ್ರೆಸ್ ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ…
ಮಗನ ಜೀವ ಉಳಿಸಲು ತನ್ನ ಪ್ರಾಣವನ್ನೇ ನೀಡಿದ ತಂದೆ
ಮಂಡ್ಯ: “ನಾನು ಸತ್ತರೂ ನನ್ನ ಮಗ ಬದುಕಬೇಕು ಎಂದು” ಮಗನನ್ನು ಉಳಿಸಿ ತಂದೆ ಪ್ರಾಣಕೊಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. …
ಶೆಡ್ ಮೇಲೆ ಗೋಡೆ ಕುಸಿದು ನಾಲ್ವರು ಕಾರ್ಮಿಕರ ಸಾವು
ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಗೋಡೆ ಕುಸಿದು ನಾಲ್ವರ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿಯ ಸೌಖ್ಯ…