ವಸಂತರಾಜ ಎನ್ ಕೆ ಎಡ-ಪ್ರಗತಿಪರ ಮೈತ್ರಿಕೂಟ ನ್ಯೂ ಪಾಪ್ಯುಲರ್ ಫ್ರಂಟ್ (ನವ ಜನಪ್ರಿಯ ರಂಗ – NFP) 29% ಕ್ಕಿಂತ ಹೆಚ್ಚು…
ಜನಶಕ್ತಿ ಫೋಕಸ್
- No categories
ಎಲ್ಲರ ಕಣ್ಣು ಲೋಕಸಭಾ ಸ್ಪೀಕರ್ ಮೇಲೆ!
-ಗುರುರಾಜ ದೇಸಾಯಿ 3ನೇ ಅವಧಿಯ ಎನ್‌ಡಿಎ ಸರ್ಕಾರದಲ್ಲಿ ಲೋಕಸಭಾ ಸ್ಪೀಕರ್ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ. ಜಿಸ್ಕಾ ಸ್ಪೀಕರ್, ಉಸ್ಕಿ…
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ 2 : ಕರ್ನಾಟಕ, ತೆಲಂಗಾಣ, ಆಂಧ್ರ
–ವಸಂತರಾಜ ಎನ್.ಕೆ ಪ್ರಧಾನವಾಗಿ ಉತ್ತರದ ಹಿಂದಿ ಪ್ರದೇಶಗಳ ಮತ್ತು ಪಶ್ಚಿಮ ಪ್ರದೇಶದ ಪಕ್ಷವೆಂದು ಹೆಸರಾಗಿದ್ದ ಬಿಜೆಪಿ/ಎನ್.ಡಿ.ಎ ಆ ಪ್ರದೇಶಗಳಲ್ಲಿ ಪ್ರಾಬಲ್ಯ ಕಳೆದಕೊಂಡು,…
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಸ್ವಲ್ಪ ಮುನ್ನಡೆ : ತಮಿಳುನಾಡು, ಕೇರಳ | ಭಾಗ -01
– ವಸಂತರಾಜ ಎನ್.ಕೆ ಪ್ರಧಾನವಾಗಿ ಉತ್ತರದ ಹಿಂದಿ ಪ್ರದೇಶಗಳ ಮತ್ತು ಪಶ್ಚಿಮ ಪ್ರದೇಶದ ಪಕ್ಷವೆಂದು ಹೆಸರಾಗಿದ್ದ ಬಿಜೆಪಿ/ಎನ್.ಡಿ.ಎ ಆ ಪ್ರದೇಶಗಳಲ್ಲಿ ಪ್ರಾಬಲ್ಯ…
ಕರ್ನಾಟಕ : ಮತಗಳಿಕೆಯಲ್ಲಿ ಕುಸಿದ ಬಿಜೆಪಿ, ಚೇತರಿಕೆ ಕಂಡ ಕಾಂಗ್ರೆಸ್
ಗುರುರಾಜ ದೇಸಾಯಿ 18ನೇ ಲೋಕಸಭಾ ಚುನಾವಣೆಯಲ್ಲಿ, ಕಳೆದ 2019ರ ಲೋಕಸಭಾ ಚುನಾವಣೆಗಿಂತ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ ಮತ್ತು ತನ್ನ ಮತಪ್ರಮಾಣವನ್ನು…
ಪೂರ್ವ ರಾಜ್ಯಗಳಲ್ಲಿ ಮಿಶ್ರ ಫಲಿತಾಂಶ
ವಸಂತರಾಜ ಎನ್ ಕೆ ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಪೂರ್ವ ರಾಜ್ಯಗಳಲ್ಲಿ ಮಿಶ್ರ ಫಲಿತಾಂಶ ಬಂದಿದೆ, ಪಶ್ಚಿಮ ಬಂಗಾಳದಲ್ಲಿ…
ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ 2 : ಸೀಟು ಉಳಿಸಿಕೊಂಡ 5 ರಾಜ್ಯಗಳು
ವಸಂತರಾಜ ಎನ್‌ಕೆ ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಹಿಂದಿ ರಾಜ್ಯಗಳಲ್ಲಿ ಭಾರೀ ಹಿನ್ನಡೆಯಾಗಿರುವುದು 2024ರ 18ನೆಯ ಲೋಕಸಭಾ ಚುನಾವಣೆಗಳ…
ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ : ಸೀಟು, ಮತಗಳಿಕೆ ಕುಸಿದ 5 ರಾಜ್ಯಗಳು
ವಸಂತರಾಜ ಎನ್‌ಕೆ ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಹಿಂದಿ ರಾಜ್ಯಗಳಲ್ಲಿ ಭಾರೀ ಹಿನ್ನಡೆಯಾಗಿರುವುದು 2024ರ 18ನೆಯ ಲೋಕಸಭಾ ಚುನಾವಣೆಗಳ…
‘ಮೋದಿ ಸರ್ಕಾರ’ ಬೇಡ, ಎನ್ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು
ವೇದರಾಜ ಎನ್‌ಕೆ 18ನೇ ಲೋಕಸಭಾ ಚುನಾವಣೆಗಳಲ್ಲಿ ಮತದಾರರ ತೀರ್ಪಿಗೆ ಎಲ್ಲೆಡೆ ಸ್ವಾಗತ ದೊರೆತಿದೆ. ಇದು ಪ್ರಜಾ ಪ್ರುಪ್ರಭುತ್ವವಾದಿಗಳೆಲ್ಲರೂ ಭಾರತದ ಸಂವಿಧಾನವನ್ನು ಉಳಿಸುವ…
ಕರ್ನಾಟಕ ರಾಜ್ಯದಲ್ಲಿ ಎಂದಿನಿಂದ ಸದ್ದಾಗುತ್ತಿದೆ ಈ “ಫೋನ್ ಟ್ಯಾಪಿಂಗ್ ಎನ್ನುವ ಗುಮ್ಮ”
ಸಂಧ್ಯಾಸೊರಬ ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯರಾಜಕಾರಣದಲ್ಲಿ ಫೋನ್ ಟ್ಯಾಪಿಂಗ್ (ದೂರವಾಣಿ ಕದ್ದಾಲಿಕೆ) ವಿಚಾರ ಮುನ್ನಲೆಗೆ ಬಂದಿದ್ದು, ಆಡಳಿತಾರೂಢ ಕಾಂಗ್ರೆಸ್ ಅನ್ನು ಕಟ್ಟಿಹಾಕೋಕೆ…
ಪುಸ್ತಕ ಪ್ರೀತಿ ಕಡ್ಡಾಯವಾಗಲೀ, ಸಾರ್ವಜನಿಕವಾಗಿ ಜಾರಿಯಾಗಲಿ
ಸಂಧ್ಯಾ ಸೊರಬ ಬೆಂಗಳೂರು: ಸಾಮಾನ್ಯವಾಗಿ ಜನಪ್ರತಿನಿಧಿಗಳು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ಚಲನಚಿತ್ರ ನಟನಟಿಯರು, ಗಾಯಕರು, ಪ್ರಸಿದ್ಧ ಎನಿಸಿಕೊಂಡಿರುವವರು ಸೇರಿದಂತೆ ಜನಪ್ರತಿನಿಧಿಗಳು ಸೆಲಿಬ್ರೇಟಿ…
ಕರ್ನಾಟಕ ವಿವಿಯಲ್ಲಿ ಐಚ್ಛಿಕ ಕನ್ನಡಕ್ಕೆ ಕೊಕ್ಕೆ!?
ಗುರುರಾಜ ದೇಸಾಯಿ ಪದವಿ ವಿದ್ಯಾರ್ಥಿಗಳ ಪ್ರವೇಶಾತಿ ಇನ್ನೇನು ಆರಂಭವಾಗಲಿದೆ. 2024-25 ನೇ ಸಾಲಿನ ಐಚ್ಛಿಕ ವಿಷಯಗಳ ಆಯ್ಕೆಯಲ್ಲಿ ಕನ್ನಡ ಮರೆಯಾಗುತ್ತಿದೆ ಎಂಬ…
ಚುನಾವಣಾ ಹರಟೆ : ಮಲ್ಲಣ್ಣ – ಬಸ್ಸಣ್ಣ ಏನ್ ಹೇಳ್ತಾರ ಕೇಳ್ರಿ
ಗುರುರಾಜ ದೇಸಾಯಿ ನಮಸ್ಕಾರಾಪ ಬಸ್ಸಣ್ಣ… ಓಹ್ ನಮಸ್ಕಾರೋ ಮಲ್ಲಣ್ಣ, ಅರಾಮ ಅದಿಯೇನು? ಏನೋ ಅರಾಮೋ ಏನೋ ಬಸ್ಸಣ್ಣ, ನಂಗಂತೂ ದೇಶದ್ದ ಚಿಂತಿ…
ಗರ್ಭವತಿ ಎಂದು ಭಾವಿಸಿದ್ದವಳ ಹೊಟ್ಟೆಯಲ್ಲಿತ್ತು ದೊಡ್ಡದಾದ ಗಡ್ಡೆ
– ಸಂಧ್ಯಾ ಸೊರಬ ತಾನು ಮತ್ತೆ ಗರ್ಭವತಿಯಾಗಿದ್ದೇನೆ. ಎರಡೂ ಮಕ್ಕಳಾಗಿ, ಮುಂದೆ ಮಕ್ಕಳಾಗದಂತೆ “ಟ್ಯುಬೆಕ್ಟಮಿ”ಆಪರೇಷನನ್ನೂ ಕೂಡ ಮಾಡಿಕೊಂಡಿದ್ದೇನೆ. ಆದರೂ ಕೂಡ ನನ್ನ…
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಮತ್ತೆ ಮರು ಜೀವ?!
– ಸಂಧ್ಯಾ ಸೊರಬ ಈಶ್ವರಪ್ಪಗೆ ಮತ್ತೆ ನೆನಪಾದ ರಾಯಣ್ಣ.. ಸಂಕಟ ಬಂದಾಗ ವೆಂಟಕರಮಣ ಎನ್ನುವಂತೆ ಇದೀಗ ಯಡಿಯೂರಪ್ಪ ವಿರುದ್ಧ ಹಿಂದೂತ್ವದ ಹೆಸರಿನಲ್ಲಿ…
ಮುನ್ನಲೆಗೆ ಬಂದ ಒಕ್ಕಲಿಗ ರಾಜಕಾರಣದ ಜಿದ್ದಾಜಿದ್ದಿ. ಇದ್ಯಾಕೆ ಹೀಗೆ?
– ವಿಶೇಷ ವರದಿ:ಸಂಧ್ಯಾ ಸೊರಬ ಹೇಳಿಕೇಳಿ ಕರ್ನಾಟಕದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ರಾಜಕೀಯವಾಗಿ ಪ್ರಬಲವಾಗಿರುವಂತಹ ಸಮುದಾಯಗಳೆಂದು ಗುರುತಿಸಿಕೊಂಡಿವೆ. ಲಿಂಗಾಯತ ನಾಯಕತ್ವದ…
ಬಂಡಾಯದ ಭುಗಿಲು! ಒಡೆದ ಮನೆಯಾದ ಬಿಜೆಪಿ?
ವಿಶೇಷ ವರದಿ: ಸಂಧ್ಯಾ ಸೊರಬ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಒಂದು ಕಡೆಯಾದ್ರೆ, ಇತ್ತ ಕಮಲದ ದಳಗಳು ಒಂದೊಂದಾಗೇ ಉದುರತೊಡಗಿವೆ. ಅಷ್ಟಕ್ಕೂ…
ಡಾ.ಸಿ.ಎನ್.ಮಂಜುನಾಥ್ ಹರಕೆಯ ಕುರಿಯಾ?
ಒಲ್ಲದ ಮನಸಿನಿಂದಲೇ ಚುನಾವಣಾ ಅಖಾಡಕ್ಕೆ ಧುಮುಕಿದ ವೈದ್ಯ! ಡಿ.ಕೆ.ಬ್ರದರ್ಸ್‌ಗೆ ಇಕ್ಕಟ್ಟು!! ವಿಶೇಷ ವರದಿ: ಸಂಧ್ಯಾ ಸೊರಬ ಡಾ.ಚೋಳೇನಹಳ್ಳಿ ನಂಜಪ್ಪ ಮಂಜುನಾಥ್…
ರೋಹಿತ್ ವೇಮುಲ : ಬ್ರಾಹ್ಮಣವಾದಿ ವ್ಯವಸ್ಥೆ ಪಡೆದ ಬಲಿ
ಗುರುರಾಜ ದೇಸಾಯಿ ಜನವರಿ 17 ಪ್ರತಿಭಾವಂತ ರೋಹಿತ್ ವೆಮುಲಾ ಮತೀಯವಾದಿಗಳ ಕೃತ್ಯಕ್ಕೆ ಬಲಿಯಾಗಿ ಶೈಕ್ಷಣಿಕ ಹತ್ಯೆಯಾದ ಕರಾಳ ದಿನ.ಜೀವಗಳನ್ನು ಉಳಿಸಬೇಕು, ರಕ್ಷಿಸಬೇಕು,…
ಇಸ್ರೇಲ್ “ನರಮೇಧ ತಡೆ ಒಪ್ಪಂದ” ಉಲ್ಲಂಘಿಸಿದೆ : ವಿಶ್ವ ಕೋರ್ಟಿನಲ್ಲಿ ದ. ಆಪ್ರಿಕಾ
– ವಸಂತರಾಜ ಎನ್.ಕೆ. ಗಾಜಾದಲ್ಲಿ ನರಮೇಧವನ್ನು ಆರೋಪಿಸಿರುವ ದಕ್ಷಿಣ ಆಫ್ರಿಕಾ ಇಸ್ರೇಲ್ “ನರಮೇಧ ತಡೆ ಒಪ್ಪಂದ” ಉಲ್ಲಂಘಿಸಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ…