ಪ್ರಚಾರ ಎಂದೂ ಹೊಟ್ಟೆ ತುಂಬಿಸದು

ಪಿಡಿ ಸಂಪಾದಕೀಯ – ಸೀತಾರಾಮ್ ಯೆಚೂರಿ ಸಂಪುಟ  9, ಸಂಚಿಕೆ 23, 07 ಜೂನ್  2015 ಮೋದಿ ಸರಕಾರದ ಮೊದಲ ವಾರ್ಷಿಕೋತ್ಸವ ಆರಂಭವಾಗಿದೆ. ಪ್ರಧಾನ ಮಂತ್ರಿಗಳು…

ತ್ರಿವಳಿ ಅಪಾಯಗಳನ್ನು ಸೃಷ್ಟಿಸಿದ ಒಂದು ವರ್ಷದಲ್ಲಿ `ಒಳ್ಳೆಯ ದಿನಗಳ’ ಆಶ್ವಾಸನೆ ಭ್ರಮೆಯಿಂದ ದುಸ್ವಪ್ನದತ್ತ

ಪಿಡಿ ಸಂಪಾದಕೀಯ – ಸೀತಾರಾಮ್ ಯೆಚೂರಿ ಸಂಪುಟ 9 ಸಂಚಿಕೆ 22 – 31 ಮೇ 2015 ಆರು ದಶಕಗಳಲ್ಲಿ ಮೊತ್ತಮೊದಲ…

ಡೊನೇಷನ್ ನಿಯಂತ್ರಣಕ್ಕಾಗಿ ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚಿಸಲು ಒತ್ತಾಯ ರಾಜ್ಯಾದ್ಯಂತ ಎಸ್‌ಎಫ್‌ಐ ನಿಂದ ಭೂತದಹಿಸಿ ಪ್ರತಿಭಟನೆ

ಸಂಪುಟ 9, ಸಂಚಿಕೆ 21, 24 ಮೇ 2015 ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಕಾರದ…

ಏನೆಂದು ಹಾಡಲೇ . . .

ಕವನ – ಹುರುಕಡ್ಲಿ ಶಿವಕುಮಾರ ಸಂಪುಟ 9 ಸಂಚಿಕೆ 22 – 31 ಮೇ 2015 ಅವ್ವಾ . . .…

ಸಹಯಾನ – ಆರ್.ವಿ.ಯವರ ನೆನಪಿನ ಭಾವಯಾನ ಜಾನಪದ: ಹೊಸ ತಲೆಮಾರು – ಸಹಯಾನ ಸಾಹಿತ್ಯೋತ್ಸವ

ಸುಧಾ ಆಡುಕಳ ಸಂಪುಟ 9 ಸಂಚಿಕೆ 22 – 31 ಮೇ 2015 ಭಿನ್ನ ಭೇದವ ಮಾಡಬೇಡಿರಿ …. ಅಯ್ಯಾ ….…

ಪಿಯುಸಿ  ಪರೀಕ್ಷಾ ಫಲಿತಾಂಶ ಲೋಪದೋಷ: ಸರಿಪಡಿಸಲು ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

ಸಂಪುಟ 9 ಸಂಚಿಕೆ 22 – 31 ಮೇ 2015 ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ…

ವಿವಾಹ ನೋಂದಣಿ ಪತ್ರ ಅತ್ಯಾಚಾರಕ್ಕೆ ರಹದಾರಿಯೇ?

ಪ್ರಸಕ್ತ – ಕೆ.ಎಸ್. ವಿಮಲಾ ಸಂಪುಟ 9 ಸಂಚಿಕೆ 22 – 31 ಮೇ 2015 ಭಾರತದಲ್ಲಿ ವಿವಾಹ ಅತ್ಯಂತ ಪವಿತ್ರ…

`ಜನರ ಸಮಸ್ಯೆಗಳತ್ತ ಹೋರಾಟಗಳನ್ನು ಕೇಂದ್ರೀಕರಿಸಬೇಕು, ಕೋಮುವಾದಿಗಳ ಸವಾಲನ್ನು ಎದುರಿಸಬೇಕು’

( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಕುಂದಾಪುರದಲ್ಲಿ ನಡೆದ ಸಿಪಿಐ(ಎಂ)5ನೇ ಉಡುಪಿ ಜಿಲ್ಲಾ ಸಮ್ಮೇಳನ ನಿರ್ಣಯ…

ಕೋಲಾರ : ದೇಶಕ್ಕೆ ಚಿನ್ನ ನೀಡಿದ ಜಿಲ್ಲೆಯಲ್ಲಿ  ಜನಚಳುವಳಿ ಬಲಗೊಸುವ ತೀರ್ಮಾನ

( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಶ್ರೀನಿವಾಸಪುರದಲ್ಲಿ ಉತ್ಸಾಹದ ಸಿಪಿಐ(ಎಂ) ಜಿಲ್ಲಾ ಸಮ್ಮೇಳನ   ಶಾಶ್ವತ…

ಹೊಲಸು ವೋಟ್ ಬ್ಯಾಂಕ್ ರಾಜಕಾರಣ, ಉಗ್ರ ನವ-ಉದಾರವಾದಿ ಧೋರಣೆ, ಜೊತೆಗೆ ಈಗ ಸರ್ವಾಧಿಕಾರಶಾಹಿ ಪ್ರವೃತ್ತಿ

( ಸಂಪುಟ 9, ಸಂಚಿಕೆ 1, 4 ಜನವರಿ 2015 )   ಪಿಡಿ ಸಂಪಾದಕೀಯ – ಸೀತಾರಾಮ್ ಯೆಚೂರಿ  …

ಯುವಜನಾಂಗವನ್ನು ಹೊಸ ಓದಿನತ್ತ ಸೆಳೆಯುವ ಬಗೆ ಹೇಗೆ ? 'ಸಹಯಾನ ಸಾಹಿತ್ಯೋತ್ಸವದಲ್ಲಿ ಒಂದು ಸಂವೇದನಾಶೀಲ ಚಿಂತನೆ'

ಯಮುನಾ ಗಾಂವ್ಕರ ಪುಸ್ತಕಗಳ ಬಿಡುಗಡೆ ಸಂದರ್ಭ      ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ನೇರ, ನಿಷ್ಟುರವಾಗಿ ಹಾಗೂ ಕೊನೆಯವರೆಗೂ ಬದ್ದತೆಯನ್ನು…

ದ್ವಿಮುಖ ದಾಳಿ ಆರಂಭವಾಗಿದೆ

ಈ ಸರಕಾರದಿಂದ ಹೊಮ್ಮುತ್ತಿರುವ ಆರಂಭದ ಸಂಕೇತಗಳು ಒಂದೆಡೆಯಲ್ಲಿ ಪ್ರಧಾನ ಹಿಂದುತ್ವ ಅಜೆಂಡಾ ವಿವಿಧ ಮಂತ್ರಿಗಳ ಹೇಳಿಕೆಗಳಲ್ಲ್ಲಿ  ಬಿಂಬಿತವಾಗುತ್ತಿರುವಾಗಲೇ, ಇನ್ನೊಂದೆಡೆಯಲ್ಲಿ ಅದೇ ಅಜೆಂಡಾ…

`ಅಭಿವೃದ್ಧಿಯು ರಾಜಕೀಯ ಸಿದ್ದಾಂತಗಳಿಗೆ ಮೀರಿದ್ದು’ ಎನ್ನುವುದು ತಪ್ಪು ಪರಿಕಲ್ಪನೆ.’ `ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕ ಬಿಡುಗಡೆ

ಅಭಿವೃದ್ಧಿ ಈ ಬಾರಿಯ ಚುನಾವಣೆಯಲ್ಲಿ ಮತ್ತು ಇತ್ತೀಚಿನ ರಾಜಕೀಯ ಸಂವಾದಗಳಲ್ಲಿ ಬಹಳ ಚಾಲ್ತಿಯಲ್ಲಿರುವ ಶಬ್ದ. ಎಲ್ಲರೂ ತಮ್ಮ ತಮ್ಮ ಭಾವಕ್ಕೆ ತಕ್ಕಂತೆ…

ಅಸಮಾನತೆ ಮತ್ತು ಸಂಪನ್ಮೂಲಗಳ ಲೂಟಿಕೋರತನದಿಂದ ನಾಗರೀಕತೆಯ ಅಳಿವು

ಜಯ ವಿಶ್ವದಲ್ಲಿ ಮನುಷ್ಯ ನಾಗರೀಕತೆಗಳು ಹೇಗೆ ವಿನಾಶಗೊಳ್ಳುತ್ತವೆ ಎಂಬುದಕ್ಕೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಮನುಷ್ಯ ಸಮಾಜವು ಒಂದೊಂದು ಅವಧಿಯಲ್ಲಿ…

ಪದವಿ- ಸ್ನಾತ್ತಕೋತ್ತರ ಶುಲ್ಕ ಹೆಚ್ಚಳದ ಬರಸಿಡಿಲು-ವಿದ್ಯಾಥರ್ಿಗಳ ತೀವ್ರ ಪ್ರತಿಭಟನೆಗೆ ಮಣಿದ ವಿ.ವಿ.ಆಡಳಿತ

ಬಳ್ಳಾರಿಯ `ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ ವ್ಯಾಪ್ತಿಯಲ್ಲಿರುವ ಎರಡು ಜಿಲ್ಲೆಗಳ ಹತ್ತು ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾಥರ್ಿಗಳು ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ…

ಸಿಂಡಿಕೇಟ್ ಸಭೆಯೊಳಗೇ ನುಗ್ಗಿ ಎಚ್ಚರಿಸಿದ ವಿದ್ಯಾಥರ್ಿಗಳು

ಹನುಮಂತು – ಏಷ್ಯಾ ಖಂಡದಲ್ಲೇ ಅತಿ ದೊಡ್ಡದು ಎನ್ನಲಾಗುವ ಬೆಂಗಳೂರು ವಿ.ವಿ. ಇಂದು ಸಮಸ್ಯೆಗಳ ಗೂಡಾಗಿ ಮಾರ್ಪಟ್ಟಿದೆ. ವಿ.ವಿ.ಯಲ್ಲಿ ಓದುವ ವಿದ್ಯಾಥರ್ಿಗಳ…

ಈಗ ಕಾಣುತ್ತಿರುವುದು ಸಂಕಟಗಳಿಂದ ಪರಿಹಾರ ಕೇಳುವ ಜನತಾ ಅಲೆ ಮಾತ್ರ

ಸೀತಾರಾಮ್ ಯೆಚೂರಿ ಮೋದಿಯ ಅಲೆ ಸುನಾಮಿಯಾಗಿ ದೇಶವನ್ನು ಅಪ್ಪಳಿಸುತ್ತದೆ ಎಂಬ ಮಾಧ್ಯಮಗಳ ಅಬ್ಬರ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಈಗ ಯಾವುದಾದರೂ ಅಲೆ…

ವಿಷನಾಗರ ಹೆಡೆ ಬಿಚ್ಚುತ್ತಿದೆ, ಜೋಕೆ!

ಸೀತಾರಾಮ್ ಯೆಚೂರಿ ಮುಂದಿನ ಎರಡು ವಾರಗಳು ಎಲ್ಲ ಭಾರತೀಯರಿಗೆ ಮುನ್ನೆಚ್ಚರಿಕೆಯಾಗಿ ಬರುತ್ತಿವೆ.. ಚುನಾವಣೆಗಳ ಕೊನೆಯ ಎರಡು ಹಂತಗಳು ಸಮೀಪಿಸುತ್ತಿರುವಂತೆ ಆರೆಸ್ಸೆಸ್/ಬಿಜೆಪಿ ವ್ಯವಸ್ಥಿತವಾಗಿ…

ಜನತೆಗೆ ಮತ್ತು ದೇಶಕ್ಕೆ ಬಿಜೆಪಿಯ ಎಚ್ಚರಿಕೆ!

-ಸೀತಾರಾಮ್ ಯೆಚೂರಿ ಅಮಿತ್ ಷಾ, ಗಿರಿರಾಜ್ ಸಿಂಗ್, ಪ್ರವೀಣ್ ತೊಗಾಡಿಯ, ರಾಮದಾಸ ಕದಂ ಭಾಷಣಗಳು ಕೆಲವು ವ್ಯಕ್ತಿಗಳ ತಿಕ್ಕಲು ಮಾತುಗಳಲ್ಲ ಎಂಬುದನ್ನು…

'ವೃತ್ತಿ ಶಿಕ್ಷಣ' ಬಿಕ್ಕಟ್ಟಿಗೆ ಕೊನೆ ಎಂದು?

ಬಿ.ರಾಜಶೇಖರ್ ಮೂತರ್ಿ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಖಾಸಗಿ ವೃತ್ತಿ ಶಿಕ್ಷಣ ಉದ್ಯಮಿಗಳು ಶುಲ್ಕ ಹೆಚ್ಚಳ ಮತ್ತು ಸೀಟು ಹಂಚಿಕೆ ವಿಚಾರದಲ್ಲಿ…