ಇಡೀ ದೇಶ ಎರಡನೇ ಕೋವಿಡ್ ಅಲೆಯನ್ನು ಎದುರಿಸುತ್ತಿರುವಾಗ, ಅದಕ್ಕೆ ಸಾರ್ವತ್ರಿಕ ಲಸಿಕೀಕರಣ ಅತ್ಯಗತ್ಯವಾಗಿರುವಾಗ, ಕೇಂದ್ರ ಸರಕಾರ ಲಸಿಕೆಗಳನ್ನು ಪಡೆಯುವ ಮತ್ತು ಉಚಿತ…
ಜನದನಿ
ದೇಶದೆಲ್ಲೆಡೆ ಉಚಿತ ಲಸಿಕೆಗಾಗಿ ಕೇಂದ್ರಕ್ಕೆ ಒತ್ತಾಯ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ
ತಿರುವನಂತಪುರಂ: ದೇಶದ ಎಲ್ಲೆಡೆ ಎಲ್ಲಾ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಂಬಂಧಿಸಿದಂತೆ ಕೇರಳ ವಿಧಾನಸಭಾ…
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ ಪ್ರತಿಭಟನೆ
ಬೆಂಗಳೂರು: ಕೋವಿಡ್ 2ನೇ ಅಲೆಯಿಂದಾಗಿ ಹೆಚ್ಚುತ್ತಿರುವ ಸಾವು-ನೋವು ಮತ್ತು ಲಾಕ್‌ಡೌನ್ ಸಂಕಷ್ಟಗಳು, ಸರಕಾರದ ವೈಫಲ್ಯಗಳ ಹಿನ್ನೆಲೆಯಲ್ಲಿ ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್)…
ಉದ್ಯೋಗ ವಂಚನೆ: ಎಮ್‌ಆರ್‌ಪಿಎಲ್ ವಿರುದ್ಧ ಜೂನ್ 5ರಂದು ಪ್ರತಿಭಟನೆ
ಎಮ್‌ಆರ್‌ಪಿಎಲ್ ಕಂಪೆನಿಯು 233 ಹುದ್ದೆಗಳ ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಅರ್ಹ ಉದ್ಯೋಕಾಂಕ್ಷಿಗಳನ್ನು ಹೊರಗಿಟ್ಟು ಮಾಡಿರುವ…
ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಯಾವುದು
ಹಾಸನ : ಕೊರೋನಾ ಸೋಂಕು ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿತರು ಸೂಕ್ತ ಚಿಕಿತ್ಸೆಗಾಗಿ ಎಲ್ಲಡೆ ಪರದಾಡುವುದು…
ಜನ ವಿರೋಧಿ ಕಾಯ್ದೆಗಳು ಹಿಂಪಡೆಯಿರಿ, ಜೀವ ಉಳಿಸಿ ಜೀವನ ರಕ್ಷಿಸಿ-ಪರಿಹಾರ ನೀಡಿ: ಏಳು ಪಕ್ಷಗಳಿಂದ ರಾಜ್ಯದ್ಯಂತ ಪ್ರತಿಭಟನೆ
ಬೆಂಗಳೂರು : ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸುವುದು ಸೇರಿದಂತೆ ಸಾರ್ವತ್ರಿಕ ಉಚಿತ ಚಿಕಿತ್ಸೆ, ಔಷಧಿ, ಲಸಿಕೆಗಾಗಿ, ಕೋವಿಡ್ ಪರಿಹಾರ ನಗದು ನೇರ…
ಜೂನ್ 7: ಜೀವ ಮತ್ತು ಜೀವನ ಉಳಿಸಲು ಆದಿವಾಸಿಗಳ ಪ್ರತಿಭಟನೆ
ಕರ್ನಾಟಕದ ಆದಿವಾಸಿಗಳು ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟಗಳ ಹಿನ್ನೆಲೆಯಲ್ಲಿ ತಮ್ಮ ‘ಜೀವ ಮತ್ತು ಜೀವನ’ವನ್ನು ಉಳಿಸಲು ಆಗ್ರಹಿಸಿ ರಾಜ್ಯದಾದ್ಯಂತ ತೀವ್ರತರ ಪ್ರತಿಭಟನೆ…
ರೈತ-ಕೂಲಿಕಾರರ ಕೋವಿಡ್ ಪರಿಹಾರ ಹೆಚ್ಚಳಕ್ಕೆ ಕೆಪಿಆರ್‌ಎಸ್ ಆಗ್ರಹ
ಬೆಂಗಳೂರು : ರಾಜ್ಯದಾದ್ಯಂತ ಜನತೆಯ ತೀವ್ರ ಒತ್ತಾಯದ ನಂತರವೂ ಗ್ರಾಮೀಣ ಪ್ರದೇಶದ ಕೋವಿಡ್ ಪರಿಹಾರ ನೀಡಿಕೆಯಲ್ಲಿ ಯಾವುದೇ ಹೆಚ್ಚಳ ಮಾಡದೇ ರಾಜ್ಯ…
ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಮೇಲೆ ಪ್ರಕೃತಿಯ ದಾಳಿ
ನವದೆಹಲಿ : 2021 ರ ಮೇ 29 ರಂದು ಚಂಡಮಾರುತದಲ್ಲಿ ಶಹಜಹಾನ್ಪುರ ಗಡಿಯಲ್ಲಿನ ರೈತರ ಹೋರಾಟದ ಟೆಂಟ್ ಗಳು ಸಂಪೂರ್ಣವಾಗಿ ನಾಶವಾಗಿವೆ.…
ಲಸಿಕೆಯಲ್ಲೂ ಮೋಸ ಕರವೇ ಯಿಂದ ನಾಳೆ ಟ್ವಿಟರ್ ಅಭಿಯಾನ
ಬೆಂಗಳೂರು : ಆಕ್ಸಿಜನ್, ಜೀವರಕ್ಷಕ ಔಷಧಿಗಳ ಹಂಚಿಕೆಯಲ್ಲಿ ಒಕ್ಕೂಟ ಸರ್ಕಾರ ಕರ್ನಾಟಕಕ್ಕೆ ಅನ್ಯಾಯವೆಸಗಿತು. ಈಗ ಕೋವಿಡ್ ಲಸಿಕೆ ಹಂಚಿಕೆಯಲ್ಲೂ ತಾರತಮ್ಯ ಎಸಗುತ್ತಿದೆ.…
ವಿಜಿಲನ್ಸ್ ತನಿಖೆ ಸಾಲದು, ಸ್ವತಂತ್ರ ತನಿಖೆ ನಡೆಯಲಿ, ಸುಳ್ಳಿನ ಗೋಪುರದಿಂದ ಉದ್ಯೋಗ ವಂಚನೆ ಮರೆಮಾಚುವ ಯತ್ನ ಬೇಡ : ಡಿವೈಎಫ್ಐ
ಮಂಗಳೂರು : ಎಮ್ ಆರ್ ಪಿ ಎಲ್ ನಲ್ಲಿ ನಡೆದಿರುವ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಅನುಮಾನಗಳಿಗೆ ಕಂಪೆನಿಯಲ್ಲಿರುವ ಸೆಂಟ್ರಲ್ ವಿಜಿಲನ್ಸ್ ಕಮಿಟಿಯ…
ಪ್ರೋತ್ಸಾಹ ಧನವಿಲ್ಲ, ಉದ್ಯೋಗ ಭದ್ರತೆಯೂ ಇಲ್ಲ; ಪ್ರಧಾನಿ ಮೋದಿಗೆ ಸರ್ಕಾರಿ ಗುತ್ತಿಗೆ ಕಾರ್ಮಿಕರ ಪತ್ರ
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಸಮರದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ, ಇಂಧನ ಇಲಾಖೆ ನೌಕರರು ಪ್ರೋತ್ಸಾಹಧನದ…
ದಲಿತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಸುಜುಮಾಲಾ
ವಿಜಯವಾಡ :ವಿಜಯವಾಡದ ಮಾಚವರಂನಲ್ಲಿ ನಡೆದ ಕರೋನಾ ಸಾಂಕ್ರಾಮಿಕ ದುರಂತದಿಂದ ಪೀಡಿತ ದಲಿತರಿಗೆ ಸುಜಮಾಲಾ ಸಂಸ್ಥಾಪಕ ನಾಯಕರಾದ ಎಸ್‌ಆರ್‌ಆರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ…
ರೈತ ನಾಯಕ ರಾಕೇಶ್ ಟಿಕಾಯತ್‌ಗೆ ಕೊಲೆ ಬೆದರಿಕೆ-ಇಂಜಿನಿಯರ್ ಬಂಧನ
ಲಕ್ನೋ: ಸಂಯುಕ್ತ ಕಿಸಾನ್ ಮೋರ್ಚಾದ ಜಂಟಿ ಸಮಿತಿಯ ಭಾಗವಾಗಿರುವ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಅವರಿಗೆ…
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಪಾಯಕಾರಿ ಮತ್ತು ಪ್ರತಿಗಾಮಿ ನಿಯಮಗಳನ್ನು ತೆಗೆದುಹಾಕಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ
ಬಿಜೆಪಿ ಸರಕಾರ ಐಟಿ ಮಂತ್ರಾಲಯವನ್ನು ಪಕ್ಷಪಾತದಿಂದ ಬಳಸುವುದನ್ನು ಮತ್ತು ಟ್ವಿಟರ್ ನ ಕಚೇರಿಗಳ ಮೇಲೆ ಪೋಲೀಸ್ ದಾಳಿಗಳನ್ನು ನಡೆಸುವುದನ್ನು ಹೆದರಿಸುವ ಲಜ್ಜೆಗೆಟ್ಟ…
ಯುವತಿಯ ಅತ್ಯಾಚಾರದ ಘಟನೆಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡನೆ
ಬೆಂಗಳೂರು : ಬೆಂಗಳೂರುನ ರಾಮಮೂರ್ತಿನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಅಖಿಲ ಭಾರತ ಜನವಾದಿ…
ಕಾರ್ಮಿಕ ಮುಂದಾಳು ನಿಸಾರ್ ಅಹಮದ್ ನಿಧನ
ತುಮಕೂರು: ಬೀಡಿ ಕಾರ್ಮಿಕ ಚಳುವಳಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ದುಡಿಯುತ್ತಿದ್ದ, ಸಿಐಟಿಯುನ ಹಿರಿಯ ಉಪಾಧ್ಯಕ್ಷರು ಅದ ಕಮ್ಯುನಿಸ್ಟ್ ನೇತಾರ ಸಂಗಾತಿ…
ಕೊರೊನಾದಿಂದ ಮರಣ ಹೊಂದಿದ ವಕೀಲರ ಕುಟುಂಬದವರಿಗೆ ರೂ.30 ಲಕ್ಷ ಪರಿಹಾರಕ್ಕೆ ಒತ್ತಾಯ
ಬೆಂಗಳೂರು : ವಕೀಲರು ಕೂಡ ನಿತ್ಯ ಸಾರ್ವಜನಿಕ ಸಂಪರ್ಕ ಹೊಂದುವದರಿಂದಾಗಿ ಈಗಾಗಲೇ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ವಕೀಲರು ಕೋವಿಡ್ ಬಾಧಿತರಾಗಿ ಪ್ರಾಣ…
ಮಾಸ್ಕ್ ಧರಿಸಿ ಎಂದಿದ್ದಕ್ಕೆ ಪೌರ ಕಾರ್ಮಿಕನ ಕೊಲೆ : ಕಠಿಣ ಶಿಕ್ಷೆಗೆ ಮುನ್ಸಿಪಲ್ ಕಾರ್ಮಿಕರ ಸಂಘ ಆಗ್ರಹ
ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಸಭೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗು ದುಡಿಯುತ್ತಿದ್ದ ಸುನಿಲ್ 24 ವರ್ಷ ಇವರು ಮಂಗಳವಾರ…
ಆಕ್ಸಿಜನ್ ಸೇವಾ ಕೇಂದ್ರ ಆರಂಭಿಸಿದ ಸಿಐಟಿಯು
ಬೆಂಗಳೂರು : ಸಿಐಟಿಯು ಮುತುವರ್ಜಿಯಿಂದ ಕೋವಿಡ್ ನೆರವು ಅಭಿಯಾನ ಅಡಿಯಲ್ಲಿ ಬಸವನಗುಡಿಯ ಸಿಐಟಿಯು ಕಚೇರಿ ಜ್ಯೋತಿಬಸು ಭವನದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್…