ನೂತನ ಸಿಎಂ ವಿಜಯ್‌ – ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್‌ ವಿಜಯ್‌ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮರುದಿನವೇ ಮೇ 11ರಂದು ಮಾಜಿ ಸಿಎಂ,…

ಮೇ 15 ರವರೆಗೂ ಹಲವೆಡೆ ಭರ್ಜರಿ ಗುಡುಗು, ಗಾಳಿ ಸಹಿತ ಮಳೆ – ಹವಾಮಾನ ಇಲಾಖೆ

ಬೆಂಗಳೂರು: ಹವಾಮಾನ ಇಲಾಖೆಯು ಈ ವಾರ ಭರ್ಜರಿ ಗುಡುಗು, ಗಾಳಿ ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ. ಬೆಂಗಳೂರಿಗೆ ಮೇ 14ರಿಂದ…

ಹಾವೇರಿ | ಜಿಲ್ಲೆಯಲ್ಲಿ 64 ಸರ್ಕಾರಿ ಶಾಲೆ ಮುಚ್ಚುವ ತೀರ್ಮಾನ ಖಂಡನೀಯ: ಎಸ್ಎಫ್ಐ ಆಕ್ರೋಶ

ಒಂದೇ ಒಂದು ಶಾಲೆ ಮುಚ್ಚಿದ್ದರೂ 7 ಜನ ಕಾಂಗ್ರೆಸ್ ಶಾಸಕರ ಹೊಣೆ! ಹಾವೇರಿ: ಜಿಲ್ಲೆಯಲ್ಲಿ 18 ಕೆಪಿಎಸ್ ಶಾಲೆ ಮಂಜೂರು ಹಿನ್ನೆಲೆಯಲ್ಲಿ,…

ಜುಲೈ 1 ರಿಂದ MGNREGA ರದ್ದು: ಮೋದಿ ಸರ್ಕಾರ ಘೋಷಣೆ

ನವದೆಹಲಿ: ವಿಶ್ವದ ಅತಿದೊಡ್ಡ ಗ್ರಾಮೀಣ ಉದ್ಯೋಗ ಖಾತರಿ ಶಾಸನವಾದ 2005 ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು…

ನಾಗರಹೊಳೆ| ಆದಿವಾಸಿ ಸಂವಾದಕ್ಕೆ ಅರಣ್ಯ ಇಲಾಖೆ ತಡೆ: ಪ್ರತಿಭಟನೆ ತೀವ್ರ

ಹುಣಸೂರು: ಮೇ 5 ರಿಂದ 7ರ ವರೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂರ್ಕಲ್‌ನಲ್ಲಿ ಇತ್ತೀಚೆಗೆ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು…

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಮೋದಿಗೆ ರಾಹುಲ್ ಗಾಂಧಿ ತೀವ್ರ ಟೀಕೆ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ನಾಗರಿಕರು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್…

ಭಾರತದ ಚುನಾವಣಾ ಪ್ರಜಾಪ್ರಭುತ್ವವು ಸೀಜ್ ಆಗಿದೆ: ಪ್ರಶಾಂತ್ ಭೂಷಣ್

ಬೆಂಗಳೂರು: ಚುನಾವಣಾ ಸಮಗ್ರತೆ, ಮತದಾನದ ಹಕ್ಕುಗಳು ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಬಗ್ಗೆ ನಗರದಲ್ಲಿ ನಡೆದ ‘ಕ್ಷೇತ್ರ ಪುನರ್ ವಿಂಗಡಣೆ,…

ಬೆಂಗಳೂರು| ಮಳೆಗಾಲ ಆರಂಭವಾಗುವ ಮೊದಲೇ ಬಾವಿ ತೋಡುವವರಿಗೆ ಬೇಡಿಕೆ ಹೆಚ್ಚಳ

ಬೆಂಗಳೂರು: ಪೂರ್ವ ಮಾನ್ಸೂನ್ ಮಳೆ ಆರಂಭವಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ, ಸಾಂಪ್ರದಾಯಿಕ ಬಾವಿ ತೋಡುವವರಿಗೆ ಮತ್ತೆ ಬೇಡಿಕೆ ಹೆಚ್ಚಿದೆ. ಬೆಂಗಳೂರು ಬಾವಿ…

ನಮ್ಮ ನಂಬಿಕೆ ನಿಮ್ಮ ಮೇಲೆಯೇ ಹೊರತು, ನಿಮ್ಮ ನಾಯಕರ ಮೇಲಲ್ಲ

ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆೆಯಲ್ಲಿ ಕಳಪ್ಪಿರನ್ ಕಳಂ‌ ಅವರು ಬರೆದಿರುವ ಲೇಖನವು, ನಟ-ರಾಜಕಾರಣಿ ವಿಜಯ್ ಅವರ ನೇತೃತ್ವದ ರಾಜಕೀಯ ಉದಯವನ್ನು…

‘ಇಂಧನ ಉಳಿಸಿ’ ಮನವಿ: ಸರ್ಕಾರದ ತಪ್ಪಿಗೆ ಜನರೇ ಹೊಣೆಗಾರರಾ?

ನವದೆಹಲಿ: ಇಂಧನ ಬಳಕೆಯನ್ನು ಕಡಿಮೆ ಮಾಡಿ, ಕಾರ್‌ಪೂಲಿಂಗ್, ಸಾರ್ವಜನಿಕ ಸಾರಿಗೆಯನ್ನು ಬಳಸುವುದು, ಮನೆಯಿಂದ ಕೆಲಸ ಮಾಡುವುದು, “ಒಂದು ವರ್ಷದವರೆಗೆ ಕಡಿಮೆ ಅಡುಗೆ…

ಬಿಡದಿ ಟೌನ್ ಶಿಪ್ ಯೋಜನೆ ಅನುಷ್ಠಾನ ಖಂಡಿಸಿ; ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರ ಬೃಹತ್ ರಸ್ತೆ ತಡೆ

ಬೆಂಗಳೂರು: ಸುಮಾರು 9640 ಎಕರೆ ಫಲವತ್ತಾದ, ಸಮೃದ್ದ ನೀರಾವರಿ ಹಾಗೂ ಬಹು ವಾರ್ಷಿಕ ಬೆಳೆ ಇರುವ ಕೃಷಿ ಭೂಮಿ ಮೇಲೆ ಬಿಡದಿ…

‘ಭ್ರಷ್ಟಾಚಾರ ಸಾಂಸ್ಥೀಕರಣ’ ಆರೋಪ: ಟಿಎಂಸಿ ವಕ್ತಾರ

ಕೋಲ್ಕತ್ತಾ: ಟಿಎಂಸಿ ವಕ್ತಾರ ರಿಜು ದತ್ತಾ ಅವರು ಮೇ 10ರಂದು ತಮ್ಮ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಲಾಗಿದೆ…

ರೈಲ್ವೇ ALP ನೇಮಕಾತಿ: 11,127 ಹುದ್ದೆಗಳಿಗೆ ಮೇ 15ರಿಂದ ಅರ್ಜಿ ಆರಂಭ

ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೇ ನೇಮಕಾತಿ ಮಂಡಳಿ (RRB) ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ಸಹಾಯಕ ಲೋಕೋ ಪೈಲಟ್ (ALP) ವಿಭಾಗದಲ್ಲಿ ಖಾಲಿ…

ಕೇರಳ ಸಿಎಂ ಆಯ್ಕೆ ಗೊಂದಲ: ಕಾಂಗ್ರೆಸ್‌ನಲ್ಲಿ ವೇಣುಗೋಪಾಲ್ vs ಸತೀಶನ್ ಘರ್ಷಣೆ

ನವದೆಹಲಿ: ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಯಾರು ಎಂಬ…

‘ಹೆಣ್ಣುಮಕ್ಕಳು ಯಾಕೆ ಹೊರಗೆ ಬರಬೇಕು?’ ಟೀಕೆಗೆ ಗುರಿಯಾದ ಬಿಹಾರ ಶಿಕ್ಷಣ ಸಚಿವ

ಬಿಹಾರ: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ, ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು, ಮಿಥಿಲೇಶ್ ತಿವಾರಿ ಅವರಿಗೆ ಶಿಕ್ಷಣ ಇಲಾಖೆಯ ಜವಾಬ್ದಾರಿ…

ದೇಶದಲ್ಲಿ ಚಾರಿತ್ರಿಕವಾಗಿ ಶೂದ್ರ ವರ್ಗಕ್ಕೆ ಅನ್ಯಾಯವಾಗಿದೆ: ಪ್ರಾಧ್ಯಾಪಕ ಎ. ನಾರಾಯಣ

ಬೆಂಗಳೂರು: ಉತ್ಪಾದನಾ ವಲಯದಲ್ಲಿ ತೊಡಗಿರುವಂತಹ ಶೂದ್ರ ವರ್ಗಕ್ಕೆ ಈ ದೇಶದಲ್ಲಿ ಚಾರಿತ್ರಿಕವಾಗಿ ಹಾಗೂ ಚರಿತ್ರೆಯಲ್ಲಿ ಅನ್ಯಾಯವಾಗಿದೆ. ಇತಿಹಾಸ, ಪುರಾಣಗಳಲ್ಲಿ ಈ ವರ್ಗವನ್ನು…

ಆಂಧ್ರ ಪೇಪರ್ ಲಿಮಿಟೆಡ್ ರಾಜಮಂಡ್ರಿಯ ಕಡಿಯಂ ಘಟಕದಲ್ಲಿ ಕಾರ್ಮಿಕ ಮುಷ್ಕರ ತೀವ್ರ

ಆಂಧ್ರಪ್ರದೇಶ: ರಾಜಮಹೇಂದ್ರವರಂ ಸಮೀಪದ ಕಾಡಿಯಂ ಘಟಕದಲ್ಲಿರುವ ಆಂಧ್ರ ಪೇಪರ್ ಲಿಮಿಟೆಡ್‌ನಲ್ಲಿ ಸುಮಾರು 800 ಗುತ್ತಿಗೆ ಕಾರ್ಮಿಕರು 2026 ಏಪ್ರಿಲ್ 27ರಿಂದ ಅನಿರ್ದಿಷ್ಟಾವಧಿ…

5ನೇ ತರಗತಿ ಮಕ್ಕಳಿಗೆ ಮೂಲಭೂತ ಕಲಿಕೆ ಕಷ್ಟ – ನೀತಿ ಆಯೋಗ ವರದಿ

ಬೆಂಗಳೂರು: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳನ್ನು ಇತ್ತೀಚೆಗೆ ಬಿಡುಗಡೆಯಾದ ನೀತಿ ಆಯೋಗದ ವರದಿ ಬಹಿರಂಗಪಡಿಸಿದೆ. ತರಗತಿ ವರದಿಯ ಪ್ರಕಾರ, ಕಡಿಮೆ…

ಅರಣ್ಯ ಪ್ರದೇಶ ಕುಟುಂಬಗಳ ಸ್ಥಳಾಂತರ: ₹100 ಕೋಟಿ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಬೆಂಗಳೂರು: ರಾಜ್ಯ ಸರ್ಕಾರವು ಸಂರಕ್ಷಿತ ಅರಣ್ಯ ಪ್ರದೇಶಗಳೊಳಗೆ ವಾಸಿಸುತ್ತಿರುವ ಕುಟುಂಬಗಳನ್ನು ಸ್ವಯಂಪ್ರೇರಿತವಾಗಿ ಸ್ಥಳಾಂತರಿಸುವ ಕಾರ್ಯಕ್ಕೆ ಮಹತ್ವದ ಕ್ರಮ ಕೈಗೊಂಡಿದೆ. ಸಂರಕ್ಷಿತ ಪ್ರದೇಶಗಳ…

ಮಲ್ಲತಹಳ್ಳಿ| ವಿದ್ಯಾರ್ಥಿನಿಲಯದಲ್ಲಿ ಅವ್ಯವಸ್ಥೆ ಆರೋಪ; ಉಪವಾಸ ಸತ್ಯಾಗ್ರಹ ನಡೆಸಿದ ವಿದ್ಯಾರ್ಥಿಗಳು

ಬೆಂಗಳೂರು: ಮಲ್ಲತಹಳ್ಳಿಯ ಶ್ರೀಗಂಧಕಾವಲು ಪ್ರದೇಶದಲ್ಲಿರುವ ಪಿಯುಸಿ, ಯುಜಿ ಹಾಗೂ ಪಿಜಿ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮೂಲಸೌಕರ್ಯ ಕೊರತೆ, ಕಳಪೆ ಆಹಾರ ಮತ್ತು ಆಡಳಿತದ…